ಆರ್ಗ್ಯಾನಿಕ್ ಬೆಲ್ಲಎಷ್ಟು ಸತ್ಯ .? - Dr. Raju Krishnamurthy #organic #jaggeryrecipe #healthytips #jaggerypowder #jaggery #drraju #organicfood
Пікірлер: 109
@sga12923 ай бұрын
ಈ ನಿಸ್ವಾರ್ಥ ಡಾಕ್ಟರ್ ಗೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಬಹಳ ಕಾಳಜಿ 🙏
@ninganagoudapatil57223 ай бұрын
ಒಳ್ಳೆ ವಿಚಾರ ತಿಳಿಸಿದ ನಿಮಗೆ ಧನ್ಯವಾದಗಳು.
@gururajbagali26903 ай бұрын
ಆರ್ಗಾನಿಕ ಬೆಲ್ಲದ ಬಗ್ಗೆ ಒಳ್ಳೆಯ ತಿಳುವಳಿಕೆ ಕೊಟ್ಟಿದ್ದಕ್ಕೆ ಧನ್ಯವಾದ ಗಳು.
@user-bd7xs7mf7g3 ай бұрын
ಸರ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಓಂ ನಮೋ ಬಗವತೇ ವಾಸುದೇವಾಯ 🙏
@mallikarjunatkalamma3 ай бұрын
Sir.... we need doctor's deep analysis video about *Jeeni Product* 1. Doctors recommendation. 2. Side effects (long term and short term) 3. Benefits (long term and short term) 4. Is the company following manufacturing guide lines in terms of health? 5. If we already using Jeeni Product for long time, what will be the your advice Sir? 6. Is it cost worthy product? 7. If I'm planning to prepare this product by own, is it right decision and more healthier than this product? It's been helpful video for us Sir Thank you.....❤❤❤❤
@raveendraramegowda68913 ай бұрын
ನೀವು ಹೇಳೋ ಪ್ರಕಾರ ಏನೂ ತಿನ್ನೋ ಹಾಗೇ ಇಲ್ಲ... ಹಸ್ಕೊಂಡು ಸತ್ತೋಗ್ಬೇಕು ಅಷ್ಟೇ 😂😂😂😂
Olledu heludre arta aglilla andre ,sattog bidu aste enantya.
@SparshBeautyandspaАй бұрын
ನಿಮ್ಮ ನಿಸ್ವಾರ್ಥ ಸೇವೆಗೆ ತುಂಬು ಹೃದಯದ ಧನ್ಯವಾದಗಳು ಸರ್ .🙏🙏🙏🙏🙏🙏
@chinnaswamychinnaswamy57193 ай бұрын
U r correct sir I m sin of farmer I had experience and I have made joggery for commercial purpose with calcium phosphate if add more chemical then it become whitish black joggery is added with common calcium that means sunna
Coastal cooking channel nalli ide nodi est original agii ready madtare anta joni Bella the best..
@mangalagowri89293 ай бұрын
ಜೋನಿಬೆಲ್ಲ ಮಾಡುವವರಾದರೂ ಕಬ್ಬು ಬೆಳೆಯುವಾಗ ಪೆಸ್ಟಿಸೈಡ್ ಹಾಕಲ್ವ? ಇದ್ದಿದ್ದರಲ್ಲಿ ಬೆಟರ್ ಇರಬಹುದು. ಪ್ಯೂರ್ ಆರ್ಗ್ಯಾನಿಕ್ ಈ ಕಾಲದಲ್ಲಿ ಕನಸು. ಅವರೇ ಬೆಳೆದು ಅವರು ಮಾತ್ರ ಉಪಯೋಗಿಸುವಷ್ಟಾದರೆ ಓಕೆ, ಇಲ್ಲಾಂದ್ರೆ ಅಷ್ಟೇ
@vishwanathkmanaguli22743 ай бұрын
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ತಮಗೆ ಕೋಟಿ ಕೋಟಿ ವಂದನೆಗಳು
@gunduraosubbarao16103 ай бұрын
ನಮ್ಮ ಸ್ನೇಹಿತರು 3 ತಿಂಗಳಿಗೆ 1 ಸಾರಿ ಬೆಲ್ಲವನ್ನ ತಾವೇ ಆಲೇ ಮನೆಗೆ ಪಾಂಡವಪುರದ ಹತ್ತಿರ ಹೋಗಿ ಬೆಂಡೆಕಾಯಿ ಮತ್ತು ಸ್ವಾಭಾವಿಕ ವಸ್ತು ಹಾಕಿಸಿ ತಾವೇ ನಿಂತು ಮಾಡಿಸ್ತಾರೆ ಅದು ಬೋರ್ನ್ ವಿಟಾ ತರಹ ಗಮಗಮ ವಾಸನೆ ಇದೆ ಎಲ್ಲಾ ಆಯುರ್ವೇದ ಡಾಕ್ಟರ್ ಅವರ ಹತ್ತಿರ ಬಲವಂತ ಮಾಡಿ ಆಗಾಗ ಬೆಲ್ಲ ಮಾಡಿಸಿ ಕೊಳ್ಳುತ್ತಾರೆ
@darshanahc89013 ай бұрын
Thanks for the information
@RhythmBite4173 ай бұрын
Good iformeation sir thank you
@pramodahs34563 ай бұрын
Sir neevu ಕೊಡುವ ಮಾಹಿತಿ ಅತ್ಯಮೂಲ್ಯ,, jaasti information ಕೊಡಿ sir
@ganeshbhat94173 ай бұрын
ಧನ್ಯವಾದಗಳು 🙏🙏
@user-rr7mr2cv8e3 ай бұрын
Vericose vaines bagge poorthi tilisi sir
@ahtalawartalawar9673 ай бұрын
Good information sir
@mallikarjunangadi34363 ай бұрын
Kindly note following for information. 1) Lady's finger is not at all used, only stem is used. 2) Organic jaggery is completely false, Am producer of jaggery and having own unit. 3) Donot buy organic jaggery by paying double rate, waste of money, just buy what available in market.
@kavyagm1633 ай бұрын
Sir allergic rhinitis bagge mahithi kodi sir
@rajukle77413 ай бұрын
ಏನೇ ಹೇಳಿ. ಸಕ್ಕರೆಗಿಂತ ಬೆಲ್ಲ ಉತ್ತಮ.
@thanujabk31253 ай бұрын
Olle maahiti sir, aadare pesticides use maadade beleyoke aagalla annodu sullu, namma kela raitaru pesticides use maadade natural aagi belitiddaare,
@sathishaD-iz4yt3 ай бұрын
Hi sir Give me a information about organic milk
@stellarani67653 ай бұрын
Good information sir thank you
@somashekara61223 ай бұрын
ಹಾಲಿನ ಪೌಡರ್ ಬಗ್ಗೆ ಹೇಳಿ sir from mandya
@krishnadk51863 ай бұрын
Exlent upadesha sir
@mohamedilyas70293 ай бұрын
Very useful information thanks
@gretadsouza45694 күн бұрын
Thanks 🙏 Doctor
@sanjays.ssanju11893 ай бұрын
Good information
@raghavankadaba77063 ай бұрын
Superb & educative information Sir.
@balaramxxxpujari28623 ай бұрын
ಸರ ಧನ್ಯವಾದಗಳು.
@chethanj7613 ай бұрын
Thank you Dr sir
@shankaramurthy9583 ай бұрын
Doctor what about Sugar?
@bhaskarjois84823 ай бұрын
ಯಾವ ವಿಷಯ ಜಾಸ್ತಿ ಓಡು ಅದರ ಮೇಲೆ ನಿಮ್ಮ ಏಪಿಸೋಡು,ಕರೋನ,ಹರ್ಬಲ್ ಲೈಫ್,ಸವಾಯವ ಬೆಲ್ಲ......
@pramodhambika88523 ай бұрын
Sir ಹುಳುಕು ಹಲ್ಲಿಗೆ ಪರಿಹಾರ ಹೇಳಿ
@veenaa71983 ай бұрын
Bendekayige jasti pesticide hàki belitare. So yella onde
@prasanna20463 ай бұрын
Migrane problem ge solution Kodi sir
@AshaMohan-c5x3 ай бұрын
Thanks sir 👏🤝🤝
@Sonuthedancer3 ай бұрын
Sir namasthe high blood pressure natural aagi kadime mado remedy helthira sir
@MollyPais-gh1sq3 ай бұрын
Thank you
@Manteshwallikar25 күн бұрын
Sar belluli tinodu sarina
@Manteshwallikar25 күн бұрын
Sr belluli bage tillisi
@jamunabg22473 ай бұрын
Then where we get good eatable things
@kevaajaykumardirector97273 ай бұрын
Our farmers are growing chemical free yields with our suggestions
@yashvanthishetty85273 ай бұрын
White patches bage thilisi sir
@sathyaprasad14113 ай бұрын
👌👌👌👍👍👍
@savithagm11633 ай бұрын
ನಿಜವಾದ ವಿಷಯ ಜನರಿಗೆ ತಿಳಿದೇ ಇರಲ್ಲ !! ಜನ ಮರಳೋ ಜಾತ್ರೆ ಮರಳೋ
@ManjulaManjula-pi9tu3 ай бұрын
Sir tb geddege bandu 2 varsha agthide tritment ತೊಗೊಂಡು 6ತಿಗಳು ಆಯಿತು ಕಮ್ಮಿಯಾಗಿತು ಮತ್ತೆ ಬಂದಿದೆ sir
@OptimisticHorseRacer-tk8ot3 ай бұрын
3:55
@AshaMAshu-pi7yp3 ай бұрын
🙏🏻🙏🏻🙏🏻
@rajmohanreddy94213 ай бұрын
Sugar white poison anthare, bella nu use madbardu andre sweet ge yen use madbeku neeve heli.
@RameshBillur-iw3uj3 ай бұрын
MUDHOL distBAHLKOTdt AVAILABLE ORIGNAL ORGENIC BELLsiguttade
@kantharajankantharajan94513 ай бұрын
ಹಾಗಾದ್ರೆ ನೀವೇ ಕೇಸ್ ಹಾಕಿ
@Vishwanath-lz4tt3 ай бұрын
ಇವರು ಜನಜಾಗೃತಿಗಾಗಿ ವಿಷಯ ಮನವರಿಕೆ ಮಾಡಿಕೊಡುತ್ತಿದ್ದಾರೆ.ಆಯ್ಕೆ ಬಳಸುವವರಿಗೆ ಬಿಟ್ಟಿದ್ದು.ಕೇಸ್ ಹಾಕುವುದು ತಮ್ಮಂತಹವರಿಗೆ ಬಿಟ್ಟಿದ್ದು,ಅಲ್ಲವೆ?.