ಅವನು ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ..!Story of the world's greatest emperor Genghis khan kzbin.info/www/bejne/eWnSZWhrnrZsZ68
@malenaaduhudugishailu43183 жыл бұрын
Sir nimna omme nodbku..sir nim voice...maahithi ella super....
@mohanbooka5883 жыл бұрын
ನಿಮ್ಮ ಮಾಹಿತಿ ಗೋಸ್ಕರ ಪ್ರತಿಕ್ಷಣವು ಕಾಯುತ್ತಿರುವೆ
@lakshmiramakrishna12613 жыл бұрын
ಸ್ಸಿರ್ ಹಲ್ಲಿ ಯೇಲ್ ಜನರು ಸೊತ್ತು ಹೋದರು ಹಂದ್ಮೇಲೆ ಹಿ ಕಥೆ ಹೇಗ್ ಸಿಕಿತು ನಿಮಗೆ.
@VenkateshVenki-eh5vs3 жыл бұрын
Sir lockdown mathe madthare na.....?
@madhurikm45153 жыл бұрын
dimensions of god explain madi sir please
@Parshuram_shatty3 жыл бұрын
ಗುರುಗಳೇ ಅಂಜನಾದ್ರಿ ಬೆಟ್ಟದ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್ ದಯವಿಟ್ಟು 🙏🙏🙏🙏🙏🙏 ಜೈ ಆಂಜನೇಯ 🚩
@sanjeevnaik74103 жыл бұрын
ಜೈ ಆಂಜನೇಯ
@vishwanathodeyar6743 жыл бұрын
ಕೃಷ್ಣ ದೇವರಾಯನ ಸಾವಿನ ರಹಸ್ಯ ಏನು ಅನ್ನೋದರ ಬಗ್ಗೆ ಒಂದು ವೀಡಿಯೊ ಮಾಡಿ ಸರ್ please ಬಹಳ ಗೊಂದಲ ವಿದೆ
@rajt31783 жыл бұрын
ದಯವಿಟ್ಟು ಇಂಥಹ ಕಥೆಗಳ ಬಗ್ಗೆ ಯಾವುದಾದರೂ ಸಿನಿಮಾಗಳಿದ್ರೆ ಸಲಹೆ ನೀಡಿ. ಇಂಥಹ ಕಥೆಗಳನ್ನ ದೃಶ್ಯದ ರೂಪದಲ್ಲಿ ನೋಡುವುದು ತುಂಬಾ ಜನರ ಆಶಯ
@redbricks36163 жыл бұрын
ನೀವು ಆ ಇತಿಹಾಸವನ್ನು ವಿವರಿಸುತ್ತಿರುವಗ ಆ ಘಟನೆ ಕಣ್ಣ ಮುಂದೆಯೇ ನಡೆಯುತ್ತಿದೆ ಏನೋ ಅನ್ನುವ ಹಾಗೆ ಭಾಸವಾಗುತ್ತದೆ ಥ್ಯಾಂಕ್ಯೂ ಸರ್.......
@rmcganesha3 жыл бұрын
ಸರ್ ಶಿವಾಜಿ ಮಹಾರಾಜರ ಕುರಿತು ಒಂದು ದೊಡ್ಡ ಪ್ರಮಾಣದ ವಿಡಿಯೋ ಮಾಡಿ ಎಂದು ವಿನಂತಿ.
@manju22473 жыл бұрын
ಗ್ರಾಮ ಪಂಚಾಯತಿಗೆ ಬರೋ ದುಡ್ ಕೆಲಸದ ಬಗ್ಗೆ ಹೇಳಿ ಸರ್
@gagan494553 жыл бұрын
Yes bro 👏👏👏👏
@nagalingkalloli78993 жыл бұрын
ಸರ್ ಜನೆವರಿ ೧೨ ರಂದು ಸ್ವಾಮಿ ವಿವೇಕಾನಂದರ ವಿಚಾರಗಳ ಬಗ್ಗೆ ಮಾಹಿತಿ ನೀಡಿರಿ....
@shivashankar-gz9ot3 жыл бұрын
ಗುರುಗಳೇ ನೀವು ನೀಡುವ ಮಾಹಿತಿ ತುಂಬಾ ಅದ್ಭುತವಾಗಿತ್ತು ಹಾಗೂ ಸ್ಪಷ್ಟವಾಗಿ ಮೂಡಿಬಂತು ತುಂಬು ಹೃದಯದ ಧನ್ಯವಾದಗಳು 🙏🏼🙏🏼💐💐💐🌹🌹🌹🌹🌺🌸🏵️
@eshwar6633 жыл бұрын
ಗುರುಗಳೇ ನಮ್ಮದೇ ಕುಮಾರರಾಮನ ಬಗ್ಗೆ ತಿಳಿಸಿಕೊಡಿ🙏🙏🙏🙏🙏🙏
@kavithaay71293 жыл бұрын
please do the videos on king ashokas lifestyle.
@sharan_99143 жыл бұрын
It is already there buddy
@chethanchethan57383 жыл бұрын
My pet name ashoka
@mkkudva3 жыл бұрын
,rr
@sanjaykumarsanjaykumardoru59213 жыл бұрын
I want
@sanjaykumarsanjaykumardoru59213 жыл бұрын
I want
@sudarshansmart43053 жыл бұрын
Sir Media Masters channel Since from last 1and half Year Becomes Our Family Channel We Were Daily With my family members We will watch Our Media Masters Especially Videos Regarding History Are Really Unbelievable and Fabulous Until Now Nobody Narrates such type of Stories alike you Sir Watching Media Masters Although Listening Your Voice Just Feels Goosebumps and Magnificent Blessings from God You are really Miracle Person Sir 🥰🥰🥰😊😊😊
@basavarajpattar25733 жыл бұрын
Sir ..ನಿವು 100 ವರ್ಷ ಚೆನ್ನಾಗಿ ..ಇರಿ
@rashmiyogesh50473 жыл бұрын
ದಯಮಾಡಿ ಡೆವಿಲ್ ಬೈಬಲ್ ಬಗ್ಗೆ ಪೂರ್ಣ ಮಾಹಿತಿ ಕೊಡಿ ಸರ್... Plz
@yallappayarnal85543 жыл бұрын
ಸರ್ ಜಕ್ಕಣಾಚಾರ್ಯರ ಜೀವನಾಧರಿತ ಒಂದು ವಿಡಿಯೋ ಮಾಡಿ ಸರ್ ಬಹಳ ದಿನದ ಕೋರಿಕೆ 🙏🙏🙏🙏
@Bhoomikavjk73 жыл бұрын
ಮುಂದಿನ ವಿಡಿಯೊಗಾಗಿ ನಿರೀಕ್ಷಿಸತಿರುವೆ ಸರ್ ಧನ್ಯವಾದಗಳು
@koustubhdandin19723 жыл бұрын
ಇನ್ನೂ ಹೆಚ್ಚು ಇತಿಹಾಸದ ವಿಡಿಯೋ ಮಾಡಿ ಸರ್
@basavarajpattar25733 жыл бұрын
Sir ನಿವು ತುಂಬಾ ಚೆನ್ನಾಗಿ videos ಮಾಡಿ ತಿರಿ ...100 ವರ್ಷ ಚೆನ್ನಾಗಿ ಇರಿ
@mahibubmahibub25753 жыл бұрын
Wow Sir estu channagi ellavannu explain madtira.nivu heluvaga kutuhala hechchuttale hoguttade.nivu heluva shaili atyadbuta Sir.tq so much evishada bagge nange astondu gottirlilla adre ega ennu tilko beku anno kutuhala hechchagide.Sir adastu bega ennonodu video madi Sir.tq🙏🙏🌝
@sureshhbannattisuri56883 жыл бұрын
ಸಾರ್ ಕಲಿಯುಗದಂತ್ಯದ ಬಗ್ಗೆ ತಿಳಿಸಿ ಪ್ಲೀಸ್ ಸರ್
@bharathsanglikar12093 жыл бұрын
ಗುರುಗಳೇ, 2021 ರಲ್ಲಿ media masters resolutions ????
@vishawanatha93313 жыл бұрын
ಯಾಕೆ ನೀವು ಒಂದು ಟಿವಿ ಚಾನೆಲ್ ಓಪನ್ ಮಾಡಬಾರದು
@cmpunk27193 жыл бұрын
Tv channel open madodu , bar nali kutu 90 hoddage alla
@Property_by_ApkaComplex3 жыл бұрын
@@cmpunk2719 bro sir have great voice if there find a gud investor definitely they will open the channel
@sampathkumarsh76843 жыл бұрын
😁😁😁
@naveenkumar-uc2nk3 жыл бұрын
@@cmpunk2719 ..poya punk
@arjunprabugol3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕
@maniswamy87723 жыл бұрын
Hi sir I am humble requesting to you explain about adi jambavant 🙏 story
@mahaveerindra3 жыл бұрын
ಅಪೂರ್ವವಾದ ಮಾಹಿತಿ. ಈ ಮುಂಚೆ ಇದರ ಬಗ್ಗೆ ಕೇಳಿರಲಿಲ್ಲ..
@धनुष्-ट9ग3 жыл бұрын
Sir please make videos about ancient Indian scientists
@mahanteshbingi57623 жыл бұрын
Good information🌹 thanks❤ sir
@ranganatha.k.mk.p40323 жыл бұрын
ಪ್ಲಾಸಿ.ಕದನದ.ಬಗ್ಗೆ.ವಿಡಿಯೋ.ಮಾಡಿ.ಸರ್.
@srinivasdkgowda95693 жыл бұрын
ಸರ್ ಲಾಡೆನ್ ಬಗ್ಗೆ ವಿಡಿಯೋ ಮಾಡಿ ಸರ್
@Happie_Mallya3 жыл бұрын
ಭಾರತದಲ್ಲಿ ಪೋರ್ಚುಗೀಸರ ಅತ್ಯಾಚಾರ ಅನಾಚಾರಗಳ ಮೇಲೆ ವಿಡಿಯೋ ಮಾಡಿ ಗುರುಗಳೇ ..
@ranganatha.k.mk.p40323 жыл бұрын
ಸರ್.ಆಂಗ್ಲೋ.ಮೈಸೂರು.ಯುದ್ಧ.ವಿಡಿಯೋ.ಮಾಡಿ
@pradyumnahebbar24963 жыл бұрын
ಕೇವಲ 55 ಸೆಕೆಂಡ್'ಗಳಲ್ಲಿ 70 ಲೈಕ್ಸ್ 😲👍
@kgfanalyst77803 жыл бұрын
ಕಲಿಯುಗ ಆರಂಭದ ಬಗ್ಗೆ ತಿಳಿಸಿ ಗುರುಗಳೇ
@धनुष्-ट9ग3 жыл бұрын
Sir please give information about Agni6 missile and Surya missile
@shivanandaangadi76703 жыл бұрын
🙏🙏🙏 Nice sir
@rajathkumar11753 жыл бұрын
Sir Lal Bahadur Shastri Hagu Subhash Chandra Bose bage video madiii 🙏🙏🙏🙏🙏
@ritheshv51663 жыл бұрын
Suddi ge Danyavadagalu.. Jai Hind Jai Karnataka
@shivajirao24613 жыл бұрын
ಸರ್ ರವಿಬೆಗೆರೆ ಅವರು ಬರೆದಿರುವ ರೇಷ್ಮೆ ರುಮಾಲು ಎಂಬ ಪುಸ್ತಕದ ಬಗ್ಗೆ ತಿಳಿಸಿ ಕೋಡಿ
@srinivasdkgowda95693 жыл бұрын
ಸೂಪರ್ ಸರ್
@rxseena11193 жыл бұрын
Sir neev use maado BGM mate nim voice 👌👌👌👌
@prakashtm60713 жыл бұрын
ಶುಭಾ ಮುಂಜಾನೆ ಗುರುಗಳೇ🙏🙏🙏
@savitha.savitha.mahendrasa96553 жыл бұрын
Good evening sir
@gokulsingh90453 жыл бұрын
Sir KUVEMPU bagge video Maadi sir
@sidduk67953 жыл бұрын
supper sir ur explanation
@indira.s95423 жыл бұрын
Sir I am very lucky to join ur brand . Ur are in #6 on tending
@rahulpurtageri22773 жыл бұрын
ಸರ್ ದಯವಿಟ್ಟು ಸಾಮ್ರಾಟ್ ಅಶೋಕ್ ರ ಬಗ್ಗೆನೂ ಒಂದು ವಿಡಿಯೋ ಮಾಡಿ..🙏🙏
@shridollycreations14113 жыл бұрын
Super informnation or first coment
@varuntalawar2053 жыл бұрын
Sir tell about Israel and uae baharin Monaco and sudan peace deal
@bharatgouda57913 жыл бұрын
ಧನ್ಯವಾದಗಳು ಗುರುಗಳೇ
@bharathimnarayan14683 жыл бұрын
ಸರ್ ಚೆಂಗೀಸ್ ಖಾನ್ ಕಾಲಮಾನ ಹೇಳುವಾಗ, ಡಿಸ್ಪ್ಲೇನಲ್ಲಿ 1155-1162ರ ಬದಲು 1055-1062 ಬರ್ತಿದೆ, ಹೇಳ್ಬೇಕು ಅನ್ನಿಸ್ತು, ತಪ್ಪಾದರೆ ಕ್ಷಮಿಸಿ 🙏
@rockappu90443 жыл бұрын
Tqu sir ನಮ್ಗೆ thilisidadke
@ranganathgpvg4163 жыл бұрын
I am big fan of your voice Che Guevara bage video madi sir may kind request for you plzzzzzz
@vasanthanaik.l3 жыл бұрын
Che guevara bagge already video madidare.. Media master/ che guevara anta search madi barbowdu
@ಕನ್ನಡಿಗರಘು3 жыл бұрын
ಸರ್ ಛಾರ್ಲಿ ಚಾಪ್ಲಿನ್ ಬಗ್ಗೆ ಮಾಹಿತಿ ಕೊಡಿ ಪ್ಲೀಸ್ ಪ್ಲೀಸ್ ಪ್ಲೀಸ್....
@manjunathsp10263 жыл бұрын
Good massage sir
@kadeshkundaragi57653 жыл бұрын
Super sir
@ravibhat97503 жыл бұрын
All news super sir Nimma vack chaturya super
@dailynewshunter63783 жыл бұрын
Full interest agide sir nimma videos
@prakashgowda1793 жыл бұрын
Sir igina Mongolia mate china da bagge heli ..
@girishgiri11183 жыл бұрын
ಮಂಗೋಲರು ಇದ್ದಾಗ ..ಚೈನೀಸ್ ಸತ್ತ ಇಲಿ ಹಾಗೆ ಇದ್ದರು ...ಅವರಿಗೆ ಈಗಲೂ ಸಹ ಯುದ್ಧ ಮಾಡಲು ಬರಲ್ಲ ...
@varunvedanth80863 жыл бұрын
Sir please explain the details about SAMRAT ASHOKA'S THE NINE UNKNOWN