ಒಳ್ಳೆಯ ಇಂಪಾದ ಗೀತೆ ಸರ್ ತುಂಬಾ ಅದ್ಬುತವಾಗಿ ಹಾಡಿದಿರಾ ಸರ್ ತುಂಬು ಹೃದಯದ ಧನ್ಯವಾದಗಳು ಸರ್
@dharmappabarki95575 ай бұрын
ಅತ್ಯಂತ ಸುಂದರ ಪ್ರಸ್ತುತಿ. ಶಂಕರವರ ಶಾರೀರವು ಇಂತಹ ರಾಗಾಧಾರಿತ ಭಾವಗೀತೆಗಳಿಗೆ ಹೇಳಿ ಮಾಡಿಸಿದಂತಿದೆ. ಅವರ “ಸಂತನೆಂದರೆ ಯಾರು” ಗೀತೆಯು ಇದಕ್ಕೆ ಶ್ರೇಷ್ಠ ಉದಾಹರಣೆ.
@Nshukkeri335 ай бұрын
ವಾವ್ ಸುಪರ್ ಸರ್ ಎಷ್ಟು ಚೆನ್ನಾಗಿ ಭಾವನೆ ತುಂಬಿ ಹಾಡಿದ್ದೀರಾ ಈ ಹಾಡನ್ನು ಪದೆ ಪದೇ ಕೇಳಬೇಕು ಅಂತಾ ಅನಿಸ್ತಾ ಇದೆ ಆ ಗಣಕಗಳು ತಾನಗಳು ಆಲಾಪ ಮೈ ರೋಮಾಂಚನ ಗೋಳಿಸುತ್ತಿದೆ ಸರ್ ತಾಯಿ ಶಾರದಾಂಬೆ ಆಶಿರ್ವಾದ ಸದಾ ನಿಮ್ಮ ಮೆಲೆ ಇರಲಿ ಎಂದು ಹಾರೈಸುತ್ತೇನೆ ನಿಮ್ಮ ಆಶಿರ್ವಾದ ನಮ್ಮ ಮೇಲೆ ಇರಲಿ ಎಂದು ಕೇಳಿಕೋಳುತ್ತೇನೆ ಸರ್🙏🙏🙏🙏🙏🙏🙏🙏🙏🙏🎶🎶🎶🥰🥰🥰
@champu-g7m5 ай бұрын
ಆಹಾ ಏನು ಕಂಠ ರಾಮ ರಸ ಸವಿ ಆಯ್ತು 🙏🙏🙏
@panchudrums5 ай бұрын
ನಿಮ್ಮ ಧ್ವನಿ ನಿಮಗೆ ನಿವೆ ಸಾಟಿ ಧನ್ಯವಾದಗಳು ಸರ್.
@chandrashekharaannaiah12304 ай бұрын
ಅದ್ಭುತ, ಎಂಥಾ ಕಂಠ ಗುರುಗಳೇ 🙏🙏🙏
@JayateerthHampiholi5 ай бұрын
👌👌 ಕೇಳ್ತಾ ಕೇಳ್ತಾ ಹೃದಯದುಂಬಿ ಬರ್ತಾಯಿದೆ 🥲🥲👌👏👏😊😊🙏🙏
@shankarabli475 ай бұрын
ಅದ್ಭುತ.. ಕೇಳುತ್ತಲೇ ಇರ್ಬೇಕು ಅನಿಸುತ್ತೆ 🙏🙏
@raveendraka25155 ай бұрын
Greeeeat singing heart touching soul soothing oh great sir. God bless you with 200 years life sir to enable music lovers to listen and enjoy
@balachandraks59893 жыл бұрын
ಪರಿಶುದ್ಧ ವಾತಾವರಣದಲ್ಲಿ ನಿಮ್ಮ ರಘುಪತಿ ಯ ಹಾಡನ್ನು ಕೇಳಿ, ಮನಸ್ಸು ಪರಿಶುದ್ಧ ವಾಯಿತು. ತಮಗೆ ಅನಂತಾಂನಂತ ವಂದನೆಗಳು. ❤❤🙏🏻🙏🏻🙏🏻
@Son20194 ай бұрын
Beutiful Singing..I totally loved this Bhajan
@vishwanathprabhu10028 ай бұрын
Super singing.
@shamalaganesh86224 ай бұрын
❤🎉waah super singing. Stay blessed.🎉
@pushparajn15604 жыл бұрын
ಧನ್ಯವಾದಗಳು..... ತಮ್ಮ ಸ್ವರ ಕೇಳಿದಾಗಲೇ ಇನ್ನಾವುದೋ ಲೋಕಕ್ಕೆ ಹೋಗಿ ಮನಸ್ಸಿಗೆ ಸಮಾಧಾನ ಸಿಗುತ್ತೆ ಸರ್.... ನಿಮಗೆ ದೇವರು ದೀರ್ಘಾಯುಷ್ಯ ಆರೋಗ್ಯ ದಯಪಾಲಿಸಲಿ ಮತ್ತು ನಿಮ್ಮ ಧ್ವನಿಯಿಂದ ಇನ್ನಷ್ಟು ಕೆಳುವಂತಾಗಳಿ ಎಂದು ಪ್ರಾರ್ಥಿಸುತ್ತೇನೆ....
@sajithagpai90024 жыл бұрын
Excellent. Background muslc is very well, outstanding
@PRATIBHAMODI-jj7ml4 ай бұрын
Soo soothing soo devine melodious sir😊
@raghavendrahg48213 жыл бұрын
No reason to Unlike! He is the best..
@meenakini5564 жыл бұрын
Namaskaru mam. One of my favorite finest bhajan singer.🙏 Dhanyavadu.