@@nayakshwethayaru madta idru?? Ega madirodanne virodhisuttidare, so inna 500 varsha kaledaru ee scamgress , kujliwala, mumtaz begaum, inyaru bjp bittu madalu sadyave illa..... Chappali yetu kodabeku ee nan maklu ge canvas ge bandaga...
@GovindDyamannavar Жыл бұрын
ಎಷ್ಟೋ ಜನ್ಮದ ಪುಣ್ಯ ನಿಮ್ಮ ಕೈಯಿಂದ ಈ ಸೇವೆ ತೆಗೆದುಕೊಂಡ ಭಗವಂತ ರಾಮ ದೇವರಿಗೆ ಅನಂತ ಕೋಟಿ ನಮಸ್ಕಾರಗಳು 🙏🌹👌
@madhavmadhava7719 Жыл бұрын
Rama Ketine Kanchu Adhre Kallu
@bhoomannavangale601711 ай бұрын
A qqqa😊@@madhavmadhava7719
@PadmavatiBalagaru11 ай бұрын
Ppp. Hmm
@satishbyrasandra4693 Жыл бұрын
ನಿಮ್ಮ ಜನ್ಮ ಜನ್ಮಾಂತರದ ಪುಣ್ಯ ಸರ್ 🙏💐🙏
@scorpiojustice1368 Жыл бұрын
ನವಯುಗದ ಜಕಣ ಚಾರಿ ಕನ್ನಡಿಗರಿಗೆ ಹೆಮ್ಮೆ❤🎉🙏
@bhakthavathsalarb2996 Жыл бұрын
We are blessed to have great person like him. He is living with 100% satisfaction.
@nrk1976 Жыл бұрын
🙏ಅದು ನಿಮಗೆ ಶ್ರೀರಾಮ ಒದಗಿಸಿದ ಅನುಗ್ರಹ .
@MohanKumar-di5lc Жыл бұрын
😊😊😊
@madhurarao980011 ай бұрын
ಅರೂಣ ಯೋಗಿರಾಜ ಅವರಿಗೆ ಶತ ಶತ ನಮನ!
@anandgururaja1108 Жыл бұрын
ಬಾಲರಾಮನ ಪ್ರತಿಷ್ಠಾಪನಾ ಮೂರ್ತಿ ನಿಮ್ಮ ಕೈಯಿಂದ ಆಗಿರುವುದು ಭಾರಿ ಸಂತಸದ ವಿಷಯ. ತುಂಬು ಹೃದಯದ ಅಭಿನಂದನೆಗಳು ನಿಮಗೆ. ಕನ್ನಡಿಗರನ್ನು ಮತ್ತೆ ಮತ್ತೆ ಹೆಮ್ಮೆ ಪಡುವಂತೆ ಮಾಡಿದ್ದಕ್ಕೆ ನಮ್ಮೆಲ್ಲರ ಪ್ರೀತಿಯ ನಮಸ್ಕಾರಗಳು! 🙏🙏💐👍
@ShekharR-o7r Жыл бұрын
ಆಧುನಿಕ ಜಕಣಾಚಾರಿ , ನೀವು ನಮ್ಮ ಕನ್ನಡಿಗರು ಎನ್ನುವುದು ನಮಗೆ ಹೆಮ್ಮೆ ಸಾರ್. ❤️🙏💯🔥👌👏👏
@hvsnsharma Жыл бұрын
ನಾನು ಮಾಡಿದ್ದಲ್ಲಾ ಅವರೇ ಮಾಡಿಸಿಕೊಂಡರು, ಅದ್ಭುತವಾದ ಮಾತು 🙏🙏🙏
@ashokvanrashi Жыл бұрын
🙏🙏
@vkk421 Жыл бұрын
tumbida koda tulukalla.... ee ritiya vinamrate, vidheyate nammanna doddavarannagi madutte....❤❤
ಅರುಣ್ ಯೋಗಿರಾಜಗೆ ಅಭಿನಂದನೆಗಳು. ನಿಮ್ಮ ಕಲೆ ಅತ್ಯದ್ಭುತ. ನಿಮಗೆ ರಾಮ ಲಲ್ಲಾ ನಿಮಗೆ ಒಳ್ಳೆಯದನ್ನು madali👌🌹🙏🌹👌
@updatingKARNATAKA Жыл бұрын
Down to earth ಇದ್ದವರಿಗೆ ಮಾತ್ರ ಇಂತಹ ಕಾರ್ಯ ಮಾಡಲು ಸಾದ್ಯ ಆಗೇ ಪೂರ್ವಜನ್ಮದ ಪುಣ್ಯ🙏🏻🙏🏻
@nischalagm1211 Жыл бұрын
ಜೈ ಶ್ರೀರಾಮ್ ಜಯಜಯ ಸೀತಾರಾಮ. ನಿಮ್ಮ ಅಪೂರ್ವ ವಾದ ಕೆಲಸಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ನೀವು ಕನ್ನಡಿಗ ರಾಗಿರುವುದು ನನಗೆ ಹೆಮ್ಮೆ ಅನಿಸುತ್ತಿದೆ
@lalithasrinivasaiyer572 Жыл бұрын
ಕಲೆಯೂ ಇದೆ, ಅವರ ಮಾತು, ಜ್ಞಾನ , ಎಲ್ಲವೂ ಚೆನ್ನಾಗಿದೆ!👏👏👍🙏
@kavithamk2877 Жыл бұрын
ಭಗವಾನ್ ವಿಶ್ವಕರ್ಮರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ. ,🙏🏻
@kannadaexpress_s11 ай бұрын
🎉🎉🎉
@samsam-is8tg Жыл бұрын
ಇದು ಸಾಮಾನ್ಯದ ಕೆಲಸ ಅಲ್ಲ, ಜೈ ಶ್ರೀ ರಾಮ, ನಿಮಗೆ ಆ ರಾಮನ ಸಂಪೂರ್ಣ ಆಶೀರ್ವಾದ ಖಂಡಿತ ಇದೆ 🌹🌹🙏🙏🌹🌹ನಮ್ಮ ಹೆಮ್ಮೆಯ ಕನ್ನಡಿಗ
@sreelakshmichandramohan7115 Жыл бұрын
ಹೌದು,ರಾಮನೇ ಕೌಶಲ್ಯವನ್ನು ನೀಡಿ ಮಾಡಿಸಿಕೊಂಡಿರುವುದು.
@p4umce Жыл бұрын
ನೀವೂ ನಮ್ಮ ಹೆಮ್ಮೆಯ ಕನ್ನಡಿಗ...🙏 ನಿಮ್ಮಿಗೆ ನಮ್ಮ ರಾಜ್ಯದ ಅತಿ ಉತ್ತಮ ಪ್ರಶಸ್ತಿ ಕೊಡಬೇಕು..😊
@sumankulkarni9557 Жыл бұрын
ಪುಣ್ಯದ ಕೆಲಸ ನೀವು ಮಾಹಾನ ಶಿಲ್ಪಿ ನಮ್ಮ ಕನ್ನಡಿಗಾಹೆಮ್ಮೆಯವಿಷಯ ನಿಮಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು
@kannadabackpacker4039 Жыл бұрын
ಕನ್ನಡಿಗರ ಅದೃಷ್ಟ 🙏💛❤
@manukumar1877 Жыл бұрын
ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್
@dr.ashokds Жыл бұрын
Humility personified. Your parents have inculcated great qualities in you. ರಾಮನ ಕೃಪೆ ನಿಮ್ಮ ಮೇಲೆ ಸದಾ ಇರಲಿ.
@kadambavanachannels3577 Жыл бұрын
ಶಿಲ್ಪಿಯ ಭಾಗ್ಯ ನಮ್ಮ ಹೆಮ್ಮೆ ಅವರಿಗೆ ಅಭಿನಂದನೆಗಳು
@prakashrajole7236 Жыл бұрын
Your a so lucky person sir Jai shree ram
@bvsavithry508111 ай бұрын
ಇಂತಹ ಅದ್ಭುತ ಕೆತ್ತನೆ ಈಗಿನ ಕಾಲದಲ್ಲಿ ಇರಬಹುದು ಎಂಬ ಕಲ್ಪನೆ ಇರಲಿಲ್ಲ ನಿಮ್ಮ ಕಲಾಕೃತಿಗೆ ನಮೆಲ್ಲರ ಅಭಿನಂದನೆಗಳು
@SunilKumar-cm6fn Жыл бұрын
ಹರಿಃಓಂ🙏🙏🙏 ಪರಮಾತ್ಮನ ಪುಣ್ಯದ ಸೇವೆ ಮಾಡುವ ಅವಕಾಶ ಸಿಕ್ಕಿದ ನೀವೇ ಧನ್ಯ 🙏🙏
@p.sudarshanap.sudarshana8585 Жыл бұрын
ನಿಮ್ಮ ಸಂಸ್ಕಾರಕ್ಕೆ ಅನಂತ ಧನ್ಯವಾದಗಳು ಸರ್ 🙏🙏🙏🙏
@suresh2617 Жыл бұрын
ನಮ್ಮ ಕನ್ನಡಿಗ ನಮ್ಮ ಹೆಮ್ಮೆ, ಭಗವಂತ ನಿಮಗೆ ಮತ್ತಷ್ಟು ಅವಕಾಶಗಳನ್ನು ಕೊಡಲಿ🙏🙏🙏
@muralikrishnahebbani8455 Жыл бұрын
You are a blessed Hindu Soul
@m.jagadishan6874 Жыл бұрын
ದೇವರು ನಿಮಗೆ ಒಳ್ಳೆಯದು ಮಾಡಲಿ. May God Bless You. ಜೈ ಶ್ರೀ ರಾಮ್.
@somashekara6122 Жыл бұрын
Proud of you sir from mandya. ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ.
@prakashnarasimha1044 Жыл бұрын
Very nice and good revelation. A humble person and his talk says it all. Congratulations for sculpting Ram Lalla.
@ShruthisWayofLife Жыл бұрын
ತುಂಬಾ ಪ್ರೌಢಿಮೆಯಿಂದ ಕೂಡಿದ ಮಾತುಗಳು.. ನಿಮ್ಮ ಬೆಲೆ ಕಟ್ಟಲಾಗದ ಕಲೆಗೆ ನನ್ನ ಸಲಾಂ 🙏🏼
@amitashetty1240 Жыл бұрын
Jai Sri Ram
@rajeshreddy1648 Жыл бұрын
ನಾವು ನೋಡುತ್ತಿರುವ ಶ್ರೀರಾಮ ರನ್ನು, ಬಾಲ ರಾಮರನ್ನಾಗಿ ನೋಡುವ ಭಾಗ್ಯ ನಿಮ್ಮಿಂದ ನಮ್ಮ ಜಗತ್ತಿಗೆ ದೊರಕಿದೆ ಅಣ್ಣ 💐💐 ಜೈಶ್ರೀರಾಮ್ ಜೈ ಜವಾನ್ ಜೈಕಿಸಾನ್ 💐
@karthikkbl Жыл бұрын
Arun...he is my senior in the school...I saw him right from his childhood...even went for his house in Mysore.
@p.sudarshanap.sudarshana8585 Жыл бұрын
ಜೈ ಶ್ರೀರಾಮ್ ನಿಮಗೆ ಒಳ್ಳೆಯದಾಗಲಿ 🙏🙏🙏
@luckyshivarajaittigi.630 Жыл бұрын
ಜೈ ಶ್ರೀ ರಾಮ್ 🙏🌹🙏ಜೈ ಹನುಮಾನ್
@kusumagirkar7657 Жыл бұрын
Super talented person ❤
@bilasabhisek Жыл бұрын
Koti Koti Pranaam to YogiRaj sir as God has choosen him for such a noble work...Proud moment for all Kannadiga..Jai Shree Ram...Jai Kannadiga..🙏🙏🙏
@lingabhattambarahalli5293 Жыл бұрын
Karnataka is blessed with another Jakanachari . We are proud of you.🙏🙏
@bharathisingh2209 Жыл бұрын
Proud of New Age Jakanachari ! Great Artist with best Attitude 🙏
@Jyoti.S.Nandikol Жыл бұрын
ಆಧುನಿಕ ಜಕನಾಚಾರಿ ಜೈ ಶ್ರೀರಾಮ್ 🌷🌷🌷🌷🌷🙏
@GovindarajuGovindaraju-zi7fr Жыл бұрын
ನಮ್ಮ ಕರ್ನಾಟಕದ ಆರುಣಿ ಕುಮಾರ ರವರಗೆ ಹೃದಯ ಪೂರ್ವ ಕ ವಂದನ ಗಳು ಜೈ ಶ್ರೀರಾಮ 🙏🙏🙏
@pabbnayak Жыл бұрын
ನಿಮ್ಮ ಸರಳ ಸಜ್ಜನಿಕೆಯ ಮಾತುಗಳು ತುಂಬಾ ಖುಷಿ ಆಯ್ತು.. ಮರ್ಯಾದ ಪುರುಷೋತ್ತಮ ಶ್ರೀರಾಮನ ವಿಗ್ರಹ ನಿರ್ಮಿಸಲು ಜನ್ಮ ಜನ್ಮಾಂತರ ಪುಣ್ಯಬೇಕು.. ಜೈ ಶ್ರೀರಾಮ್..
@shantalanayak894411 ай бұрын
ತುಂಬಾ ದೈವಿಕ ಶಕ್ತಿಯಿಂದ ವಿಗ್ರಹವು ಕೂಡಿದೆ ತುಂಬಾ ಚೆನ್ನಾಗಿದೆ ಬಾಲರಾಮನ ಕಣ್ಣುಗಳು ಜೀವಂತ ವಾಗಿರುವಂತೆ ಕಾಣುತ್ತದೆ ರಾಮರ ನಗು ಮುಖ ಆಕರ್ಷಕವಾಗಿ ಕಾಣಿಸುತ್ತದೆ ಎಷ್ಟು ಬಣ್ಣಿಸಿದರುಸಾಲದು ❤❤❤
@malachitanand1368 Жыл бұрын
I am proud of for your great work. U are a great sclupture. U made Karnataka people to be recognised by the nation. Ramlalla's blessings are with u
@kittupoonacha4012 Жыл бұрын
IMPRESSIVE!Proud of you. Lord Sri Rama bless you all team abundantly 🙏
@PavankumarSarathi Жыл бұрын
🕉 ಒಂದು ವಿಷಯ ನಿಮ್ಮ ಗಮನಕ್ಕೆ- ಅಯೋಧ್ಯಾ ರಾಮಮಂದಿರದ ಸಂದರ್ಭದಲ್ಲಿ ಎಲ್ಲೇ ‘ರಾಮಲಲಾ’ ಶಬ್ದ ಬಂದಾಗಲೂ ಅದನ್ನು ‘ರಾಮಲಲ್ಲಾ ‘ಎಂದು ತಪ್ಪಾಗಿ ಬರೆಯದೇ ಅಥವಾ ಉಚ್ಚರಿಸದೇ ‘ರಾಮಲಲಾ’ ಎಂದೇ ಹೇಳಬೇಕು, ಬರೆಯಬೇಕು. ರಾಮಲಲಾನ ಅರ್ಥ ಬಾಲರಾಮ ಎಂದು - ಇದು ಅಧಿಕೃತ ಮಾಹಿತಿ
@drmuthappakb2314 Жыл бұрын
Thanks for this interview with one of the greatest realised artists of our times. I believe he is in the lineage of sculptors of belur & Halebidu. Feel proud he is a Kannadiga that too from 'namma Mysuru'.
@lakumi6178 Жыл бұрын
You are immensely blessed and we are extremely proud of you!
@mohanshrivathsat-gi2tc Жыл бұрын
You are fantastic man
@rakshithashetty4620 Жыл бұрын
Yestu chennagi mathanadidri Arun Sir❤ Many many congratulations!
@manjunathabh8192 Жыл бұрын
ಜೈ ಕರ್ನಾಟಕ
@nagarajc9124 Жыл бұрын
ಜೈ ಶ್ರೀ ರಾಮ್, ಭಗವಾನ್ ರಾಮಚಂದ್ರ ನಿಮ್ಮನ್ನು ಆಶೀರ್ವದಿಸಲಿ
@manoharmkadri6257 Жыл бұрын
What a meaningful speech
@Indian-n1m Жыл бұрын
Arun Yogiraj is a blessed soul and extraordinary artisan (Mahashilpi). So many great contributions
@ArunaKumari-cg5oe Жыл бұрын
❤how nice he is, how blessed this person
@guruprakash.k.gallproblems7585 Жыл бұрын
Superb thinking bro all the best
@shailajashetty926511 ай бұрын
God bless you Arun yogiraj... So proud of you... So talented yet so humble..
@hemalathar195011 ай бұрын
Rama mandir is a pride of Hindusthan and we are very much happy that ramalalla idiol was made by our kannadigas 😊
@yallappabiradar7054 Жыл бұрын
Super sir Jai shree Ram
@rashmitha_mogaveer11 ай бұрын
ನಮ್ಮ ಕನ್ನಡದವರು ಎನ್ನಲು ತುಂಬಾ ಖುಷಿ ಇದೆ. ❤
@sarojadesai9623 Жыл бұрын
ಅದ್ಭುತವಾದ ಮಾತು
@prashanthnayak7982 Жыл бұрын
We are All lord Rams sevak
@salagameramesh731 Жыл бұрын
🙏🌹 ಜೈ ಶ್ರೀರಾಮ 🌹🙏
@shwethamegur8708 Жыл бұрын
Feeling proud. Thank you
@chethanb4385 Жыл бұрын
ಜೈ ಶ್ರೀ ರಾಮ್ ಜೈ ಕನ್ನಡಿಗರು ❤
@Sriramappa-ip6bi Жыл бұрын
Jai shree Ram 🙏🌹
@sumakumaraswamy8967 Жыл бұрын
Thank you very much Arun yogiraj sir. Good luck sir 🙏
@suguuppar5759 Жыл бұрын
Jai shree Raam 🙏🚩🚩🚩
@shreekanthkshtriyas2237 Жыл бұрын
His last words are so deep If he was an employee in some office and get 1lakh salary tooo he is just an employee but now if his rama statue is installed his name will be in history for centuries.......! That's what I like to do something by own and get glorified and live with life and job we like but getting slave in someone office just becz of social pressure...... JaisriRam🚩
@vasanthapalakshappa3275 Жыл бұрын
Jai Shree Rama! We’re so proud!🙏🏽
@premancprema3886 Жыл бұрын
Hats of u arun sir u r so great....🙏🙏
@MaheshMahesh-ti1if11 ай бұрын
ಅರುಣ್ ರವರೆ ನಿಮ್ಮ ಕೆತ್ತನೆಗೆ ತುಂಬು ಹೃದಯದ ಅಭಿನಂದನೆಗಳು ಮತ್ತು ದೇವರು ನಿಮ್ಮಂತವರಿಗೆ ಆಯಸ್ಸು ಆರೋಗ್ಯ ಭಾಗ್ಯ ವನು ಕೊಡ್ಲಿ ಎಂದು ಬೇಡುತ್ತಾ ಇನ್ನೂ ಕೆತ್ತನೆ ಗಳನ ಮಾಡಿ ಎಂದು ಭಗವಂತನಲಿ ಬೇಡಿಕೊಳ್ಳುತ್ತೇನೆ
@savithribhat65711 ай бұрын
A total selfless and egoless noble man that's how God accepted him ❤A God like man alone can carve God❤ A perfect instrument of God❤ his talk itself spreads so much positively all around ❤
@Youtriguna11 ай бұрын
ಜೈ ಶ್ರೀ ರಾಮ ಜಯ ರಾಮ ಜಯ ಜಯ ರಾಮ Hats off to your work.. 🎉
@yoganandaynr167211 ай бұрын
ನಿಮ್ಮ ಮಹತ್ವದ ಕೆಲಸಕ್ಕೆ ಅಭಿನಂದನೆಗಳು. ದೇವರು ನಿಮಗೆ ಸದಾ ಒಳ್ಳೆಯದನ್ನೇ ಮಾಡಲಿ. @ಮುದ್ದುನಂದ
@damodarpoojary4651 Жыл бұрын
ನೀವು ನಿಜಯಾಗಿಯೂ ಧನ್ಯರು ನಮ್ಮ ಕರ್ನಾಟಕ್ಕೆ ಶಿಲ್ಪ ಕಲೆಯಲ್ಲಿ ವಿಶ್ವ ಮಟ್ಟಕ್ಕೆ ತಲುಪಿಸಿದ ನಿಮಗೆ ಅನಂತ ಅನಂತ ಪ್ರೀತಿ ಪೂರ್ವಕ ನಮನಗಳು ನಿಮ್ಮಿ ಸೇವೆಯೂ ಇನ್ನು ಕೂಡ ಯಶಸ್ಸು ಕಾಣಲಿ ಅಂತ ಹಾರೈಸುತ್ತೇನೆ 🙏❤️👍👏👌
@anuradhaanand658011 ай бұрын
ನಿಮ್ಮ ಗೌರವಪೂರ್ಣ ಭಾವನೆ ಅನಿಸಿಕೆಗಳನ್ನು ತಿಳಿದು ಬಹಳ ಗೌರವ ಹೆಮ್ಮೆ ಆಗಿದೆ..ಜೈ ಶ್ರೀ ರಾಮ್ 🎉🎉🎉🎉🙏🙏🙏🙏🌺🌺🌺🌺
@geetabadiger8697 Жыл бұрын
💐🌷"GOD BLESS"🌷💐 You Arun Yogiraj 🌷💐"OM JAI SHREE RAM"💐🌷. 🙏🙏🙏🙏🙏 All' The Best For Further Future Life Good Luck 👍👍 Namma Kannadada Hemmaya Putra 👍👍
What simplicity in your talks Arun ji. Pranams to you and wish you more success. May you carve the Shri Krishna idol also for Mathura.
@mangaladevidevraj8557 Жыл бұрын
ಅದ್ಭುತವಾದ ವ್ಯಕ್ತಿ ನೀವು ದೇವರು ನಿಮಗೆ ಒಳ್ಳೆಯದು ಮಾಡಲಿ
@nagappa380711 ай бұрын
Fantastic ramalalla and it's so beautiful face is lovely handsome laughing eyes are glowing it's definitely living and devotional one of the wonders of the Indian sculpture
@malathij543111 ай бұрын
Beautiful sculpture, wish you all the best. Lord Rama's eyes are beautiful. 👌🏻👌🏻👌🏻👌🏻🙏🏻🙏🏻🙏🏻😘😘
@shivashaak8996 Жыл бұрын
ಜೈ ಶ್ರೀರಾಮ್ 🙏🙏🙏🙏🙏 🚩 🚩 🚩 🚩 🚩 ಜೈ ಕರ್ನಾಟಕ 🙏🙏🙏❤❤❤
@MrSatish301 Жыл бұрын
We Kannadigas are proud of you Arun Yogiraj Congratulations, Jai shree Ram.
@vedikachar361411 ай бұрын
Well done great job
@rajavishnuvardhana683011 ай бұрын
ಕರ್ನಾಟಕದ ಹೆಮ್ಮೆ❤ ನೀವು.
@sangameshsajjan8086 Жыл бұрын
Koti koti namangalu arunaji🙏🌹🙏jai modiji jai sanatana Dharma ki 🙏🙏
@meenakshibc7745 Жыл бұрын
Shree Rama Jaya Rama Jaya Rama Jaya Rama All the best.