❤❤❤❤wowwww suuuuuper👌👌👌👌 sir yen voice sir devaru olede madthare
@vishalarao1899Ай бұрын
ನನಗೆ ಈಹಾಡು ಕಳಿಸಿ.
@indooproductions55889 ай бұрын
ಫಸ್ಟ್ ಕ್ಲಾಸ್ ಸುಧೀರ್
@sunisuni-vk5ns Жыл бұрын
ಅಯೋಧ್ಯಾ ಮಂದಿರದಲ್ಲಿ ಕನ್ನಡ ಭಾಷೆಯಲ್ಲಿ ರಾಮ ಗೀತೆ ಆಕುವುದಾದರೆ ಇದೇ ಗೀತೆ ಆಕೀ ತುಂಬಾ ಚೆನ್ನಾಗಿದೆ❤️ ....... ವಂದನೆಗಳು ಸುಧೀರ್ ಸರ್ 🙏 ಇಂತ ಒಂದು ಗೀತೆ ನಾ ತುಂಬಾ ರಾಗವಾಗಿ ಹಾಡಿದ್ದಕ್ಕೆ👑❤️🙏
@Ganeshadanurganesha Жыл бұрын
Fa 😅
@manjumanjunathatrmanjunath225311 ай бұрын
ಸೂಪರ್ ಸರ್ ಸೂಪರ್ ಸರ್
@sundareshanml7574 Жыл бұрын
S1: ದ್ವಾರಪಾಲರ ಮರಳಿ ಬಲಿಗೊಯ್ವ ಕೃಪೆಯೋ ..... ಜಾರತನ ಸದೆ ಬಡಿವ ಸಂಭ್ರಮದ ನೆಪವೋ..... ರಾಮನ ಅವತಾರ.... ಆ ಆ ಆ ರಘುಕುಲ ಸೋಮನ ಅವತಾರ ***** {Bit Music} ***** S1: ರಾಮನ ಅವತಾರ ರಘುಕುಲ ಸೋಮನ ಅವತಾರ ರಾಮನ ಅವತಾರ ರಘುಕುಲ ಸೋಮನ ಅವತಾರ ನಿರುಪಮ ಸಂಯಮ ಜೀವನಸಾರ ಹರಿವುದು ಭೂಮಿಯ ಭಾರಾ.... ಆ ಆ ಆ ಆ ರಾಮನ ಅವತಾರ ***** {Bit Music} ***** ದಾಶರಥಿಯ ದಿವ್ಯಾತ್ಮವ ತಳೆವ ***** {Bit Music} ***** ಕೌಸಲ್ಯೆಯ ಬಸಿರೆನಿತು ಪುನೀತ ***** {Bit Music} ***** ಲೇಸಿಗರೈ ಸಹಜಾತರು ಮೂವರು ಲೇಸಿಗರೈ ಸಹಜಾತರು ಮೂವರು ಲಕ್ಷ್ಮಣ ಶತೃಘ್ನ ಭರತ... ಆ ಆ ಆ ಆ ರಾಮನ ಅವತಾರ ರಘುಕುಲ ಸೋಮನ ಅವತಾರ ***** {Bit Music} ***** S2: ತ್ರಿಭುವನ ಪಾಲಗೆ ನೆಪಮಾತ್ರ ವರಗುರು ವಿಶ್ವಾಮಿತ್ರ ************************** ***** {Music} ***** ************************** Uploaded By: *** NandaKumar_G *** On: 31-03-2019 ************************** S2: ತ್ರಿಭುವನ ಪಾಲಗೆ ನೆಪಮಾತ್ರ ವರಗುರು ವಿಶ್ವಾಮಿತ್ರ ಅಭಯ ಅಹಲ್ಯೆಗೆ ನೀಡುವ ಪಾತ್ರ ***** {Bit Music} ***** ಅಭಯ ಅಹಲ್ಯೆಗೆ ನೀಡುವ ಪಾತ್ರ ಧರಿಸುವ ಹರಿಶುಭ ಗಾತ್ರ... ಆ ಆ ಆ ಆ ರಾಮನ ಅವತಾರ ರಘುಕುಲ ಸೋಮನ ಅವತಾರ ***** {Bit Music} ***** S1: ಧನುವೊ ಜನಕನ ಮಮತೆಯ ಕುಡಿಯೋ ***** {Bit Music} ***** ಸೀತೆಯ ಕನ್ಯಾ ಸಂಕಲೆಯೋ ***** {Bit Music} ***** ಧನುಜರ ಕನಸಿನ ಸುಖ ಗೋಪುರವೋ ಧನುಜರ ಕನಸಿನ ಸುಖ ಗೋಪುರವೋ ಮುರಿವುದು ಮಿಥಿಲಾ ನಗರದಲ್ಲಿ ರಾಮನ ಅವತಾರ ರಘುಕುಲ ಸೋಮನ ಅವತಾರ ***** {Bit Music} ***** S1: ಕಪಟ ನಾಟಕನ ಪಟ್ಟಾ..ಭಿಷೇಕ ಉಪಟಳ ತಾತ್ಕಾಲಿಕ ಶೋ..ಕ ಭೀಕರ ಕಾನನ ವಾ..ಸದ ಕುಹಕ ಲೋಕೋದ್ಧಾರದ ಮೊದಲಂಕ .... ಆ...... ಆ ಆ ಆ ***** {Bit Music} ***** S2: ಭರತಗೆ ಪಾದುಕೆ ನೀಡುವ ವೇಷ ***** {Bit Music} ***** ಭರತಗೆ ಪಾದುಕೆ ನೀಡುವ ವೇಷ ಪುರಜನ ಭಕ್ತಿಯ ಆದೇಶ ನರಲೋಕಕೆ ನವ ಸಿರಿ ಸಂತೋಷ ನರಲೋಕಕೆ ನವ ಸಿರಿ ಸಂತೋಷ ಭರವಸೆ ನೀಡುವ ಸಂದೇಶ ರಾಮನ ಅವತಾರ ರಘುಕುಲ ಸೋಮನ ಅವತಾರ ***** {Bit Music} ***** S1: ಆಹಾ ನೋಡದೋ ಹೊನ್ನಿನ ಜಿಂಕೆ ***** {Bit Music} ***** ಹಾಳಾಗುವುದಯ್ಯೋ ಲಂಕೆ ***** {Bit Music} ***** ಹೆಣ್ಣಿದು ಶಿವನೂರಿಗಣ್ಣೋ ಮಂಕೆ ***** {Bit Music} ***** ಮಣ್ಣಾಗುವೆ ನೀ ನಿಶ್ಯಂಕೆ ***** {Bit Music} ***** S2: ಶರಣು ಶರಣು ಹೇ ಭಾಗವತ್ತೋತ್ತಮ ಕನ್ನಡ ಕುಲಪುಂಗವ ಹನುಮ ಶರಣು ಶರಣು ಹೇ ಭಾಗವತ್ತೋತ್ತಮ ಕನ್ನಡ ಕುಲಪುಂಗವ ಹನುಮ ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ ಎಂಬುವ ಸತ್ಯವ ತಿಳಿಸಮ್ಮ ಎಂಬುವ ಸತ್ಯವ ತಿಳಿಸಮ್ಮ ***** {Bit Music} ***** S1: ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ರಘುಕುಲ ಸೋಮ ಸೀತೆಯ ಚಿಂತೆಗೆ ಪೂರ್ಣ ವಿರಾಮ ಲಂಕೆಯ ವೈಭವ ನಿರ್ನಾಮ ***** {Bit Music} ***** S2: ಅಯ್ಯೋ ದಾನವ ಭಕ್ತಗ್ರೇಸರ ಆಗಲಿ ನಿನ್ನೀ ಕಥೆ ಅಮರ ಮೆರೆಯಲಿ ಈ ಶುಭ ತತ್ವ ವಿಚಾರ ಪರಸತಿ ಬಯಕೆಯ ಸಂಹಾರ ರಾಮನ ಅವತಾರ ರಘುಕುಲ ಸೋಮನ ಅವತಾರ ರಾಮನ ಅವತಾರ ರಘುಕುಲ ಸೋಮನ ಅವತಾರ