ಎಷ್ಟು ಸಮಾಧಾನವಾಗಿ ಮಾತಾಡ್ತಿರ ಮ್ಯಾಮ್ ನೀವೂ ❤️ಅಬ್ಬಾ ನಿಮ್ಮ ಮಾತು ಕೇಳಿ ತುಂಬಾ ಸಂತೋಷ ಆಗಿದೆ 🙏🏾🙏🏾🙏🏾🙏🏾🙏🏾🙏🏾
@Chandanavk7086 Жыл бұрын
ತುಂಬಾ ತುಂಬಾನೇ ಖುಷಿಯಾಯ್ತು ಅಕ್ಕ.... ನೀವು ಗ್ರೇಟ್ ನೀವ್ ಬೆಳೆದು ಎಲ್ಲರನ್ನು ಬೆಳೆಯೋಕೆ ಸಪೋರ್ಟ್ ಮಾಡ್ತಿದೀರಾ... ಅದಿಕ್ಕೆ ಥ್ಯಾಂಕ್ಸ್.....
@DaybyDaykannada Жыл бұрын
ನಾನು ಬೇರೆಯವರ ವಿಡಿಯೋ ನೋಡ್ತ್ ಇದ್ದಿ. ಸಡನ್ನಾಗಿ ನಿಮ್ಮ ವಿಡಿಯೋ ಬಂತು. ಬಟ್ ಸೂಪರ್ ನಿಮ್ಮ ತರ ಇಸ್ಟ್ esy ಆಗಿ ಯಾರು ಹೇಳಿ ಕೊಡಲ್ಲ ಅಕ್ಕ. ಸೂಪರ್ ಥ್ಯಾಂಕ್ಸ್ ನಿಮ್ಮಿಂದ ತುಂಬಾ ಜನಕೆ use ಆಗುತ್ತೆ. 🙏🙏🙏
@anandkinni1253 Жыл бұрын
ನಿಮ್ಮ ಒಳ್ಳೆಯ ಗುಣಕ್ಕೆ ಧನ್ಯವಾದಗಳು, ತುಂಬ ಜನರಿಗೆ ಸಹಾಯ ಮಾಡ್ತಾ ಇದ್ದೀರಾ.... ದೇವರು ನಿಮಗೆ ಇನ್ನೂ ಚನ್ನಾಗಿಡಲಿ 🙌
@savitha442 Жыл бұрын
ಅಕಸ್ಮತ್ತಾಗಿ ನಿಮ್ಮ ಚಾನಲ್ ನ ವೀಡಿಯೋ ನೋಡಿದೆ. ತುಂಬಾ ಚೆನ್ನಾಗಿ ಮಾತಾಡ್ತೀರಿ ಮೇಡಂ. Now i m ur big fan. Y r a very good person. All di best mam. Tq
@shivanandgoundi8780 Жыл бұрын
🎉
@ranjitabhandari579211 ай бұрын
Yes me also
@jayaramu64877 ай бұрын
X🌹🙏🏻🙏🏻🙏🏻🌹🩷💐
@sahukarbrodhers4281 Жыл бұрын
ನಿಮ್ಮ ಈ ಹೃದಯ ಶ್ರೀಮಂತಿಕೆ ತುಂಬಾ ತುಂಬಾ ಧನ್ಯವಾದಗಳು
@sumathitn7669 Жыл бұрын
Sis ನಿಮ್ಮ ಮಾತು ಮಾತಿನ ಶೈಲಿ ನಿಮ್ಮ ನಿರ್ಮಲ ಮನಸು ನಿಮ್ಮ simplisity 👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏ನಮ್ಮ ಮನೆ ಮಗಳು ಅನ್ನಿಸಿಬಿಟ್ರಿ ಧನ್ಯವಾದಗಳು sis ನಿಮಗೆ 🙏🙏🙏🙏🙏🙏
@ಕನ್ನಡಸುಧೆ-ಠ6ಳАй бұрын
ಯುಟ್ಯೂಬ್ ಚಾನೆಲ್ ಅನ್ನು ಮಾಡಿದ್ದೀವಿ ಶಿಕ್ಷಣದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮಿಂದ ತುಂಬಾ ಸ್ಪೂರ್ತಿಯನ್ನು ಪಡೆದಿದ್ದೇನೆ.
@vishwanathkusugal5226 Жыл бұрын
ನಿಮ್ಮ ಈ ಸಹಾಯ ಮಾಡುವ ಗುಣ ಕ್ಕೇ ತುಂಬಾ ಧನ್ಯವಾದಗಳು ಅಕ್ಕ
@LaxmimalatiBhat Жыл бұрын
ಎಷ್ಟೊಂದು ಒಳ್ಳೆಯವರು ಮೇಡಂ ನೀವು. ನಿಮ್ಮ ಮಾತು ನಿಮ್ಮ ಸಲಹೆ ನಿಮ್ಮ ಜ್ಞಾನ ಕ್ಕೆ ದನ್ಯವಾದಗಳು. ನಿಮ್ಮ ಎಲ್ಲ ಮಾಹಿತಿಗಳು ಸೂಪರಾಗಿದೆ
@narayanpatagar8446 Жыл бұрын
ಸರಳವಾಗಿ ತಿಳಿಸುವ ನಿಮ್ಮ ಮಾತುಗಾರಿಕೆ ಇಷ್ಟವಾಗುತ್ತೆ, view ಜಾಸ್ತಿಗಾಗಿ ಸಂಸ್ಕ್ರತಿಯನ್ನೆ ಮರೆತು ವರ್ತಿಸುವವರಿಗೆ ನಿಮ್ಮಿಂದ ಕಲಿತುಕೊಳ್ಳುವುದು ತುಂಬಾ ಇದೆ.
@ramyajagathmysuru Жыл бұрын
🙏🙏🙏
@meghadeeksha6873 Жыл бұрын
@@ramyajagathmysuru mam I want to talk with you
@rudramma.hakari5434 Жыл бұрын
@@ramyajagathmysuruakka work edre heli
@keerthiprasad5443 Жыл бұрын
Hesttu lakshnvagi hesttu open agi ..... No style, no over acting, No ego mindset..... Great 👍 Job Devru Nimage mathadttu olledu madli madam
@roopalakshmikalandoor7852 Жыл бұрын
ನಿಮ್ಮ ಮಾತಿನ ಶೈಲಿ , ನಿಮ್ಮ ಸರಳತೆ ನಿಮ್ಮ ಯಶಸ್ಸಿಗೆ ಕಾರಣ. ನಿಮ್ಮ ಭವಿಷ್ಯ ಇನ್ನೂ ಉಜ್ವಲ ವಾಗಲಿ
@rifakanu1055 Жыл бұрын
Gfrsqyo Ho it er no discharge gg from😅
@ranjithasn373 Жыл бұрын
ನೀವು ನನಗೆ ತುಂಬಾ ಇಷ್ಟ ಆದ್ರಿ ಎಷ್ಟೋ ದಿನದಿಂದ ಯೌಟ್ಯೂಬ್ ವಿಡಿಯೋ ನೋಡ್ತಿದೀವಿ ಯಾರು ಇಷ್ಟು ಅರ್ಥ ಪೂರ್ಣವಾಗಿ ವಿಷಯ ತಿಳ್ಸಿರಲಿಲ್ಲ ನಿಮಗೆ ತುಂಬಾ ಧನ್ಯವಾದಗಳು 🙏
@sumithramsumithramanjunath6324 Жыл бұрын
ನಿಮ್ಮ ಪ್ರಯತ್ನ, ಸಹಾಯ ಮಾಡುವ ಗುಣ ಕ್ಕೆ 🙏🏼, ಶುಭವಾಗಲಿ
@Vlogwithsowju Жыл бұрын
Madam nanu 100%start madtini tqqqqqqqqqqqq soooo much
@pramilachalawadi4898 Жыл бұрын
ಮೇಡಂ ನೀವೂ ತುಂಬಾ ಸರಳವಾಗಿ ಅರ್ಥ ಆಗೋ ತರ ಮಾತಾಡ್ತಿರ ತುಂಬಾ ಇಷ್ಟ ಆಯಿತು ಮೇಡಂ 🥰🥰🥰🥰🙏
@Aksharamane-ni1lt2 ай бұрын
Your great lady madamಸವೇ೯ಜನೋ ಸುಖಿನೋ ಭವತ್ ಅನ್ನೋ ಮನಸ್ಥಿತಿ ಹೆಣ್ಣು ಮಗಳು ನೀವು god bless you
@Shilpa638 Жыл бұрын
ತುಂಬಾ ಸರಳ ಅರ್ಥಪೂರ್ಣವಾಗಿ ತಿಳಿಸಿದ್ದೀರಿ ಧನ್ಯವಾದಗಳು
@Rachusrvlogs6 ай бұрын
ಇಷ್ಟು ದಿನ ನೋಡಿರೋ ಯೂಟ್ಯೂಬ್ ಚಾನೆಲ್ಸ್ ಅಲ್ಲಿ ತುಂಬಾ ಇಷ್ಟ ಆಗಿದ್ದು ನಿಮ್ದೆ ಅಕ್ಕ ತುಂಬಾ ಚೆನ್ನಾಗಿ ಸರಳವಾಗಿ ಅರ್ಥ ಆಗೋತರ ಹೇಳ್ತೀರ
@iteachtolearn7978 Жыл бұрын
Thank you so much ma'am ನಿಸ್ವಾರ್ಥ ಜೀವ ❤
@AnuradhaAnu-tn9oi Жыл бұрын
ಮೇಡಂ ನೀವು ತುಂಬಾ ಸರಳವಾಗಿ ಮಾತಾಡ್ತೀರಾ ನಿಮ್ಮ ಭಾಷೆ ಶೈಲಿ ನನಗೆ ತುಂಬಾ ಇಷ್ಟ ಆಯ್ತು ನೀವು ನಮ್ ಮಗಳು ತರ ಫೀಲ್ ಆಯ್ತು
@suchitrarsjusuchitrsrsju2897 Жыл бұрын
ತುಂಬು ಹೃದಯದ ಧನ್ಯವಾದಗಳು ಸಿಸ್ಟರ್ 🙏😘
@Appu143RenukaVlogs Жыл бұрын
Isht simple and namge gottiro jnanana hanchabeku antare, hanchidashtu, nimm jnana vriddhi aagutte antare adanna neevu madtidira, tumba olledu.. nimge olledagli.. nangu nim tara swavalambiyagi jeevana madabeku, life nalli enadru sadhane madabeku anno aase ide..
@darshanavahini4 Жыл бұрын
ಚೆನ್ನಾಗಿ ವಿವರಿಸಿದ್ದಿರಿ ಧನ್ಯವಾದಗಳು ಮೇಡಂ.
@saraswathisaru3861 Жыл бұрын
ತುಂಬಾ ಧನ್ಯವಾದ ನನಗೆ ನಿಜ ಹೇಗೆ xreate ಮಾಡೋದು ಗೊತ್ತಾಗ್ತಾ ಇರಲಿಲ್ಲ tq ಸೋ ಮಚ್
@BMS143YOGA Жыл бұрын
ಅದ್ಭುತ ಮಾಹಿತಿ ಮ್ಯಾಡಮ್ ಅಭಿನಂದನೆಗಳು ನಿಮ್ಮತಃ ಮಾರ್ಗ ದರ್ಶಕರು ಯುವ ಪ್ರತಿಭೆಗಳಿಗೆ ಸ್ಫೂರ್ತಿ ಮ್ಯಾಡಮ್ ತುಂಬಾ ಧನ್ಯವಾದಗಳು 🙏🏻🙏🏻🙏🏻
@chandrun9058 Жыл бұрын
ನಿಮ್ಮ ಹೃದಯ ಶ್ರೀಮಂತಿಕೆಗೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ 🙏🙏🙏 ತುಂಬಾ ತುಂಬಾ ಅರ್ಥ ಪೂರ್ಣ ವಿಡಿಯೋ ಮಾಡಿದಿರಾ ನಾನು ಇತರ ಮಾಡಬೇಕು ಹೇಳಿ ಮೇಡಂ ಥ್ಯಾಂಕ್ಸ್
@Dr.sumanaraomumbaikannadat5253 Жыл бұрын
ವೆರಿ ಗುಡ್ ಇನ್ಫರ್ಮೇಷನ್ ಡಿಯರ್ ರಮ್ಯಾ ಧನ್ಯವಾದಗಳು...
@varshakrvarshakr248410 ай бұрын
ತುಂಬಾ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿರುವ ನಿಮಗೆ ಒಳ್ಳೆಯದಾಗಲಿ ಅಕ್ಕ
@monikahavaragi3480 Жыл бұрын
Mam one hr inda nim videos nodtidini u r videos gv me hope, courage ur voice gv me confidence u r simply superb mam u r down to earth mam😍
@Rajanikanth775 Жыл бұрын
ನಿಮ್ಮ ಸ್ಪೀಚ್ ನೀವು ಕೊಟ್ಟ ಮಾಹಿತಿ ತುಂಬಾ ಇಷ್ಟ ಆಯಿತು ಅಕ್ಕ
@basavarajdundi8733 Жыл бұрын
ದೇವರು ನಿಮಗೆ ಒಳ್ಳೆದು ಮಾಡಲಿ ಅಕ್ಕ.
@aarathiaarthi2102 Жыл бұрын
ತುಂಬಾ ಉಪಯುಕ್ತ ಮಾಹಿತಿ ನೀಡ್ತಿದೀರಾ ಮೇಡಂ 💐
@S.Nayana.youtuber793 Жыл бұрын
ಧನ್ಯವಾದಗಳು....ಮ್ಯಾಮ್...ಉಪಯುಕ್ತ ಮಾಹಿತಿ ನೀಡಿದ್ದಿರೀ.....❤️🙏
@nagrajnaik24604 ай бұрын
ಇವಾಗಿನ ಕಾಲದಲ್ಲೂ ನಿಮ್ಮಂತ ಒಳ್ಳೆಯವರು ಇದ್ದಾರೆ ಅಂತ ನೋಡಿ ತುಂಬಾನೇ ಖುಷಿಯಾಯಿತು ಮೇಡಂ ಇದೇ ತರ ಇನ್ಫಾರ್ಮಶನ್ ವಿಡಿಯೋಸ್ ಬರ್ತಾ ಇರಲಿ
@Kalapriyasiddhucreation Жыл бұрын
ಅದ್ಭುತವಾದ ಮಾಹಿತಿ ಮೇಡಂ 🙏🙏🙏
@nagratnanaik64583 ай бұрын
ಹೌದು ಮಾಮ್ ತುಂಬಾ ಚೆನ್ನಾಗಿ ಹೇಳ್ತಿರಾ.ನಾನೂ ಆ ಪ್ರಯತ್ನದಲ್ಲಿದ್ದೇನೆ. ಧನ್ಯವಾದಗಳು ❤
@ravikumar66155 Жыл бұрын
you are great sister hats off. god bless you and your family
@VasanthiVasanthi-o1t2 ай бұрын
ತುಂಬಾ ಖುಷಿ ಆಗುತ್ತೆ, ನಿಮ್ಮನ್ನು ನೋಡಿದ್ರೆ, ಧನ್ಯವಾದಗಳು
@preethiatharva Жыл бұрын
Nimma patience ge hats off madam and thanks for your information ❤❤❤❤❤ love from Bangalore
@shwethav19873 ай бұрын
ನಿಮ್ಮಿಂದ ನನಗೆ ತುಂಬಾ help ಆಗತಿದೆ 🙏🙏🙏🙏ತುಂಬಾ ನೊಂದಿರೋ ಜೀವ ನಾನು ಕಷ್ಟದಲ್ಲಿ ಇದ್ದೀನಿ
@deepavijay6773 Жыл бұрын
You are such a good hearted person to support others with your knowledge!!
@manjulaammu8679 Жыл бұрын
ತುಂಬಾ ತುಂಬಾ ಧನ್ಯವಾದಗಳು sister'🙏 , ಈ ವಿಡಿಯೋ ತುಂಬಾ ಅನಿವಾರ್ಯ ಇತ್ತು 🫶
@swarakannadachannel8711 Жыл бұрын
ಒಳ್ಳೆಯ ಮಾಹಿತಿ ಕೊಡುತ್ತಿದ್ದೀರಿ ರಮ್ಯಾ ಒಳ್ಳೆಯದಾಗಲಿ ನಿಮ್ಮ ಚಾನೆಲ್ ಗೆ ಹಾಗೂ ನಿಮಗೆ ಕೂಡ💐🤝
@ramyajagathmysuru Жыл бұрын
🙏🙏🙂
@saraswathisaraswathi16263 ай бұрын
ಧನ್ಯವಾದಗಳು ಅಕ್ಕ ತುಂಬಾ ಇಷ್ಟ ಆಯ್ತು ಮತ್ತು ಉಪಯುಕ್ತ ಮಾಹಿತಿ ನೀಡಿದ್ದೀರಿ
@drajeshwari238 Жыл бұрын
Thank you Ramya ❤good information in kannada ❤
@rajendrajyothi1281 Жыл бұрын
Thank u so.... much akka.... yestu dinadinda naanu kaytha idde... nim video nodid mele nàanu new chanel open madidini
@ankithaanandkannadavlogs Жыл бұрын
There is some positive vibes in your speech, no polishing, very simple and straightforward. I know the information that you explained, but I literally watched the full video of yours. Thank you so much for your support, which will definitely help many of us.
@DEADMAN-xk4yl Жыл бұрын
ನಿಮ್ಮ ಮಾತು ಕೇಳಿ ತುಂಬ ಸಂತೋಷ ಆಯ್ತು ಅಕ್ಕ
@shruthisrinivas0215 Жыл бұрын
You are the true inspiration for others❤
@TanushriTanu-mw5yj Жыл бұрын
Nan open madtedini mam thank u so much this video helped me
@Appu143RenukaVlogs Жыл бұрын
Why are you so simple? That's why I like so much sis.. Keep going and God bless you always 😊..
@mrkannadavlogs50714 ай бұрын
ತುಂಬಾ ಚನ್ನಾಗಿ ತಿಳ್ಸಿದಿರಿ ಮೇಡಂ,, ಈಸ್ಟ್ ಒಳ್ಳೆ ರೀತಿ ಯೆರು ತಿಸಿದ್ದು ನೋಡಿಲ್ಲ ನಾನು, ಧನ್ಯವಾದ..
@hemashetty6854 Жыл бұрын
You are very clear and the way you give information is superb. Simple and natural with good clarity.
@latha603 Жыл бұрын
Hii mam am latha from blg Today see ur videos really I don't know but love you much Am impressed ur information Love you mam❤
@jamunav5605 Жыл бұрын
ತುಂಬಾ ಚೆನ್ನಾಗಿ ತಿಳಿಸಿದ್ದೀರಿ,,🙂 ನನಗೂ ಆಸಕ್ತಿ ಇದೆ,
@S.Nayana.youtuber793 Жыл бұрын
ಸೂಪರ್...ಮ್ಯಾಮ್....ತುಂಬಾ ಸರಳವಾಗಿ ಸಾಮನ್ಯರಿಗೂ ಅರ್ಥ ಆಗೋತರ ಹೇಳಿ ಕೊಟ್ಟಿದ್ದೀರಿ ಥ್ಯಾಂಕ್ ಯು ಮ್ಯಾಮ್...❤️🙏
@savitharavi8385 Жыл бұрын
ಧನ್ಯವಾದಗಳು ಸಿಸ್ ನಿಮ್ಮ ವಿಡಿಯೋಗೆ ಕಾಯ್ತಾ ಇದ್ದೆ, ನಿಮ್ಮಿಂದ ತುಂಬಾನೇ ವಿಷಯ ತಿಳ್ಕೊಂಡೆ, ನೀವು ತುಂಬಾ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ವಿಷಯವನ್ನು ತಿಳಿಸಿಕೊಡ್ತಿದೀರಾ, ಅದಕ್ಕೆ ನೀವು ತುಂಬಾ ಬೇಗ ನನ್ನ ಮನ್ನಸ್ಸಿಗೆ ಹತ್ತಿರವಾಗ್ಬಿಟ್ರಿ 🙏🙏🌱🌱❤️❤️👌👌
@frequentuser1045 Жыл бұрын
Really appreciate for your efforts as lot of youtubers in India are reluctant to share this type of info. I may be wrong but the ones I am watching never bothered to show this type of content but they want views and support to grow their channel but not the fellow viewer to grow simultaneously. Hats off to you .
@RanganathM-hc9xl Жыл бұрын
HÕSJEEVAN. VADU. VAR. CHARLES.
@premadixith1031 Жыл бұрын
So great ma'am you and your achievements. If you don't mind can I get your phone number. Which may become a path to achieve. My name is s premadixith. I need support from you. Kindly give your number.
@chandrakala221310 ай бұрын
ಒಳ್ಳೆಯ.ಮೊಹಿತಿಯನ್ನು.ತಿಳಿಸಿಕೊಟ್ಟಿದ್ದಕ್ಕೆ.ಧನ್ಯವಾದಗಳು
@pallavigowda9918 Жыл бұрын
One of the best explanation ❤
@nhtidigol473 Жыл бұрын
ಅಮ್ಮ,ಉಪಯುಕ್ತ ಮಾಹಿತಿ ಧನ್ಯವಾದಗಳು..
@Appu143RenukaVlogs Жыл бұрын
Thank you so much for everything..
@dailyrangoli-nagaveni8396 Жыл бұрын
ತುಂಬಾ ಒಳ್ಳೆ ಮಾಹಿತಿ ತುಂಬಾ ಅರ್ಥಪೂರ್ಣವಾಗಿ ತಿಳಿಸಿಕೊಡುತೀರಿ ಧನ್ಯವಾದಗಳು
@mahadevichenni162 Жыл бұрын
You are very motivative and inspiring
@cool.1358 ай бұрын
ಧನ್ಯವಾದಗಳು ಮೇಡಂ. ನನಗೂ ಸಹ ಒಂದು ಯೂಟ್ಯೂಬ್ ಚಾನೆಲ್ ಮಾಡ ಬೇಕೆಂಬ ಆಸೆ ಇದೆ.ಪ್ಲೀಸ್ ಗೈಡ್ ಮಿ
@venkatesh-369 Жыл бұрын
Thank you 😂 so much sister 😊 good vedio begana 1m subscribe reach agli
@nandeeshkn84799 ай бұрын
Nimali toomba toomba knowledge ide your open hearted good lady ❤
@sinchushree Жыл бұрын
Neevu nanage thumba ista adri sis❤nimma voice, nimma sarallathe, nimma mugdathe, vishyada bagge clarity thumba chenag kotri next video ge wait madthirthini sis🙏thank u😍
@ramyajagathmysuru Жыл бұрын
🙏🙏🙏🙂
@RaadhyaBhatsKitchenАй бұрын
ಧನ್ಯವಾದಗಳು ಅಕ್ಕಾ ನಾನು ನಿಮ್ಮ ವೀಡಿಯೋ ನೋಡಿ ಯೂಟ್ಯೂಬ್ ಚಾನೆಲ್ ಆರಂಭಿಸಿದೆ
@padminia.n288 Жыл бұрын
The way you are helping others is really appreciated🙌👏 wishing you to get all the big success✨
@vjp286 Жыл бұрын
First sight nalle nim niswart manasige sothe ..olledagli tqsm
@CSKR-p7w10 ай бұрын
ಅಕ್ಕ ನಾನು ಹಳ್ಳಿ ಅಲ್ಲಿ ಇರೋದು ಅಕ್ಕ. ನನ್ನ ಮುಖ ತೋರಿಸೋಕೆ ಇಷ್ಟ ಇಲ್ಲ. ನನ್ನ ಯಜಮಾನ್ರು ಸರಿ ಇಲ್ಲ ಅದಕ್ಕೆ ಅಕ್ಕಾ ನನ್ನ ಹೆಸರು ರಿವಿಲ್ ಆಗಬಾರದು ಅಕ್ಕ ಪ್ಲೀಸ್ ಹೇಳಿ ಅಕ್ಕ
@sabeenarahman1274 ай бұрын
😅 ellar husband vonde tarana antha 😂
@Sarsuminivlogs3 ай бұрын
Hi akka your videos Ela nodtini nanu hosadagi channel open madidini iga shorts video agta idini #sarsuminivlogs
@chinnumegha84982 ай бұрын
KZbin channel ge nim name kodbedi aste cooking vlogs nodi adralli yaaru mukha thorsalla aramagi videos maadbodu
@HealthBeautytips6758Ай бұрын
Please support me 🙏 @@Sarsuminivlogs
@uniquedoodle2 күн бұрын
Same sia
@ShriLakshmi-nj2vx4 ай бұрын
ಧನ್ಯವಾದಗಳು ಮೇಡಂ... ತುಂಬಾ ಅರ್ಥ ಪೂರ್ಣವಾದ ಮಾಹಿತಿ ಕೊಟ್ಟಿದ್ದೀರಿ 🙏
@nayanashobha2286 Жыл бұрын
Nan youtube account create madidu 2020 alli but nange vedio vlogs edit madoke bandila nanu sumar vedio nodde but henu artha agila adre nim vedio nodidmele nijvaglu kushi agtide thumba neat ag artha agtide..adralu nan nimge fan agbite tq so much for your information...and please support me mam
@tippammabm32786 ай бұрын
ನೀವು ತುಂಬಾ ಚೆನ್ನಾಗಿ ಹೇಳುವುದು ಸಿಸೂ . ಕಥೆ ಚಿತ್ರಕಥೆ ಸಂಭಾಷಣೆ ಬರೆದು ಹಾಕಿದರೆ ಒಳ್ಳೆಯದ ತಿಳಿಸಿ ಬದುಕಿನ ಬಗ್ಗೆ ತಿಳಿಸಿದರೆ ಒಳಿತು ತಿಳಿಸಿ
@Sathvikdkd7ckm Жыл бұрын
Really proud feel agutte madam 🙏🙏
@nirmalac4698 Жыл бұрын
Today Nan nim video nodtidini madam nanu saha utube madtini thank you so much ❤
@sfstumkur7652 Жыл бұрын
ಉತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದ ಮೇಡಂ....
@leelafood Жыл бұрын
ಒಳ್ಳೆಯ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು🙏
@parijatha.RangoliandArts Жыл бұрын
Thank u sooo much mam..ತುಂಬಾ ಒಳ್ಳೆ ಮನಸು ನಿಮ್ಮದು..
@shivarajganganalli9776 Жыл бұрын
ನಮಸ್ತೆ ರಿ 💐 ಹೆಚ್ಚಿನ ಮಾಹಿತಿಗಾಗಿ ಮತ್ತೆ ಮತ್ತೆ ಸಂಪರ್ಕಿಸ್ತೀನಿ. ಬೇಜಾರು ಆಗ್ಬೇಡಿ 💐
@jayasheelasheela882 Жыл бұрын
Nanu evathu nimma video nodde wow superagi tilisidri tq medom