@cinthiyadsouza2224 ತಾಮ್ರದ ಪಾತ್ರೆ ಇದ್ದರೆ ಒಳ್ಳೆಯದು ಆದರೆ ಪಾತ್ರೆ ಬೇಗ ಹಾಳಾಗುತ್ತೆ
@lvslvsr Жыл бұрын
Kalenashakakke thilisi sir
@Rangukasturi Жыл бұрын
ವೀಡಿಯೋ ಇದೆ ನೋಡಿ ಸರ್
@ShivaMalinga-tz3fn4 ай бұрын
ಸರ್ ಮಜ್ಜಿಗೆ ಕೂಡಿಟ್ಟು ಒಂದು ತಿಂಗಳಾಗಿದೆ ಇದಕ್ಕೆ ತಾಮ್ರ ಮತ್ತು ರಾಕ್ ಸಾಲ್ಟ್ ಹಾಕಿ ಪರ್ಮೆಂಟೇಶನ್ ಮಾಡಿ ಬಳಸಬಹುದು ಸರ್
@Rangukasturi4 ай бұрын
ಮಜ್ಜಿಗೆ ಎಸ್ಟು ಹಳೆಯದಿದ್ದರು ತೊಂದರೆ ಇಲ್ಲ ಸರ್
@ranjanm8123 Жыл бұрын
Hello sir, kelavru helthare neem oil use maadodrinda huuvu kachod ilaa antha, fruiting and flowering kammi aaguthe antha idhu nija na. Please let me know about sir.
@Rangukasturi Жыл бұрын
ಹಾಗೇನು ಇಲ್ಲ ಸರ್ ಡೋಸ್ ಜಾಸ್ತಿ ಹಾಕಿದರೆ ನೀವು ಹೇಳುವ ಸಮಸ್ಯೆ ಬರಲು ಸಾಧ್ಯವಿದೆ ಶಿಫಾರಸ್ಸಿನ ಪ್ರಕಾರ ಹಾಕಿದರೆ ತೊಂದರೆ ಇಲ್ಲ
@ranjanm8123 Жыл бұрын
@@Rangukasturi1liter ge yestu ml neem oil use maadodu valedhu sir
@Rangukasturi Жыл бұрын
@ranjanm8123 ನೀವು ಎಲ್ಲಿ ಯಾವ ಕಂಪನಿಯ ಔಷದಿ ತರುವಿರೋ ಅವರಿಗೆ dose ಕೇಳಬೇಕು ಸರ್
@ranjanm8123 Жыл бұрын
@@Rangukasturi nam mane ಹತ್ತಿರ ಗಾಣ ಇದೆ sir, alli inda tarodhu.. Yava company du use maadola natural aagi siguthe namge
@shashikanthnikhil77194 ай бұрын
Pepper and coffee plant ge use madboda? bordo spray replacement agi?
@Rangukasturi4 ай бұрын
ಮಾಡಬಹುದು
@santupatil4547 Жыл бұрын
Menasikayi ge band budi roga ,mutagi roga hogutta sir
@Rangukasturi Жыл бұрын
ಹೌದು ಸರ್
@VishwanathBanakar Жыл бұрын
Use for mulberry?
@Rangukasturi Жыл бұрын
Yes sir
@me_88 Жыл бұрын
Sir, ನೀವು ಹೇಳಿರೋ ಎಲ್ಲಾ, andre ಇಂಗು, ಬೇವಿನ ಎಣ್ಣೆ, ತಾಮ್ರ , paccha kapoor, onde time mix madakke ಆಗುತ್ತಾ?
@Rangukasturi Жыл бұрын
ಇಲ್ಲ ಸರ್
@Satish.pSatish5 ай бұрын
ಸರ್ ಇದರ ಜೊತೆಗೆ ಲಘು ಪೋಷಕಾಂಶ ಬೆರಸಬಹುದ
@Rangukasturi5 ай бұрын
ಬೆರೆಸಬಹುದು
@yogieeshascyogi7859 Жыл бұрын
Sir thegina marake an madodu
@Rangukasturi Жыл бұрын
ಬುಡಕ್ಕೆ ಕೊಡಿ
@pavanse7425 Жыл бұрын
Sir adike sasi ge yelle chukki roga bandide, huli majjige hodiboda, dayavitu tilse yenadru parihara, nati madi 2 months agide
@Rangukasturi Жыл бұрын
ಹುಳಿ ಮಜ್ಜಿಗೆ ಸಿಂಪರಣೆ ಮಾಡಿ ಹಾಗೆ ಮೆಂತೆ ಮತ್ತು ಲೋಳೆಸರದ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ
@pavanse7425 Жыл бұрын
@@Rangukasturi ok sir nodtini
@pavanse7425 Жыл бұрын
@@Rangukasturi sir video link kalstira please nange siklilla
@Rangukasturi Жыл бұрын
ಮೆಂತೆ ಮತ್ತು ಲೋಳೆಸರ ಅಂತ ಸರ್ಚ್ ಮಾಡಿ ಬರುತ್ತೆ
@pavanse7425 Жыл бұрын
@@Rangukasturi sir video noddhe hulli majjige with copper hodida nantara menthya and alovera hodibeka ? Yestu disa gap irbeku ? Menthya solution yestu disa itkobodu ? 1 litres solution ge water yestu mix madbeku
@BhuvanCharantimath-vh6bu Жыл бұрын
ಇದಕ್ಕೆ ಬೆವರಿಯ ಬೇಸಿಯಾನಾ ಮಿಕ್ಸ್ ಮಾಡಿ ಸ್ಪ್ರೇ ಮಾಡಬಹುದಾ ಸರ್
@Rangukasturi Жыл бұрын
ಇಲ್ಲ ಸರ್
@madhusudhans7055 Жыл бұрын
ಸರ್, 15ದಿನ ಹಳೆಯ ಮಜ್ಜಿಗೆ ಸರಿ, ಆದರೆ ಎಷ್ಟು ಲೀಟರ್ ಮಜ್ಜಿಗೆಗೆ 100ಗ್ರಾಂ ಅರಿಶಿನ ಬೆರೆಸಬೇಕು, ದಯವಿಟ್ಟು ತಿಳಿಸಿ?
@Rangukasturi Жыл бұрын
ಒಂದು ಎಕರೆಗೆ 5 ಲೀಟರ್ ಮಜ್ಜಿಗೆ ಸರ್
@raghavendrab.m9634 Жыл бұрын
@@Rangukasturi send your number sir
@UrukundaNayak-h5x11 ай бұрын
@@Rangukasturi .mhg
@pushpakaranth316811 ай бұрын
ಮಣ್ಣಿಗೆ ಯಾವ ಪ್ರಮಾಣದಲ್ಲಿ ಕೊಡಬಹುದು
@Rangukasturi11 ай бұрын
ಒಂದು ಎಕರೆಗೆ ಒಂದು ಲೀಟರ್
@pushpakaranth316811 ай бұрын
ನಮದು tarace garden@@Rangukasturi
@Rangukasturi11 ай бұрын
100 ಲೀಟರ್ ನೀರಿಗೆ 7 ಲೀಟರ್
@pushpakaranth316811 ай бұрын
Thanks Sir
@RamacharichallagiRamacha-rf2kx Жыл бұрын
1ಕೆಜಿ ಪಚ್ಚ ಕರ್ಪೂರ ಗೆ ಬೆಲೆ ಎಷ್ಟು ಸರ್
@shivaprakash540312 күн бұрын
ಸೈನೋ ಬ್ಯಾಕ್ಟಿರಿಯಾ ಇದನ್ನು ಕನ್ನಡದಲ್ಲಿ ವಿವರಣೆ ಕೊಡಿ
@Rangukasturi12 күн бұрын
ಹಸಿರು ಪಾಚಿ
@h.mumesh3745 Жыл бұрын
ಬೇವಿನ ಎಣ್ಣೆ ಮಿಕ್ಷ ಮಾಡಬೇಕು- ಹೇಳಿದ್ದಿರಿ. ಎಷ್ಟು ಪ್ರಮಾಣದಲ್ಲಿ ಮಜ್ಜಿಗೆಗೆ ಹಾಕಬೇಕು?
@Rangukasturi Жыл бұрын
ಸಿಂಪರಣೆ ಮಾಡುವಾಗ ಒಂದು ಪಂಪ್ ಗೆ ನೀವು ಎಲ್ಲಿಂದ ಬೇವಿನ ಎಣ್ಣೆ ತರುವಿರಿ ಅವರ ಹತ್ತಿರ ಪ್ರಮಾಣ ಕೇಳಿ ಸೇರಿಸಿಕೊಳ್ಳಿ