SHIVA SONG

  Рет қаралды 14,483

Rashmi Adish

Rashmi Adish

Күн бұрын

ರಾಗಃ ರೇವತಿ
ತಾಳ: ಆದಿತಾಳ
ರಚನೆ: ವಿಜಯದಾಸರು
ಗಾಯನಃ ಶ್ರೀಮತಿ ರಶ್ಮಿ ಆದೀಶ್
ವಾಮದೇವ ವಿರಿಂಚಿತನಯ
ಉಮಾ ಮನೋಹರ ವಿಗ್ರಧೂರ್ಜಟಿ ಸಾಮಜಾಜಿನ ವಸನ ಭೂಷಣ ಸುಮನಸೋತ್ತಂಸ ಕಾಮ ಹರ ಕೈಲಾಸ ಮಂದಿರ ಸೋಮಸೂರ್ಯನಲ ವಿಲೋಚನ ಕಾಮಿತ ಪ್ರದ ಕರುಣಿಸೆಮಗೆ ಸದಾ ಸುಮಂಗಲವಾ
ಶಂಭೋ ಸ್ವಯಂಭೂ ಸಂಭವ |
ನಂಬಿದೆ ಕಾಯೋ ಜಂಭಾರಿ ನುತ ಭವ |
ಅಂಬರಪುರ ಹರ ಸಾಂಬ ತ್ರಯಂಬಕ |
ಶಂಭರಾರಿಪು ಗಂಭೀರ ಕರುಣಿ | ಅ.ಪ. |
ಹಸಿತ ಭೂಷಿತ ಶರೀರ ಭಕ್ತರೋದ್ಧಾರ ವಿಷಕಂಠ ದುರಿತಹರ |
ಪಶುಪತಿ ಫಣಿಪ ಹಾರ ಪಾವನ ಕಾರ ತ್ರಿಶೂಲ ಡಮರುಗ ಧರ |
ಮಸಲನಯನ ವಿಕಸಿತಾಂಬುಜ ಮುಕ ಶಶಿಧರ ಮತ ರಕ್ಕಸ ಮದ ಮರ್ದನ|
ಘಸಣಿಗೊಳಿಪ ತಾಮಸವ ಕಳೆದು ಮಾನಸದಲಿ ರಂಗನ ಬಿಸಜ ಪದವ ತೋರೋ | ೧ |
ರಜತ ಪರ್ವತ ನಿವಾಸ ನಿರ್ಮಲ ಭಾಸ ಗಜದೈತ್ಯ ನಾಶ ಗಿರೀಶ |
ಸುಜನರ ಮನೋ ವಿಲಾಸ ವ್ಯೋಮಕೇಶ ತ್ರಿಜಗತಲ್ಲಣ ಗೌರೀಶ |
ಅಜಸುತ ನಧ್ವರ ಭಜನೆಯ ಗಳಿಸಿದೆ | ಅಜಗರ ಮಂದಿರ ಗಜಮುಖ ಜನಕನೆ|
ಗಜಗಮನಾ| ಮುನಿ ತನುಜರ ಕಾಯ್ದನೆ ವೃಜಮುನಿ ವಂದಿತ ಭಜಿಸುವೆ ನಿನ್ನನು | ೨ |
ಮಧುರಾಪುರ ನಿಲಯ ಮೃತ್ಯುಂಜಯ ಸದಮಾಲ ಸುಮನಗೇಯಾ |
ಸದಾ ನಮಿಪರ ಹೃದಯದೊಳಗುಳ್ಳ ಭಯ ಸದೆಯುತ್ತ ಕೊಡು ಅಭಯ |
ಸದಾಶಿವ ಜಾನ್ಹವೀ ಧರಾ ಕೃತಮಾಲಾ ನದಿ ತೀರದಿ ವಾಸವಾಗಿಪ್ಪ |
ಸೌಂದರ್ಯ ಮಧಿರಿಪು ವಿಜಯ ವಿಠಲನ ಪಾದಾಬ್ಜ ಗೆ ಮಧುಪ ನ ಲಿಪ
ಪಂಚವದನ ಕೈಲಾಸದ | ೩ |

Пікірлер: 37
@manjulaa6521
@manjulaa6521 6 ай бұрын
ತುಂಬಾ ತುಂಬಾ ಚನ್ನಾಗಿ ಇದೆ ಧನ್ಯವಾದಗಳು 🙏🏻💐🙏🏻
@harishashivenugopal3140
@harishashivenugopal3140 2 жыл бұрын
Awesome madam
@rajeswarinv1683
@rajeswarinv1683 6 ай бұрын
ನಿಮ್ಮ ಧ್ವನಿಯಲ್ಲಿ ಯಾವ ಧಾಟಿಯ ಹಾಡು ಕೇಳಲು ತುಂಬ ಸಂತೋಷವಾಗುತ್ತೆ. specially with earphone superb ಹೀಗೆ ಶ್ರವಣದ ರಸದೌತಣ ಉಣಿಸಿರಿ🙏🙏🙏🙏🙏🙏👌🙂
@a.rveenarakesh7339
@a.rveenarakesh7339 Жыл бұрын
All time favourite song ,so melodious voice
@sumansanthosh9976
@sumansanthosh9976 3 жыл бұрын
Very very good Singing 👍 thank you 🙏🙏🙏🙏 Very nice to hear Super Super Super
@user-ml6xh3bg2j
@user-ml6xh3bg2j 5 ай бұрын
Super
@shanthams1770
@shanthams1770 6 ай бұрын
Super super Rashmi
@savithakasturi1700
@savithakasturi1700 3 жыл бұрын
Melodious ...🙏🙏
@shalinibs2292
@shalinibs2292 6 ай бұрын
Such soulful rendition ❤❤❤
@mahalakshmi.radhikamrt6761
@mahalakshmi.radhikamrt6761 3 жыл бұрын
Awesome akka wow...superb 👌👌👌
@mamathanagesh8493
@mamathanagesh8493 2 ай бұрын
Superb singing👌👏
@yamunakaryampudi5182
@yamunakaryampudi5182 3 жыл бұрын
Song super singing so sweet
@chethanamanjunath6568
@chethanamanjunath6568 6 ай бұрын
Super dear mam
@lakshmimeda7786
@lakshmimeda7786 3 жыл бұрын
So nice
@sumanagendra3633
@sumanagendra3633 3 жыл бұрын
Rashmi super singing. Very nice song. 🙏🙏👌👌
@sheethalhs
@sheethalhs 3 жыл бұрын
So divine..
@user-oh9up2wq7r
@user-oh9up2wq7r 6 ай бұрын
Awesome Rashmi ❤
@shrimathishrinivasan8921
@shrimathishrinivasan8921 3 жыл бұрын
Morning aapka gaana sunkae mann shant hoo gaya🌿🌿🌿🌿🌿
@satishbelawadi3475
@satishbelawadi3475 3 жыл бұрын
Awesome Rashmi 👏
@sumaramesh5384
@sumaramesh5384 3 жыл бұрын
My favorite song rashmi thank u for singing super
@veenaaravind5694
@veenaaravind5694 2 жыл бұрын
ಬಹಳ ಸೂಪರ್ ಮೇಡಂ ತಮ್ಮ ಸೇವೆ ಹೀಗೆಯೇ ಮುಂದುವರೆಯಲಿ ಹರೇ ಶ್ರೀನಿವಾಸ
@mamathasrini1989
@mamathasrini1989 3 жыл бұрын
Very nice
@shalinimurali3630
@shalinimurali3630 3 жыл бұрын
Very nice singing 🙏🙏🙏
@shankarabhat2132
@shankarabhat2132 3 жыл бұрын
ರಶ್ಮಿಯವರೆ ತುಂಬ ಸ್ಪಷ್ಟವಾಗಿ ಸುಶ್ರಾವ್ಯವಾಗಿ ಹಾಡಿದ್ದೀರಾ....ನಿಮ್ಮ ಅವಿರತ ಶ್ರಮಕ್ಕೆ ಅಭಿನಂದನೆಗಳು.........
@akhilaananthram1809
@akhilaananthram1809 3 жыл бұрын
Nice
@rashminagendra7070
@rashminagendra7070 3 жыл бұрын
Very beautiful and awesome
@sudhasaagara4654
@sudhasaagara4654 3 жыл бұрын
Nyc dear 💕🇮🇳🚩
@vasudhavinod9353
@vasudhavinod9353 3 жыл бұрын
Woooow Super singing Rashmi ...u have a booming voice 👌👌👏🏼u really have a good control on high notes too dear🙏🙏🙏 Blessed to listen 👍
@jaylakshmiashwath9712
@jaylakshmiashwath9712 3 жыл бұрын
ಹಾಡು ತುಂಬಾ ಚನ್ನಾಗದೆ ರಶ್ಮಿಅವರೆ ಲಿರಿಕ್ಸ್ ಜೊತೆಯಲ್ಲಿದ್ದರೆ ಕಲಿಯಲು ಸುಲಭವಾಗುವುದು
@rashu4raaga
@rashu4raaga 3 жыл бұрын
Please check in discription box
@shanthaskumarskumar770
@shanthaskumarskumar770 3 жыл бұрын
Blessed to hear this song today very nice
@saanvisworld1689
@saanvisworld1689 3 жыл бұрын
Feeling so divinely...
@lakshmikumar4986
@lakshmikumar4986 6 ай бұрын
ತುಂಬಾ ಚೆನ್ನಾಗಿದೆ
@bharathikr7425
@bharathikr7425 3 жыл бұрын
Lyrics mathu hadu yreadu bhahala chennagide.
@adilakshmigr352
@adilakshmigr352 6 ай бұрын
Super
@shilpanaresh4780
@shilpanaresh4780 Жыл бұрын
Wonderful singing 👌👌😊
@divyacs899
@divyacs899 3 жыл бұрын
Super
Dasarapada | Yamanelli Kaananendu | Ugabhoga | Music of Karnataka
8:55
SCHOOLBOY. Мама флексит 🫣👩🏻
00:41
⚡️КАН АНДРЕЙ⚡️
Рет қаралды 6 МЛН
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 26 МЛН
Shambho Swayambho Sambhava || By Sandesh Neermarga
8:57
ALAPANA Musicals
Рет қаралды 2,3 М.
ambara purahara devotional song
7:13
KANNADA KAMADHENU
Рет қаралды 4,9 М.