Raya Baaro Tande Tayi Baaro | Jagannatha Dasaru | Raichur Sheshagiri Das | Kannada devotional

  Рет қаралды 1,266,454

Gaanasampada Devotional

Gaanasampada Devotional

Күн бұрын

Raaya Baro Tande Tayi Baro Song sung by Raichur Sheshagiri Das , written by Jagannatha Dasaru , Produced and Marketed by Gaanasampada Live Cassettes.
-----------------------------------------------------
Song : Raya Baro Tande Tayi Baro
Album : Kayo Guru Raya
Singer : Raichur Sheshagiri Das
Label : Gaanasampada Live Cassettes
Marketed by Gaanasampada Devotional
-----------------------------------------------------
raya baro raghavendra baro,
raya baro raghavendra baro karaoke,
raya baro song,
raya baro baro,
raya baro raghavendra baro full song karaoke,
raya baro raghavendra baro whatsapp status,
raya baro thande thayi baro song lyrics,
raya baro raghavendra baro lyrics in kannada

Пікірлер: 256
@pavanKumarbn67
@pavanKumarbn67 10 ай бұрын
ಎಲ್ಲರೂ ಚೆನ್ನಾಗಿರಲಿ ಅದರಲ್ಲಿ ನಾನಿರಲಿ ದೇವಾ...... 🙏
@shekarccs8558
@shekarccs8558 4 күн бұрын
ಜೈ ಶ್ರೀರಾಮ್ 🙏ಜೈ ಹನುಮಾನ್ 🙏ಜೈ ಶ್ರೀ ಕೃಷ್ಣ 🙏ಓಂ ನಮೋ ವೆಂಕಟೇಶಯ 🙏ಓಂ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ನಮಃ 🙏🙏
@hnprao6511
@hnprao6511 Жыл бұрын
ಹರಿ: ಓಂ, ಅತಿ ಸುಂದರವಾಗಿ ಹಾಡಿದ್ದೀರಾ, ಈ ಹಾಡು ಕೇಳಿ ನನ್ನ ಕಣ್ಣಲ್ಲಿ ಆನಂದ ಬಾಷ್ಪ ಬಂತು, ಧನ್ಯವಾದಗಳು 🙏
@shekarccs8558
@shekarccs8558 4 күн бұрын
ಓಂ ಶ್ರೀ ರಾಘವೇಂದ್ರಯ ನಮಃ 🙏🙏
@Rekha-cw9ms
@Rekha-cw9ms 3 жыл бұрын
Heartfelt !! ಎಷ್ಟು ಸಲ ಕೇಳಿದರೂ, ಮತ್ತಷ್ಟು ಕಲ್ಬೇಕು ಅನ್ಸುತ್ತೆ.
@sangameshbhavikatte7702
@sangameshbhavikatte7702 3 жыл бұрын
Good morning I love you
@kumbarks9929
@kumbarks9929 2 жыл бұрын
ತುಂಬುಹೃದಯದ. ಹಾಡು
@nandininandu387
@nandininandu387 3 жыл бұрын
ರಾಯರು ಎಲ್ಲರಿಗೂ ಒಳ್ಳೆದು ಮಾಡ್ತಾರೆ ನಂಬಿದರೆ ಯಾವತ್ತೂ ಕೈ ಬಿಡಲ್ಲ ಶ್ರೇ ರಾಘವೇಂದ್ರ ಸ್ವಾಮಿ ಕಾಪಾಡು ತಂದೆ ನೀನೇ 🙏🏻🙏🏻🙏🏻🙏🏻🙏🏻🙏🏻🙏🏻
@shekarccs8558
@shekarccs8558 4 күн бұрын
ರಾಯರೇ ನನ್ನ ಉಸಿರು 🙏🙏
@shekarccs8558
@shekarccs8558 4 күн бұрын
ರಾಯರಿದ್ದಾರೆ 🙏🙏
@ravikiranp65
@ravikiranp65 Жыл бұрын
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ|| ಓಂ ಶ್ರೀ ವಾದೀಂದ್ರತೀರ್ಥ ಗುರುಭ್ಯೊ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏
@bhavyajay9206
@bhavyajay9206 3 жыл бұрын
ರಾಯ ಬಾರೋ ..... ತಂದೆ ತಾಯಿ ಬಾರೋ ..... ನಮ್ಮನು ಕಾಯ ಬಾರೋ.....🙏🙏🙏
@arunvlogls
@arunvlogls Жыл бұрын
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏💐🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
@sukanishka
@sukanishka 3 жыл бұрын
ಪಲ್ಲವಿಯ ಸಾಲುಗಳ ಕೇಳುವುದರೊಳಗೆ ಕಣ್ಣು ತುಂಬಿ ಬಂದವು.. ರಾಯರೇ ಇದೋ ನಿಮ್ಮ ಪಾದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.. ನೀವೆ ಗತಿ..
@mamatasatihal1172
@mamatasatihal1172 4 жыл бұрын
Om shree guru raghavendraya namaha.🙏🙏🙏🙏🙏
@SureshKumar-vw3rs
@SureshKumar-vw3rs 3 жыл бұрын
ಶ್ರೀ ಗುರುರಾಘವೇಂದ್ರ ಕಲ್ಪವೃಕ್ಷ ಕಾಮಧೇನುವೇ ಬಾರೋ ನಮ್ಮನ್ನು ಕಾಯಿ ಬಾರೋ ಗುರುವೇ 🙏🙏🙏
@msiddalingappa1525
@msiddalingappa1525 3 жыл бұрын
Shree Raghavendraya Swaamygala Paada Kamalagalige Dheergha danda ananta Namaskaragalu
@dhrutim5065
@dhrutim5065 2 жыл бұрын
ಶ್ರೀ ಗುರು ರಾಗವೇಂದ್ರ 🙏🙏 ರಾಯ ಬಾರೋ ತಂದೆ ತಾಯಿ ಬಾರೋ🙏🙏🙏
@ManjulaManjula-sk7pr
@ManjulaManjula-sk7pr 20 күн бұрын
ಓಂ ನಮೋ ಗುರು ರಾಘಗೆಂದ್ರಾಯ ನಮಃ 🙏🙏🙏💐
@bssreenivasvittal8917
@bssreenivasvittal8917 2 жыл бұрын
ರಾಯರು ಅಂದರೆ ನನಗೆ ಪ್ರಾಣ ಅವರೇ ಎಲ್ಲ.
@arunsahukarsahukar1327
@arunsahukarsahukar1327 3 жыл бұрын
Poojyay Raghavendray Satya Dharma Ratayach Bhajatam Kalpavrukshay Namatam Kamadhenave Om Shree Guru Raghavendray Namah 🙏🙏💐💐
@umagodakhindi3815
@umagodakhindi3815 3 ай бұрын
Very nice singing
@ashwinisuresh3034
@ashwinisuresh3034 Жыл бұрын
Very very blessed... Rayaru always takes care of me and my family..
@balappameled9949
@balappameled9949 4 жыл бұрын
ಓಂ ಶ್ರೀ ಗುರುರಾಘವೇಂದ್ರಾಯ ನಮಃ
@krismaly6300
@krismaly6300 4 жыл бұрын
Hello ರಾಯ ಬಾರೋ ತಂದೆ ತಾಯಿ ಬಾರೋ | ನಮ್ಮನು ಕಾಯ ಬಾರೋ | ಮಾಯಿಗಳ ಮದಿಸಿದ ರಾಘವೇಂದ್ರ ರಾಯ ಬಾರೋ || ವಂದಿಪ ಜನರಿಗೆ ಮಂದರ ತರುವಂತ | ಕುಂದದಭಿಷ್ಟವ ಸಲ್ಲಿಸುತಿಪ | ರಾಯ ಬಾರೋ | ಕುಂದದಭಿಷ್ಟವ ಸಲ್ಲಿಸುತಿಪ ಸರ್ವಜ್ಞ | ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ ||1|| ಆರುಮೂರು ಏಳು ನಾಲ್ಕು ಎಂಟು ಗ್ರಂಥದ ಸಾರಾರ್ಥ ತೋರಿದಿ ಸರ್ವರಿಗೆ ನ್ಯಾಯದಿಂದ ರಾಯ ಬಾರೋ | ತೋರಿದಿ ಸರ್ವರಿಗೆ ನ್ಯಾಯದಿಂದ ಸರ್ವಜ್ಞ ಸುರಿಗಳರಸನೇ ರಾಘವೇಂದ್ರ ರಾಯ ಬಾರೋ || 2|| ರಾಮಪಾದಾಂಬುಜ ಸದ್ಭೃಂಗ ಕೃಪಾಂಗ ಭ್ರಾಮಕ ಜನರ ಮಾನಭಂಗ ರಾಯ ಬಾರೋ ಭ್ರಾಮಕ ಜನರ ಮಾನಭಂಗವ ಮಾಡಿದ ಧೀಮಂತರೊಡೆಯನೇ ರಾಘವೇಂದ್ರ ರಾಯ ಬಾರೋ ||3|| ಭೂಸುರ ಚರಿತಾನೇ ಭೂಸುರ ವಂದ್ಯನೇ ಶ್ರೀ ಸುಧೀಂದ್ರರ್ಯರ ವರಪುತ್ರ ರಾಯ ಬಾರೋ ಶ್ರೀ ಸುಧೀಂದ್ರರ್ಯರ ವರಪುತ್ರ ವರಯೋಗಿ ದೇಶಿಕರೊಡೆಯನೇ ರಾಘವೇಂದ್ರ ರಾಯ ಬಾರೋ ||4|| ಭೂತಲನಾಥನ ಭೀತಿಯ ಬಿಡಿಸಿದೆ ಪ್ರೇತತ್ವ ಕಳೆದಿ ಮಹಿಷಿಯ ರಾಯ ಬಾರೋ ಪ್ರೇತತ್ವ ಕಳೆದಿ ಮಹಿಷಿಯ ಮಹಾ ಮಹಿಮಾ ನಾಥ ಗುರು ಜಗನ್ನಾಥ ವಿಠಲ ಬಾರೋ ತಂದೆ ತಾಯಿ ಬಾರೋ ||5\\
@karnoolshreekara6739
@karnoolshreekara6739 4 жыл бұрын
🙏
@KrishnaKumar-ys3tz
@KrishnaKumar-ys3tz 3 жыл бұрын
Uttama
@msiddalingappa1525
@msiddalingappa1525 3 жыл бұрын
Om Shree Guru raghavendraya Swaamygala Paada Kamalagalige Sirasaasrtanga ananta namaskaragalu
@sangamgeeta1648
@sangamgeeta1648 4 жыл бұрын
ಗುರುರಾಜೋ ವಿಜಯತೆ
@rukmini4136
@rukmini4136 2 жыл бұрын
Really meaning full song... i pledge this song 👏👏🙏🏽
@priyankapatil-od6ki
@priyankapatil-od6ki 2 жыл бұрын
Jdgjahuruujuußt psych icappea m i g h
@prakashmaya380
@prakashmaya380 Жыл бұрын
Om shree guru Raghvendraya namah
@SrinivasUR-og7sn
@SrinivasUR-og7sn Ай бұрын
ಓ಼ಂ ಶ್ರೀ ರಾಘವೇಂದ್ರಾಯ ನಮಃ🙏🙏🥥
@bh5933
@bh5933 3 жыл бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
@rameshmk9168
@rameshmk9168 26 күн бұрын
Sri guru ragvendra namah🙏
@user-qo2yb2cg5t
@user-qo2yb2cg5t Ай бұрын
🙏🌹🙏
@lakshmiug1110
@lakshmiug1110 3 жыл бұрын
🕉 Sri Gururaghavendraya Namaha 🙏🏻 🙏🏻 🙏🏻 🙏🏻 🙏🏻 🌹 💐 🌷 🌼 🌸 🌻 🏵️ 🌺
@bhargavivp1422
@bhargavivp1422 4 жыл бұрын
Om Sri ragavendraya namaha 🙏🙏😇
@anjik6705
@anjik6705 3 жыл бұрын
ರಾಘವೇಂದ್ರರ ಯ ನಮೋ
@dhananjaykharvi1886
@dhananjaykharvi1886 3 жыл бұрын
Raghavedra Yella kasts Dura Madu Tande.
@hemani.9230
@hemani.9230 3 жыл бұрын
Bless my daughter and my husband and my mother father brother family
@rameshmk9168
@rameshmk9168 26 күн бұрын
Ur blessings❤
@msiddalingappa1525
@msiddalingappa1525 3 жыл бұрын
Om Shree Guru raghavendraya Swaamygala Paada Kamalagalige Sirasaasrtanga ananta namaskaragalu
@JagannathVV
@JagannathVV 2 ай бұрын
Hare.srinivaasa
@dabirkrishna
@dabirkrishna 2 ай бұрын
Sree Gurubhyom namah
@umaaj7052
@umaaj7052 4 ай бұрын
❤❤
@b.vvishawanath7755
@b.vvishawanath7755 6 ай бұрын
E hadu helidre Rayaru Kannu munde banda hage asutte danyalu Nane 🙏Om Sri guru Ragavendra 🙏🙏 Rayaru Yallaru olledu madli hadivarigu olled agli sir nimge Saraswathi taye oldiro hage ede
@sangeethasridhar3625
@sangeethasridhar3625 3 жыл бұрын
Om Shree Guru Raghavendraya Namaha 🙏💐❤️
@vinayakkulkarni2326
@vinayakkulkarni2326 4 жыл бұрын
ಓಂ ಶ್ರೀ ರಾಘವೇಂದ್ರ ನಮಃ
@zillezindagi8337
@zillezindagi8337 4 жыл бұрын
Jai Shree Raghavendraya Namaha 🙏 🙏🙏 🙏🙏 🙏🙏 🙏🙏
@janhavikulkarni5782
@janhavikulkarni5782 3 жыл бұрын
Kelutta manada Yella dukh duguda ashru moolaka haridu shantvayitu.tamage anant dhanyavadagalu.
@vijaysk6131
@vijaysk6131 3 жыл бұрын
SUPER
@sundrammagopalakrishna6851
@sundrammagopalakrishna6851 3 жыл бұрын
AADYA 🧡😃
@indiraannappakharvi7907
@indiraannappakharvi7907 Ай бұрын
❤👌😍🎉❤👏👍
@pavankumar-ri1sq
@pavankumar-ri1sq 5 ай бұрын
❤🌹
@vishwanahn8223
@vishwanahn8223 3 жыл бұрын
hari om thandhe sarvabouma krupe e kashtadhindha kappadi thandhe
@komalaananth2139
@komalaananth2139 2 жыл бұрын
Om Sri Raghavendraya Namaha Om Sri Raghavendrya Namaha Om Sri Raghavendraya Namaha Om Sri Raghavendra Namaha
@madhuy4331
@madhuy4331 3 ай бұрын
🙏🙏🙏👌👌👌👌🙏🙏🙏🙏
@chethanchethandg7937
@chethanchethandg7937 3 жыл бұрын
OM SHREE PUJAYA GURURAGAVENDRA SWAMI NAMO NAMHA
@nehaenterprisesbanagalore6184
@nehaenterprisesbanagalore6184 5 ай бұрын
🙏🙏🙏🌺🌺🌺
@user-bk2sm4dp7p
@user-bk2sm4dp7p 3 жыл бұрын
Om sri guru Ragavendraya namaha🙏🙏🙏
@nishak7204
@nishak7204 2 жыл бұрын
Wen u blessing for me guru raghavandraya
@Lachamanna.1975
@Lachamanna.1975 5 ай бұрын
🙏🙏🙏
@manojvadiraj5080
@manojvadiraj5080 3 жыл бұрын
Om Shree Gru Raghavendraya Namaha
@jsanthu6556
@jsanthu6556 2 жыл бұрын
"ರಾಯ ಬಾರೋ... ತಂದೆ ತಾಯಿ ಬಾರೋ"... -> Super sang
@ambuambu3165
@ambuambu3165 3 жыл бұрын
🙏🙏🙏🙏🙏🙏🙏
@dwarakanathsiriguppi816
@dwarakanathsiriguppi816 3 жыл бұрын
Om Sri Raghavendra Gurubhyonamaha 🙏🙏🙏
@indiraannappakharvi7907
@indiraannappakharvi7907 Ай бұрын
❤❤👍❤❤❤❤
@radhabai2933
@radhabai2933 3 жыл бұрын
ರಾಯರ ಈಹಾಡು ಎಷ್ಟು ಕೇಳಿದರು ಸಾಲದುತುಂಬಾ ಚೆನ್ನಾಗಿ ಇದೆ
@sadashivshetty2262
@sadashivshetty2262 3 жыл бұрын
I love this song
@sangeethasridhar3625
@sangeethasridhar3625 3 жыл бұрын
Nammellarannu kapadu Guru Raya ❤️
@chethanchethu7589
@chethanchethu7589 6 ай бұрын
OM SHREE PUJAYA GURURAGAVENRAYA NAMAHA🌼🌼🌼🌷🙏🌺🌱🌱🙏🌷🌷🌷🌷💮🌲🌲💮⚘⚘🌹🌹🌹🌻🌻🌻🍒🍒🍒🌻🌼🌼🌼🙏🌺🌱🌱🌱🌱🍎🍎🍆🍆🍅🐴🐴🍒🍓🍓🏵🏵⚘🌸💐🌲💮⚘⚘🌷🌼🌼🌼🌼🌺🌺🌱🌼🌼🌼🌷
@YadavYadav-yh7vj
@YadavYadav-yh7vj 3 жыл бұрын
ಶ್ರೀ ರಾಘವೇಂದ್ರ 🙏
@ManjunathBPujar-fr8zw
@ManjunathBPujar-fr8zw Ай бұрын
🙏🪷🌿 om shree guru raghvendra namaha 🌿🪷🙏🌿🌿🙏
@nishak7204
@nishak7204 3 жыл бұрын
Om namo guru Raghavendraya Nama ha
@bssreenivasvittal8917
@bssreenivasvittal8917 2 жыл бұрын
ರಾಘವೇಂದ್ರ ಗುರುಗಳೇ ನನಗೆ ಮೂರ್ಛೆ ರೋಗ ಹೋಗಿಸಿ 🙏🙏👏
@TheRoyalWorld1008
@TheRoyalWorld1008 Жыл бұрын
ರಾಯರ ಸನ್ನಿಧಿ ಗೆ ಹೋಗಿ ಸೇವೆಯಲ್ಲಿ ಪಾಲ್ಗೊಳ್ಳಿ ರಾಯರ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರಲಿ...
@harishsomanna3548
@harishsomanna3548 3 жыл бұрын
Om
@user-wn2ko8vk3i
@user-wn2ko8vk3i 11 ай бұрын
🌺 Om Sri Raghavendra Namaha 🙏🙏🙏🙏🙏
@kalavathikala1579
@kalavathikala1579 3 жыл бұрын
Namo Raghvendra swamy
@madeshmadivala2516
@madeshmadivala2516 Жыл бұрын
ಓಂ ಶ್ರೀ ಪರಿಮಳಚಾರ್ಯರೇ ನಮೋ ನಮೋ 🙏🙏🙏
@SrinivasUR-og7sn
@SrinivasUR-og7sn Ай бұрын
🙏
@user-xb2db8bt5n
@user-xb2db8bt5n 21 күн бұрын
❤❤❤❤🙏🙏🙏🙏💐💐💐💐
@annapurnak4496
@annapurnak4496 11 ай бұрын
ನನ್ನ ಆರಾಧ್ಯ ಗುರುವರ್ಯರು, ಜನುಮ ಜನುಮದೊಳಗೆ ಏನಗೆ ಗುರು 🌹🌹🙏🙏🌹🌹❤❤🙏🙏❤❤
@jaihind6776
@jaihind6776 Жыл бұрын
ಮಾಯಿಗಳ ಮರ್ಧಿಸಿದ ರಾಘವೇಂದ್ರ - ರಾಯ ಬಾರೋ ತಂದೆ ತಾಯಿ ಬಾರೊ ನಮ್ಮನು ಕಾಯಿ ಬಾರೊ || ಪ || ಭಾಸುರ ಚರಿತನೆ ಭೂಸುರ ವಂದ್ಯನೆ ಶ್ರೀ ಸುಧೀಂದ್ರಾರ್ಯರ ವರಪುತ್ರ - ರಾಯ ಬಾರೋ ಶ್ರೀ ಸುಧೀಂದ್ರಾರ್ಯರ ವರಪುತ್ರ ವರಯೋಗಿ ದೇಶಿಕರೊಡೆಯನೆ ರಾಘವೇಂದ್ರ - ರಾಯ ಬಾರೋ ತಂದೆ ತಾಯಿ ಬಾರೊ ನಮ್ಮನು ಕಾಯಿ ಬಾರೋ ll 1 ll ವಂದಿಪ ಜನರಿಗೆ ಮಂದಾರ ತರುವಂತೆ ಕುಂದದಭೀಷ್ಟೆಯ ಸಲಿಸುತಿಪ್ಪ - ರಾಯ ಬಾರೋ ಕುಂದದಬೀಷ್ಟೆಯ ಸಲಿಸುತಿಪ್ಪ ಸುರಮುನಿ ಮಂದನ ಮತಿಗೆ ರಾಘವೇಂದ್ರ - ರಾಯ ಬಾರೋ || 2 || ಆರುಮೂರು ಎಳು ನಾಲ್ಕು ಎಂಟು ಗ್ರಂಥದಾ ಸಾರಾರ್ಥ ತೋರಿಸಿದಿ ಸರ್ವರಿಗೆ ನ್ಯಾಯದಿಂದ - ರಾಯ ಬಾರೋ ತೋರಿಸಿದಿ ಸರ್ವರಿಗೆ ನ್ಯಾಯದಿಂದ ಸರ್ವಜ್ಞ ಸೂರಿಗಳರಸನೆ ರಾಘವೇಂದ್ರ - ರಾಯ ಬಾರೋ || 3 || ರಾಮ ಪದಾಂಬುಜ ಸದ್ಭೃಂಗ ಕೃಪಪಾಂಗ ಭ್ರಾಮಕ ಜನರ ಮಾನಭಂಗ ಮಾಡಿದ - ರಾಯ ಬಾರೋ ಭ್ರಾಮಕ ಜನರ ಮಾನಭಂಗ ಮಾಡಿದ ಧೀಮಂತರೊಡೆಯನೆ ರಾಘವೇಂದ್ರ - ರಾಯ ಬಾರೋ ll 4 ll ಭೂತಳ ನಾಥನ ಭೀತಿಯ ಬಿಡಿಸಿದಿ ಪ್ರೇತತ್ವ ಕಳೆದಿ ಮಹಿಷಿಯ - ರಾಯ ಬಾರೋ ಪ್ರೇತತ್ವ ಕಳೆದಿ ಮಹಿಷಿಯ ಮಹಾಮಹಿಮ ಜಗನ್ನಾಥ ವಿಠಲನಾ..... ಆ...ಆ... ಜಗನ್ನಾಥ ವಿಠಲನಾ ಪ್ರೀತಿಪಾತ್ರಾ... ರಾಯ ಬಾರೋ ತಂದೆ ತಾಯಿ ಬಾರೊ ನಮ್ಮನು ಕಾಯಿ ಬಾರೋ ll 5 ll
@msiddalingappa1525
@msiddalingappa1525 3 жыл бұрын
Om Shree Guru raghavendraya namaha
@gopikalal4173
@gopikalal4173 10 ай бұрын
Om shree Raghavendraya Namaha 💐 🪷 🙏🏼
@chethankumar6186
@chethankumar6186 3 жыл бұрын
Om sri guru Raghavendra swami om sai ram ❤️🙏🙏🙏🙏🙏
@ramanaak8579
@ramanaak8579 2 жыл бұрын
divinely
@akkanagammas8271
@akkanagammas8271 5 ай бұрын
Om Shree Guru Raghavendrya Namaha🙏🙏🙏🙏🙏
@indrajsanthosh6095
@indrajsanthosh6095 3 жыл бұрын
Guruve saranam
@srinivasrao8769
@srinivasrao8769 Жыл бұрын
😢Raghavendra Nammannu sadaa yella aapatthugalinda sadaa kaapado thande.
@vshrinidhi2832
@vshrinidhi2832 2 жыл бұрын
🕉 Sri Guru Ragavendraya Namaha 🕉
@maitrars5481
@maitrars5481 3 жыл бұрын
ಗುರು ಶ್ರೀ ರಾಘವೇಂದ್ರಾಯ ನಮಃ 🙇🙏😢😢😢
@gundurao8577
@gundurao8577 Жыл бұрын
Bless My Sister Raghavendra Guruve. Sashtanga pranama
@nishak7204
@nishak7204 3 жыл бұрын
Gurave namaha
@ranjuv11668
@ranjuv11668 3 жыл бұрын
Bless each and everyone " Rayare"❤️
@sujathavihan1124
@sujathavihan1124 3 жыл бұрын
Gue
@sujathavihan1124
@sujathavihan1124 3 жыл бұрын
U
@latadeshpande455
@latadeshpande455 2 жыл бұрын
@@sujathavihan1124 00 ppl pppppppppppppp
@smitakulkarni8293
@smitakulkarni8293 2 жыл бұрын
@@sujathavihan1124 d7
@nageshnayaknageshnayak2182
@nageshnayaknageshnayak2182 3 жыл бұрын
. ಶ್ರೀ ಗುರು.ರಾಘವೇಂದ್ರ.ನಮ
@laxmikantkulkarni2227
@laxmikantkulkarni2227 2 жыл бұрын
ಓಂ ಶ್ರೀ ಗುರು ರಾಘವೇಂದ್ರ ನಮೋ ನಮಃ 🙏🚩
@sathyapillari4194
@sathyapillari4194 2 жыл бұрын
Excellent. Very devotional recital. Thanks. 🙏
@komalaananth2139
@komalaananth2139 2 жыл бұрын
श्री राघवेंद्र नमः श्री राघवेंद्र नमः Om श्री राघवेंद्रय नमः Om श्री राघवेंद्रय नमः Om श्री राघवेंद्रय नमः Om श्री राघवेंद्रय नमः
@user-im5qs8th5g
@user-im5qs8th5g 10 ай бұрын
SRI VADHI RAJA PRIYA,SRI MADHEVA PRIYA,SRI ANJANATA PRIYA,HANUMANTHA PRIYA,DHAVANDRA PRIYA,DHAVA GHANA PRIYA,SRI LUHMI,BHU LUXMI,DHANA LUXMI,PRIYA THRILOKHA PUJITHA HARI VAYU PRIYA,DHAVADHE DHAVA VANDHEYA,BHAKTHA KHOTY UDHEDHARAKA LOKKHA KALYANI JIVANODHARE,BHAGHAVATHA UTHETHAMA SAHJANA VANDHITHA SUGUNE PARAMHA YOGI GURU SARVOTHAMA UDHARAKHA DHINA JANA UDHARI DHANI THAPASVI GYANI HARI VAYU PRIYA LUXMI PUTHERA SRI HARI PRIYA PATAMHA SRESHITA JIVANODHARE
@rameshgowda5313
@rameshgowda5313 Жыл бұрын
🙏❤😍
@gururajhr2997
@gururajhr2997 3 жыл бұрын
Divine melody
@viswamurthykonthanur4692
@viswamurthykonthanur4692 3 жыл бұрын
Guru raya namannu kayabaro kaliyugada kalpatharuve yellidiappa namannu rakshisu guru raghavendraya rakshamam rakshamam paimam paimam pujya ragavendra satya darma ratayacha bajatam kalpa vrukshya namatham kamadenuve
@shivugowda1074
@shivugowda1074 Жыл бұрын
Poojyaya Raghavendraya stya Dharma rathayacha bhajatham kalpa rukshaya namhatham kamadenuve namah...
@komalaananth2139
@komalaananth2139 8 ай бұрын
ராயா, அப்பா, எங்களுக்காக காத்திருங்கள்
@kvrrao6912
@kvrrao6912 4 жыл бұрын
Om sri Raghavendra prabhugalu to bless we all with good health.
@deepadeepak.k.5607
@deepadeepak.k.5607 3 жыл бұрын
ರಾಯ ಬಾರೋ....
@nageshkotha1364
@nageshkotha1364 3 жыл бұрын
iam from andra pradesh i like this song.
Devaki Nandana
24:44
V.V. Prassanna - Topic
Рет қаралды 4,9 МЛН
when you have plan B 😂
00:11
Andrey Grechka
Рет қаралды 38 МЛН
Apple peeling hack
00:37
_vector_
Рет қаралды 72 МЛН
Jaya Jaya Raghavendra
21:18
Puttur Narasimha Nayak - Topic
Рет қаралды 500 М.
Toogire Rayara Toogire Gurugala | Raichur Sheshagiridas | Jagannatha Dasaru |
4:37
Gaanasampada Devotional
Рет қаралды 1,6 МЛН
Satata Maargadi Santata Seviparige (With Lyrics) - Puttur Narasimha Nayak
7:20