ತುಂಬಾ ಚೆನ್ನಾಗಿ ಹಾಗೂ ರುಚಿಕರವಾಗಿ ಮೂಡಿಬಂತು. ಧನ್ಯವಾದಗಳು😊
@SwayamPaaka4 ай бұрын
ಧನ್ಯವಾದಗಳು
@shobhapatil98104 ай бұрын
ಸುಪರ್ ಸುಪ್ರೀಂ.
@mamathaprabhakar7944 ай бұрын
ಧನ್ಯವಾದಗಳು
@kotturrao4 ай бұрын
Insulin resistance avarige thumbha help aguthe. Thank you 🙏
@mamathaprabhakar7944 ай бұрын
ಧನ್ಯವಾದಗಳು
@anaghamurali69964 ай бұрын
Super ma'am Nim yella cooking channagide. Thank you so much
@mamathaprabhakar7944 ай бұрын
ಧನ್ಯವಾದಗಳು
@pallavikiran98934 ай бұрын
As always, very wonderful recipe 🎉 ಈ ತರಹ ಮಾಡಿದ್ರೆ ಶಾವಿಗೆ ತೆಳು ಆಗಿ ಬರತ್ತೆ, ಅಂಗಡಿ ಶಾವಿಗೆ ದಪ್ಪ ಇರುತ್ತೆ, ರುಚಿ ನು ಕಡಿಮೆ.
@mamathaprabhakar7944 ай бұрын
ಹೌದು ಶಾವಿಗೆ ಎಳೆ ತೆಳ್ಳಗೆ ಇರುತ್ತದೆ, ಧನ್ಯವಾದಗಳು
@gayatrimanjunath4 ай бұрын
Tumba chennagide. Cool adamelu softness uliyutta
@mamathaprabhakar7944 ай бұрын
ಧನ್ಯವಾದಗಳು, ಮೆತ್ತಗೆ ಇರುತ್ತೆ
@ambikaramachandra6214 ай бұрын
Superb Madam 👌
@SwayamPaaka4 ай бұрын
Thank you!
@sushmas75284 ай бұрын
Superb 👍👍👍
@SwayamPaaka4 ай бұрын
Thanks
@umarajani31414 ай бұрын
ಖಂಡಿತಾ ಮಾಡುತೀನಿ. 👌👌👌👌
@mamathaprabhakar7944 ай бұрын
ಧನ್ಯವಾದಗಳು, ಮಾಡಿದ ಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ
@mrudulabyrappa40344 ай бұрын
Very nice 😊.. clean and healthy cooking 🙏
@mamathaprabhakar7944 ай бұрын
ಧನ್ಯವಾದಗಳು
@bhavyashenoy4 ай бұрын
Nice. Thanks for sharing🙏
@mamathaprabhakar7944 ай бұрын
ಧನ್ಯವಾದಗಳು
@ShivaShankara-c8c4 ай бұрын
💐 super 👌👌👌💐
@mamathaprabhakar7944 ай бұрын
ಧನ್ಯವಾದಗಳು
@roopavijayendrarao32944 ай бұрын
ನಮಸ್ತೇ, ನೀವು ಕನ್ನಡ ತುಂಬಾ ಚೆನ್ನಾಗಿ ಮಾತಡ್ತಿರ. ಖುಷಿ ಆಗುತ್ತೆ
@mamathaprabhakar7944 ай бұрын
ಧನ್ಯವಾದಗಳು
@DivyashreeS-xw6sj4 ай бұрын
Super madam first comment
@SwayamPaaka4 ай бұрын
Thank you very much
@mamathaprabhakar7944 ай бұрын
ಧನ್ಯವಾದಗಳು
@jayamnj90084 ай бұрын
Very nice
@mamathaprabhakar7944 ай бұрын
ಧನ್ಯವಾದಗಳು
@sharathshashtry89874 ай бұрын
Super😊
@mamathaprabhakar7944 ай бұрын
ಧನ್ಯವಾದಗಳು
@pushpabiyengar17784 ай бұрын
Very nice yummy. Madam ottu shavige nado machine illade hodare bere paryaya means alternative enu. Tq.
@mamathaprabhakar7944 ай бұрын
ಧನ್ಯವಾದಗಳು, ಒತ್ತು ಶಾವಿಗೆ ಮಾಡಲು ಈ ಉಪಕರಣವೇ ಸುಲಭ ಹಾಗೂ ಸಹಕಾರಿ, ಚಕ್ಕಲಿ ಒರಳಿನಲ್ಲಿ ಮಾಡುವುದಾದರೆ ಹಿಟ್ಟನ್ನು ಬಿಸಿನೀರಿನಿಂದ ಕಲಿಸಿದ ತಕ್ಷಣ ಹಿಟ್ಟಿನ ಉಂಡೆ ಕಟ್ಟಿ ಅದನ್ನು ಚಕ್ಕಲಿ ಒರಳಿನಲ್ಲಿ ಹಿಂಡಿ ಆ ಶಾವಿಗೆಯನ್ನು ಆವಿಯಲ್ಲಿ ಬೇಯಿಸಬೇಕು
@lathamurali58974 ай бұрын
Where did you buy the shavige machine, cost?please share