ಸಾಹಿತ್ಯ ಲೋಕದಲ್ಲಿ ನನ್ನನ್ನ ಚಪರಾಸಿ ಮಾಡಿದ್ದ ಆ ದರಿದ್ರ ಜನ್ಮ ಜಾಲಾಡುತ್ತಿದ್ದೇನೆ ನೋಡಿ | B GANAPATHI | PART 6

  Рет қаралды 49,172

B Ganapathi

B Ganapathi

Күн бұрын

Discover the enchanting world of "Hariharapriya," a profound literary masterpiece penned by Satavalli Venkata Vishwanatha Bhatta. Delving deep into the tapestry of Indian mythology and spiritual philosophy, this book weaves a compelling narrative that intertwines divine elements with profound human experiences.
As a remarkable contribution to Kannada literature, "Hariharapriya" not only showcases the linguistic elegance but also celebrates the rich literary traditions of the Kannada-speaking world.
More than just a book, "Hariharapriya" serves as a gateway to the divine realms and stands as a testament to the enduring power of mythological storytelling. Whether you are a devoted reader, a mythology enthusiast, or someone in pursuit of spiritual enrichment, this literary gem promises a deeply rewarding journey through its pages.
Explore "Hariharapriya" today and embark on an unforgettable odyssey of spiritual discovery and literary brilliance. Don't miss out on adding this enriching masterpiece to your collection!
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapathi
#Hariharapriya #SatavalliVenkataVishwanathaBhatta #KannadaLiterature #SpiritualBooks #KannadaAuthors #MythologicalFiction #DivineNarrative #KannadaReads #LiteraryGems #CulturalHeritage #EpicTales #IndianMythology #KannadaStories #DevotionalLiterature #SacredNarratives

Пікірлер: 251
@yogaprakashmg
@yogaprakashmg 2 ай бұрын
I read about lankesh tejasvi ananthmurthy and so many other authors but I never heard of this writer who is so outspoken sensible and well read than so many others.Thanks to Ganapathy for doing his interview. His request is to be heard and fulfilled, Government and foundations like Infosys should look into this.
@sridharsanjeev3050
@sridharsanjeev3050 3 ай бұрын
"ಕಸ್ತೂರಿಕನ್ನಡದ ಪುಸ್ತಕಸಂಗ್ರಹದ ಚಕ್ರವರ್ತಿ.. ಹರಿಹರಪ್ರಿಯರು..🙏ನಿಮಗೆ ಶುಭವಾಗಲಿ ಸರ್❤️
@JamunaPatil-xx6em
@JamunaPatil-xx6em 2 ай бұрын
ಬಹಳ ನೋವು ಆಯಿತು ನಿಮ್ಮ ಮಾತು ಕೇಳಿ, ಆದರೆ SATYA VANTHARIGE, ಸತ್ಯ ವಂತರೇ ಸಿಗುತ್ತಾರೆ. Now THIS IS.REACHING THE VAST PUBLIC , KANNADIGAS, i FEEL SUDHA MURTHY JI WILL DEFINITELY RESCUE THESE BOOKS & YOU BY GIVING.ALL THE ASSISTANCE NEEDED FOR THE UPKEEP OF THESE TREASURED BOOKS ( SARASWATHI) .A BIG SALUTE TO YOU BOTH 🙏🙏🙏
@mohanmohan-ch9qr
@mohanmohan-ch9qr 3 ай бұрын
ಗಣಪತಿ ಸರ್, ನಿಮ್ಮ ಮಾತಿಗೆ ಬೆಲೆ ಇದೆ ಅನಿಸುತ್ತೆ. ತಾವು ಸುಧಾ ನರಸಿಂಹಮೂರ್ತಿಗೆ ಈ ವಿಷಯ ಪ್ರಸ್ತಾಪಿಸಿ 🙏
@chandru0807
@chandru0807 2 ай бұрын
'ಸುಧಾ ನರಸಿಂಹಮೂರ್ತಿ' ಅಲ್ಲ 'ಸುಧಾ ನಾರಾಯಣಮೂರ್ತಿ'
@MoulyaAmulyaa
@MoulyaAmulyaa 2 ай бұрын
What about government sir
@send2nuthan
@send2nuthan 3 ай бұрын
Ganapathi Sir , Please bring this to Infosys Foundation or Sudha Murthy notice, they can help or fund can help Noble cause Pustaka Mane , And also crowd funding from state or international kannada organisations will also help him , Ganapathi Sir pls take lead Help the soul of Kannada literature, its treasure to be preserved for future
@rohinisubbarao3664
@rohinisubbarao3664 3 ай бұрын
👌🏼true
@shrikantathimmaiah8401
@shrikantathimmaiah8401 3 ай бұрын
Yes
@melurjayadevvishnuvardhanv8583
@melurjayadevvishnuvardhanv8583 3 ай бұрын
ಹೌದು ನಿಮ್ಮ ಅಭಿಪ್ರಾಯ‌ಸರಿ ಇದೆ.
@ViswamathKadaba
@ViswamathKadaba 2 ай бұрын
Yes​@@rohinisubbarao3664
@VijayaNansu-nl6mh
@VijayaNansu-nl6mh 2 ай бұрын
ಹರಿಹರಪ್ರಿಯ ರ ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ.. ಧನ್ಯವಾದಗಳು
@narasimhamurthy6813
@narasimhamurthy6813 2 ай бұрын
ಬಹಳ ಚೆನ್ನಾಗಿ ಹೇಳಿದ್ದಾರೆ ಹರಿಹರಪ್ರಿಯರು. ಎಲ್ಲರೂ ಈ ಸಂದರ್ಶವನ್ನ ನೋಡಿ ಕೇಳಿದರೆ ಜನ್ಮ ಸಾರ್ಥಕವಾಗುತ್ತದೆ.🎉🎉
@sridharsanjeev3050
@sridharsanjeev3050 3 ай бұрын
"ಪಠ್ಯಪುಸ್ತಕ ತಿರುಚೋತ್ತಮ ಬರಗೋರು 😂ನಮ್ಮಎಮ್ಮೆಯ ಭಂಡ ಸಾಯ್ ತಿ 😂🤣
@melurjayadevvishnuvardhanv8583
@melurjayadevvishnuvardhanv8583 3 ай бұрын
ಸರಿಯಾಗಿ ಹೇಳಿದ್ದೀರಿ.😁🤪😂
@sridharsanjeev3050
@sridharsanjeev3050 3 ай бұрын
@@melurjayadevvishnuvardhanv8583 🙏🙏😂😂
@sridharsanjeev3050
@sridharsanjeev3050 3 ай бұрын
"ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ಬಗ್ಗೆ ಹೇಳಿದ್ದು ಸೂಕ್ತವಾಗಿತ್ತು ಸರ್.👌❤️🙏
@ramuk7735
@ramuk7735 3 ай бұрын
ಅದ್ಬುತವಾದ ಮಾತುಗಳು, ನಾಡು ನುಡಿ ಅಂತ ಪ್ರಾಮಾಣಿಕವಾಗಿ ಹೋರಾಟ ಮಾಡಿದವರಿಗೆ ಜನ ನಿಜವಾಗಿ ಇಷ್ಟೇ ಗೌರವ ಕೊಟ್ಟಿರೋದು.
@huvashreedoobla8282
@huvashreedoobla8282 3 ай бұрын
ಇವರ ಸಂದರ್ಶನ ಮಾಡಿ ಉಪಕರಿಸಿರುವ ಶ್ರೀ ಗಣಪತಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇವರ ಸಂದರ್ಶನದ ಕಂತುಗಳನ್ನು ಹುಡುಕಿ ನೋಡುತ್ತಿದ್ದೇನೆ. ಬಹಳಷ್ಟು ಮಾಹಿತಿಯನ್ನು ನಿರ್ಬಿಡೆಯಿಂದ ನೀಡಿದ್ದಾರೆ
@rajgowdaboregowda1526
@rajgowdaboregowda1526 3 ай бұрын
ಒಳ್ಳೆ ಸಂದರ್ಭ ಬರುತ್ತೆ
@somashekarks9232
@somashekarks9232 3 ай бұрын
ಅದ್ಭುತ ಇಂಟರ್ವ್ಯೂ
@ganaphegde7695
@ganaphegde7695 3 ай бұрын
Comments must be positive,Constructive...Such a large collection of Books should be preserved for Future Genaration for reference 🎉
@sadanandab5156
@sadanandab5156 3 ай бұрын
ಕನ್ನಡ ಹೋರಾಟಗಾರರು ಯಾಕೆ ಕನ್ನಡ ಪುಸ್ತಕಗಳನ್ನು ಸಂರಕ್ಷಣೆ ಮಾಡುತ್ತಿರುವ ಈ ಸಂತನ ಬಗ್ಗೆ ಯಾಕೆ ಮೌನ, ನಮಗಿರುವ ಒಂದೇ ಆಶಾಕಿರಣ ಕನ್ನಡತಿ, ಸಾಹಿತ್ಯ ಪ್ರೀಯೆ ಶ್ರೀಮತಿ ಸುಧಾ ಮೂರ್ತಿ ಇವರಿಂದ ಮಾತ್ರ ಸಾಧ್ಯ.
@venkatakrishnaacharya8291
@venkatakrishnaacharya8291 2 ай бұрын
ಹೌದು ಇದು ಸಾಧ್ಯವಿಲ್ಲವೆ;ಅವರು ಬಹುಮುಖಿ ಸೆವೆಯಲ್ಲಿ, ಈ ಅಮೂಲ್ಯ ಕಾಣಿಕೆಯನ್ನೂ ನೀಡುವ ಮನಸ್ಸು ಮಾಡಬೇಕಷ್ಟೆ.
@basavarajamg6885
@basavarajamg6885 3 ай бұрын
ಕನ್ನಡ ಸಾಹಿತ್ಯ( ಸಾಹಿತಿಗಳ) ದ ಇನ್ನೊಂದು ಮುಖದ ಪರಿಚಯ ಮಾಡಿಸಿದ ಗಣಪತಿ ಸರ್ ಗೆ ಮತ್ತು ಹರಿಹರಪ್ರಿಯ ಸರ್ ಗೆ ಧನ್ಯವಾದಗಳು .
@venkatbabu1634
@venkatbabu1634 2 ай бұрын
ಅವರು ಯಾರ ಬಗ್ಗೆ ಆರೋಪ ಮಾಡುತ್ತಾರೋ ಅವರನ್ನ ಸಂದರ್ಶನ ಮಾಡಿ, ಇವರ ಇನ್ನೊಂದು ಮುಖ ಅವರು ಹೇಳುತ್ತಾರೆ.
@dhananjayabe5927
@dhananjayabe5927 3 ай бұрын
Sudha murthy yavaru manassu madabhahudu avarighe aaa shakthi edhe🎉🎉🎉
@bsnagabhushan77
@bsnagabhushan77 3 ай бұрын
ಕನ್ನಡಕ್ಕೆ ಒಂದೇ ಒಂದು ಸಿಂಗಲ್ ಸಿಂಹ...... ಹರಿಹರ ಪ್ರಿಯ
@manjunatha.k8893
@manjunatha.k8893 3 ай бұрын
ಗಣಪತಿ ಅಣ್ಣವರಿಗೆ ನಮಸ್ಕಾರ ನಿಮ್ಮ ಚಾನೆಲ್ ನಲ್ಲಿ ಒಂದು ಕನ್ನಡದ ಮುತ್ತು ವನ್ನು ಪರಿಚಯ ಮಾಡಿದಿರಾ ನಿಮಗೂ ಅವರಿಗೂ ಧನ್ಯವಾದಗಳು
@varshauumeshagowda5634
@varshauumeshagowda5634 3 ай бұрын
ಎಲ್ಲಾರು ಸೇರಿ ಏನಾದರು ಒಳ್ಳೆಯ ವ್ಯವಸ್ತೆ ಮಾಡಬೇಕು
@NagsCoffeeChannel
@NagsCoffeeChannel 3 ай бұрын
ಬೇಕಾದಷ್ಟು ಹಣ ಇದೆ. ಆದರೆ ಇವೆಲ್ಲವೂ ಅವರವರ ಮನೆಗಳಲ್ಲಿ ಇವೆ ಸ್ವಾಮಿ.
@rangaswamym.g.5298
@rangaswamym.g.5298 2 ай бұрын
ಕನ್ನಡದ ಆಸ್ತಿಯಂತಿರುವ ಪುಸ್ತಕ ಮನೆಯ ಗ್ರಂಥಗಳನ್ನು ಇನ್ಫೋಸಿಸ್ ಸಂಸ್ಥೆಯವರು ಖರೀದಿಸುವಂತೆ ಅವರನ್ನು ಒಮ್ಮೆ ಸಂಪರ್ಕಿಸಿ ಮನವೊಲಿಸುವುದು ಒಳಿತಿರಬಹುದು.
@umeshts8862
@umeshts8862 2 ай бұрын
ಹರಿಹರ ಪ್ರಿಯ ಮತ್ತು ಗಣಪತಿ ಎಂಬ ಇಬ್ಬರು ಬಲ- ಶಾಲಿಗಳು
@dhananjayabe5927
@dhananjayabe5927 3 ай бұрын
Nijavadha bayiya Brahma andhare harihrapriya nanu thilidhanthe🎉🎉🎉🎉🎉🎉
@ShashidharKoteMusic
@ShashidharKoteMusic 3 ай бұрын
Superb interview bro ganapathi Hariharapriyara maatu keli kanneeru bantu Avarige shubhavaagali
@shashikarsagar763
@shashikarsagar763 2 ай бұрын
*ಹರಿಹರಪ್ರಿಯ* *ನೇರಾನೇರ ಇವರ* *ಪುಸ್ತಕಮನೆ ಸಾಹಿತ್ಯ ಕೆಲಸ ಜೀವನಪೂರ ಆ ಎಂಥಾ* *ನಾಡಿಗೆ ನಾಡೇ ಗೌರವಿಸುವಂಥ* *ಏನು ಈ ರೀತಿ ಅವರು ನೊಂದುಕೊಳ್ಳುವಂಥ*🙏❤️😥🤔🇮🇳🌍🙏✍️
@staymatthuga148
@staymatthuga148 3 ай бұрын
Ganapathi Sir, please bring his story to the knowledge of Smt. Sudha Murthy. She is capable of buying it and improve it.
@btsusheela1183
@btsusheela1183 3 ай бұрын
Nimma anubavaa heli saaku ❤❤❤aaa devru nimge olledu maade maadtaane edu sathyaa 🤝🤝👐👐🙌🙌👏👏👏👏👏👏👏👏
@vishwa408
@vishwa408 3 ай бұрын
ನಿಮಗೆ ಉತ್ತರ ಕೊಡಲು ಮಾಸ್ತಿಯವರು ಇಲ್ಲ,ಪುಟ್ಟಪ್ಪನವರು ಇಲ್ಲ,ಏಕೆ ಇಂಥಕಲ್ಪನೆಗಳು.
@SATHISHKUMAR-yv2to
@SATHISHKUMAR-yv2to 2 ай бұрын
Great Sir
@akribist
@akribist 3 ай бұрын
ಇವರ ಸಮಸ್ಯೆಗೆ ಪರಿಹಾರ ಶ್ರೀಮತಿ ಸುಧಾಮೂರ್ತಿಯವರು ಮಾತ್ರ
@karthikbsourya237
@karthikbsourya237 3 ай бұрын
Rightly said... Even same thought came to me.
@latharao6497
@latharao6497 3 ай бұрын
S me too
@Lokananth_5
@Lokananth_5 3 ай бұрын
Illa Kumaranna will do justice
@premalatha3943
@premalatha3943 2 ай бұрын
Yes sudha moorthi
@veenas1669
@veenas1669 2 ай бұрын
ಹೌದು ಸುಧಾ ಮೂರ್ತಿಯವರೆ ಇದಕ್ಕೆ ಪರಿಹಾರ ನೀಡಬಲ್ಲರು
@venkateshkumar7416
@venkateshkumar7416 2 ай бұрын
All these are common in a person's life. You are not the only one in this situation. There are many. Life will not happen to everyone. And all are not equally lucky! Hanebaraha na alisalikke yarindlu saadya illa. Sarvagnaru heliddare.
@prakashmg201
@prakashmg201 2 ай бұрын
🙏🙏🙏harihara sir 🙏🙏🙏 ganapathy sir
@domathsperfect7653
@domathsperfect7653 3 ай бұрын
ಜೈ ಹರಿಹರ ಪ್ರಿಯ. Smt ಸುಧಾಮೂರ್ತಿ ಯವರೇ ಪರಿಹರಿಸಲು ಸಾಧ್ಯ.
@sarajamelodies8046
@sarajamelodies8046 3 ай бұрын
ಗಣಪತಿ ಯವರೇ ಹರಿಹರಪ್ರಿಯರವರು ತುಂಬಾ ನೊಂದಿದ್ದಾರೆ. ಇವರಿಗೆ ಯಾವುದಾದ್ರೂ ಒಳ್ಳೆಯ ಜನ ಇವರಿಗೆ ಸಹಾಯ ಮಾಡಬೇಕು. ಇಲ್ಲಾಂದ್ರೆ ನಮ್ಮಷ್ಟು ಕೃತಘ್ನರಿಲ್ಲ
@jayasimha5894
@jayasimha5894 2 ай бұрын
We need appropriate solution for this priceless treasure from initiative of u only GANAPATI SIR by contacting suitable person to protect the whole library of 5 lakh books together 🙏🙏🙏🙏🙏🙏🙏🙏🙏🙏🙏🙏🙏🙏🙏
@AnandNarasimachri
@AnandNarasimachri 2 ай бұрын
ಅದಿದ್ಬುತ ಮಾತುಗಳು
@jayanthshetty3376
@jayanthshetty3376 2 ай бұрын
ನಿಮ್ಮ ಎಲ್ಲ episode ನೋಡಿ ಕೇಳಿದ್ದೇನೆ...ನಾವೆಲ್ಲ ಸಾಹಿತ್ಯ ಬಗ್ಗೆ ಅಲ್ಪ ಸ್ವಲ್ಪ ತಿಳಿದು ಕೊಂಡಿ ದ್ದರು ಈ ವ್ಯಕ್ತಿ ಈ ಕಲಿಯುಗ ಫಲ್ಲಿ ಸೀದಾ ನೇರ ಮಾತದುವವರಿಗೆ ಉದ್ದಾರ್ ಆಗುದಿಲ್ಲ..
@santoshjalawadi5746
@santoshjalawadi5746 3 ай бұрын
ಕನ್ನಡ ಸಾಹಿತ್ಯ ಪರಿಷತ್ತು ('ಕಸ'ಪ), ಕನ್ನಡ ಸಂಸ್ಕೃತಿ ಇಲಾಖೆ ಇದನ್ನು ಗಮನಿಸುವುದೇ ಇಲ್ಲವೇ?.
@laxmankodagu5973
@laxmankodagu5973 2 ай бұрын
I know u.u com 40 years back.ur book my hom.well com ur program❤
@HemanthKumar-uc2tz
@HemanthKumar-uc2tz 2 ай бұрын
🙏🙏🙏
@sathyabhamahegde1892
@sathyabhamahegde1892 2 ай бұрын
Hariharapriya nimagondu 🙏🙏👌💪👍
@sathishbabu3371
@sathishbabu3371 3 ай бұрын
Re ganapati super interview
@sumukhamedicals676
@sumukhamedicals676 3 ай бұрын
Sir , You approche Sudhamurthy Infosys foundation.
@vasudevaa3055
@vasudevaa3055 3 ай бұрын
Very good analisation. Exposing politicians hypocrisy in correct way. Only intellectual understand his pain.
@jn04
@jn04 3 ай бұрын
ಹರಿಹರ ಪ್ರಿಯರವರೇ, ನೀವು ಮಾಡಿರುವ ಸಾಧನೆ (ಪುಸ್ತಕ ಸಂಗ್ರಹ) ಕನ್ನಡನಾಡಿನಲ್ಲಿ ಯಾರೂ ಮಾಡಿಯೇ ಇಲ್ಲಾ. ಕನ್ನಡ ಸಾಹಿತ್ಯಪ್ರಿಯರು ನಿಮ್ಮನ್ನು ಮರೆಯುವದೇ ಇಲ್ಲಾ.
@pulakeshibagalkot6046
@pulakeshibagalkot6046 3 ай бұрын
ಅಂಕೆ ಗೌಡ್ರು ಅಂತ youtubeನಲ್ಲಿ search ಮಾಡಿ ನೋಡಿ.
@kishengindhe2031
@kishengindhe2031 2 ай бұрын
nan makkaalra was fantastic
@vasundharanaveen5064
@vasundharanaveen5064 3 ай бұрын
ಹರಿಹರಪ್ರಿಯರೇ "ಸತ್ಯಂ ಭ್ರೂಯಾತ್, ಪ್ರಿಯಂ ಭ್ರೂಯಾತ್, ನ ಭ್ರೂಯಾತ್ ಸತ್ಯಮಪ್ರಿಯಂ"😮
@kumarramu4103
@kumarramu4103 2 ай бұрын
*ಸತ್ಯಂ ಭೃಂಯಾತ್* *ಪ್ರಿಯಂ ಭೃಂಯಾತ್* *ನಾ ಭೃಂಯಾತ್* *ಸತ್ಯಂ ಅಪ್ರಿಯಂ*
@irappapatil8621
@irappapatil8621 3 ай бұрын
Why not to approach Sudhamurthy of Info sis foundation?.She will buy this book house for govt.
@talentworldmotivation9980
@talentworldmotivation9980 3 ай бұрын
He is great
@navarathnan6412
@navarathnan6412 2 ай бұрын
🙏🙏🙏🙏🙏🙏🙏🙏🙏🙏🙏🙏🙏
@vasanthkshetty7915
@vasanthkshetty7915 3 ай бұрын
Hats off sir
@ravindrabnaik6684
@ravindrabnaik6684 3 ай бұрын
ಗಣಪತಿ ಅವರೇ, cloud funding ಮಾಡಿದರೆ ಹೇಗೆ?
@rohinisubbarao3664
@rohinisubbarao3664 3 ай бұрын
ಸರಿಯಾದ ಆಲೋಚನೆ, ಹೀಗೆ ಮಾಡಬಹುದು
@madhusudanaraohs8196
@madhusudanaraohs8196 3 ай бұрын
ಸೂಕ್ತ ಸಲಹೆ, ಆಲೋಚನೆ. ಗಣಪತಿಯವರೆ Cloud Funding ಬಗ್ಗೆ ಮುಂದುವರಿಯಿರಿ, ಆಸಕ್ತ, ಅಭಿಮಾನಿ ಕನ್ನಡಿಗರಾದ ನಾವುಗಳೂ ಕೈಜೋಡಿಸುತ್ತೇವೆ. ಹರಿಹರಪ್ರಿಯರ ಅಮೂಲ್ಯ ಪುಸ್ತಕ ಸಂಗ್ರಹವನ್ನು ಸಂರಕ್ಷಿಸುವುದು ಕನ್ನಡಿಗರಾದ, ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
@KrGangadhraiah-ld6yn
@KrGangadhraiah-ld6yn 3 ай бұрын
Good idea.we are all ready to contribute our level best to protect this tresery of literature.🙏
@Srinivsajayaramaprasad
@Srinivsajayaramaprasad 2 ай бұрын
Good suggestion
@varshauumeshagowda5634
@varshauumeshagowda5634 3 ай бұрын
ಗಣಪತಿ ಸರ್ ಕ್ಲಾಡ್ ಪಂಡಿ ಗ್ ಮಾಡುವಂತ ವ್ಯವಸ್ಥೆ ಮಾಡಬಹುದು
@maheshs5921
@maheshs5921 3 ай бұрын
Government should help harihara Priya sir
@aditya.r9136
@aditya.r9136 3 ай бұрын
No government does not help. They do only politics.
@ganeshambiger4974
@ganeshambiger4974 2 ай бұрын
🌹🙏🙏🙏🙏🙏🙏
@btsusheela1183
@btsusheela1183 3 ай бұрын
Kale , saayithya ,Sangeeta ,ellavuu eroo nivu nudidante nadediddiraa nim bagge respect 🙏 🫡 ♥️ ❤️ 👌 ✨️ 🙏 🫡 ede . Edanna bedbedi nimde ond utube chanel open maadi kanditaa olledaagutte 👌👌👌👌
@thammannaalamshettahallych4264
@thammannaalamshettahallych4264 3 ай бұрын
Kannadada Kattalu… Namaste sir 🎉
@ramesh95556
@ramesh95556 3 ай бұрын
🙏🙏
@rationalthinker2724
@rationalthinker2724 2 ай бұрын
Ganapathi sir .. please start a go fund or public funding to help this great man . Let public lift him up . He has suffered a lot .
@rationalthinker2724
@rationalthinker2724 2 ай бұрын
Feel very sad … Humans are so cruel to other humans who are competitors 😡😡
@prathuprathwik2212
@prathuprathwik2212 2 ай бұрын
Jote olle channagide
@btsusheela1183
@btsusheela1183 3 ай бұрын
Prakash rai anno edachanige kodoke 4 koti erutte ?????? Entaavrige kodoke siddaraamaya sarkaarakke duddu elvaa??????
@rameshsaligram7496
@rameshsaligram7496 3 ай бұрын
ಎಡಚ ಪ್ರಕಾಶ್ ರಾಜ್ ಗೆ ಸಿದ್ದರಾಮಯ್ಯ ಸರ್ಕಾರ ಯಾವಾಗ ಕೊಟ್ಟಿದ್ದಾರೆ ನಾಲ್ಕು ಕೋಟಿ ..... 👊😡
@sujathas5990
@sujathas5990 2 ай бұрын
🙏🙏🙏
@venkateshkumar7416
@venkateshkumar7416 2 ай бұрын
If there is a friction then you should know where to apply grease.....applying grease is a natural way to life.....if you go against grease then accidents are common. Rust hididre hidiyutthe....yenennu bidalla thuppanu hakalla andre hege?
@ravindrabnaik6684
@ravindrabnaik6684 3 ай бұрын
ಹರಿಹರಪ್ರಿಯ ಸರ್ ಅವರ ಫೊನ್ ಪೇ ನಂಬರ್ ಕಳಿಸಿ
@rohinisubbarao3664
@rohinisubbarao3664 3 ай бұрын
ಆಸಕ್ತರೆಲ್ಲರೂ ಸೇರಿ ಸಂಘಟಿತ ಪ್ರಯತ್ನ ಮಾಡಿದರೆ ಹೇಗೆ
@gangadharam7528
@gangadharam7528 3 ай бұрын
Please provide ಹರಿಹರಪ್ರಿಯ ರ ಫೋನ್ ಪೇ ನಂಬರ್
@BGanapathiChannel
@BGanapathiChannel 3 ай бұрын
ಅಲ್ಲೇ ವಿಡಿಯೋದಲ್ಲಿ ಇದೆ ಸರ್
@umeshganganahalli8357
@umeshganganahalli8357 3 ай бұрын
Super
@Ushamuniraju19
@Ushamuniraju19 2 ай бұрын
❤💐👌🙏
@vink9436
@vink9436 3 ай бұрын
ಶುಭೋದಯ
@RanganathGJ-Mysuru
@RanganathGJ-Mysuru 3 ай бұрын
❤❤❤❤❤
@manojjoshi3675
@manojjoshi3675 3 ай бұрын
Digital maadri come out of stone age
@anandhs4737
@anandhs4737 3 ай бұрын
Degree ಬರಿ ಅಷ್ಟೇ ಅದು..ಉತ್ತಮ ಸ್ರಷ್ಟಿ ಜೀವನ ಕೊಡಲ್ಲ...ನಿಜ
@jayanthapoojari597
@jayanthapoojari597 3 ай бұрын
Nija.sir.nija..sir..
@sunilkumarl7425
@sunilkumarl7425 2 ай бұрын
Jai harihara priya 3 bitta sarkara
@anuradhadwarakanath1364
@anuradhadwarakanath1364 2 ай бұрын
Infosys Sudha Murthy madam May help , ask her
@ShreeMadh
@ShreeMadh 3 ай бұрын
🙏🙏
@nagarajus8760
@nagarajus8760 2 ай бұрын
Chikvayasalli chennagi odidre olle kelsa sigodu..iga oddadthare..
@venkateshkumar7416
@venkateshkumar7416 2 ай бұрын
Anytime and everytime boldness will not fetch you things. You only have put the seed of anger, hatred etc and everyone is returning the same. How can you be so bold and emotionless with your fellow beings? Naajukaagi irakke baralla andre waste uh. Young age nalli yella chennagi iruthe....age aadmele labo labo antha badko beku....nimtharaha.... Aaga yaaru kelalla....where is your boldness gone now?
@mgpurushothama1991
@mgpurushothama1991 3 ай бұрын
Harihara priyare please send your account details let me do a bit of my service to Kannada culture
@OmPrakash-tx4vi
@OmPrakash-tx4vi 3 ай бұрын
Atleast Ka Ra ve should do something for him
@pbspbs84
@pbspbs84 Ай бұрын
5:01 "ಹಂತಕನ" ಅಲ್ವಾ ಸರ್?
@giridharv4622
@giridharv4622 3 ай бұрын
❤❤
@babunb-cm8tt
@babunb-cm8tt 3 ай бұрын
, ಗಣಪತಿ ಅವರೇ ಇದು ಕಟು ಸತ್ಯದ ಮಾತುಗಳು
@TV-kn2nx
@TV-kn2nx 3 ай бұрын
Prapancha ಸರಿ ಇಲ್ಲ... ನಾನೊಬ್ಬ ಒಳ್ಳೆಯವನು ಖಾಯಿಲೆ
@srinivashd2593
@srinivashd2593 3 ай бұрын
🙏🙏🙏🙏
@mamathahp-dt2jr
@mamathahp-dt2jr 2 ай бұрын
Sudhamoorti.plese.parches.this.books
@ranganathk8860
@ranganathk8860 2 ай бұрын
ದಯವಿಟ್ಟು ನಾಲ್ಕು ಹುಲಿ ಅಲ್ಲ ಸರ್ ನಾಲ್ಕು ಸಿಂಹ ಗಣಪತಿ ಸರ್ ನಿಮ್ಮ ಯುಟ್ಯೂಬ್ ಚಾನೆಲ್ ಗೆ ಇವತ್ತು ನಾನು ಸಬ್ಸ್ಕ್ರೈಬ್ ಆದೆ ಉತ್ತಮ ಸಂದರ್ಶನ
@btsusheela1183
@btsusheela1183 3 ай бұрын
Singel simhaa antaa sir ❤❤
@kmshobha8077
@kmshobha8077 2 ай бұрын
Sir ivranna sudhamurty madam ge oppisi avru ella sarimadthare
@ShantharajuRaju-y9i
@ShantharajuRaju-y9i 2 ай бұрын
ಸತ್ಯ ಎಂದು ಕಹಿ ಬಿಡಿ ಹರಿಹರ ಅವರೇ ನಮ್ಮ ಜನಕ್ಕೆ ಸತ್ಯ ಬೇಕಿಲ್ಲ 🤦😡👊
@aravindvenkataramaiah8048
@aravindvenkataramaiah8048 3 ай бұрын
ಹರಿಹರ ಪ್ರಿಯ, ನೀವು ಕನ್ನಡಿಗರ ಪ್ರಿಯ.
@sparkysilver9676
@sparkysilver9676 2 ай бұрын
Hi Sir, this video has 44k views, if everyone contributes atleast 100 rs... I think we can help him to build a library Please provide the bank details 🙏
@AprilMavinkere
@AprilMavinkere 3 ай бұрын
One Man Army
@thribhuvanchakravarthy111
@thribhuvanchakravarthy111 3 ай бұрын
ವಿಕ್ರಮ್ ಸಂಪತ್ ಅವರ ನೇರ ಸಂವಾದ ಮಾಡಿ
@subhujaruvatha68
@subhujaruvatha68 2 ай бұрын
Astu Jana nimge trouble madidru andre nimmale dodda dosha ide ,modalu adu sarimadkolli,"lokava donkannu neeneke thidduyaiah"
@MariyappaNanjappa
@MariyappaNanjappa 3 ай бұрын
Kannada kavalugaara.shabbash.nadina mukymantrigalu gamanisali.
@p.s.raghavendrarao1122
@p.s.raghavendrarao1122 2 ай бұрын
Why everyone talking about sudhamurthy? There are others who can also help
@latharao6497
@latharao6497 3 ай бұрын
ಧರ್ಮಸ್ಥಳದ ಹೆಗ್ಗಡೆಯವರ ಭೇಟಿ ಮಾಡಿ..
@sanjaygowda1143
@sanjaygowda1143 2 ай бұрын
He himself campering to kafta😅😅
@belakumaski1100
@belakumaski1100 3 ай бұрын
ಸರ್ ಎಷ್ಟು ಹಣ ಬಯಸುತ್ತಿದ್ದಾರೆ. ಹರಿಹರ ಸರ್
@BDIBDI-u4m
@BDIBDI-u4m 3 ай бұрын
one extremely bitter frustrated soul
@manjunathaks607
@manjunathaks607 3 ай бұрын
Experience the same is bitter for you too.
@BDIBDI-u4m
@BDIBDI-u4m 3 ай бұрын
@@manjunathaks607 you are not making any sense . He is unusually abrasive and bitter.. and the Interview was with him not me.
@manjunathaks607
@manjunathaks607 3 ай бұрын
@@BDIBDI-u4m It was his own experience..let him free to express.. it's not anybody's job to avoid in negative feedback.
@BDIBDI-u4m
@BDIBDI-u4m 2 ай бұрын
@@manjunathaks607 he can expre4ss his views and the viewers includong me can exprress our opinions. That is freedom of expression
@amhebbar6371
@amhebbar6371 3 ай бұрын
ತೆಗಳಿಕೆಯೇ ಮೂಲ ಧನ.
@ShashikalaNarayanjeyar-ex7id
@ShashikalaNarayanjeyar-ex7id 3 ай бұрын
ಮಲ್ಲಾಡಿಹಳ್ಳಿ ರಾಘವೇಂದ್ರ ಅಂತಾ ಹೇಳಿದಿರಿ ಅವ್ರು ಯೋಗಪಟು ಕೂಡ ಆಗಿದ್ದವರು ಅಂತಾ ಓದಿದ್ದೇನೆ .
РОДИТЕЛИ НА ШКОЛЬНОМ ПРАЗДНИКЕ
01:00
SIDELNIKOVVV
Рет қаралды 3 МЛН
Minecraft Creeper Family is back! #minecraft #funny #memes
00:26
Every parent is like this ❤️💚💚💜💙
00:10
Like Asiya
Рет қаралды 19 МЛН
Sri. Harihara Priya
6:34
KARNATAKA INFORMATION
Рет қаралды 4,8 М.
РОДИТЕЛИ НА ШКОЛЬНОМ ПРАЗДНИКЕ
01:00
SIDELNIKOVVV
Рет қаралды 3 МЛН