ಕರೆಕ್ಟಾಗಿ ಹೇಳಿದ್ದೀರಿ ಹಟ ಮತ್ತು ಸಿಟ್ಟಿನ ವ್ಯತ್ಯಾಸ. ಅಭಿನಂದನೆಗಳು ಗಣಪತಿಯವರಿಗೆ ಅಪರೂಪದ ವ್ಯಕ್ತಿತ್ವ ವನ್ನು ಪರಿಚಯಿಸುತ್ತಿರುವುದಕ್ಕೆ.
@muralinaik65116 ай бұрын
Wow. He is truely genuine... Now 1 can be realistic like him.. A true real star of kannada literature.. Who can describe lankesh better than him.. And look at the tears, when he is speaking about the gouri.. Please note..till this episode.. I don't see him crying for himself.. This shows.. He is truly genuine..
@ganapatibhat1146 ай бұрын
ಅದ್ಭುತ ವ್ಯಕ್ತಿತ್ವ ಹರಿಹರ ಪ್ರಿಯ ಅವರದ್ದು.. ಸಹಸ್ರ ವಂದನೆಗಳು ಸರ್... ಗಣಪತಿ ಸರ್ ಧನ್ಯವಾದಗಳು
Lankesh is a great journalist. He brought about revolutionary changes in kannada journalism.
@gayathrishekar42506 ай бұрын
Journalist OK, great yake , andina lonkesh ondu crime pathrike bereyavara bareda ondistu prabandagalu aste
@jayaramumaddur77166 ай бұрын
ಈ ಅನುಭವ ನನಗೂ ಆಗಿದೆ ಸರ್. ಪುನಃ ನನ್ನ ಜೊತೆಗೆ ಮಾತನಾಡಲಿಲ್ಲ.
@Puttaswamy-f7o6 ай бұрын
Please continue this episode
@dileepkumar55326 ай бұрын
ಬಿ. ಗಣಪತಿ ಅವರೆ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಧನ್ಯವಾದಗಳು ತಮಗೆ. 🌼
@pundalikkalliganur29696 ай бұрын
ಸತ್ಯ, ಲಂಕೇಶ್ ಅದ್ಭುತವಾದ ಪರಿಚಯ, ಲಂಕೇಶ್ ಜೊತೆಗೆ ಐದು ವರ್ಷ ಮತ್ತು ಗೌರಿ ಜೊತೆ ಆರೇಳು ವರ್ಷ ಕಲಾವಿದನಾಗಿದ್ದ ಸಂತೋಷ ನನ್ನಲ್ಲಿ.... ನಿಖರವಾದಿ ಹರಿಹರಪ್ರಿಯ.
@santhoshvishwanath36156 ай бұрын
Lankesh is Legend of creativity ❤
@krishnamurthybv94556 ай бұрын
Ee manushya anthaha bhava jeevi Ganapathiyavare. Pls continue interview. Extract honey from him. What a talented peculiar interesting personality. Let him live 100 years
It is really a good and intellectual interview, please continue as we will go back to 50 years incidents that come across with many famous kannada writers and poets.Many viewers cannot understand this .
@dappisri6 ай бұрын
Mr. Lankesh is a legend !!!
@nagappanagathan79346 ай бұрын
ಗಣಪತಿ ಸರ್, 🙏🏿🙏🏿 ಹರಿಹರ ಪ್ರಿಯ ಸರ್ 🙏🏿🙏🏿🙏🏿🙏🏿 ಉತ್ತಮ ಸಂದರ್ಶನ ಸರ್ ಸಾಹಿತ್ಯ DICTIONARY ಹರಿಹರ ಪ್ರಿಯ ಅನ್ನಬೇಕು
@jyothisundar80676 ай бұрын
ಧನ್ಯವಾದಗಳು
@shankarshivamogga6 ай бұрын
ಹರಿಹರಪ್ರಿಯ ಕೆಲವೊಮ್ಮೆ ಬಾಯಿಗೆ ಬಂದ ಹಾಗೆ ಹೇಳುತ್ತಾರೆ. ಇವರ ಕೆಲವು ವಿಷಯಗಳನ್ನು ಒಪ್ಪಬಹುದು, ಆದರೆ ಎಲ್ಲಾ ಅಲ್ಲ!
@radhamaniradhamani77856 ай бұрын
E
@IndiraLankesh6 ай бұрын
Hariharapriya phone no nanige kalisi nanu indira lankej
@arekalsrinivasaiahmuralidh85216 ай бұрын
ಸತ್ಯ . ಇವ್ ನೊಬ್ಬ ವಿತಂಡ ವಾದಿ
@karavalitv72275 ай бұрын
ಗಣಪತಿಗೆ ಯಾರು ಬರ್ತಾ ಇಲ್ಲ@@arekalsrinivasaiahmuralidh8521
@babugunderi28866 ай бұрын
ಗಣಪತಿ ಸರ್ ನಿಮ್ಮ ಚಾನೆಲ್ ತೂಕ ಈ ಎಪಿಸೋಡ್ ತೂಕ ತಂದುಕೊಟ್ಟಿದೆ ❤
@jnaneshcm25006 ай бұрын
ಮನಸಿಂದ ಮಾತಾಡಿದ ಗೌರಿ ವಿಷಯ ಬಂದಾಗ ಹರಿಹರ ಅವರು ಎಂತಾಹ ಸೂಕ್ಷ್ಮ ಮನಸು ಅಂತ ಗೊತ್ತಾಯಿತು
@nagarajukb66616 ай бұрын
Lankesh is a legend jurnalist Harihara priya sir good philasafer
@Indianpoliticalsurvey6 ай бұрын
Good one
@sathyanarayanats56006 ай бұрын
Very good presentation
@chandrashekarrs35246 ай бұрын
ಹರಿಹರ ಪ್ರೀಯ ಸಾರ್ ಬಗ್ಗೆ ಬಹಳ ಅಭಿಮಾನ ಇದೆ ಆದರೆ ಲಂಕೇಶ್ ಬಗ್ಗೆ ಮಾತನಾಡುವ ಮಾತು ಸರಿಯಲ್ಲ,.
@Siiiiii4196 ай бұрын
🤔🤔
@vibin81936 ай бұрын
Need more videos on Lankesh Make minimum 30 minutes video sir ...
ಪತ್ರಕರ್ತ ಅನ್ನೋ ಸೊಗಲ್ಲಿ ರೋಲ್ ಕಾಲ ಮಾಡಿದವನು ಅಮರ ಅಂತೇ 😂😂😂
@vijaykumarsiddaramaiah63726 ай бұрын
DARING TALK BY SIR
@samuelphotoarts73256 ай бұрын
👌👌👌
@samskruthisubramanya44696 ай бұрын
ಹುಳಿಮಾವು ಮತ್ತು ನಾನು- ಎಂಬುದು ಇಂದಿರಾ ಲಂಕೇಶ್ ಅವರ ಆತ್ಮಕಥೆ😊
@pradeepbharadhwajАй бұрын
Avru coment madiddare nodi... Mele😂
@nirmalajayaprakash24566 ай бұрын
ಅದೆಷ್ಟು ತರ್ಕಬದ್ಧವಾಗಿ ತೂಕ ಬದ್ಧವಾಗಿ ಮಾತಾಡ್ತಾರೆ ನೋಡಿ...!! ಇವರು ಯಾರು ಅಂತನೇ ನಮಗೆ ಗೊತ್ತಿರಲಿಲ್ಲ....!! ಇದೀಗ ಗಣಪತಿ ಸರ್ ಅವರಿಂದ ಗೊತ್ತಾಗ್ತಾ ಇದ್ದಾರೆ...!!! ಲಂಕೇಶ್ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಾರೆ. ಗೌರಿ ಅವರ ಬಗ್ಗೆ ಅದೆಷ್ಟು ಅರ್ಥ ಗರ್ಭಿತ ವಾಗಿ ಮಾತನಾಡಿದ್ದಾರೆ ನಿಜಕ್ಕೂ ಆಶ್ಚರ್ಯ ಅನಿಸುತ್ತೆ...!!!
@vinodkumarbalakrishna5336 ай бұрын
ಎರಡು ಅತ್ರುಪ್ತ ಅಸಹಾಯಕ ಅನರ್ಹ ಆತ್ಮಗಳು
@jayanthapoojari5976 ай бұрын
Nija..super..sir....
@babugunderi28866 ай бұрын
ಪ್ರತಿವಾರವೂ ಕಾದು ಲಂಕೇಶ್ ಪತ್ರಿಕೆ ಓದುವುದು ನನ ಇಷ್ಟದ ಕಾಯಕ❤❤❤
@sanny16715 ай бұрын
the great lankesh
@mr050819486 ай бұрын
ಕಳೆದ ಎಲ್ಲಾ ಕಂತುಗಳನ್ನು ವೀಕ್ಷಸಿ ನನಗೆ ಅನ್ನಿಸಿದ್ದು ಶ್ರೀಯುತರು ಅವರ ಜೀವನದ ಬಗ್ಗೆ ಹೆಚ್ಚು ಹೇಳದೇ ಕನ್ನಡ ಸಾಹಿತ್ಯ ಲೋಕದ ಎಲ್ಲಾ ಶ್ರೇಷ್ಟರ ಬಗ್ಗೆ ಸಿಟ್ಟಿನ ಭಾವನೆಗಳನ್ನೇ ವ್ಯಕ್ತ ಪಡಿಸುತ್ತಾ ಸಾಗಿರುವುದು
@karavalitv72275 ай бұрын
ಉನ್ನತ ಜಾತಿಯವರ ಮನಸ್ಸುಹಿಂಗೆ
@pradeepbharadhwajАй бұрын
@@karavalitv7227Kallana manassu hulluhulluge😂😂😂
@BDIBDI-u4m6 ай бұрын
what a wondeful personality
@Sureshhavaldar-fx1ou6 ай бұрын
ಜೈ ಹೋ,, ಹರಿಹರ ಪ್ರಿಯ 🇮🇳
@shashidharabs44866 ай бұрын
Pls explore Hariharapriya music knowledge also....
@varadarajcuram22386 ай бұрын
Lankesh obba durahankari
@Rebel_OO76 ай бұрын
ಹರಿಹರ.. ಅರ್ಧ ನಾರೀಶ್ವರ..👈
@hadalagibj90126 ай бұрын
ತುಂಬಾ ಒಳ್ಳೆ ಇನ್ಸೈಟ್ ಲಂಕೇಶ ಬಗ್ಗೆ ಹೇಳಿದ್ದೀರಿ. ಒಂದೊಮ್ಮೆ ಅವರು ಪತ್ರಕರ್ತ ಆಗದೆ ಹೋಗಿದ್ದರೆ ಕುವೆಂಪು ರೀತಿ ಇನ್ನು ದೊಡ್ಡ ಲೇಖಕ ಆಗುತ್ತಿದ್ದರೂ ಎನ್ನುವ ಮಾತು ಯೋಚಿಸುವ ಹಾಗಿದೆ.
@maheshkatenahalli6 ай бұрын
ಅವರು ಹಾಗೆ ಬರಿತ ಇದ್ದರು. ಲಂಕೇಶ್ ಪತ್ರಿಕೆ ಬಂತು ಅಂದ್ರೆ ನಮ್ಮ ಮನೆಯಲ್ಲಿ ಓದಲು ಯುದ್ಧ ನಡೆಯುತ್ತಿತ್ತು ನಾನು ಮೊದಲು ನಾನು ಮೊದಲು ಎಂದು.
@NSBhat-fi9tj6 ай бұрын
🤣🤣🤣
@rajeswarisn15186 ай бұрын
ಬೇರೆಯವರ ಅವಹೇಳನ ಘನತೆಗೆ ಕುಂದು.
@suryashikari22656 ай бұрын
ಇವರು ಒಬ್ಬರೇ ಸರಿ ಉಳಿದವರೆಲ್ಲರೂ ತಪ್ಪು
@maheshkatenahalli6 ай бұрын
ಅವರೇನೋ ಹಾಗೆ ಎಲ್ಲೂ ಹೇಳಿಲ್ಲ. ತಪ್ಪನ್ನು ತಪ್ಪು ಅಂತ ಹೇಳೊದುಕ್ಕೆ ಹೆದರಿಕೆ ಏಕೆ?
@srinivashd25936 ай бұрын
👍👍🙏
@meerakumar46776 ай бұрын
many people are living in gowris name i hated her she used to scold hindu gods very badly
@jagathsnationfirst37135 ай бұрын
Gowri Lankesh na nenskondre.. yellla uriyuthe
@nageshveena90036 ай бұрын
Miss you lankesh sr
@shanthigramalakshminarayan93366 ай бұрын
ಅಯೋಗ್ಯ ಗಣಪತಿಯಿಂದ ಅಯೋಗ್ಯ ಹರಿಹರಪ್ರಿಯನ ಸಂದರ್ಶನ....
@PalakshaUB6 ай бұрын
ಯಾರಿವರು
@girigururaj5 ай бұрын
ಯೋಗ್ಯರು ಅಯೋಗ್ಯ ರಾ ಬಗ್ಗೆ ಮಾಡತಾ ಇದ್ದಾರೆ 😂😂😂
@Shreewww995 ай бұрын
Hu yogyara ayogyara annodu ella one peg whiskey munde kutkonde decide madtira neevella😂😂😂
@guruprasadjagurujagalur33616 ай бұрын
ಹೌದು ಇಂದಿರಾ ಲಂಕೇಶರ ಪುಸ್ತಕದಲ್ಲಿ ಇವರ ಪ್ರಸ್ತಾಪ ಇದೆ.ಮೊನ್ನೆ ತಾನೆ ಓದಿದೆ.
@nagarajus87606 ай бұрын
Hariharapriya yavattu santhosha agirodanna node illa atriptha jeevi.
@globaldreams29576 ай бұрын
ಹರಿಹರಪ್ರಿಯರವರ "ಕುವೆಂಪು ಪತ್ರಗಳು" ಪುಸ್ತಕ ಎಲ್ಲಿ ಸಿಗುತ್ತದೆ...???? ತಿಳಿಸಿ
@byrabyra83476 ай бұрын
'ಸಾಹಿತ್ಯ ಬಂಡಾರ' ಬಳೆಪೇಟೆ ಇದರ ಪ್ರಕಾಶಕರು. ಅಲ್ಲೂ ಸೇರಿ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಸಿಗುತ್ತೆ
@mohanraju72536 ай бұрын
ಲಂಕೇಶರ ಬಗ್ಗೆ ಸಮರ್ಪಕವಾಗಿ ಮಾತನಾಡಿ, ಅಂದಿನ ನೆನಪುಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಮಾಡಿದ್ದೀರಿ. ಇದೊಂದು ಅತ್ಯುತ್ತಮ ಪ್ರಯತ್ನ. ನಿಮ್ಮಿಬ್ಬರಿಗೂ ಧನ್ಯವಾದಗಳು
@ss80516 ай бұрын
He must think he's the only genuine person on earth. There's no point in having a lot of books and knowledge if you lack respect for others and criticise them.
@ShardhaM-o4h5 ай бұрын
ಹರಿಹರ ಪ್ರಿಯಾ ಅವರು ನೇರ ವಾದ ಮಾತು
@vishnuyoutubechannel60716 ай бұрын
𝙱𝚊𝚛𝚎𝚎 𝚜𝚞𝚕𝚕𝚞... 𝙷𝚎𝚕𝚝𝚊𝚛𝚎..
@HemanthGM-qc9lv6 ай бұрын
Problem of our Kannada writer's was that they were divided into Leftist and Rightist and the reason for that Evolution of Our Language This level debate and Issues was good until limits are crossed
@vishnuyoutubechannel60716 ай бұрын
𝙱𝚎𝚛𝚎 𝚔𝚎𝚕𝚜𝚊 𝚒𝚕𝚠𝚊 𝚗𝚒𝚖𝚐𝚎...
@puttarajegowdagowda23194 ай бұрын
Gouri lankesh Ahankaradinda theladuthidda hudugi
@ryansubbu40086 ай бұрын
Hai Bengaluru, lankesh Patrike ella henge duddu madiri antha ellarigu gothu, sacha gala thara prathibimbisi kondiddare
@_hawk246 ай бұрын
ಸ್ವಾಮಿ ಅಂಬೇಡ್ಕರ್ ನಮ್ಮ ದೇಶದ ಸ್ವಾತಂತ್ರಕ್ಕೆ ಹೋರಾಟ ಮಾಡಿದ್ರ ಇಲ್ವಾ ಹೇಳಿ 😎
@shivakumarshekhar66426 ай бұрын
ಈಗ ಯಾಕೆ ಬೇಕಾಗಿತ್ತು ಇದೆಲ್ಲಾ ಸುಮ್ನೆ ಬೇರೆಯೌರೆಲ್ಲರ ಟೈಂ ವೇಸ್ಟ್
@gayathrishekar42506 ай бұрын
Nenu yake time waste madkolluthhiri hogi malkobahudalla
@AmaragundappaAmbugoudur6 ай бұрын
😮I
@NagsCoffeeChannel6 ай бұрын
ಸೂ. ರಮಾಕಾಂತ್ ನನ್ನ ಸ್ನೇಹಿತರು. ನಾನು 3 ತಿಂಗಳು ಜಯಶೀಲ ರಾವ್, ಜಾಯಿಂಟ್ ಎಡಿಟರ್ ಆಗಿದ್ದಾಗ ಟ್ರೈನಿಂಗ್ ಮಾಡಿದೆ.
@hublishiv6 ай бұрын
ನೀನು ಹೇಳೋದೆಲ್ಲ ಆದರ್ಶ ಅಲ್ಲ. ನಮಗೆ ನೀನೊಬ್ಬ ಆದರ್ಶ ಅಲ್ಲ.
@narayanaswamyrao26956 ай бұрын
Naane great, anno aham beda. Bereyavarella useless anno manobhava irabaradu.
@ranganathlikhith62016 ай бұрын
When Mr.Lankesh is alive, then one should not make any comments on death person that shows that death person will not file case for compensation
@hunk97306 ай бұрын
Same we should no[ make comment on gandi or nehru even positive or negative, By this logic congress commiting wrong every day