'ಸಾಮಾನ್ಯ ಕಬಡ್ಡಿ ಪ್ಲೇಯರ್ 700 ಸಿನಿಮಾ ಮಾಡಿದ ಕತೆ'-Ep01-Bullet Nagaraj-LIFE Story-Kalamadhyama-

  Рет қаралды 297,760

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#BulletNagaraj #kalamadhyama​​​​​​ #param​​​​​​
Click on the below link to Subscribe to Kalamadhyama KZbin Channel. / kalamadhyammedia​​​​​
www.kalamadhyama.com
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
ಪ್ರಿಯ ವೀಕ್ಷಕರೇ,
ಈ ಸರಣಿಯಲ್ಲಿ ಸಾಹಸ ಕಲಾವಿದ ಬುಲೆಟ್ ನಾಗರಾಜ್ ಅವರ ಲೈಫ್ ಮತ್ತು ಸಿನಿಮಾ ಅನುಭವಗಳು ವಿವರವಾಗಿ ಮೂಡಿ ಬರಲಿದೆ. ತಮ್ಮ ೪೦ ವರ್ಷಗಳ ವೃತ್ತಿ ಬದುಕಿನಲ್ಲಿ ಅನೇಕ ಏರುಪೇರುಗಳನ್ನುಇವರು ಅನುಭವಿಸಿ ಬದುಕು ಕಟ್ಟಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Kalamadhyama runs an KZbin Channel, A blog site & a Media Production company. You can Contact us for making Web Series, Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
+91 9008099686, 9008450040
www.kalamadhyama.com
Call us on:
+91 9008099686, 9008450040, 080-41473883
Our Official Website:
www.kalamadhyama.com,
Subscribe to Our KZbin Channel:
kzbin.info....
Like us on Facebook
kalamadhyama
Follow us on Twitter:
/ kalamadhyamblr​​​​​
Follow us on Linkedin:
/ kalamadhy
...
Follow us on Instagram:
/ kalamadhyam​​
Email us on:
email: kalamadhyammedia@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Life Story Kalamadhyama, Life Story Interviews, Kannada Movies, Kannada Films, Dr Rajkumar, Vishnuvardhan, Kannada Film Industry, Kalamadhyama Interviews, Bullet Nagaraj Interview, Bullet Nagaraj Actor LIFE, Bullet Nagaraj Stunt Man, Bullet Nagaraj Kalamadhyama, Kannada Interview, param​​​​​​, Bank Suresh Kalamadhyama, Kalamadhyama, KS Parameshwar, Savita Parameshwar, Kalamadhyama KZbin Channel, Kalamadhyama Videos, #param,

Пікірлер: 334
@KalamadhyamaYouTube
@KalamadhyamaYouTube 3 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@jaganath0338
@jaganath0338 2 ай бұрын
😊😊😊😊😊😊😊😊😊😊c❤😂😮
@SupremeRepairs
@SupremeRepairs 3 жыл бұрын
ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ಫೈಟ್ ಮಾಸ್ಟರ್ ಬುಲೆಟ್ ನಾಗರಾಜ್ ರವರೆ ನಿಮ್ಮನ್ನು ನೂರಾರು ಸಿನಿಮಾಗಳಲ್ಲಿ ನೋಡಿ ಕಣ್ಮನ ತುಂಬಿಸಿಕೊಂಡಿದ್ದೇವೆ ನಿಮಗೆ ನನ್ನ ನಮನಗಳು 🔥💪😍🙏
@vinikrishna2710
@vinikrishna2710 3 жыл бұрын
68yrs wow and still doing action just amazing sir.God bless you. Government should recognize these wonderful stunt guys........
@sureshgunaga4984
@sureshgunaga4984 3 жыл бұрын
Nivu actor ge enu questionkelidiri annudu tiliyu dila joragi matadi
@shobhashekhar9511
@shobhashekhar9511 3 жыл бұрын
ಸಾಹಸ ಗಾರರು ಹಿಂದಿನ ನೋವು ಸೂಖ ಪರಿಚಯ ಮಾಡಿದು ಸಂತೋಷ ಆಯಿತು ಪರಮ್ ಸರ್
@vinikrishna2710
@vinikrishna2710 3 жыл бұрын
I still remember a scene in SP saangliyana where Bullet Nagaraj (In movie as Kapil Dev) gives a Tirupathi ladoo (Bomb) to shankar nag in police station.Awesome movie.
@sampreetakb3427
@sampreetakb3427 2 ай бұрын
ಸೂಪರ್ ಸೀನ್
@first6969
@first6969 3 жыл бұрын
68 Years... Hats Off To The Stunt Master... He Still Looks "Fighting" Fit... He Looks Like He Is 50+... May Be 51 Years Or 52 Years...
@nandiv8127
@nandiv8127 3 жыл бұрын
ರವಿ ಸರ್ production ಅಲ್ಲಿ ಯಾರೇ ಕಲಾವಿದರು ಕೆಲಸ ಮಾಡಿದ್ದರು ಮುಂದೆ ಬಂದಿದ್ದಾರೆ ಅವರ ಕೈ ಗುಣ ತುಂಬಾ ಒಳ್ಳೆಯದು 🙏❤️🙌
@Murthy-z9p
@Murthy-z9p 3 жыл бұрын
100
@puneethraj4120
@puneethraj4120 3 жыл бұрын
💯 bro ❤️
@mlohithkumarmlohithkumar-xk9vj
@mlohithkumarmlohithkumar-xk9vj 28 күн бұрын
My boss❤
@sathishss1439
@sathishss1439 3 жыл бұрын
ಕಲಾ ಮಾಧ್ಯಮ ಚಾನಲ್ಗೆ ತುಂಬಾ ಧನ್ಯವಾದಗಳು ಚಿತ್ರರಂಗದ ಪ್ರತಿಯೊಂದು ವರ್ಗದ ಕಲಾವಿದರುಗಳ ಸಂದರ್ಶನವನ್ನು ಅವರ ಜೀವನದ ಘಟನೆಗಳನ್ನು ಅವರುಗಳೇ ಎಳೆ ಎಳೆಯಾಗಿ ಹಂಚಿಕೊಳ್ಳಲು ಒಳ್ಳೆಯ ವೇದಿಕೆ ಕಲ್ಪಿಸಿರುತ್ತೀರಿ.
@dharanijain7364
@dharanijain7364 2 жыл бұрын
ಒಳ್ಳೆ ಫೈಟರ್ 💪💪💪💪.... ಇಂತವರನ್ನು ಇನ್ನಷ್ಟು ಪರಿಚಯಿಸಿ 🙏🙏🙏
@chandrashekarchandrashekar3890
@chandrashekarchandrashekar3890 3 жыл бұрын
ಸರ್ ನಿಮ್ಮನ್ನ ತುಂಬಾ ಸಿನಿಮಾದಲ್ಲಿ ನೋಡಿದ್ದೇವೆ ತುಂಬಾ ಚೆನ್ನಾಗಿ ಫೈಟ್ ಮಾಡ್ತೀರಾ ಸರ್ ನಿಮ್ಮ ಎಂಟ್ರಿ ಇಂಟರ್ವ್ಯೂ ನೋಡ್ತಾ ಇರೋದು ತುಂಬಾ ಖುಷಿಯಾಗಿದೆ
@PuneethSArasu
@PuneethSArasu 22 күн бұрын
ತುಂಬಾ ಜನಕ್ಕೆ ಅನ್ನ ಆಕಿರೋ ಮನೆ ಈಶ್ವರಿ ಸಂಸ್ಥೆ...❤❤💐
@ganeshrao9338
@ganeshrao9338 3 жыл бұрын
Tough villain on screen but soft hearted person in real life👏
@krishnajoy7073
@krishnajoy7073 3 жыл бұрын
Crazy star real hard worker.
@guruprasadcl5558
@guruprasadcl5558 3 жыл бұрын
ಒಬ್ಬ ಹೀರೊ ಮಾಸ್ ಆಗಬೇಕಾದರೆ ಇವರು ಹಿಂದೆ ಇದ್ರೇನೇ ಅವರು ಹೀರೊ
@abhisheka2099
@abhisheka2099 3 жыл бұрын
13:00 Kashinath sir, hesaru keldange naggu banthu, fighters are real hero's...hatsoff sir
@narasimhaswamy8568
@narasimhaswamy8568 3 жыл бұрын
ತೆರೆ ಮೇಲಿನ ನಾಗರಾಜರವರಿಗೂ ತೆರೆ ಹಿಂದಿನ ನಾಗರಾಜ್ ರವರಿಗೂ ಅಜಗಜಂತರ ಇಂತಹ ವ್ಯಕ್ತಿ ಗಳನ್ನು ಪರಿಚಿಸುವ ಕಾರ್ಯಕ್ಕೆ ಧನ್ಯವಾದಗಳು 🙏🙏
@vijaykumarlakkalli3686
@vijaykumarlakkalli3686 2 жыл бұрын
ಅನೇಕ ಕಲಾವಿದರ ಜೀವನ ದ ಕಥೆ ಅನುಭವ ಗಳನ್ನು ಹಂಚಿಕೊಳ್ಳಲು ಕಲಾ ಮಾಧ್ಯಮ ವೇದಿಕೆ ಯಾಗಿದೆ ಧನ್ಯವಾದಗಳು ಪರಮೇಶ್ವರ್ 🙏🙏🙏
@ashwinibasavaraju6912
@ashwinibasavaraju6912 3 жыл бұрын
ಸಿನಿಮ ಅಂದ್ರೆ ನಾವು 100 ರೂ ಕೊಟ್ಟು ನೋಡೋದಲ್ಲ ತೆರೆಯ ಹಿಂದೆ ಇಂಥ ಕಲಾವಿದರ ಕಷ್ಟ ಶ್ರಮ ತ್ಯಾಗ ಎಲ್ಲ ಇದೆ ಒಂದು ಬೇಸರ ಆಗ್ತಾ ಇದೆ ಕೊನೆ ಕ್ಷಣದಲ್ಲಿ ಇವರನ್ನ ಕಡೆಗಣಿಸುತ್ತಾರೆ ಇವರನ್ನ ನೋಡಿ ತುಂಬಾ ಖುಷಿ ಆಯ್ತು ಯಾಕಂದ್ರೆ ಅವತ್ತಿನ ಕಾಲದಲ್ಲಿ ಫೈಟ್ ಇಲ್ಲ ಅಂದ್ರೆ ಜನ ತಿಯೇಟರ್ ಗೆ ಬರ್ತಾ ಇರಲಿಲ್ಲ ಕಲಾಮಾದ್ಯಮ KZbin channel ge ನನ್ನ ತುಂಬು ಹೃದಯದ ಅಭಿನಂದನೆಗಳು
@kmnayak1888
@kmnayak1888 3 жыл бұрын
Ultimate ......konegu ivrna nodo bhaagya siktu ❤️....my all time childhood's favourite rowdy 😂❤️
@raghu8865
@raghu8865 2 ай бұрын
ತುಂಬಾ ಚೆನ್ನಾಗಿ ಮಾತದಿದ್ರಿ, ನಿಮ್ಮ ಎನರ್ಜಿ ಸೂಪರ್, ನಿಮ್ಮ ಕಾಲದ ಚಿತ್ರರಂಗಕ್ಕೂ, ಈಗಿನ ಚಿತ್ರರಂಗಕ್ಕೂ ಅಜಗಜಾಂತರ ವ್ಯತ್ಯಾಸ ಇದೆ, ಯಾರಿಗೆ ಯಾರು ಗೌರವನ ಕೊಡಲ್ಲ, ಸಹಾಯ ಮಾಡಲ್ಲ ದುಡ್ಡಿನ ಧಿಮಾಕು, i love old ಚಿತ್ರರಂಗ❤
@harishjairam8806
@harishjairam8806 2 ай бұрын
ಸಾಂಗ್ಲಿಯಾನ ಫಿಲಂ ನಲ್ಲಿ ಕಪಿಲ್ ದೇವ್ ಕ್ಯಾಚ್ ಸೆನ್ಸ್ ಸೂಪರ್ ಸರ್ ಇವರದು
@vinayb.n1479
@vinayb.n1479 3 жыл бұрын
Feels happy and excited to see our senior fighters of KFI 😍👌🔥 Because of their struggle, difficulty now we are having our independent fighters Association 🙏🙏Hatsoff to you all ❤️
@RM-ey5ek
@RM-ey5ek 3 жыл бұрын
Our time fighters and they were in all films fighting. Also those days there were no ropes to pull like now and stunts were difficult to perform. This guys stunts were amazing 🎉🎉
@mimicryvijay6923
@mimicryvijay6923 3 жыл бұрын
ಒಳ್ಳೆಯ ವಿಲನ್ ಸುಪರ್
@manjupPm
@manjupPm 3 жыл бұрын
ಅದ್ಭುತ ಸಂದರ್ಶನ.. ಅತ್ಯದ್ಭುತ ಸಾಹಸ ತಂತ್ರಜ್ಞನ ಜೊತೆ
@AbdulHamid-gs8vx
@AbdulHamid-gs8vx 3 жыл бұрын
**** varjinal Kannda mathadthare Nagarajanna......👌👌👌💚💛💜****
@prakashgowda7644
@prakashgowda7644 3 жыл бұрын
Ivaru gowdaru.ivara thammana hesaru huche gowda. Ivaru magadi road Cholur Palya dalli iddiddu.
@maheshams5674
@maheshams5674 3 жыл бұрын
ಸರ್ god beless you ನಾಗರಾಜ್ sir
@SudhakerS-b5v
@SudhakerS-b5v Ай бұрын
❤❤❤❤❤ ಸುಪರ್ ಸ್ಟಾರ್. ಸರ್. ನೀವು.❤❤❤❤❤ 700ಸಿನಿಮಾ
@Manik19791
@Manik19791 3 жыл бұрын
Wow..It's really good to see these fighters in Sandal wood movies. Those fighters are common to see them in most of sandalwood action movies and I remembered them very much .They look so humble and quite people. God bless them.
@vijayakumars977
@vijayakumars977 3 жыл бұрын
You are great Mr Bullet Nagaraj Sir, I have seen lots of films of you, I am also 59 years older. Very good Interview Mr Parameshwar Sir. From Vijaya Kumar Mysore.
@manjunathsagar3144
@manjunathsagar3144 3 жыл бұрын
ಸೂಪರ್ ಸಂದರ್ಶನ ಒಳ್ಳೆಯ ಮನಸಿನ ವ್ಯಕ್ತಿ ಸೂಪರ್ ಸರ್ 🙏🙏
@jayashankarkr4738
@jayashankarkr4738 3 жыл бұрын
Kannada good talent villian, bullet nagraj and Bank Suresh,
@chaaya793
@chaaya793 3 жыл бұрын
Sir nimge estu age adru yestu khushiyagi matadtira.....very active man.....god bless u sir.,
@GBMOULAGBMOULA
@GBMOULAGBMOULA 3 жыл бұрын
That is crazy star boss
@avinashsurya5614
@avinashsurya5614 3 жыл бұрын
CRAZY STAR 20:00
@sunilbarmakalaburgi3654
@sunilbarmakalaburgi3654 3 жыл бұрын
ನಿಮಗೆ ಆಗಿರೋ ಕಷ್ಟನಾ ಬೀಟಕೊಡ್ಲಿಲಾ ಒಳ್ಳೆಯ ಮಾತುಗಳನ್ನೆ ಹೇಳಿದಿರಾ ನಿಮ್ಮ ಸಧಾನೆಗೆ ಧನ್ಯವಾದ ಸರ್
@pandurangaraor9046
@pandurangaraor9046 2 жыл бұрын
ಎನ್ ಜಿ ಎಫ್ ಕೆಲಸ ಏನು ಆಯ್ತು ನಾಗರಾಜ್ ಸರ್. ನೀವು ಬುಲೆಟ್ ರೈಡ್ ಮಾಡ್ತಾ ಇದ್ದಿದ್ದು ನೋಡಿದ್ದೀನಿ. ತುಂಬಾನೆ ಚೆನ್ನಾಗಿತ್ತು ಸರ್.
@uk143d
@uk143d 3 жыл бұрын
ಯಾವ್ hero ರಿಯಲ್ stunt full film madtano.. Avne Boss star.. Ivaga elvno.. Boss star antane. Back end li mado Ivre nijavad Boss ಗಳು
@goravanahallinaveen7754
@goravanahallinaveen7754 3 жыл бұрын
68years... ಈಗಲೂ ಎಷ್ಟು ಲವಲವಿಕೆ ಯಿಂದ ಇದ್ದೀರಾ... Very nice sir... 👌
@aravindababut7271
@aravindababut7271 3 жыл бұрын
Super sir. We have grown seeing you in old Kannada movies. In those times you had impressed us a lot even as a villain fighter.. It is really great to see you after a long time. Very happy to know that you were very serious in your children education even though you did not study much. Even at this age you look fit & healthy. May god bless you, your family & your fighting fraternity. Thanks a lot to kalamadyama to bring up this interview 💐💐💐💐
@gururaj3720
@gururaj3720 3 жыл бұрын
The great Kannada fighter
@KanvithaK
@KanvithaK Ай бұрын
ಎಷ್ಟೋ ಸಿನಿಮಾ ಗಳಲ್ಲಿ ಈ ವ್ಯಕ್ತಿ ನೋಡಿದ್ವಿ ಇವರ ಹೆಸರೇ ಗೊತ್ತಿರಲಿಲ್ಲ, ಸೂಪರ್ ಫೈಟರ್
@ಚಿಕ್ದುಪ್ರಪಂಚ
@ಚಿಕ್ದುಪ್ರಪಂಚ 3 жыл бұрын
Ravichandran ravichandranne guru song heg ertave 👌👌👌
@vijayendrakundapura5231
@vijayendrakundapura5231 3 жыл бұрын
700 cinema ❤️ Innu halavu avakashagalu nimge sigali... A paramatma ayuh arogya needi nimmannu kapadali sir 🙏 Tq kalamadyama 🙏
@ನಮ್ಮಜನನಮ್ಮಹೆಮ್ಮೆಕನ್ನಡ
@ನಮ್ಮಜನನಮ್ಮಹೆಮ್ಮೆಕನ್ನಡ 2 жыл бұрын
ಇಂಥ ಕಲಾವಿದರನ್ನು ತೋರಿಸುತ್ತೀರಿ ಅಂತ ಅನ್ಕೊಂಡಿದ್ದೆ ಇಲ್ಲ ಸರ್ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏🙏
@MahadevMahadev-od8yj
@MahadevMahadev-od8yj 2 ай бұрын
Sir Nagaraj ❤❤
@gopikrishnagopi909
@gopikrishnagopi909 3 жыл бұрын
Nimma video nodu tumbha happy anna god bils you anna 🙏🙏🙏🙏🙏🙏
@chandrashekar-kg7oi
@chandrashekar-kg7oi 3 жыл бұрын
ನಮಸ್ತೆ ನಾಗರಾಜ್ ಅವ್ರೇ ನೀವು ಸುಪರ್ ಸರ್... ನಿಮ್ಮನ್ನ ಎಷ್ಟು ಸಿನಿಮಾದಲ್ಲಿ ನೋಡಿದೀವಿ... ಆಗ ಭಯ ಆಗೋದು ನೋಡೋಕೆ ಈಗ ಖುಷಿ ಆಗತ್ತೆ
@ganeshgurav5256
@ganeshgurav5256 3 жыл бұрын
ಯಾವುದೇ ಕಲಾವಿದರ interview ನಲ್ಲಿ ಡಾ!! ರಾಜ್ ಕುಟುಂಬ ಇಲ್ಲದೆ ಮಾತೇ ಇಲ್ಲ... ಇವಾಗ ಹುಡುಗರು ಸುಮ್ನೆ ಆ boss ಈ boss ಅನಕೊಂಡು 😂
@kirankumark3067
@kirankumark3067 2 ай бұрын
🫡
@mahi-zq1cu
@mahi-zq1cu 2 ай бұрын
K boss nu antare
@manojam7023
@manojam7023 2 ай бұрын
Direct agi helu guru adrali enide dagar boss antha😂😂😂
@k-trailblazer
@k-trailblazer 2 ай бұрын
Jail boss
@manjunathshetty8710
@manjunathshetty8710 Ай бұрын
Kannada film ge idare boss avare dr raj kumar
@manjunathsagar5431
@manjunathsagar5431 2 ай бұрын
Good,, blessyou,,bartar
@vijayhiriyurboys1295
@vijayhiriyurboys1295 3 жыл бұрын
Great crazy star🙏🙏🙏
@basavannachinnubigfanofshi225
@basavannachinnubigfanofshi225 2 ай бұрын
ಸಾಂಗ್ಲಿಯಾನ... ಕಪಿಲ್ ದೇವ್ ❤ನೀವೇ ಅಲ್ವಾ
@raghu8865
@raghu8865 2 ай бұрын
Ss
@rcbfanforlife5798
@rcbfanforlife5798 3 жыл бұрын
ನಿಜವಾದ ಸಾಧಕರು ಅಂದ್ರೆ ಇವರು💐💐
@ultimatestrange4925
@ultimatestrange4925 3 жыл бұрын
ನೀವು ಅದೃಷ್ಟವಂತರು ಕನ್ನಡದ ಎಲ್ಲಾ ನಟರೊಂದಿಗೆ ಅಭಿನಯಿಸಿದವರು... ನಿಮಗೆ ಶುಭವಾಗಲಿ.. 🙏🙏🙏
@AaryanGonal
@AaryanGonal 3 ай бұрын
ಇನ್ನೂ ಹೆಚ್ಚು ಆರೋಗ್ಯ ಆಯಸ್ಸು ಭಗವಂತ ನಿಮಗೆ ಕರುಣಿಸಲಿ ನಿಮ್ಮ ಫಿಲ್ಮ್ ಬಹಳಷ್ಟು ನೋಡಿದೆನೆ
@deepakgowda3589
@deepakgowda3589 3 жыл бұрын
I love Ravichandran
@gangashashi7723
@gangashashi7723 Ай бұрын
shantala taklis ನಲ್ಲಿ ನೋಡಿದ ನೆನಪಿದೆ ನಮಸ್ಕಾರ
@shreyasgowdashreyu1830
@shreyasgowdashreyu1830 17 күн бұрын
Ravi crazy star is great ❤❤
@vinayb2245
@vinayb2245 3 жыл бұрын
I can see the hardwork he did through his eyes !!! Respect sir !!!
@kvmdigitalaudios6013
@kvmdigitalaudios6013 3 жыл бұрын
ಹ್ಯಾಟ್ಸ್ ಆಫ್ ಯೂ ಫೈಟ್ ಮಾಸ್ಟರ್ 👍👍👍
@lingarajabslinga9310
@lingarajabslinga9310 3 жыл бұрын
Hatts off sir nimagu hagu kalamadyama tandakke 💐💐💐💐🙏🙏
@nagendrashetty7120
@nagendrashetty7120 3 жыл бұрын
ತುಂಬಾ ಕಲಾವಿದರು ಇದ್ದಾರೆ ಅವರನ್ನು ಪರಿಚಯ ಮಾಡಿಸಿ ಇಂಥ ಕಲಾವಿದರು ಬೇಕು ಕನ್ನಡ ಚಿತ್ರ ರಂಗಕ್ಕೆ
@mohankumar-qv9kq
@mohankumar-qv9kq 3 жыл бұрын
Hats off Sir super fighter
@omshivannakariyappa2386
@omshivannakariyappa2386 2 ай бұрын
As 80s kid, we have watched you in all heroes movies sir, thanks for entertaining us..God bless you ❤️
@rimaz7733
@rimaz7733 3 жыл бұрын
Wow.... sir you are doing a wonderful job..... All the best... god bless you..
@jagadishajagadisha6490
@jagadishajagadisha6490 3 жыл бұрын
Super fighter 🏵️🌻🌸🥀🌼🌷🌹💐🌺🙏👏
@mnrenterprises9846
@mnrenterprises9846 3 жыл бұрын
ಸೂಪರ್ ನಾಗರಾಜ್ ಅಣ್ಣ ನಿಮನ್ನು ನೋಡಿ ತುಂಬಾ ಖುಷಿ ಹಾಗಿದೆ 🙏
@naveenmudigouda9947
@naveenmudigouda9947 3 жыл бұрын
In my childhood days, I have seen him in many movies with old actors, thank u parameshwar for interviewing bullet nagaraj and many others.
@kmnayak1888
@kmnayak1888 3 жыл бұрын
Ivr jothe innond asht jana fighters irtidralla avrgal name gottillla...dayvittu photo jotege name haaki
@madhumak
@madhumak 3 жыл бұрын
ಇವರ ಹಾಗೇ ಇನೊಬ್ಬರು ಇದ್ರು... ಅವರ ಹೆಸರು ಗೊತ್ತಿಲ್ಲ ನೋಡ್ಲಿಕ್ಕೆ ಟಿಬೇಟಿಯನ್ ತರ ಇದ್ದಾರೆ!!ಅವರ ಒಂದು ಸಂದರ್ಶನ ಮಾಡಿ... ಸರ್.....
@uk143d
@uk143d 3 жыл бұрын
Niv kelodu nigro ಜಾನಿ. Avra. ಅವರು ಇಲ್ಲ ಇವಾಗ. ನಿಧನ ಹೊಂದಿದ್ದಾರೆ..
@madhumak
@madhumak 3 жыл бұрын
@@uk143d ನಿಗ್ರೋ ಜಾನಿ ಅಲ್ಲ ಸರ್... ಜಗೇಶ್ ಅವರ ಶಿವಣ್ಣ ಸಿನಿಮಾದಲ್ಲಿ (ಕಾರ್ ರಿಪೇರಿ) ಕಾಮಿಡಿ ಸಿನ್ ನಲ್ಲಿ ಇದ್ದಾರೆ.. ಯೌಟ್ಯೂಬ್ ನಲ್ಲಿ ನೋಡಿ...
@uk143d
@uk143d 3 жыл бұрын
@@madhumak.ಫೇಮಸ್ actor. ಬಿರಾದಾರ avra?
@bhats267
@bhats267 3 жыл бұрын
ನೇಪಾಳಿ ವಿಕ್ರಮ್, ಈಗ ಎಲ್ಲಿದ್ದಾರೋ, ಎನ್ಮದುತ್ತಿದ್ದಾರೋ ಗೊತ್ತಿಲ್ಲ !!!
@StartupGuru9
@StartupGuru9 Ай бұрын
Ley sade.. Thika muchkond hogi Kelsa nodo laude
@rajeevmb5757
@rajeevmb5757 3 жыл бұрын
ನಮಸ್ಕಾರ್ ಸರ್ ಇಂತಹ ಪ್ರತಿಭೆಗಳನ್ನು ಗುರುತಿಸಿ ನಮಗೆ ವಿಡಿಯೋ ತುಣುಕುಗಳನ್ನು ಕೊಟ್ಟಂತಹ ಕಲಾಮಾಧ್ಯಾಮಕ್ಕೆ ಹೃತ್ಪೂರ್ವಕ ಧನ್ಯವಾದಗಳು ತುಂಬಾ ಇಷ್ಟ ಆಯ್ತು 👍👌🏻
@vijaykumarviju273
@vijaykumarviju273 3 жыл бұрын
Veera kannadiga super
@lokeshar7353
@lokeshar7353 2 ай бұрын
That is crazy star ⭐✨
@sathishakr6440
@sathishakr6440 3 жыл бұрын
Super interview...... Continue me❤️❤️❤️❤️❤️🙏
@santosh.pattarsantosh.patt5186
@santosh.pattarsantosh.patt5186 2 ай бұрын
ನಂಗೆ ನಿಮ್ಮನ್ನ ನೋಡಿ ತುಂಬಾ ಖುಷಿ ಆಯ್ತು ಸರ್ ನಾಗರಾಜ್ಅಣ್ಣ ತುಂಬಾ ವರ್ಷ ಆಯ್ತು
@shivkumar19353
@shivkumar19353 Ай бұрын
Suuuuuuuuuuuper sir 🎉🎉
@madhuarya136
@madhuarya136 3 жыл бұрын
Hats off to 🙏Bullet Nagaraj sir for your contribution to stunt in kannada industry
@shashiacharya7259
@shashiacharya7259 3 жыл бұрын
congratssss 700 movie....🌷🌷🌷🌷
@rajeshc6529
@rajeshc6529 3 жыл бұрын
Ravi Anna great👍👏👏👏
@savithasurendra6968
@savithasurendra6968 3 жыл бұрын
Sir nimma channel subscriber hagiddu kushi ide thumbha vyaktigalanna interview madiddira Avra anubhava tilsidri tq sir
@sampreetakb3427
@sampreetakb3427 2 ай бұрын
Very nice nagaraj sir ❤️👌
@maheshshankar7801
@maheshshankar7801 3 жыл бұрын
Hatsoff to you Sir 👏👏👏🙏
@ajaykgr
@ajaykgr 3 жыл бұрын
Thank you for interviewing him ! Happy to see him ...
@madhumithuyr3461
@madhumithuyr3461 3 жыл бұрын
ವಿನೋದ್ and ಡಿ ಬಾಸ್ ಇಬ್ಬುರುನ ಮತ್ತೊಮ್ಮೆ ಇಂಡಸ್ಟ್ರಿಲಿ ಒಂದಾಗಿ ನೋಡ್ಬೇಕು ಏನಂತೀರಾ ಫಂಡ್ಸ್..... ಲವ್ ಯು ಡಿ ಬಾಸ್.. ದಚ್ಚು ಟೈಗರ್....💞♥❤
@Cheguvera-jq3kz
@Cheguvera-jq3kz 3 жыл бұрын
Looking very healthy sir long live thank you for entertaining in our child good days
@santosh.pattarsantosh.patt5186
@santosh.pattarsantosh.patt5186 2 ай бұрын
ನಿಮ್ಮನ್ನ ನೋಡಿ ತುಂಬಾ ಖುಷಿ ಆಯ್ತು ತುಂಬಾ ವರ್ಷ ಆಯ್ತು
@ullasraj1440
@ullasraj1440 3 жыл бұрын
Kannada tech for you prakash om sir
@ashokashok1472
@ashokashok1472 3 жыл бұрын
wow super thnx for this Interview
@ashokashok1472
@ashokashok1472 3 жыл бұрын
hage next episode nali tiger prabhakar boss jothegina odanata thilsoke heli sir
@ullasraj1440
@ullasraj1440 3 жыл бұрын
Nagraj sir nimma sandarshana my jum anisuthhe
@jayakumar-rz7jn
@jayakumar-rz7jn Ай бұрын
Super sir
@ravikumarm3430
@ravikumarm3430 3 жыл бұрын
GREAT RAVI SIR
@samarasimhareddy6804
@samarasimhareddy6804 3 жыл бұрын
Ur r great sir
@shivajaggu7315
@shivajaggu7315 2 ай бұрын
Bossu Dr Rajkumar
@sathishkumarlk7852
@sathishkumarlk7852 3 жыл бұрын
wow superb sir. ..i am watching your all films. ......great sir
@shivaKumar-sx3jg
@shivaKumar-sx3jg 2 ай бұрын
Super and thank you for providing this kind of persons
@manjubramha5282
@manjubramha5282 3 жыл бұрын
Super sir nim acting fighting ♥💕💞👌🏻👌🏻👌🏻
@haniyadavhsyadav241
@haniyadavhsyadav241 2 ай бұрын
❤ superb sir
@ssinfinite
@ssinfinite 3 жыл бұрын
Shankarnag avr jothe experience hegittu anta kelbekittu
@Chandrashekar009
@Chandrashekar009 3 жыл бұрын
68 ವರ್ಷ ನಂಬೊಕೇ ಆಗ್ತಾ ಇಲ್ಲಾ.
@gandhivsghodse1555
@gandhivsghodse1555 3 жыл бұрын
Big boss arvind bike hegrusda anta heltare...avaru idanna nodebeku... Not demeaning any work but appreciating worthy works
@rupeshb5567
@rupeshb5567 3 жыл бұрын
Yaru e arvind dove raja....he should learn from these kind of people....arvind is fit for lover boy pose waste nan maga
@bhats267
@bhats267 3 жыл бұрын
ಆಗ ನೀವೂ ಇವರನ್ನ ಮಾತಾಡಿದ್ರೆ ನಿಮಗೆ ಗೊತ್ತಾಗ್ತಾ ಇತ್ತು ಹೀರೋ ಗಿಂತಲೂ ಸ್ವಲ್ಪ ಜಾಸ್ತಿನೇ ಇತ್ತು ಇವರ ಗತ್ತು !!!
@gandhivsghodse1555
@gandhivsghodse1555 3 жыл бұрын
@@bhats267 it's not recognising when some body gets explicit attention because of platforms like KZbin or colors.. applies to both arvind n bullet nagaraj. What i meant was understanding the process,pains, sacrifice, that goes thru for giving the final output irrespective of there domains n putting them on even keel.. When i said i don't want to demean that's was my imprint
АЗАРТНИК 4 |СЕЗОН 3 Серия
30:50
Inter Production
Рет қаралды 1 МЛН
How do Cats Eat Watermelon? 🍉
00:21
One More
Рет қаралды 8 МЛН
Electric Flying Bird with Hanging Wire Automatic for Ceiling Parrot
00:15
Running With Bigger And Bigger Lunchlys
00:18
MrBeast
Рет қаралды 98 МЛН
Untold history of Karnataka l Mysore l Bangalore l JarXchange Kannada Ep #1
1:27:04
АЗАРТНИК 4 |СЕЗОН 3 Серия
30:50
Inter Production
Рет қаралды 1 МЛН