👍👍🙏ಇಬ್ಬರೂ ಕೂಡಾ ಅದ್ಭುತ ಜ್ಞಾನ ಹೊಂದಿರುವ ಕಲಾವಿದರು 👏👏👏ಪುರಾಣ ಪ್ರಸಂಗದಲ್ಲಿ ಮಾತಾಡಬೇಕಿದ್ದರೆ ಪ್ರಸಂಗದ ಅಪಾರ ಜ್ಞಾನ ಬೇಕು 🥰🥰ಹಾಗೂ ಸಭಿಕರನ್ನು ತಮ್ಮ ಮಾತಿನ ಓಘದಿಂದ ಹಾಗೂ ಕೆಲವು ಸಂದರ್ಭದಲ್ಲಿ ಮಾತಿನಲ್ಲಿ ಹಾಸ್ಯ ತುಣುಕುಗಳಲ್ಲೇ ಬಡಿದೆಬ್ಬಿಸುವ ಕಲೆ ಈ ಇಬ್ಬರು ಕಲಾವಿದರಿಗೂ ಇದೆ 🙏🙏🙏🙏🙏🙏
@divyasdivyas47856 ай бұрын
Super ♥️😊
@Diwanagraphy6 ай бұрын
❤️❤️❤️
@yogishyogish86526 ай бұрын
🙏ಯಕ್ಷಗಾನದ ಅರ್ಥಗಾರಿಕೆಯಲ್ಲಿ ಅದೆಷ್ಟೋ ಪ್ರಬುದ್ಧ ಅರ್ಥಧಾರಿಗಳು ಇದ್ದರು 👏👏👏ಅವರಲ್ಲಿ ಗೋವಿಂದ ಭಟ್ ಅವರು ಎಂದೆಂದಿಗೂ ಎಲ್ಲರಿಗೂ ನೆನಪಲ್ಲಿ ಉಳಿಯುತ್ತಾರೆ 🙏🙏ಶೇಣಿ.. ಕುಂಬಳೆ.. ತೆಕ್ಕಟ್ಟೆ... ಸಾಮಗ ತ್ರಯರು... ಪುತ್ತೂರು ನಾರಾಯಣ ಹೆಗಡೆ.. ಹಾಗೂ ಇತರರು ಎಲ್ಲರೂ ಎಲ್ಲಾ ಕಲಾವಿದರಿಗೆ ಪ್ರಾತಸ್ಮರಣೀಯರು 🙏🙏🙏🙏ಅವರೆಲ್ಲಾ ಬಳಸುವ ಶ್ರೀಮಂತ ಶಬ್ದಗಳಿಂದಲೇ ಯಕ್ಷಗಾನಕ್ಕೆ ಒಂದು ವಿಶೇಷ ಗೌರವ ಬಂದಿದೆ 👍👍👍👍ಈಗ ಇರುವ ಹಲವಾರು ಕಲಾವಿದರು ಕೂಡಾ ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟನ್ನು ಪ್ರಯೋಗಿಸಿ ಯಕ್ಷಗಾನವನ್ನು ಉತ್ತುo ಗಕ್ಕೆ ಏರಿಸುತ್ತಿದ್ದಾರೆ 🙏🙏🙏ಯಕ್ಷಗಾನದ ಮಾತಿನ ಶೈಲಿ ಅಂದರೆ ಅದೊಂದು ಕಾವ್ಯಮಯ ಸಂಭಾಷಣೆ 🥰🥰🥰ಕವಿಹೃದಯ ಇರುವವವರಿಗೆ ಮಾತ್ರ ಇದು ಅರ್ಥ ಆಗಬಹುದು 🤣🤣ಗೋವಿಂದ ಭಟ್ಟರಿಗೆ ಭಗವಂತ ಆಯುರಾರೋಗ್ಯ ಭಾಗ್ಯವನ್ನಿತ್ತು ಅವರಿಂದ ಇನ್ನೂ ಎಷ್ಟೋ ಕಾಲ ಕಲಾಮಾತೆಯ ಸೇವೆ ಮಾಡುವಂತೆ ಸರಸ್ವತಿ ಅನುಗ್ರಹಿಸಲಿ 🙏🙏🙏🙏🙏🙏🙏
@Diwanagraphy6 ай бұрын
❤️❤️❤️❤️❤️
@purushothamagowda17426 ай бұрын
ಸೂರಿಕುಮೇರು ಗೋವಿಂದ ಭಟ್ ರವರ ಅರ್ಥ ಕೇಳಿ ತುಂಬಾ ಸಂತೋಷ ಆಯಿತು 🙏🙏🙏🙏🙏
@subramanyaprabhu66976 ай бұрын
ಗೋವಿಂದ ಭಟ್ ಮತ್ತು ಕುಂಬ್ಳೆ ಸುಂದರ್ ರಾವ್ ಇಬ್ಬರು ಮಾತು ಆರಂಭಿಸಿದರೆ ಆ ಅದ್ಭುತ ಲೋಕವೇ ಕಣ್ಣೆದುರು ಬಂದು ನಿಲ್ಲುವುದು
@Diwanagraphy6 ай бұрын
❤️❤️❤️❤️
@prakashpandelu83136 ай бұрын
ಆಹಾ ಎಂತಹ ಸ್ವರ ಈಗಲೂ ಅದ್ಭುತ 🌹👌👍🙏
@Diwanagraphy6 ай бұрын
❤️❤️❤️❤️
@bsvarna6 ай бұрын
🙏🙏🙏🙏ಎಂತಹ ಜ್ಞಾಪಕ ಶಕ್ತಿ ಅವರಿಗಿದೆ, ಯಕ್ಷಗಾನದ ಅವತಾರ ಪುರುಷ🙏🙏🙏🙏
@Diwanagraphy6 ай бұрын
❤️❤️
@guruprasadrai41306 ай бұрын
ಅದ್ಭುತ
@Diwanagraphy6 ай бұрын
❤️❤️❤️
@ParanjyothiAithal6 ай бұрын
ಅದ್ಭುತ ಜ್ಞಾನ ಭಂಡಾರ q
@Diwanagraphy6 ай бұрын
❤️❤️❤️
@IshwaraSulya6 ай бұрын
Great,savyasachi,,,namo
@Diwanagraphy6 ай бұрын
❤️❤️❤️❤️
@manjunathbairyMBT6 ай бұрын
❤
@Diwanagraphy6 ай бұрын
❤️❤️❤️
@chandrashekarshet21526 ай бұрын
,,, ಇದು ಉತ್ತಮ ಗುಣಮಟ್ಟದ ಪ್ರಬುದ್ಧ ಅಥರ್ಗಾರಿಕ
@Diwanagraphy6 ай бұрын
❤️❤️❤️
@IshwaraSulya6 ай бұрын
Yakshasamrat
@Diwanagraphy6 ай бұрын
❤️❤️❤️❤️
@narayanshetty74906 ай бұрын
Adbhuta vagvaikari super bhattre
@Diwanagraphy6 ай бұрын
❤️❤️
@mogascreation6 ай бұрын
🙏🙏
@Diwanagraphy6 ай бұрын
❤️
@IshwaraSulya6 ай бұрын
Adbuta,matugarike,gattugarike,yaksha,diggaja,
@Diwanagraphy6 ай бұрын
❤️❤️❤️
@sanjayvelankar14796 ай бұрын
Super
@Diwanagraphy6 ай бұрын
❤️❤️❤️
@IshwaraSulya6 ай бұрын
Amoga,arthagarike,meladalliiddahageiddare
@Diwanagraphy6 ай бұрын
❤️❤️❤️❤️
@RaghavendraMs-t4r6 ай бұрын
Entaha artagarikeya vidiyo. Hehhehhu haki
@Diwanagraphy6 ай бұрын
❤️❤️❤️❤️
@ಒಡ್ಡೋಲಗ6 ай бұрын
Legend 🙏🙏
@Diwanagraphy6 ай бұрын
❤️❤️❤️❤️
@lokeshshettigar89086 ай бұрын
Full yakshagana da video idre adara link kalisi
@kartikshetty74986 ай бұрын
😞😞🥺😭😭
@Diwanagraphy6 ай бұрын
❤️
@shaanbull6 ай бұрын
ಗೋವಿಂದ ಭಟ್ಟರ ಅರ್ಥ ಸೂಪರ್,ಈ ಅರ್ಥಗಾರಿಕೆ ಯಾವ ದಿನ,ಎಲ್ಲಿ ನಡೆದದ್ದು? ತಿಳಿಸುವಿರಾ pls
@Diwanagraphy6 ай бұрын
ದಿನಾಂಕ ನೆನಪಿಲ್ಲ. ಕಳೆದ ವರುಷ ಮಣಿಪಾಲದ ಬಳಿಯಲ್ಲಿ ನಡೆದ ಶ್ರೀರಂಗ ತುಲಾಭಾರ ಪ್ರಸಂಗ