ಸೋತು ಡಿಪ್ರೆಶನ್‌ಗೆ ಹೋಗಿದ್ದೆ! ಡಾಕ್ಟರ್‌ ಕೊಟ್ಟ ಔಷಧಿ- ಕಗ್ಗ !| Prasanna Kaverappa Inspiring Journey

  Рет қаралды 24,489

Gaurish Akki Studio

Gaurish Akki Studio

Күн бұрын

ಪ್ರಸನ್ನ ಕಾವೇರಪ್ಪ- ರಿಯಲ್‌ ಎಸ್ಟೇಟ್‌ ಉದ್ಯಮಿ. ಅನೇಕ ಏಳು ಬೀಳುಗಳ ನಡುವೆ ಗೆಲುವು ಕಂಡ ಸಾಧಕ.. ಶ್ರೀಮಂತಿಕೆಯ ಸುಖ - ಬಡತನದ ಬವಣೆ ಎರಡನ್ನೂ ಕಂಡುಂಡ ಅನುಭವ. ತಮ್ಮ ತಂದೆ ಪಿ.ಕಾವೇರಪ್ಪ ಅವರ ಜೊತೆಗೂಡಿ ಸ್ಥಾಪಿಸಿದ "ಅಪ್ರಮೇಯ ಪ್ರಾಪರ್ಟಿಸ್‌ ಪ್ರೈವೇಟ್‌ ಲಿಮಿಟೆಡ್‌" ಇಂದು ಇವರು ನಾಯಕತ್ವ ಮತ್ತು ದೂರದರ್ಶಿತ್ವದಲ್ಲಿ ಯಶಸ್ಸಿನ ಉತ್ತುಂಗ ತಲುಪಿದೆ
ಅಪ್ರಮೇಯ ಸುಪ್ರತೀಕಮ್‌, ಅಪ್ರಮೇಯ ಬೃಂದಾವನಂ, ಅಪ್ರಮೇಯ ಬೃಂದಾವನಮ್‌ ಎಲೈಟ್‌, ಅಪ್ರಮೇಯ ವೃಂದ, ಅಪ್ರಮೇಯ ಕುಟೀರಂ, ಅಪ್ರಮೇಯ ಪ್ರಸಿದ್ಧಿ ಸಾಕಾರಗೊಂಡ ಇವರ ಕನಸಿನ ಯೋಜನೆಗಳು
ಓದು ಇವರ ಪ್ರೀತಿಯ ಹವ್ಯಾಸ. ಇವರನ್ನು ಅತ್ಯಂತ ಪ್ರಭಾವಗೊಳಿಸಿದ ಕೃತಿ ಡಿವಿಜಿ ಅವರು ಬರೆದ "ಮಂಕುತಿಮ್ಮನ ಕಗ್ಗ"!
ಇವರು ಮಂಕುತಿಮ್ಮನ ಕಗ್ಗ ವ್ಯಾಖ್ಯಾನ ಕೂಡ ಮಾಡುತ್ತಾರೆ.. ನಿರಂತರ ಕಲಿಕೆಯೇ ಇವರ ಸಕ್ಸಸ್‌ ಸೀಕ್ರೆಟ್..!‌ ಸಾಹಿತ್ಯ ಮತ್ತು ಬಿಸಿನೆಸ್ ಎರಡರ ಅಪರೂಪದ ಸಂಗಮ ಶ್ರೀ ಪ್ರಸನ್ನ ಕಾವೇರಪ್ಪ
ಗೌರೀಶ್‌ ಅಕ್ಕಿ ಸ್ಟುಡಿಯೋದ ́ಬಿಸಿನೆಸ್‌ ಗುರುʼ ಕಾರ್ಯಕ್ರಮದಲ್ಲಿ ಪ್ರಸನ್ನ ಕಾವೇರಪ್ಪ ಸಕ್ಸಸ್‌ ಸ್ಟೋರಿ..ನಿಮ್ಮ ಮುಂದೆ ವೀಕ್ಷಿಸಿ, ಹಂಚಿ.
Visit the website : www.aprameya.c...
==========
Join this channel to get access to perks:
/ @gaurishakkistudio
ಸ್ನೇಹಿತರೆ ನಮಸ್ಕಾರ,
ಗೌರೀಶ್‌ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್)‌ ಬಟನ್‌ ಮೂಲಕ ನೀವು ಗೌರೀಶ್‌ ಅಕ್ಕಿ ಸ್ಟುಡಿಯೋದ ಮೆಂಬರ್‌ ಆಗಬಹುದು..!
ಏನಿದು ಜಾಯಿನ್‌ ಬಟನ್?
ನಿಮ್ಮ ನೆಚ್ಚಿನ ಕಂಟೆಂಟ್‌ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್‌ ಮಾಡೋಕೆ ಯೂಟ್ಯೂಬ್‌ ನೀಡಿರುವ ಒಂದು ಅವಕಾಶ ಈ ಜಾಯಿನ್‌ ಬಟನ್‌. ಜಾಯಿನ್‌ ಬಟನ್‌ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
ಮೆಂಬರ್‌ ಯಾಕೆ ಆಗಬೇಕು..?
ಗೌರೀಶ್‌ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್‌ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್‌, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್‌ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್‌ ಬ್ಯಾಡ್ಜ್‌ ಕೂಡ ಕಾಣಿಸಿಕೊಳ್ಳುತ್ತದೆ.
ಹೀಗಾಗಿ ಜಾಯಿನ್‌ ಬಟನ್‌ ಮೂಲಕ ನೀವು ನಮ್ಮ ಚಾನೆಲ್‌ ಮೆಂಬರ್‌ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
Join Now : / @gaurishakkistudio
====================
To Advertise or Promote Your Brand in Gaurish Akki Studio Please Contact : 7406946667
ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
=====================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#prasannakaverappa #businessmen #dvg #mankutimmanakagga #realestate #gaurishakkistudio #inspiringjourney #businessguru
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 66
@GaurishAkkiStudio
@GaurishAkkiStudio 12 күн бұрын
Part:1 kzbin.info/www/bejne/gIKTc56CoMdpg7s
@ramakrishnahegde8526
@ramakrishnahegde8526 8 күн бұрын
Solu bhadke ge dhari
@thippeswamyu1681
@thippeswamyu1681 9 күн бұрын
ತುಂಬಾ ಉಪಯುಕ್ತ ಮಾತುಗಳು❤❤❤ ಡಿ.ವಿ.ಜಿ ಕಗ್ಗದ ಅರ್ಥಗಳು ಸೂಪರ್,💐💐💐ಪ್ರಸನ್ನ ಕಾವೇರಪ್ಪ ಸಾರ್. All the best....💐💐💐
@srikanthningappa9593
@srikanthningappa9593 9 күн бұрын
ಕಗ್ಗ ನಮ್ಮ ಎಲ್ಲರನ್ನೂ ತಿದ್ದಲಿ 😊❤🎉🎉🎉🎉 wish to meet you Sir. You are great personality.
@vink9436
@vink9436 12 күн бұрын
ಕಗ್ಗದ ವಿವರಣೆ ತುಂಬಾ ಇಷ್ಟವಾಯಿತು. ಧನ್ಯವಾದಗಳು
@MaheshTanu1971
@MaheshTanu1971 12 күн бұрын
ಹೀಗೆ ವಿಡಿಯೋಗಳನ್ನು ಮಾಡ್ತಾ ಇರಿ ಸಾರ್ ಅದ್ಭುತ ಪ್ರಯತ್ನಕ್ಕೆ ನಿಮ್ಮ ವಿಡಿಯೋ ತುಣುಕುಗಳು ನೋಡಿ ತುಂಬಾ ಖುಷಿಯಾಯಿತು 🙏🏻🙏🏻🙏🏻🙏🏻
@dhanudhanu5306
@dhanudhanu5306 23 сағат бұрын
ಅದ್ಭುತ ಸಂದರ್ಶನ ...ಅದ್ಭುತ ವ್ಯಕ್ತಿಯ ಜೊತೆಗೆ...❤
@vijayalakshmiy.s6008
@vijayalakshmiy.s6008 12 күн бұрын
ಅದ್ಭುತವಾದ ಸಂದರ್ಶನ, ಅನೇಕ ಅನೇಕ ಬಗೆಯ ವಿಷಯಗಳನ್ನು ತಿಳಿಯಲು ಅವಕಾಶ ನೀಡಿದಿರಿ ತುಂಬಾ ಧನ್ಯವಾದಗಳು 🙏
@MaheshTanu1971
@MaheshTanu1971 12 күн бұрын
ಪ್ರಸನ್ನ ಕಾವೇರಪ್ಪ ನಿಮ್ಮ ಅದ್ಭುತ ಗುಣ ಮತ್ತೊಂದಿಲ್ಲ ಎಂದು ಪ್ರೀತಿಯಿಂದ ಆಶೀರ್ವಾದ ಮಾಡುತ್ತೇವೆ
@sathyanarayana887
@sathyanarayana887 12 күн бұрын
Wow...What a knowledgeable person...very blessed to have such person in karnataka 🙏💐may God bless u all
@GaurishAkkiStudio
@GaurishAkkiStudio 12 күн бұрын
You are right Thanks
@darshitsanthosh
@darshitsanthosh 12 күн бұрын
ನಮಸ್ತೆ ಗೌರೀಶ್ ಸರ್ ನಾವು ನಿಮ್ಮ ಅಭಿಮಾನಿ ಹಾಗೂ Subscriber ನಿಮ್ಮ ಕನ್ನಡ ಹಾಗೂ ತಾವು ನಡೆಸಿಕೊಡೋ ನಿರೂಪಣೆ ಸುಂದರವಾಗಿರುತ್ತದೆ ನಿಮ್ಮ ಕಾರ್ಯ ಹೀಗೆ ಸುಂದರವಾಗಿ ಮುಂದುವರೆಯಲಿ ಧನ್ಯವಾದಗಳು
@GaurishAkkiStudio
@GaurishAkkiStudio 12 күн бұрын
ತುಂಬ ಧನ್ಯವಾದ
@manjuvishnu6471
@manjuvishnu6471 12 күн бұрын
ಅದ್ಬುತ ಕನ್ನಡ
@gajananahegde1919
@gajananahegde1919 5 күн бұрын
Wonderful person and such knowledgeable and honest views❤
@idagurshivanna2858
@idagurshivanna2858 10 күн бұрын
Beautiful experience, shared by Prasanna kaverappa, with DVG kagga.Kindly continue and help us to understand how to live in this materialistic word.God bless you dear friend.
@suryamanjunath4238
@suryamanjunath4238 12 сағат бұрын
I know Mr Murali and his whole family, he is such a great person….every Friday he use to arrange Masala dose from Vidhyatrhi Bhavan all his cousins … one ambassador car use to carry and distribute….
@MaheshTanu1971
@MaheshTanu1971 12 күн бұрын
Super super 👌🏼 speech sir
@AshaAsha-fb8yz
@AshaAsha-fb8yz 12 күн бұрын
ನಿಮ್ಮ ಎಲ್ಲಾ ಕಾರ್ಯಕ್ರಮಗಳು ಅತ್ಯದ್ಬುತ sir ಕೇಳುವುದಕ್ಕೆ ಹಿತ ಮನಸ್ಸಿಗೆ ಮುದ ನೀಡುತ್ತದೆ 😊
@sooryakanthshetty
@sooryakanthshetty 8 күн бұрын
Super sir.. inspired video.. Connecting with Kagga and growing life..
@STK-Dev_Anthony
@STK-Dev_Anthony 12 күн бұрын
Super interview
@Mahesh-ce6xp
@Mahesh-ce6xp 6 күн бұрын
Mr.gaurish akki sir you are doing an inspiring job
@MaheshTanu1971
@MaheshTanu1971 12 күн бұрын
Lovely episode 💯💯💯👌🏼
@roshanshetty6840
@roshanshetty6840 12 күн бұрын
Superb episodes both 1 & 2 very nice interaction & rich insights thank you Prasanna & Gaurish..
@inframacautomationcontrols3817
@inframacautomationcontrols3817 12 күн бұрын
very nice to move with life by giidence and stories of happy man the mind is full of human kind and yur experience hatsup but by projecting like prasanna kaverappa he is a book of mankind in this young age we need pick more matters to socity to clean the bad thoughts
@harshikagowrish3519
@harshikagowrish3519 11 күн бұрын
Good sir Good human being
@vijayalaxmibelgodu
@vijayalaxmibelgodu 5 күн бұрын
Very good episode
@chayachaya7728
@chayachaya7728 12 күн бұрын
Beautiful programme🙏
@sampathg808
@sampathg808 6 күн бұрын
Sir super sir 🎉 ನಿಮ್ಮ ಸಂದರ್ಶನ
@ಓಂಶ್ರೀಗುರುರಾಘವ
@ಓಂಶ್ರೀಗುರುರಾಘವ 9 күн бұрын
Very beautiful interview ❤
@ranjanan6589
@ranjanan6589 6 сағат бұрын
Your kannada is super good
@MaheshTanu1971
@MaheshTanu1971 12 күн бұрын
ಅದ್ಭುತ ಗುಣ ನಿಮ್ಮದು
@himahorseyadventures7347
@himahorseyadventures7347 11 күн бұрын
Super very nice Kannada it was good
@aravindbc3399
@aravindbc3399 9 күн бұрын
Great personality sir
@skyllerblrlogistics3201
@skyllerblrlogistics3201 4 күн бұрын
SUPER SIR
@amareshmeti1732
@amareshmeti1732 5 күн бұрын
Super sir
@MohanKumar-xf8nk
@MohanKumar-xf8nk 12 күн бұрын
Well said about kaggha
@nayaknayak142
@nayaknayak142 12 күн бұрын
ಹೆಂತಾ ಅದ್ಬುತ ವೆಕ್ತಿತ್ವ 🙏🏻
@bogadivenkatesh
@bogadivenkatesh 12 күн бұрын
Kagga bagge keli kushi aytu. Naanu kuda oduva Nimmabbbarigu dhanyavadagalu sir...
@lohithm930
@lohithm930 10 күн бұрын
Super episode sir🙏
@sSannidhi-fj6xr
@sSannidhi-fj6xr 13 күн бұрын
I am your big fan sir
@rathnavathikg.3583
@rathnavathikg.3583 Күн бұрын
Prashanth kaverappa sir, nimmanthavaru ee samajadaklli mathe mathe hutti barali.
@myownversion1985
@myownversion1985 12 күн бұрын
Nice interview sir I ❤it🙏🏠
@manjunatha2968
@manjunatha2968 11 күн бұрын
Good episode
@sabushettennavar189
@sabushettennavar189 13 күн бұрын
Super sir, kaggada bagge ennastu video madi sir
@GaurishAkkiStudio
@GaurishAkkiStudio 12 күн бұрын
ಖಂಡಿತ
@Ravikumar-no3dx
@Ravikumar-no3dx 12 күн бұрын
NAMA. ANNA. 🙏🙏🙏💐💐💐
@munishamareddy4491
@munishamareddy4491 7 күн бұрын
Awesome some business man
@kumarkamashi
@kumarkamashi 10 күн бұрын
Kagga is geat
@NamdondChannelirli
@NamdondChannelirli 10 күн бұрын
Super sir yentha mathu last ali ❤
@ManjulaKulkarni-jk4wn
@ManjulaKulkarni-jk4wn 10 күн бұрын
👌👌👍👍
@mimicryvijay6923
@mimicryvijay6923 12 күн бұрын
ಗೌರೀಶ್ ಅಕ್ಕಿ ಸರ್ ನಿಮ್ಮ ಚಾನಲ್ ಎಲ್ಲಾ ಚಾನಲ್ ಗಿಂತ ಬಿನ್ನ ವಿಭಿನ್ನ...
@parvathim6429
@parvathim6429 10 күн бұрын
👌🏻👌🏻👌🏻👌🏻🙏🏻🙏🏻🙏🏻🙏🏻
@venkatarajujakkula9520
@venkatarajujakkula9520 12 күн бұрын
Super sir, kaggada Bagge knowledge yenu hechu agalee
@Mahesha.A.M
@Mahesha.A.M 12 күн бұрын
👌👌👌👌👌💯💯💯💯💯💯💯
@maheshhb6414
@maheshhb6414 9 күн бұрын
Sir nanu prasanna kaverappanavarannu beti madabeku pl avakashamadikodi❤
@sampathkumar7754
@sampathkumar7754 6 күн бұрын
Gourish ji can we get His contact number
@skyllerblrlogistics3201
@skyllerblrlogistics3201 4 күн бұрын
SUPER SIR
@prakashanchin473
@prakashanchin473 12 күн бұрын
Supper episode ....
Epic Reflex Game vs MrBeast Crew 🙈😱
00:32
Celine Dept
Рет қаралды 18 МЛН
Don't look down on anyone#devil  #lilith  #funny  #shorts
00:12
Devil Lilith
Рет қаралды 42 МЛН
когда не обедаешь в школе // EVA mash
00:51
EVA mash
Рет қаралды 4,2 МЛН
Epic Reflex Game vs MrBeast Crew 🙈😱
00:32
Celine Dept
Рет қаралды 18 МЛН