ತುಂಬಾ ಸರಳವಾದ ವಿಧಾನ ತಿಳಿಸಿರುವಿರಿ. ಬೇರೆ ವಿಧಾನಗಳು ಸ್ವಲ್ಪ ಕಷ್ಟರವಾಗಿದ್ದವು. ಧನ್ಯವಾದಗಳು. 🙏
@Rangukasturi2 жыл бұрын
🙏🙏
@shankrappamattur7271 Жыл бұрын
Sir. Namaste papae.gedagalége. spray madabahuda.
@Rangukasturi Жыл бұрын
ನಮಸ್ತೆ ಸರ್ ಸಿಂಪರಣೆ ಮಾಡಬಹುದು
@shankrappamattur7271 Жыл бұрын
🙏. 🙏,. ❤️👍❤️
@umeshar35792 жыл бұрын
ನಮಸ್ತೆ ರಂಗು ಸರ್ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ ನಿಮಗೆ ಮನಃಪೂರ್ವಕ ಹೃದಯಪೂರ್ವಕ ಧನ್ಯವಾದಗಳು ನಿಮ್ಮಲ್ಲಿ ನನ್ನ ಮನವಿ ರಾಸಾಯನಿಕ ಬಳಸಿರುವ ಭೂಮಿಯನ್ನು ಅತಿ ಶೀಘ್ರವಾಗಿ ಸಾವಯವಕ್ಕೆ ಪರಿವರ್ತಿಸುವ ವಿಡಿಯೋವನ್ನು ಮಾಡಿ ಇದು ನನ್ನ ಮತ್ತು ನನ್ನಂತಹ ರೈತರ ಕೋರಿಕೆಯಾಗಿದೆ ಅಭಿನಂದನೆಗಳು
@Rangukasturi2 жыл бұрын
🙏🙏
@deepakddepu81242 жыл бұрын
Thanks sir 🙏
@Rangukasturi2 жыл бұрын
🙏🙏
@prashant24273 ай бұрын
sir culture yelli sigutte in hoskote bangalore
@Rangukasturi3 ай бұрын
ವೀಡಿಯೊದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ವಿಚಾರಿಸಿ ಸರ್
@sangappaa87402 жыл бұрын
ಸೂಪರ್ ಸರ್ 👍👍👍👍🤗
@Rangukasturi2 жыл бұрын
Namaste
@charantimathdboss80712 жыл бұрын
ಸೂಪರ್ ರಂಗು sir 🙏
@Rangukasturi2 жыл бұрын
Thank you D Boss
@Sagar_Kumbar_Farming Жыл бұрын
ತುಂಬಾ ಧನ್ಯವಾದಗಳು ಸರ್, ನನ್ನ ಕೋರಿಕೆ ಈಡೇರಿಸಿದ್ದಕ್ಕೆ. Panchagavya ಬಗ್ಗೆ ಒಂದು ಒಳ್ಳೆ ಮಾಹಿತಿ ಕೊರತೆ ಇತ್ತು. ಅದನ್ನು ಬಗೆಹರಿಸಿದ್ದೀರಿ.
@Rangukasturi Жыл бұрын
ನಮಸ್ಕಾರಗಳು ಸರ್
@varshabiradar2 жыл бұрын
🙏🙏👌👌
@Rangukasturi2 жыл бұрын
🙏🙏
@manjaiahkb95022 жыл бұрын
Super
@Rangukasturi2 жыл бұрын
Thank you sir
@prashanthakp897 Жыл бұрын
ಬಾಳೆ ಬೆಳೆಗೆ ಹೇಗೆ ಉಪಯೋಗಿಸಬಹುದೇ
@Rangukasturi Жыл бұрын
ಸಿಂಪರಣೆ ಮಾಡಿ ಭೂಮಿಗೆ ಕೊಡಿ ಅಥವಾ ಎರಡನ್ನು ಮಾಡಿ ವಿಧಾನ ವೀಡಿಯೊದಲ್ಲಿ ಹೇಳಿದ್ದಾರೆ ನೋಡಿ
@prashanthakp897 Жыл бұрын
@@Rangukasturiಯಾವ ಪ್ರಮಾಣದಲ್ಲಿ ಭೂಮಿಗೆ ಕೊಡಬೇಕು.
@Rangukasturi Жыл бұрын
ಒಂದು ಲೀಟರ್ ಎಕರೆಗೆ
@manjunathjalageri2571 Жыл бұрын
ಈರುಳ್ಳಿಗೆ ಯಾವ ಪ್ರಮಾಣ ಬಳಸಬೇಕು ಸರ್
@harishamylariharishamylari68232 жыл бұрын
👏👏👏👌
@Rangukasturi2 жыл бұрын
🙏🙏
@saikumarkumatgi91072 жыл бұрын
👌🎤🙏👍😍
@LaxmanLaxman-fq6on2 жыл бұрын
ಸೂಪರ್.ರಂಗುಅಣ್ಣ.
@Rangukasturi2 жыл бұрын
ನಮಸ್ಕಾರ ಅಣ್ಣ
@sharanabasavp1325 Жыл бұрын
ಸರ್ ಪಂಚಗವ್ಯ ತಯಾರು ಮಾಡುವಾಗ ನೀರನ್ನು ಹಾಕಬಹುದು ಬೇಡವಾ
@Rangukasturi Жыл бұрын
ಇಲ್ಲ ಸರ್
@somushekhara74412 жыл бұрын
👏👏
@Rangukasturi2 жыл бұрын
🙏🙏
@srinivask26542 ай бұрын
Price ಎಷ್ಟು litrege
@Rangukasturi2 ай бұрын
ಸಂಪರ್ಕಿಸಿ ಸರ್
@puneethr10187 ай бұрын
ನಾನು ಈಗ ಆ ವ್ಯಕ್ತಿಯನ್ನು ಸಂಪರ್ಕಿಸಬಹುದೇ, ಅವru ನನಗಾಗಿ ತಯಾರಿ ಮಾಡಲು ಸಾಧ್ಯವೇ? ನನಗೆ ಜಮೀನಿನಲ್ಲಿ ಮನೆ ಇಲ್ಲ ಆದ್ದರಿಂದ ಇದನ್ನು ಸಿದ್ಧಪಡಿಸುವುದು ಸಾಧ್ಯವಿಲ್ಲ
@Rangukasturi7 ай бұрын
ಒಮ್ಮೆ ಕರೆ ಮಾಡಿ ವಿಚಾರಿಸಿ ಸರ್
@Pavan_kshtriyas2 жыл бұрын
Sir downy mildew ge best spray heli
@Rangukasturi2 жыл бұрын
Downy ಗೊತ್ತಾಗಲಿಲ್ಲ ಕನ್ನಡದಲ್ಲಿ ಅದರ ಹೆಸರು ಹೇಳಿದರೆ ಉತ್ತರಿಸಲು ಪ್ರಯತ್ನಿಸುವೆ 🙏🙏
@Pavan_kshtriyas2 жыл бұрын
@@Rangukasturi angamaari roga
@Rangukasturi2 жыл бұрын
ಸಸ್ಯಜನ್ಯ ತಯಾರಿಸಿಕೊಳ್ಳಿ owdc ಯಲ್ಲಿ
@mahaveergubachi85022 жыл бұрын
Sir navu bella chikku hannu mattu pappaya serisi ondu dabbadalli haki 15 dinagalayitu storgagi vasane bandide spry madabahuda