No video

ಸಾವಿರಾರು ಭಕ್ತರಿಗೆ ಒಳ್ಳೇದಗ್ತೀರೋ ಈ ಕ್ಷೇತ್ರ

  Рет қаралды 63,128

Talks with u (ಟಾಕ್ಸ್ ವಿತ್ ಯು)

Talks with u (ಟಾಕ್ಸ್ ವಿತ್ ಯು)

Күн бұрын

ಬೆಂಗಳೂರಿನ ಅರಮನೆಯ ಪಕ್ಕದಲ್ಲಿರುವ ಈ ಕ್ಷೇತ್ರದಲ್ಲಿ ಪ್ರತಿದಿನ ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಮೂರು ಟೈಮ್ ಡೈಲಿ ಊಟ ಕೊಡುತ್ತಿದ್ದಾರೆ ಜೊತೆಗೆ ಬೆಂಗಳೂರಿನ ಅತ್ಯಂತ ವಿಸ್ಮಯಕಾರಿ ಪವಾಡಗಳು ನಡೆಯುತ್ತಿರುವ ಈ ಕ್ಷೇತ್ರಕ್ಕೆ ಹಲವಾರು ಮಂತ್ರಿಗಳು ಸಚಿವರು ಐಎಎಸ್ ಐಪಿಎಸ್ ಅಧಿಕಾರಿಗಳು ಇಲ್ಲಿಗೆ ಪ್ರತಿನಿತ್ಯ ಭೇಟಿ ನೀಡುತ್ತಾರೆ, ನಿವೃತ್ತ ಜಿಲ್ಲಾಧಿಕಾರಿಯ ಆದ ಶ್ರೀಯುತ ಶಂಕರ್ ರವರು ಇಲ್ಲಿನ ಭಕ್ತರು ಕೂಡ ಪ್ರತಿನಿತ್ಯ ಇಲ್ಲಿಗೆ ಇವರು ಆಗಮಿಸುತ್ತಾರೆ. ಜೊತೆಗೆ ಈ ಕ್ಷೇತ್ರಕ್ಕೆ ಅವಧೂತ ವಿನಯ್ ಗುರೂಜಿಯವರು ಕೂಡ ಅವರ ಬಳಿ ಬರುವ ಭಕ್ತರನ್ನು ಇಲ್ಲಿಗೆ ಕಳಿಸಿಕೊಡುತ್ತಾರೆ ಮತ್ತು ಅವರು ಕೂಡ ಇಲ್ಲಿಗೆ ಬಂದು ಆಶೀರ್ವಾದ ಪಡೆದು ಹೋಗುವಂತ ಅತ್ಯಂತ ಪುಣ್ಯಕ್ಷೇತ್ರ ಈ ಕ್ಷೇತ್ರ ಇರುವುದು ಬೆಂಗಳೂರಿನ ಪ್ಯಾಲೆಸ್ ಗುಟ್ಟಳ್ಳಿ ಪಕ್ಕದಲ್ಲಿ ಪ್ರತಿನಿತ್ಯದಲ್ಲಿ ಸಾವಿರಾರು ಜನಕ್ಕೆ ಪ್ರಸಾದದ ರೂಪದಲ್ಲಿ ಹತ್ತಾರು ವರ್ಷಗಳಿಂದ ಹೊಟ್ಟೆ ತುಂಬಾ ಊಟವನ್ನು ಕೊಡುತ್ತಿದ್ದಾರೆ ಇಲ್ಲಿ ಬಂದು ಹರಕೆ ಮಾಡಿಕೊಂಡು ಹೋದವರಿಗೆ ಸರ್ಕಾರಿ ಕೆಲಸ ಅವರು ಇಷ್ಟಪಟ್ಟ ಕಾರ್ಯಗಳು ಪದವಿಗಳು, ಸತ್ತು ಹೋದವರು ಮತ್ತೆ ಬದುಕಿರುವುದು ಜೀವನಪೂರ್ತಿ ಮಾತ್ರೆಗೆ ಅವಲಂಬಿತವಾಗಿ ಮಾತ್ರೆ ತೆಗೆದುಕೊಳ್ಳುತ್ತಿದ್ದ ಎಷ್ಟೋ ಜನ ಭಕ್ತರು ಮತ್ರೆ ನಿಲ್ಲಿಸಿ ಆರೋಗ್ಯವಾಗಿದ್ದಾರೆ, ಕಣ್ಣು ಕಾಣದವರಿಗೆ ಕಣ್ಣು ಕಾಣಿಸುತ್ತಿದೆ, ಇಂದಿರಾಗಾಂಧಿ ಸಂಪುಟದಲ್ಲಿ ಮಂತ್ರಿಗಳಾಗಿದ್ದ ಮಂತ್ರಿಗಳ ಮಡದಿಯವರಿಗೆ ನಡೆಯಲು ಕಾಲು ಬರದೆ ವೀಲ್ ಚೇರ್ ನಲ್ಲಿ ಓಡಾಡುತ್ತಿದ್ದವರು ಈ ಕ್ಷೇತ್ರಕ್ಕೆ ಬಂದು ಹೋದ ಮೇಲೆ ನಡೆದುಕೊಂಡು ಓಡಾಡುತ್ತಿದ್ದಾರೆ, ಹೀಗೆ ಸಾವಿರಾರು ಪವಾಡಗಳು ಇಲ್ಲಿ ನಡೆಯುತ್ತಿವೆ ಅಂತ ಪುಣ್ಯಕ್ಷೇತ್ರ ಒಬ್ಬ ದೈವ ಮಾನವನ ಸೃಷ್ಟಿಯಾಗಿರುವ ಈ ಕ್ಷೇತ್ರ ಭಕ್ತರೊಬ್ಬರಿಗೆ ಅವರ ಮನೆಯಲ್ಲೇ ಕೈಲಾಸವನ್ನ ತೋರಿಸಿದ ಸಿದ್ದಿ ಸಾಧಕರು ಇರುವ ಈ ಪುಣ್ಯಕ್ಷೇತ್ರ.
ನಿಮ್ಮ ಯಾವುದೇ ಕಷ್ಟ ಸಮಸ್ಯೆಗಳಿಗೆ ಇಲ್ಲಿ ಒಮ್ಮೆ ಭೇಟಿ ಕೊಡಿ
.........................................................
location
ಶ್ರೀ ಶ್ರೀ ಶ್ರೀ ದತ್ತ ಗುರು ಸದಾನಂದ ಮಹಾರಾಜರ ಮಠ
ಪ್ಯಾಲೆಸ್ ಗುಟ್ಟಳ್ಳಿ
ಬೆಂಗಳೂರು
............................................................
Contect Number
9591558844
9591558833

Пікірлер: 122
@thyagaraj665
@thyagaraj665 Ай бұрын
ಟಾಕ್ಸ್ ವಿತ್ ಯು ಮಾಧ್ಯಮಕ್ಕೆ ಶುಭವಾಗಲಿ, ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಧನ್ಯವಾದಗಳು, ಇಂತಿ ಬೆಂಗಳೂರು
@natarajk5628
@natarajk5628 Ай бұрын
ಹಸಿದವರಿಗೆ ಊಟ ಕೊಡುತ್ತಿರುವ ಎಟ್ರಿಯಾ ಫೌಂಡೇಶನ್ ಅವರಿಗೆ ತುಂಬಾ ಧನ್ಯವಾದಗಳು.ಹೀಗೆ ನೆಡೆಯುತ್ತಲಿರಲಿ ನಿಮ್ಮ ಅನ್ನದಾನ.❤
@ak4321
@ak4321 16 күн бұрын
ದತ್ತಾತ್ರೇಯ ಓಂ ನಮಃ ಶಿವಾಯ ಶ್ರೀ ಸದಾನಂದಾಯ ನಮಃ 🙏🙏🙏
@samarthc-ww4xe
@samarthc-ww4xe Ай бұрын
🙏🏻💐 ಜೈ ಗುರುದೇವದತ್ತ....ಇದು ಬರಿ ಊಟ ಅಲ್ಲಪ್ಪ... ದತ್ತಗುರುವಿನ " ಮಹಾನ್ ಪ್ರಸಾದ " ಪೂರ್ವಜನ್ಮದ ಪುಣ್ಯ ಇದ್ದರೆ.. ಮಾತ್ರ ಗುರುವಿನ ದರ್ಶನ ಲಭಿಸುತ್ತೆ 💐🙏🏻💐🙏🏻
@venkataramu6892
@venkataramu6892 2 ай бұрын
"ಶ್ರೀ ಶ್ರೀ ಶ್ರೀ ದತ್ತಗುರು ಸದಾನಂದ ಮಹಾರಾಜರು" ಅವರ ಪದರವಿದ್ಕೆ ನಮಸ್ಕಾರಗಳು. 🙏🙏💐💐💐
@imindian9802
@imindian9802 2 ай бұрын
Om namo Shri Sadanandaya namah
@tejaswiniteju62174
@tejaswiniteju62174 2 ай бұрын
ಓಂ ಶ್ರೀ ದತ್ತಾತ್ರೇಯ ಸದಾನಂದ ಮಹಾರಾಜಯ ನಮಃ 🙏🙏🙏🙏🙏🙏
@vijaymahanteshsushmabirada3727
@vijaymahanteshsushmabirada3727 2 ай бұрын
ಇದು ಸದ್ಗುರು ಸದಾನಂದರ ಮಹಾಪ್ರಸಾದ, 🙏🙏🙏ಸದ್ಗುರು ಸದಾನಂದ ಮಹಾರಾಜ ಕಿ ಜೈ 🙏🙏🙏🌹🌹🌹
@appu47
@appu47 24 күн бұрын
Jai Shree Krishna Radhe ji Jai Shree Radhe Krishna ji
@9prajasoudhanews952
@9prajasoudhanews952 2 ай бұрын
ಶ್ರೀ ಶ್ರೀ ಶ್ರೀ ಸದ್ಗುರು ಸದಾನಂದಾಯ ನಮಃ. ಪ್ರೀತಿನೆ ಕಾಣಿಕೆ,ಗುರುಗಳು ಯಾವಾಗಲೂ ಪಾನಬೀಡಾ ಪ್ರಿಯರು.ಇವರ ಪವಾಡನ ಎಷ್ಟು ಹೇಳಿದರು ತೀರದು.ನಾನು ಅವರ ಪಾದ ಸ್ಪರ್ಶದ ಆಶೀರ್ವಾದ ಸುಮಾರು ವರ್ಷಗಳು ನನಗೆ ದೊರಕಿದೆ.
@krishnaraju2287
@krishnaraju2287 Ай бұрын
ಶ್ರೀ ಶ್ರೀ ಶ್ರೀ ಸದ್ಗುರು ಸದಾನಾಂದಾ ಯ ನಮಃ
@govindarajucrraju321
@govindarajucrraju321 2 ай бұрын
ದತ್ತತ್ರೆಯ ಓಂ ನಮಃ ಶಿವಾಯ ಶ್ರೀ ಸದಾನಂದಾಯ ನಮಃ 🥭🥭🥭🥭🍍🍍🍍🍍💐💐💐💐🌷🌷🌷🌷🌺🌺🌺🌺🌺🌹🌹🌹🌹🌹🌹🔥🔥🔥🙏🙏🙏🙏🙏🙏🙏🙏🙏🙏🙏
@rajanikanthapurushu300
@rajanikanthapurushu300 29 күн бұрын
Om namah shivaya Sri dattariya sadanada maharaja ki jai
@revannak879
@revannak879 Ай бұрын
ಈಶ್ವರ ಸ್ವರೂಪಿ ಶ್ರೀ ಸದಾನಂದ ಬಾಬಾ ಮಹಾರಾಜ್ ಕೀ ಜೈ
@srinathm.r.4628
@srinathm.r.4628 2 ай бұрын
ಶ್ರೀ ದತ್ತಾತ್ರೇಯ ಗುರೂಜಿ ಅವರ ಮಹಾಪ್ರಸಾದ. 🙏🏻🙏🏻🙏🏻
@appu47
@appu47 24 күн бұрын
Jai guru dev Datta
@raagvahini
@raagvahini 2 ай бұрын
ಊಟಾ ಅಲ್ಲಾ ಬಾಸ್ ಅದು ಪ್ರಸಾದಾ ಬರಿ ಊಟಾ ಅಂತ ಹೇಳಿ ಬಿಟ್ರೆ ಕೆಲವಂದು ಜನ ಊಟಕ್ಕೆ ಮಾತ್ರಾ ಹೋಗ್ತಾರೆ ಅಲ್ಲಿರೋ ಭಜನೆ ಆರತಿ ಬಗ್ಗೆ ಶಕ್ತಿ ಎಂಥದ್ದು ಅಂಥ ಅರಿವು ಇಲ್ಲದೆ ಹೋಗ್ಬಹುದು
@samarthc-ww4xe
@samarthc-ww4xe Ай бұрын
🚩🙏🏻🌸🕉️ಶ್ರೀ ದತ್ತಗುರು ಸದಾನಂದ ಮಹಾರಾಜ್ ಕೀ ಜೈ 🌼🙏🏻🚩
@appu47
@appu47 24 күн бұрын
Jai Datta guru ji
@udayravi7992
@udayravi7992 2 күн бұрын
JAI GURU DEVA 🙏🙏🙏🙏🙏🙏🙏🙏
@Shashikala-ry9kh
@Shashikala-ry9kh 7 күн бұрын
Dattaguru❤
@user-gc7nq6jp5f
@user-gc7nq6jp5f Ай бұрын
🙏🌷🙏🌷🙏🌷🙏🌷🙏
@ravichandra8088
@ravichandra8088 Ай бұрын
Jai Jai Shree Datta Guru SadanadaMharaj ki Jai
@samarthc-ww4xe
@samarthc-ww4xe Ай бұрын
🪔🙏🏻🌸🌸ದತ್ತಾತ್ರೇಯ ಓಂ ನಮಃ ಶಿವಾಯಃ ಶ್ರೀ ಸದಾನಂದಾಯ ನಮಃ.. 🌸🌸🙏🏻🪔
@krishnakumari1753
@krishnakumari1753 2 ай бұрын
Entaha olle drushya nodi avakasha madikotta nimage koti koti dhanyavadagalu
@sadanandatippannavar3519
@sadanandatippannavar3519 2 ай бұрын
ತಾವು ಸ್ಥಳ ಮಹಿಮೆ ಹೇಳಬೇಕು , ಹೋಗುವರು ಎಲ್ಲರೂ ಊಟಕ್ಕೆ ಹೋಗುವದಿಲ್ಲ , ಯಾರಿಂದ ,ಯಾವಾಗ ,ಹೇಗೆ ಸ್ಥಾಪನೆ ಆಗಿದೆ ,ಸ್ಥಳ ಮಹಿಮೆ ಏನು ,ಅದನ್ನು ಹೇಳಿ
@krsathya6756
@krsathya6756 Ай бұрын
Jai Gurudeva datta🙏🙏🙏🙏
@j.manjunathakshaymanjunath7968
@j.manjunathakshaymanjunath7968 Ай бұрын
ದತ್ತಾತ್ರೇಯ ಓಂ ನಮ : ಶಿವಾಯ ಶ್ರೀ ಸದಾನಂದ ಯಾ ನಮ :
@s.v.prabhakararao4146
@s.v.prabhakararao4146 2 ай бұрын
ಇವರು ನಮ್ಮ ಧರ್ಮ ದೇಶನ ಉಳಿಸಬಲ್ಲರಾ .
@screamingeagle30
@screamingeagle30 2 ай бұрын
Akilanda Koti Bramanda Nayaka, Rajadiraja, Yogiraja, Parabramha Swaroopa, Thrimurthiroopa, Ashrayadaatha, Annadaaatha, Pranadaatha, Vidyadaatha, Buddidaatha, Anandadaatha, Ashrayadaatha, Sri Sri Sri Samartha Sadhguru Sadananda Maharaj Ki Jai 🙏 Datta Digambara Maharaj Ki Jai🙏 Sadhoo Santhan ki Jai 🙏 Om Sri Avadootha Chinthana Sri Gurudeva Datta 🙏Jai Babaji 🙏
@Savitha-mb7tg
@Savitha-mb7tg Ай бұрын
🙏
@bhaskarsharmamsb
@bhaskarsharmamsb Ай бұрын
ಊಟ ಅಲ್ಲವಾ ಮಾರಾಯ ಅದು ಬಾಬಾರವರ ಪ್ರಸಾದ ಮೂರು ಹೊತ್ತು ಪ್ರಸಾದ ವಿನಿಯೋಗವಾಗುತ್ತದೆ
@gaytrishetti1860
@gaytrishetti1860 Ай бұрын
Dattatreya Om Namaha Shivaya Shri Sadananadaya Namaha Jai Shri Sadananad Maharaj..!..👏👏🌹🌹
@arunakm4984
@arunakm4984 2 ай бұрын
Om shree guru deva om shree guru deva om shree guru deva
@sureshbabu4754
@sureshbabu4754 Ай бұрын
Thank you for your information about Ashrama ,and it's activities good
@malliakarjunappamallikarju6514
@malliakarjunappamallikarju6514 2 ай бұрын
Jai shri sadguru
@tejaskerur1893
@tejaskerur1893 2 ай бұрын
Jai Sadananda baba 🙏🙏🙏
@naminathad6732
@naminathad6732 2 ай бұрын
Jai Mahaveera Swamy Jai Ambedkar constitution Jai Bahubali Swamy Jai SADGURU SHRI SADANANDA DATTA MAHARAJ GOD.🎉
@kishorecj5652
@kishorecj5652 Ай бұрын
My whole village people will come and stay there please serve every one free prasada three times
@Rajashekhar7221
@Rajashekhar7221 Ай бұрын
🌹🌹🌹🌹🌹🌹🌹ಸರ್ ಅಧಿಕಾರ ಸೈಡ್ ಬಿಟ್ಟು ಪ್ರಸಾದ ಸ್ವೀಕರಿದ್ದಾರೆ ಪುಣ್ಯವಂತರು 🌹🌹🌹🌹🌹🌹❤️❤️❤️❤️❤️❤️❤️❤️
@user-iw3vs6gi9t
@user-iw3vs6gi9t Ай бұрын
ಜೈ ಶ್ರೀ ಸದಾನಂದ ಬಾಬಾ ಕಿ ಜೈ
@user-ht8is4xt2p
@user-ht8is4xt2p Ай бұрын
🙏🙏🙏
@harshahodigere3605
@harshahodigere3605 Ай бұрын
Dattatreya om nama shivaya sri Sadanandaya namaha ❤❤
@GIRIJAT-jc3nq
@GIRIJAT-jc3nq 2 ай бұрын
Om Shri Guru Datta
@rameshua1257
@rameshua1257 Ай бұрын
Om namah shivaya shri sadanandaya namah
@user-us2gt6pj3w
@user-us2gt6pj3w Ай бұрын
Srimantru barollavaji badavruthane utamadlibidi jai gurudeva
@rajanirl9621
@rajanirl9621 Ай бұрын
Hello Food Making See Hand gloves, HeadCaps Ware, Cleaner proper 😮😮
@jeevans3850
@jeevans3850 2 ай бұрын
ಜೈ ಶ್ರೀ ಸದಾನಂದ ಬಾಬಾ
@user-ns7jg9gp6g
@user-ns7jg9gp6g Ай бұрын
Nanu 3 years inda thumba hote novu ithu gurugala prasada dinda adu gunavagide sri gurubyo namaha 🙏
@gopikalal4173
@gopikalal4173 Ай бұрын
Guru dev Datta🙏🏼💐
@sushmadb408
@sushmadb408 2 ай бұрын
Jai Sadhananda Baba.............. ☘️🙏🙏☘️
@srinathmn1872
@srinathmn1872 2 ай бұрын
ಓಂ ದತ್ತಾತ್ರೇಯ ಯಾ ಯ ನಮಹಾ
@manasad7891
@manasad7891 2 ай бұрын
Jai sadanda guruji ki jai
@prashanthkumar4124
@prashanthkumar4124 2 ай бұрын
Jai gurudev
@bodkeylaxmanrao9166
@bodkeylaxmanrao9166 2 ай бұрын
Jai sadananda🙏🙏🙏🙏🙏
@sathyanarayanamagaji7322
@sathyanarayanamagaji7322 Ай бұрын
Om sri sadanda babaya namaha it is not only food served it is prasada served
@deepakarne6718
@deepakarne6718 2 ай бұрын
Jai sadananda 🙏 ❤
@tubeinfoful
@tubeinfoful 2 ай бұрын
❤ Very good information thanks for your support
@raghukulkarni8718
@raghukulkarni8718 2 ай бұрын
Om Sree sadguru Sadanandaya Namaha 🙏🏼🙏🏼🙏🏼🌹🌹🌹
@subramanyashetti
@subramanyashetti 2 ай бұрын
Please free Uta anta helbedi edu *Maha Prasada*
@vandanazingade9165
@vandanazingade9165 2 ай бұрын
Jai baba🙏🙏🙏🙏🙏
@savithanr9215
@savithanr9215 2 ай бұрын
ಅದು ಶ್ರೀ ಸದಾನಂದ ಬಾಬಾರವರ ಮಹಾ ಪ್ರಸಾದ.ಫ್ರೀ ಊಟ ಅನ್ನೋದು ತಪ್ಪು. ಮೊದಲು ಬಾಬಾರವರ ಬಗ್ಗೆ ತಿಳಿದುಕೊಳ್ಳಿ
@S.Koushik9999
@S.Koushik9999 2 ай бұрын
Nicely Said. Jai Gurudeva Datta 🙏.
@rajgopal6911
@rajgopal6911 2 ай бұрын
ಹೇಗೇ ಹೇಳಿದರು ಹಸಿದವರಿಗೆ ಹೊಟ್ಟೆ ತುಂಬ ಊಟ. ಶ್ರೀ ಸಧ್ಗುರು ಸದಾನಂದ ಗುರುಗಳಿಗೆ ಭಕ್ತಿಯ ನಮನಗಳು.
@ShivaKuamr-ms4pj
@ShivaKuamr-ms4pj Ай бұрын
❤❤❤❤❤❤❤❤❤❤❤goodGoodokshjva
@RevannaM
@RevannaM 2 ай бұрын
@Talkswithus ದಯವಿಟ್ಟು ಫ್ರೀ ಊಟ ಅನ್ನೋದನ್ನ ತೆಗೆದು ದತ್ತಗುರು ಸದಾನಂದ ಮಹಾರಾಜರ ಮಹಾ ಪ್ರಸಾದ ಅಂತ ಮಾಡಿ ಹೊಸ thumbnail ಹಾಕಿ.
@VeerannaH-my9ud
@VeerannaH-my9ud 2 ай бұрын
OM.SRI.SRI.SRI.BABA DATTAGURU.SADANANDA. MAHARAJARU
@HarishKumar-bi4ix
@HarishKumar-bi4ix Ай бұрын
🙌🌺🌺🌺nema e prasada matu darshan. Da. Bagya namagu labesale namagu. Olyadu made. Dare. Torese👃👃👃👃👃
@ManjunathcC-lo9fp
@ManjunathcC-lo9fp 2 ай бұрын
Jai sadananda guruji Om namah
@pramilah1787
@pramilah1787 Ай бұрын
I want to know where exactly this place is ,I want to visit this place. Actually I am from Pune Maharashtra I am also from Karnataka (Belgaum ) but now I am staying in Pune..My mother toung is Kannada , lingayat I understand and I can talk Kannada . But I can't type in kannada . Please get me address
@spicesuri
@spicesuri 2 ай бұрын
Om Gurubhyo Namah: 🙏
@sarojanaidu2874
@sarojanaidu2874 Ай бұрын
Please tell cureat
@savitribiradar9605
@savitribiradar9605 2 ай бұрын
Jai sadanandababa🙏🙏🙏
@imindian9802
@imindian9802 2 ай бұрын
Om namo Shri Sadanandaya namah
@shivakumarmh2085
@shivakumarmh2085 2 ай бұрын
💐Jai datta sri datta jaya jaya datta💐
@rajagopal2016
@rajagopal2016 2 ай бұрын
We are visiting shortly for rectification our son’s wrong habits
@laxmanlaxman8310
@laxmanlaxman8310 2 ай бұрын
🙏🙏🙏🙏🙏
@siddeshwarsiddu906
@siddeshwarsiddu906 2 ай бұрын
Jai ಸದಾನಂದ
@nalinisatish447
@nalinisatish447 2 ай бұрын
Please Hike my Son, s Salary 🙏🙏🌹🌹 ಬಾಬಾ 🌹🌹 I belive you 🙏🙏🌹🌹
@poornimac3127
@poornimac3127 2 ай бұрын
Beeja mantra Pata ne maadi
@sarojanaidu2874
@sarojanaidu2874 Ай бұрын
Please tell me Address sir
@sreenathgs7903
@sreenathgs7903 Ай бұрын
ಫ್ರೀ ಊಟ ಯಾರಿಗೆ ಕೊಡಬೇಕಾಗಿದೆಯೋ ಅವರಿಗೆ ಕೊಡಬೇಕು. ಎಂಪಿ, ಎಂಎಲ್ಎ ಅವರಿಗಾ.
@aneeshshetty9702
@aneeshshetty9702 2 ай бұрын
🙏🏻💐 ಶ್ರೀ ಗುರುಭ್ಯೋ ನಮಃ 🙏🏻 ಅಡ್ರೆಸ್ ತಿಳಿಸಿ ಸರ್
@ManjunathPurad-zx8df
@ManjunathPurad-zx8df Ай бұрын
Ohh
@user-sy5gs7vl8p
@user-sy5gs7vl8p 2 ай бұрын
❤🎉🎉🎉🎉🎉🎉 27:26
@sbhagya4320
@sbhagya4320 2 ай бұрын
Mysore mahadev avre navu Mysore addarinda erithiya free food Mysore alli ellelli sigutte thilisi
@Talkswithu
@Talkswithu 2 ай бұрын
Ok sir
@umesh9285
@umesh9285 2 ай бұрын
​@@TalkswithuHlo , Can you change the thumbnail , it's mahaprasadam of Sri baba. Don't use word as free Not found ur contact number in the channel.
@ramesharadhya7440
@ramesharadhya7440 Ай бұрын
ಜೈ ಸದಾನಂದ ಸ್ವಾಮೀಜಿ 🙏🏼🙏🏼🙏🏼
@venkateshamn601
@venkateshamn601 2 ай бұрын
ಜೈ ಶ್ರೀ ಸದ್ಗುರು ಸದಾನಂದ ಬಾಬಾ ಮಹಾರಾಜರಿಗೆ ಜೈ ಜೈ ಜೈ
@shalini25106
@shalini25106 Ай бұрын
Majestic bus number how to go this ashram please tell me
@Talkswithu
@Talkswithu Ай бұрын
ಪ್ಯಾಲೇಸ್ ಗುಟ್ಟಳ್ಳಿ ಬಸ್
@lmnrao
@lmnrao 2 ай бұрын
ಫ್ರೀ ಊಟ ಅಲ್ಲ... ಭಕ್ತಿ ಕೇಂದ್ರಕ್ಕೆ ನಂಬಿಕೆಯಿಂದ ಬರುವ ಜನರಿಗೆ ಇದು ಮಹಾಪ್ರಸಾದ....
@user-hw1dt7gf6u
@user-hw1dt7gf6u 2 ай бұрын
ನಂಬಿದವರಿಗೆ ರಾಮ ನಂಬದವರುಗೆ ಯಮ
@nagarajababu9504
@nagarajababu9504 2 ай бұрын
Only meal center or any spiritual activity in this center?
@lmnrao
@lmnrao 2 ай бұрын
Spiritual centre...
@user-hw1dt7gf6u
@user-hw1dt7gf6u 2 ай бұрын
ಇನ್ನು ಇಂಥ ಒಳ್ಳೆಯ ದಾಸೋಹ ನಡೆಯುತ್ತಿರುವುದೇ ದೊಡ್ಡ ಪವಾಡ
@dharmendarr1054
@dharmendarr1054 27 күн бұрын
janara bhakti free oota maduva thanaka… hotte thumbida mele tata bye bye
@krishnakumari1753
@krishnakumari1753 2 ай бұрын
Naavu bandilla barbeku nodi
@devasena7406
@devasena7406 2 ай бұрын
Free food kit not giving, you are telling lie
@naveenkumar-df2vu
@naveenkumar-df2vu 2 ай бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌹🌹🌹🌹🌹🌹🌹🌹🌹🌹🌹🌹
@rameshc8755
@rameshc8755 2 ай бұрын
Location
@user-ns7jg9gp6g
@user-ns7jg9gp6g Ай бұрын
Go Google map Sri sri sri Sadhguru sadhananda ashram chakrvarti layout
@renukaramesh9523
@renukaramesh9523 2 ай бұрын
Alli bhaktariginta tinnoke barore jasti
@karthikmchavan
@karthikmchavan Ай бұрын
ಬೆಳಗ್ಗೆ ಕೊಡಲ್ಲ ಲೇ
@Rajashekhar7221
@Rajashekhar7221 Ай бұрын
🌹🌹🌹🌹🌹🌹ನೀವು ನಾಲ್ಕ ಜನಕ್ಕೆ ಹಾಕಿ ಅದು ಫ್ರೀ ಯಾಗಿ 17:14 🌹🌹🌹🌹🌹👌👌👌👌👌👌
@umesh9285
@umesh9285 2 ай бұрын
Hlo , Can you change the thumbnail , it's mahaprasadam of Sri baba. Don't use word as free Not found ur contact number in the channel.
@RanganathaGT
@RanganathaGT 2 ай бұрын
ದತ್ತಾತ್ರೇಯ ಓಂ ನಮಃ ಶಿವಾಯ ಶ್ರೀ ಸದಾನಂದ ಯ ನಮಃ 🙏🙏🙏🙏🙏🙏🙏🙏🙏
@pramilah1787
@pramilah1787 Ай бұрын
I want to know where exactly this place is ,I want to visit this place. Actually I am from Pune Maharashtra I am also from Karnataka (Belgaum ) but now I am staying in Pune..My mother toung is Kannada , lingayat I understand and I can talk Kannada . But I can't type in kannada . Please get me address
@Talkswithu
@Talkswithu Ай бұрын
Sadguru sadananda Mata Palace guttahalli bus stop near Bangalore palace . number=95915 58844
@shambukubasad9042
@shambukubasad9042 2 ай бұрын
ದತ್ತಾತ್ರೇಯ ಓಂ ನಮಃ ಶಿವಾಯ ಶ್ರೀ ಸದಾನಂದಾಯ ನಮಃ 🙏🙏
ಕಾಶಿ ವಿಶ್ವನಾಥ ದೇವಸ್ಥಾನ Kashiviswanatha Tempal in Balepete Bangalore
22:11
Talks with u (ಟಾಕ್ಸ್ ವಿತ್ ಯು)
Рет қаралды 130 М.
КАКУЮ ДВЕРЬ ВЫБРАТЬ? 😂 #Shorts
00:45
НУБАСТЕР
Рет қаралды 3,3 МЛН
黑天使遇到什么了?#short #angel #clown
00:34
Super Beauty team
Рет қаралды 45 МЛН
Hulikal Nataraj Pavada Bayalu | ಹುಲಿಕಲ್ ನಟರಾಜ್ ಪವಾಡ ಬಯಲು
18:32
Suddiranga ಸುದ್ದಿರಂಗ
Рет қаралды 1,3 МЛН
Free food giving in Bangalore Majestic daily
8:16
Talks with u (ಟಾಕ್ಸ್ ವಿತ್ ಯು)
Рет қаралды 134 М.
КАКУЮ ДВЕРЬ ВЫБРАТЬ? 😂 #Shorts
00:45
НУБАСТЕР
Рет қаралды 3,3 МЛН