ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ಈ ಪಾಲಿಸಿ ಬರುವುದರಿಂದ ರೈತರಿಗೆ ತುಂಬಾ ಅನುಕೂಲ ಆಗುತ್ತದೆ.ಮೋದಿಜೀ ಅವರ ನಿರ್ಧಾರ ಸರಿ ಇದೇ
@VINAYMN19872 күн бұрын
ನಾನು ರೈತ, ಈ ರೀತಿಯ ಒಳ್ಳೆಯ ಮಾಹಿತಿಗಾಗಿ (how to export agri products, what are the Limitation etc...) ಕಾಯುತ್ತ ಇದ್ದೀವಿ.....
@yes57812 күн бұрын
ಒಂದು ದೇಶ ಒಂದು ಕಾನೂನು, ಒಂದು ದೇಶ ಒಂದು ರೇಷನ್ ಕಾರ್ಡ್, ಒಂದು ದೇಶ ಒಂದು ಚುನಾವಣೆ, ಹಾಗೆಯೇ ಒಂದು ದೇಶ ಒಂದು ವೇತನ ಅದುವೇ ಸಮಾನ ವೇತನ ಇದನ್ನು ತರಬೇಕು Sir ತರೋದು ಅಸಾಧ್ಯ ಅನಿಸಬಹುದು ಆದರೆ ಬಡತನ ನಿರ್ಮೂಲನೆಗೆ ಅವಶ್ಯಕವಾಗಿದೆ.
@maruthimaruthi81002 күн бұрын
ಎನು ಮಾಡಲ್ಲ ನೋಡಿ ಮಾತು
@rajshetty1322 күн бұрын
@@maruthimaruthi8100enu madalla anta appan duddalli social media dalli time pass mado badalu, deshakke naav en kodta idivi annodu mukya😂
@surakshithdt34612 күн бұрын
😂
@maruthimaruthi81002 күн бұрын
@rajshetty132 ಯಾಕೆ ನಾನು ನಮ್ಮ ಅಪ್ಪ ನ ದುಡ್ಡಿನಲ್ಲಿ ಮಾಡ್ತಾ ಇರೋದು ಪ .. ಜೊತೆ ಎನು ಮಾಡಲ್ಲ ಅಧಿಕಾರ ಬಂದ ..11 ವರ್ಷ ಆಯ್ತು. ಎನು ಅಸ್ಸಾಂ ನಲ್ಲಿ ಅಕ್ರಮ ವಲಸೆ ಗಾರನ್ನು ಹೊರಗೆ ಹಾಕ್ತೀನಿ ಅಂತ ಹೇಳಿ ದಾವರು ಎನು ಒಬ್ಬನೇ ಒಬ್ಬ ಹೊರಗೆ ಹಾಕಿಲ್ಲ
@Ansar8gfg8gyf8fttttuggy2 күн бұрын
😅😅
@SureshLamani-om1fu2 күн бұрын
ಅಮರ್ ಪ್ರಸಾದ್ ಸರ್ ಇದರ ಬಗ್ಗೆ ನೀವು ಕೂಡ ಸರ್ಕಾರದ ಮುಂದಿಟ್ಟು ರೈತರ ಬಗ್ಗೆ ಕಣ್ಣು ತೆರೆಸಬೇಕು ಮತ್ತು ಎಲ್ಲ ರೈತರಿಗೂ ಅನುಕೂಲ ಮಾಡಿಕೊಡಬೇಕು
@kirangaonkar52852 күн бұрын
ನಮ್ಮ ದೇಶದ ವಿರೋಧ ಪಕ್ಷ, ಬಹುತೇಕ ದೇಶ (ದ) ವಿರೋಧ ಪಕ್ಷ ಆಗಿರುವುದರಿಂದ ಬಹಳ ಸಮಸ್ಯೆ ಇದೆ
@lalithagopal-jk6yh2 күн бұрын
ನ್ಯಾಯ, ನೀತಿ, ಸತ್ಯ, ಧರ್ಮ, ಅಹಿಂಸೆ.. ಸಮಾಜದ ಭದ್ರ ಭುನಾದಿ, ಹಿರಿಯರು ಹೇಳಿದ್ದು.. ✊ಜೈ ಹಿಂದ್, ವಂದೇ ಮಾತರಂ.. 🕉️🚩🌅🌞✊🇮🇳🙏
@narendrababu4707Күн бұрын
Very good plan ❤🎉
@shivaprakash54032 күн бұрын
ಎಕ್ಸ್ ಪೋರ್ಟ್ ಬಗ್ಗೆ ಒಂದು ವಿಡಿಯೋ ಮಾಡಿ ಇದರಿಂದ ಎಷ್ಟು ರೈತರಿಗೆ ಮತ್ತು ಯುವಕರಿಗೆ ಅನುಕೂಲವಾಗುತ್ತೆ
@bannappagundappanavar58442 күн бұрын
ಶ್ರೀ ಮೋದಿಯವರದ್ದು ಅತ್ಯುತ್ತಮ ನಿಧಾ೯ರ, ಜೈ ಭಾರತದ ರೈತ,ಜೈ ಭಾರತ💪✌️🪔🇮🇳🙏
@akshithaakshitha2073Күн бұрын
ಇದು ಒಂದು ಒಳ್ಳೆಯ ನಿರ್ಧಾರ ರೈತರ ಕೃಷಿ ಜೀವನಕ್ಕೆ ಒಳ್ಳೆದಾಗಲಿ
@gangadharpalled86462 күн бұрын
Jai Bharat, Jai Hindu 🇮🇳🙏
@Santosh-fo4lwКүн бұрын
ದಲ್ಲಾಳಿ ಮೋಸದ ವ್ಯಾಪಾರಕ್ಕೆ ಅತ್ಯುತ್ತಮ ಉದಾರನೆ. ನಮ್ಮ ಏಷ್ಯಾ ಅತಿ ಮೆಣಸಿನಕಾಯಿ ಮಾರುಕಟ್ಟೆ ಬ್ಯಾಡಗಿ
@rangaraju40952 күн бұрын
ಶುಗರ್ ಬೆಲೆ ಜಾಸ್ತಿ. ಕಬ್ಬಿ ಗೆ ಬೆಲೆ ಇಲ್ಲ.... ಅಡುಗೆ ಎಣ್ಣೆ ಬೆಲೆ ಜಾಸ್ತಿ . ಸೂರ್ಯಕಾಂತಿ. ಕಡಲೆ ಕಾಯಿ ಗೆ ಬೆಲೆ ಇಲ್ಲ.... 😂😂😂😂
@stylishstar35212 күн бұрын
ಶುಗರ್ ಮತ್ತು ಅಡುಗೆ ಎಣ್ಣೆ ತಯಾರಿ ವೆಚ್ಚ, ಪ್ಯಾಕೆಟ್ ವೆಚ್ಚ, ಟ್ರಾನ್ಸ್ಫರ್ ವೆಚ್ಚ ನಂತರ ಟ್ಯಾಕ್ಸ್ ಇರುತ್ತೆ.
@@farmerfomIndiaಖರ್ಚು ಇರುತ್ತದೆ, ಆದರೆ ರೈತರಿಗೆ ಜಾಸ್ತಿ ಲಾಸ್ ಆದಷ್ಟೂ ಉದ್ಯಮಿಗಳಿಗೆ ಲಾಭ ಬರುತ್ತದೆ, ಯಾರಿಗೂ ತೊಂದರೆ ಆಗದಂತೆ ಹೊಸ ನೀತಿ ರೂಪಿಸಬೇಕು
@sandeepbhagwat34812 күн бұрын
ಮೋದಿಯವರ ನಿರ್ಧಾರ ಸರಿಯಾಗಿದೆ❤
@rudravillain50432 күн бұрын
ನನಗೆ ಅನುಸುತ್ತೆ ಪಕ್ಕ ಡೌಟ್
@Magadi_Hallikar_soulКүн бұрын
Yes more export is needed in agriculture products. I love agriculture. Youths come forward to agriculture because of reformation of agriculture.
@Prabhuambika-w2y2 күн бұрын
Idhu jaariyaagali😊😊😊😊😊😊😊
@ravikumarhanumaiah42372 күн бұрын
ಇಷ್ಟೂ ವರ್ಷ ಹಳೇ ಪದ್ದತಿ ಅನುಸರಿಸಿದ್ದೇವೆ ಈಗ ಹೊಸ ಪದ್ದತಿ ಅನುಸರಿಸಿದರೆ ಉತ್ತಮ
@nagarajaya85302 күн бұрын
Yes, it is required
@shivas123452 күн бұрын
Super modi jai jawan jai kisan 🌾🇮🇳🌍
@Sanjeev-h3nКүн бұрын
Ok
@anilks6062 күн бұрын
Best information
@anilvasawade27382 күн бұрын
ದರ ಏರಿಕೆ ಆದರೆ ರಫ್ತಿನ ಮೇಲೆ ಬಂಧನ ಹಾಕುವ ಪದ್ಧತಿಯನ್ನು ಬದಲಿಸಿದರೆ ಕೃಷಿಯಲ್ಲಿ ಬಹಳಷ್ಟು ಸುಧಾರಣೆ ಯಾಗಬಹುದು, ಯಾವುದೇ ಹೊಸ ಕಾನೂನು ಅವಶ್ಯಕತೆ ಇರುವುದಿಲ್ಲ
@benkitechsinkannada65602 күн бұрын
Super
@sudusj19022 күн бұрын
Dallali ge ಉಪಯೋಗ aste
@benkitechsinkannada65602 күн бұрын
@@sudusj1902 💯
@mallutuppad47482 күн бұрын
Badalagale beku ❤
@laxmangennur14892 күн бұрын
Idu implement aagabeku.
@sowmyatr1212 күн бұрын
Food is basic necessity y farmers struggle.
@rameshbv28642 күн бұрын
ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನ..... ಮುಲಾಜಿಲ್ಲದೆ ಮುಂದುವರೆಯಬೇಕು ಅಷ್ಟೇ
@rangaraju40952 күн бұрын
ವಿದೇಶಕ್ಕೆ ಕೊಟ್ರೆ ಬೆಲೆ ಜಾಸ್ತಿ ಆಗುತ್ತೆ... ಎಲ್ಲ ವಿದೇಶಕ್ಕೆ ಕೊಟ್ಟರೆ ನಮಗೆ ಆಹಾರ ಸಮಸ್ಯೆ ಉಂಟಾಗಿ ನಮಲ್ಲಿ ಬೆಲೆಯೇರಿಕೆ ಆಗುತ್ತೆ
@chetanrgowda69372 күн бұрын
ಆಗಲಿ ಬಿಡಿ ರೈತರ ಬೆಲೆ ಎಲ್ಲರಿಗೂ ಗೊತ್ತಾಗುತ್ತೆ
@chethanchethan26122 күн бұрын
Good news
@hieveryone7483Күн бұрын
Broadband band company bagge video madi sir pleez ❤🎉
@Ramesh-cg8vg2 күн бұрын
ನಮ್ಮ ಆನೇಕಲ್ ತಾಲೂಕಿನಲ್ಲಿ ಇತ್ತೀಚಿಗೆ ಒಂದೊಂದು ಊರಿಗೆ ಸೇರಿದ ನೂರಾರು ಎಕರೆ ಜಾಗನಾ construction ಮಾಡೋವ್ರು ಖರೀದಿ ಮಾಡ್ತಿದ್ದಾರೆ ಮರ ಗಿಡಗಳನ್ನ ಕಡಿದು ದೊಡ್ಡ ಬಯಲು ಪ್ರದೇಶ ಮಾಡ್ತಿದ್ದಾರೆ ವಿಲ್ಲಾ ಮತ್ತು ಅಪಾರ್ಟ್ಮೆಂಟ್ ಕಟ್ಟೋಕೆ ನಮ್ಮೂರಿನ ಕೃಷಿ ಭೂಮಿ ಎಲ್ಲಾ ಹಾಳಾಗಿ ಹೋಯ್ತು
@dontexpectreply2 күн бұрын
Congratulations
@Ramesh-cg8vgКүн бұрын
ಏನಕ್ಕೋ congratulations ಕೃಷಿ ಭೂಮಿನ ಹಾಳು ಮಾಡಿದ ಮೇಲೆ ಹೊಟ್ಟೆಗೆ ಏನು ತಿಂತೀಯಾ ಜಮೀನು ಇರೋವ್ರು ರಾಗಿ ಬೆಳ್ಕೊಂಡ್ರು ಕೂಡ ಕೊಂಡುಕೊಳ್ಳೋದು ತಪ್ಪುತ್ತೆ ನಿನ್ನಂತವರಿಗೆ ಪದಾರ್ಥ ಸಿಗುತ್ತೆ
Sir ondu chocolate 100 quantities beku antdre evatte production jasti madi nale market ge ತರಬಹುದು ಆದರೆ ಟೊಮೆಟೊ beku andre min 4 to 6 months beku. Adike nigadita bele madoke agalla it's full based on demand and supply
@sathishbn335419 сағат бұрын
ಬಾರಿ ಹೇಳೋದೇ ಆಯ್ತು ಮಾಡೋದು ಇಲ್ಲ 😂😂😂😂😂😂
@santoshtengale8781Күн бұрын
ಈ ಕಾನುನೂ ಬರಲೆ ಬೆಕು
@chiranjeevidj79952 күн бұрын
Modi should implement this it will help all farmers in India 😊.
@user-beerappa2 күн бұрын
ಸಾರ್ ನನ್ನದು 1ac ಮಳೆ ಆಶ್ರಿತ ಪ್ರದೇಶ ವರ್ಷಕ್ಕೆ 15000 ಖರ್ಚು ಮಾಡ್ತೀನಿ ಬೆಳದ ಬೆಳೆ ಆದಾಯ 7000 😢😢😂😅
Advantages annu sarkara helidhe Disadvantages bagge helbekitthu
@ರೋಣಕಾಂಗ್ರೆಸ್2 күн бұрын
ಈ ಕಾನೂನು ಇಂಪ್ಲಿಮೆಂಟ್ ಮಾಡಬೇಕು
@umeshn2402 күн бұрын
ಏನು ಮಾಡೋದು ಬ್ರದರ್, ಈ ಕಾಂಗ್ರೆಸ್ ನವರು ಮಾದಕ ಬಿಡಲ್ಲ..
@Bharatiya19072 күн бұрын
Khangress yelladakku kallu haakutte
@mariyappas5689Күн бұрын
Too late but good decision ❤
@kushikush60672 күн бұрын
bro max review maddi bro plsssssss
@anithakandagadla14602 күн бұрын
If it is good for nation,i am sure that INDI allaince oppose this with the help of punjab formers
@Cool_Swag1302 күн бұрын
ಈ ಮಸೂದೆ ಯಶಸ್ವಿಯಾಗಿ ಜಾರಿ ಆಗಲೇಬೇಕು .. ಆಗುತ್ತದೆ ಎಂಬ ಭರವಸೆ ಇದೆ
@shanthirc21852 күн бұрын
ಕೃಷಿ ಮಾಡುವವರಿಗೆ ಸರಿಯಾದ ಬೆಂಬಲ ಬೆಲೆ ಸಿಗದೇ ಕೃಷಿ ಭೂಮಿ ಮಾರಾಟ ವಾಗುತ್ತಿದೆ sir...
@chandrachandrakm22152 күн бұрын
ಕೃಷಿ ಕಾಯ್ದೆ ಬರಲೇ ಬೇಕು
@prakashhk49452 күн бұрын
Duplicate horatagararu start maduthare horata
@umeshn2402 күн бұрын
ಕಾಂಗ್ರೆಸ್ ನಾ *** ನೆಕೋರು..
@shivarajmarutipochi11002 күн бұрын
Green energy bagge Andre solar panel gala melina GST kammi madbeku
@suryashreeram92152 күн бұрын
And one more One product one MRP ಜಾರಿ ಮಾಡ್ಲಿ ಮೊದಲು
@suhasfiragannavar20792 күн бұрын
Bro , you are not always right , the current system is better . The law which they are bringing is even more dangerous. Here private big players already have big cold storage's (reliance, Adani etc) they will not give opportunity to others mostly . They may control the prices .. they will not give price to farmer but later they will create artificial shortage and sell for high prices .
@kariyappap79102 күн бұрын
ಬಡ ರೈತರಿಗೆ ಅನುಕೂಲ ಆಗುತ್ತೆ ಸರ್
@AkshayGowda-v1r2 күн бұрын
Why they are refusing it,even it is good
@pavankumarc54422 күн бұрын
Every time we listen this statment then disappointment
@kariyappap79102 күн бұрын
ಗುಡ್ ಡಿಸಿಷನ್ sar
@Simple2EAT7832 күн бұрын
ಒಂದು ದೇಶ ಒಂದೇ Tax
@6santosh62 күн бұрын
Krushi madade iruvavaruge krushi bhoomi yaake beku ? Stop inheritance... Then nation will grow
@viralandtrending68422 күн бұрын
Iglu Elli bekadaru marata madbodallava
@AdarshaAS-m7x2 күн бұрын
Avoid Genetic modified seeds
@hmallappa2 күн бұрын
Govt /Modi shall exclude which state don't want, make strike (Panjab, Hariyana, etc), then approve this bill. And show this improvement, let all farmers understand the benefits... We know those states are making politics, not thinks about farmers benefit, So because of them why other states farmers has to suffer..
@AkshayGowda-v1r2 күн бұрын
ಒಂದು ದೇಶ ಒಂದು ಕಾನೂನ್ ಬರಬೇಕು
@vinay62132 күн бұрын
Give that copy in description
@nageshacs65522 күн бұрын
Jai modi
@rajudasannavar93352 күн бұрын
ಈ ಬದಲಾವಣೆ ಅಗತ್ಯ ಇದೆ.
@SiddheshC2 күн бұрын
Egalu,nadithide,dhallali,dharbaar
@guruprasad67252 күн бұрын
One GST With three different taxes 😂😂
@MadhuSwamy-b7wКүн бұрын
Madyavartegalu mosagaru
@mahanteshbyali77592 күн бұрын
congress navaru matte apmc start madidru ella belegalu nelakke bittu.raitare evag aadru hecchettu kolli yav vyaparinu kainda market fees kattalla.ella raitara mele ne hakodu .modi apmc yanna tegedu valyaya kelasa madidru aadre e karnataka sarkar free ge bekagiruva duddige mate apmc start madidru aadru yav vabba raita athva raitha mukanda idara bagge dwani ettilla nevella yavag uddara aagtiro eno
ನಾವು ಸಣ್ಣವರು ಇದಾಗ ಚಂದ್ರ ತೋರಿಸುತ್ತಿದ್ರು ಕಾಂಗ್ರೆಸ್ ನಾವೂರು ಚೀನಾ ತೋರಿಸಿದ್ರು ಬಿ ಜೆ ಪಿ ಅಮೆರಿಕಾ ತೋರಿಸ್ತಾ... ಇದರೆ
@6santosh62 күн бұрын
One nation one caste yavaaga barutte???
@gayathrishekar4250Күн бұрын
Ambedkar Ambedkar ankodu jathi vadigalu egari biluthhare bere yaraddu thakararu ella nakali Ambedkar uddarakaradde golu
@shilpasm62792 күн бұрын
Amar prasad sir, I want to talk with you course regarding pls
@deviskd90352 күн бұрын
Tutu
@ragaswimiragaswimi2 күн бұрын
Modiji.anumadidarunamagoskar😊
@manjumanjula65352 күн бұрын
ಮೋದಿ ನಿರ್ಧಾರ ಸರಿ ಇದೆ
@eshwarhullalli25702 күн бұрын
Rait verrodhi
@gayathrishekar4250Күн бұрын
Nenu janara ahara virodhi
@MkBad7702 күн бұрын
CKD KA23 😂
@babugoudapatil6882 күн бұрын
I am CKD KA 23
@MkBad7702 күн бұрын
@babugoudapatil688 Hi 👋 namaste sir...KA23
@irappachhatti19622 күн бұрын
ಅದಾನಿ ❤️ಅಂಬಾನಿ ಗಳಿಗೆ ಲಾಭ ಅದಕ್ಕೆ ವಿರೋದ ಗುಜರಾತ್ ಮಾಡಲ್ ಎಲೆಕ್ಷನ್ ಚುನಾವಣೆ ಬಾಂಡ್ 2014 ಸ್ವೀಸ್ ಬ್ಯಾಂಕ್ ಬ್ಲಾಕ್ ಮನಿ ಎಲೆಕ್ಷನ್ ಜುಮಾಲ್ ಶ್ ನೋಟ್ ಬ್ಯಾನ್ ಕಾರೋಣ ಟೈಮ್ ನಲ್ಲಿ ದೀಪಾ ಹಚ್ಚಿ ಜಾಗಟ್ಟೆ ಬಾರಿಸಿ ಕಾರೋಣ ಓಡಿಸಿ ಬಕರಾ ಮಾಡಿದು ಸಾಕು 🙏100% 😝🤪😂🤣😜😅😢😂
@MahindraMahindrauppar2 күн бұрын
Jai modi
@RAMESHA.KR.19912 күн бұрын
ಜೈ ಮೋದಿಜಿ
@benkitechsinkannada65602 күн бұрын
@@MahindraMahindraupparjai modi yake avru puksatte kelsa madthidara sambala kodalva avrige
@ksudhirkumarshetty68332 күн бұрын
Bosudike turkanige huttirbeku neenu.
@dreampo..82902 күн бұрын
😂😂..
@bharatkhavatakoppa94142 күн бұрын
How long foolish the farmers hopeless government nothing any do farmers.
@hanumantappaarya41202 күн бұрын
Plz support modi...🙏
@siddegowdagovindegowda73482 күн бұрын
Bhari raitharu Andre panjabi gale alla namma desha deshada nijavada desha premi raitru namma south indians. Kelavu panjabi kalisthan anno videshi Shakthi galu. Congresh navaru seri kutantra madi yalla alu madidru