ಸಣ್ಣ ಮಕ್ಕಳಲ್ಲಿ ಕೂಡಾ ಥೈರಾಯ್ಡ್ ಸಮಸ್ಯೆ? ಏನು ಮಾಡುವುದು? Thyroid week/Day6

  Рет қаралды 6,994

Dr Shreekanth Hegde

Dr Shreekanth Hegde

3 жыл бұрын

Thyroid problems are sometimes seen in childrens, learn more here.
You can contact me: dmcdiabetes.in/contact/

Пікірлер: 32
@Shantesha369
@Shantesha369 3 жыл бұрын
ತಮಗೆ ತುಂಬಾ ಧನ್ಯವಾದಗಳು ಸರ್.. ತಮ್ಮ ಎಲ್ಲಾ ಕೆಲಸ ಕಾರ್ಯಗಳ ಮಧ್ಯೆ ನಮ್ಮ ಎಲ್ಲ ಸಂದೇಹದ ಪ್ರಶ್ನೆಗಳಿಗೆ ಉತ್ತರ ನೀಡಿರುವುದಕ್ಕೆ ಮತ್ತು ಇಂತಹ ವೇದಿಕೆಗಳಲ್ಲಿ ತಾವು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಕನ್ನಡಿಗರಾದ ನಮಗೆ ನಿಮ್ಮ ಈ ಸೇವಾಮನೋಭಾವದ ಕುರಿತಾಗಿ ಅತ್ಯಂತ ಹೆಮ್ಮೆಯ ವಿಚಾರ.. ನಿಮ್ಮಂತಹ ಅಪರೂಪದ ಮತ್ತು ಸಜ್ಜನ ವ್ಯಕ್ತಿತ್ವ ಹೊಂದಿರುವವರು ತೀರಾ ವಿರಳ , ನೀವು ನಡೆಯುವ ದಾರಿಯಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೆ ತಲುಪಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಸರ್ 🙏
@ayshabegam4388
@ayshabegam4388 11 ай бұрын
Thankyou Dr
@user-vh8ns6bw7l
@user-vh8ns6bw7l 2 ай бұрын
Sir namsthe sir nange thumba gondala eide sir nange delivery nali matte pregnancy yalli thyroid irlilla adre nam papuge eivaga 5,month running adre avnu motion madtilla 6day's ge one time madthane thumba mukktane sir adre doctor thyroid test madsi antre pls heli sir
@nayanacgcg6646
@nayanacgcg6646 Жыл бұрын
Hii sir mothregr tyirod eddre maguvigu barutha
@user-nv8ki6dt8b
@user-nv8ki6dt8b 2 ай бұрын
Sir Nan magu ge EGA 1 year 2 month Waite bandu 15 kg edane evnigu tairaid proplem eddya
@virupakshabanakar3158
@virupakshabanakar3158 7 ай бұрын
Sir aliya nige thiorod edhe avanige 3.3 years evaga tsh jasthi edhe kadime agbeku Andre enu madbeku
@Shantesha369
@Shantesha369 3 жыл бұрын
ಹೈಪರ್ ಥೈರಾಯ್ಡ್ ನಲ್ಲಿ ಗಾಯ್ಟರ್/ ನೋಡಲ್ ಇವುಗಳಿಗೆ ಸಂಬಂಧಿಸಿದಂತೆ ಅಡ್ಡಪರಿಣಾಮಗಳಿಲ್ಲದ ಆಯುರ್ವೇದಿಕ್ / ಹೋಮಿಯೋಪತಿಕ್ ಮೆಡಿಸಿನ್ ನಿಂದ ಸಂಪೂರ್ಣವಾಗಿ ಗುಣವಾಗಲು ಸಾಧ್ಯವಿದೆಯೇ..? ದಯವಿಟ್ಟು ತಿಳಿಸಿ ಸರ್
@DrShreekanthHegde
@DrShreekanthHegde 3 жыл бұрын
Adara ಬಗ್ಗೆ ನನಗೆ ಗೊತ್ತಿಲ್ಲ
@reshmashashidhara-lj8rz
@reshmashashidhara-lj8rz Жыл бұрын
Namaste sir...nanna 7 month paapuge thaired problem ede...en medicine madbeku...plz heli sir ...
@mohseenakidwayee9887
@mohseenakidwayee9887 11 ай бұрын
Sir 14 days baby tsh level is 9.85 but now 29 day tsh level comes 12 in test report what to do...
@sunithasuni650
@sunithasuni650 9 ай бұрын
Namaste sir nam papge 1 monthli thyriod ede nim. Feed mukantara papuge hogide andru 3 month matre aki andru amele akde aga normala bantu ega 1 vare varsha ega test madusbeka sir
@nayaknayak5410
@nayaknayak5410 7 ай бұрын
Tablets ge kammi aytha 3 months ge
@nagunagamani6274
@nagunagamani6274 Жыл бұрын
5 years boy 5.68 eddi atha report alli eddi edaredda yanadaru problem ediya
@Shantesha369
@Shantesha369 3 жыл бұрын
ಸರ್ ದೊಡ್ಡ ಧ್ವನಿ ಹೊಂದಿರುವುದಕ್ಕೂ/ದೊಡ್ಡ ಧ್ವನಿಪೆಟ್ಟಿಗೆ ಹೊಂದಿರುವುದಕ್ಕೂ ಮತ್ತು ಹೈಪರ್ ಥೈರಾಯ್ಡ್ ಸಮಸ್ಯೆಗೂ ಏನಾದರೂ ಸಂಬಂಧವಿರಲು ಸಾಧ್ಯವಿದೆಯೇ..? ಇರುವುದಾದರೆ ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ 🙏
@DrShreekanthHegde
@DrShreekanthHegde 3 жыл бұрын
ಏನೂ ಸಂಬಂಧ ವಿಲ್ಲ
@satviksgowdasathviks3701
@satviksgowdasathviks3701 Жыл бұрын
ಸರ್ ಥೈರಾಯ್ಡಾ ಸಮಸ್ಯೆಯಿಂದ ನನ್ನ ಒಂದು ಕಣ್ಣು ದಪ್ಪ ಆಗಿದೆ ಅದು ಸರಿ ಹೋಗುತ್ತ
@Shantesha369
@Shantesha369 3 жыл бұрын
ಥೈರಾಯಿಡ್ ಸಮಸ್ಯೆ ಹೊಂದಿರುವ ಪಾಲಕರ ಮಕ್ಕಳಿಗೂ ಥೈರಾಯಿಡ್ ಸಮಸ್ಯೆ ಬರುವುದು ಸಾಧ್ಯತೆಗಳು ಅಧಿಕವಾಗಿರುತ್ತವೆಯೇ...?
@DrShreekanthHegde
@DrShreekanthHegde 3 жыл бұрын
ಇತರರಿಗಿಂತ ಸ್ವಲ್ಪ ರಿಸ್ಕ್ ಜಾಸ್ತಿ ಅಷ್ಟೇ
@DrShreekanthHegde
@DrShreekanthHegde 3 жыл бұрын
ಇತರರಿಗಿಂತ ಸ್ವಲ್ಪ ರಿಸ್ಕ್ ಜಾಸ್ತಿ
@Shantesha369
@Shantesha369 3 жыл бұрын
ನಮ್ಮ ಥೈರಾಯಿಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸಲು ನಮ್ಮ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಹೇಗಿರಬೇಕು ಅಂತ ದಯವಿಟ್ಟು ತಿಳಿಸಿ .
@DrShreekanthHegde
@DrShreekanthHegde 3 жыл бұрын
ಸಮಾತೂಕದ balanced ಡಯಟ್
10 Urgent Signs Your Thyroid Is In Trouble
17:05
Dr. Sten Ekberg
Рет қаралды 3,4 МЛН
Inside Out 2: Who is the strongest? Joy vs Envy vs Anger #shorts #animation
00:22
ОБЯЗАТЕЛЬНО СОВЕРШАЙТЕ ДОБРО!❤❤❤
00:45
Double Stacked Pizza @Lionfield @ChefRush
00:33
albert_cancook
Рет қаралды 120 МЛН
#1 Absolute Best Way To HEAL Your THYROID
34:54
Dr. Sten Ekberg
Рет қаралды 3,9 МЛН
Fascinating Insights on Hashimoto's (Hypothyroidism)
24:00
Dr. Eric Berg DC
Рет қаралды 259 М.
Foods That Improve Thyroid Function | Vijay Karnataka
5:00
Vijay Karnataka | ವಿಜಯ ಕರ್ನಾಟಕ
Рет қаралды 95 М.