ಪಂಚಭೂತಗಳನ್ನು ಅನುಸರಿಸುವ ವಾಸ್ತು ನಿಸರ್ಗದತ್ತವಾಗಿದೆ.ಶೀ ಗಂಗಾಧರ ಸರ್ ಹೇಳಿದ ಮಾತು ಬಹಳ ಉಪಯುಕ್ತವಾಗಿದೆ
@premat13882 жыл бұрын
ನಿಜವಾಗಿ ಗಂಗಾಧರ್ ಸರ್ ಅವರು ವಾಸ್ತು ಬಗ್ಗೆ 3 ಸರಣಿ ಯಲ್ಲೂ ಬಹಳ ಒಳ್ಳೆ ಸಲಹೆಗಳನ್ನು, ಕೊಡುತ್ತಾ ಬಂದಿದ್ದಾರೆ. ದನ್ಯವಾದಗಳು ಸರ್ 🙏
@shyamc20642 жыл бұрын
ಪ್ರೇಮರವರೇ ವಾಸ್ತು ಬೇಡ.ಉತ್ತಮ ಬೆಳಕು ಗಾಳಿ ನೀರಿನ ಸೌಲಭ್ಯ ಇರಬೇಕು.ನೆರೆಹೊರೆಯವರೊಂದಿಗೆ ಉತ್ತಮ ಭಾಂದವ್ಯ ಹೊಂದಿರಿ..ಭಾರತಕ್ಕೆ ನಿಜವಾದ ವಾಸ್ತುವೇ ಇಲ್ಲ.ಈಶಾನ್ಯದಲ್ಲಿ ಭಾರ ಇರಬಾರದು ಎನ್ನುವ ಇವರಿಗೆ ಮೌಂಟ್ ಎವರೆಸ್ಟ್ ಭಾರ ಗೊತ್ತೇ? ವಾಸ್ತುವೇ ಸುಳ್ಳು..ಪ್ರತೀ ಮನೆಯಲ್ಲೂ ಸಾವು ನೋವು ಇದ್ದೇ ಇರುವುದು..ಇರುವುದರಲ್ಲೇ ಸಂತೋಷ ಪಡುವುದರಲ್ಲಿ ನಮ್ಮ ಸುಂದರ ಜೀವನ ಕಳೆಯೋಣ.
@krishnamurthy47422 жыл бұрын
Nivu channge coment maduttire madam
@veerabhidrpapatil8371 Жыл бұрын
ಗುರುಗಳೇ ನಿಮ್ಮ ಅನುಭವ ಪುಸ್ತಕ ರೂಪದಲ್ಲಿ ಜನರಿಗೆ ತಲುಪುವಂತೆ ಮಾಡಿ
@supriyababu37392 жыл бұрын
Mr Gangadhar is very genius Vastu adviser
@gowsmansurh66632 жыл бұрын
Gangadhar sir is very very good person
@manjunathdesai37688 ай бұрын
ವಾಸು ಸರ್ ಬಡವರ ಮೇಲಿನ ಕಾಳಜಿ ವಹಿಸಿದಕ್ಕೆ ನಿಮಗೆ ಧನ್ಯವಾದಗಳು
@ChilluChillu-tm9wz2 жыл бұрын
ಧನ್ಯವಾದಗಳು ಇಬ್ಬರಿಗೂ sir 🙏
@mruthyav42372 жыл бұрын
Very informative episode. Many of the common doubts of people on vaasthu effects are effectively clarified. The scientific justification on Nature's effect on vaasthu issues is really very Good. Thanks for a useful episode.
@bggodhadevibggodhadevi91152 жыл бұрын
ಸೂಪರ್ ಆಗಿದೆ ವಿಡಿಯೋ 👍👍👍👌👌👌
@kskempegowdakemps720411 ай бұрын
ಅದ್ಭುತ ವಿವರಣೆ ನೀಡಿದ್ದೀರಾ ಸಾರ್ 🎉🎉🎉🙏🙏🙏
@dhananjayabn71772 жыл бұрын
ನಮಸ್ಕಾರ ಗುರುಗಳೇ.ನೀವು ಏನೆಲ್ಲ ಏಳಿದರು ಚಿತ್ರ ಬಿಡಿಸಿ ತಿಳಿಸಿದರೆ ತುಂಬ ಅನುಕೂಲ ಇದನ್ನು ಪ್ರಯೋಗ ಮಾಡಿಸಿ ನೂಡಿ ಪಾಸು
@kiranpurohit2843 Жыл бұрын
ತುಂಬಾ ಚೆನ್ನಾಗಿ
@aratikoli2147 Жыл бұрын
ಸೂಪರ್ ನಿಮ್ಮಮಾತು ಗುರುಗಳೆ
@adheshn75072 жыл бұрын
Very professional and practical questions 👏
@arpithas6973 Жыл бұрын
Thank you
@purushothamas.n95622 жыл бұрын
Good & scientific ( nature balance) information.
@raghavendrasherigar56472 жыл бұрын
Gangadhar sir, your videos are very informative
@devarajgovidappa59492 жыл бұрын
Super Vasu sir
@jagadishmunilakshmaiah75042 жыл бұрын
Very awesome vastu explanation gangadhar .we r happy to have ad vaastu consultsnts
@sindhuarjun42732 жыл бұрын
Very good information
@babuvideo84152 жыл бұрын
ಬಹಳ ಸರಳ ವಾಗಿ ಎಲ್ಲಾ ತಿಳಿಸಿರುವಿರಿ ನಾನು ಒಂದು ಮಿಸ್ ಕಲ್ ಗೆ ಉತ್ತರಿಸಿದರು ನಮಸ್ಕಾರ ಗಳು
@LegendaryWarior7 ай бұрын
🙏Hadhbhuthavagi Vivarane kotidira Sir🙏
@devarajdevaraj80752 жыл бұрын
a very beautiful explanation from last 3 programme gangadhara sir
@chandrakanthsherigar35412 жыл бұрын
Very knowledgeable person
@praveenkumar14192 жыл бұрын
Gangadaranna is gem of this world I admire his scientific knowledge about Vastu Many people who doesn’t know what to do in building a house just fakes about Vastu and make clients life miserable In this sort of category he is a boon to the society No much words to describe his knowledge Great Human Being
@umeshumesha88912 жыл бұрын
ತುಂಬಾ ಚೆನ್ನಾಗಿದೆ ಗಂಗಾಧರ್ ಸಾರ್ ಅವರ ಸಂದರ್ಶನ ಸರ್ ನಾನು ಸಹ ನನ್ನ ಮನೆಯ ವಾಸ್ತು ಕೇಳ ಬೇಕು ಅವರ ಚಾರ್ಜ್ ಎಷ್ಟು ತಿಳಿಸಿ ಏಕೆಂದರೆ ಇದುವರೆಗೆ ತುಂಬಾ ಹಣ ಕಳೆದುಕೊಂಡು ತುಂಬಾ ಕಷ್ಟದಲ್ಲಿ ಬಿದ್ದಿದ್ದೇನೆ ನೀವೇ ಹೆಲ್ಪ್ ಮಾಡಲೇ ಬೇಕು
@sureshbm71362 жыл бұрын
ಅವರಿಗೆ ಕೊಡೋ ದುಡ್ಡನ್ನ,, ಮನೇಲೇ ಇಟ್ಟುಕೊಂಡು,,,ಅದನ್ನು ಮುಟ್ಟದೇ ,,, ಜೀವನ ಮಾಡಿ. ಎಲ್ಲಾ ವಾಸ್ತುವೂ ಸರಿಹೋಗುತ್ತದೆ..!!! ಉಳಿದ,, ದುಡಿದ ದುಡ್ಡಲ್ಲಿ ,, ಖರ್ಚು ಮಾಡಿ.
@jogisetty28752 жыл бұрын
But
@baburaomali4388 Жыл бұрын
Nim pona nabar beku sirr
@sathishr50162 жыл бұрын
Please watch all gangadhar sir videos,Very nice information, eye opener .
@YallappavaKurdi Жыл бұрын
Super message sir
@mprakash32177 ай бұрын
ವಂದನೆಗಳು
@gopikalal41732 жыл бұрын
Vasu sir making Informative Vdos 👍👌
@dr.j.h.timmanagoudar8864 Жыл бұрын
Thanks sir 🙏
@deepikagangadhar62102 жыл бұрын
Very well explained 👏
@venkateshgowri7802 жыл бұрын
Good information sir thank u
@shekharr60082 жыл бұрын
Nice sir
@ramurama27722 жыл бұрын
Hi vasu Sir Hegidira
@Chandrablru2 жыл бұрын
Gangadhar sirs vaastu knowledge is a treasure. We rely on him for every Vaastu decision at our home. He guided us in buying a plot and construction in HSR, this was life changing decision and it has helped us in many ways. Thanks Gangadhar sir.
@naveenkumars85772 жыл бұрын
How to contact him?
@ashokvanrashi2 жыл бұрын
Address please
@radhaponnappa24182 жыл бұрын
Attached toilet bed rooms li ಇದ್ರೆ ಏನೂಂತ ತಿಳಿಸಿ ಗುರೂಜಿ 🙏
@jagdeeshs22612 жыл бұрын
Sir namaste Mane mele water head tank Eli idbek toilet septic tank yava Dikhige idbek u pls tilisee
@deepakhshs40822 жыл бұрын
Super sir 🙏🏻🙏🏻
@kenny39662 жыл бұрын
Most important points are explained in this video....kindly watch this video for best clarifications
@HoriHabba10511 ай бұрын
10/35 ಉತ್ತರ ಪೇಸ್ ಅಕ್ಕ, ಪಕ್ಕ,ಪುವೃಕ್ಕೆ ಕಾಮನ್ ವಾಲ್,ವಾಸ್ತು ಕೊಡಿ
Sir namaste, neevu vrushabha aaya, dwaja aaya, gaja aaya. Ivugala bagge heli matte ee mooru aayagala measurements chart tilisidare tumba janagalige use aagutte sir plz..
@chiranthyoutubechannel38362 жыл бұрын
Vasu anna shirt stitching shop ground floor first floor mane kattabeku vastu hegirbeku east facing site ede plz tilisi gangadhar sir enda
@pkodollikodolli9 ай бұрын
Sir namma site yaradu side tempal galive mane kattabahuda heli please
@PrabhaPrabha-xk9pq7 ай бұрын
Uthara dakshina 33 poorva paschima 100 adi ide guruji estu adi thakobeku heli guruji
@shashishashi62312 жыл бұрын
Vastu guru mele hodru ennu evryaru saar . Bereyavarige vastu heltiddoru paapa avra vastune gottagilla nim vidio maadi saar thank you
@nayarpushap59672 жыл бұрын
🙏
@koteshkotesh19039 ай бұрын
Vasthu digri andare yenu sar
@KRASHAKRASHA-mv3nm Жыл бұрын
Plan madkondu en question kelbeku antha ready madikolli sir
@gunavathimetri3561 Жыл бұрын
How comes in agneya kichen and staircase both are .
@userrake2 жыл бұрын
UV rays harmful guru ji, avoid maadodu ollede thaane
@ruthviknaik30162 жыл бұрын
Sir obruna vastu prakara mele kalsidare Nodi husharu
@kmsajid53482 жыл бұрын
ಸಣ್ಣ ಸೈಟಲ್ಲಿ ವಾಸ್ತು ಮಾನೆಕಟ್ಟಲು ಬಹುದು, ವಾಸು ಮನೆನೂ ಕಟ್ಟಬಹುದು
@JayaLakshmi-v1s Жыл бұрын
30*35 nali double portion Mane kattabhddda 15*35
@minurajuseetha52142 жыл бұрын
ಮನೆಯಲ್ಲಿ ನೇಗಿಲು ಮತ್ತು ನೋಗವನ್ನು ಎಲ್ಲಿಡಬೇಕು, ಕೊಟ್ಟಿಗೆ ಎಲ್ಲಿರಬೇಕು,
@premaputtu4722 жыл бұрын
Paschima
@madancmadanc5288 Жыл бұрын
Sir 2flore mane kattoddu hege heli sir
@krishnakumari17532 жыл бұрын
Alla obbatu kruravagi sattaru vastu bagge heli innu
@pankaja87932 жыл бұрын
Vasu sir just nanu thavare thotada video nodide nav veg niv chicken thorsidralla
@mahaan99172 жыл бұрын
Nivu heliddu arta aglilla
@markharsiddnandyal9183 Жыл бұрын
ಗಂಗಾಧರ ಸರ್ ಯಾರು ಬರೆದ ಪುಸ್ತಕದ ಆಯಾ ಹೆಳುತ್ತಾರೆ
@chiranthyoutubechannel38362 жыл бұрын
Sir ondu complete vastu mane andre yavdu yelli erbeku anta tilisi
ತಮಿಳುನಾಡಿನ ವೈದ್ಯನಾಥ ಗಣಪತಿಸ್ಥಪತಿ ಎನ್ನುವ ತಮಿಳುನಾಡಿನ ಶಿಲ್ಪಕಲಾಕ್ಕೆ ಕುಲಪತಿಗಳಾದ ಅವರು ಹಲವಾರು ದೇವಾಲಯಗಳ ಪುನರ್ ನಿರ್ಮಾಣ ಮಾಡಿದ್ದಾರೆ ಮತ್ತು ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿದೆ. ಅವರು ವಾಸ್ತುಶಾಸ್ತ್ರದಲ್ಲಿ ವಾಸ್ತುಮಂಡಲದ ದೇವತೆಗಳ ಇರುವಿಕೆಯ ಪ್ರಕಾರ ಆಗ್ನೇಯದಿಂದ ನೈಋತ್ಯದ ವರೆಗೆ 9 ಭಾಗ ಮಾಡಿ ಅದರಲ್ಲಿ ಆಗ್ನೇಯದಿಂದ 3 ಮತ್ತು 4ನೇ ಭಾಗದ ದೇವತೆಗಳ ಸ್ಥಾನದಲ್ಲಿ ಬಾಗಿಲು ಮಾಡುವಂತೆ ಹೇಳಿದ್ದಾರೆ. ಆದರೆ ಇಲ್ಲಿ ಗಂಗಾಧರಸಾರ್ ಅವರು ಇದಕ್ಕೆ ವಿರೋಧ ಹೇಳುತ್ತಿದ್ದಾರೆ. ಗಂಗಾಧರಸಾರ್ ಹೇಳೀವ ಆಗ್ನೇಯ ಭಾಗದ ಬಾಗಿಲಿಗೆ ಗಣಪತಿಸ್ಥಪತಿಯವರು ವಿರೋಧ ಹೇಳಿದ್ದಾರೆ. ಆದರೂ ಗಣಪತಿಸ್ಥಪತಿಯವರ ಮಾತು ಸರಿಯಾಗಿದೆ ಎಂದು ಹಲವು ವಾಸ್ತುಶಾಸ್ತ್ರಾಕಾರರ ಮಾತು. ಹಲವಾರು ಸಿ ಇ ಓ ಗಳ ಬಾಗಿಲು ಇದೇ ಬಾಗದಲ್ಲಿ ಇದೆ ಎಂದು ಹೇಳುತ್ತಾರೆ. ಇದು ಉತ್ತಮ ಫಲ ನೀಡಿದೆ ಎನ್ನುವುದು ಅನುಭವ ಸಿಧ್ಧವಾಗಿದೆ ಎನ್ನುತ್ತಾರೆ. ಮಹಾವಾಸ್ತುವಿನಲ್ಲಿಯೂ ಸಹಾ ಇದನ್ನೆ ಅನುಸರಿಸುತ್ತಾರೆ.
@umeshtr79542 жыл бұрын
Mane ayada vechara heli sir
@yallappapujar2348 Жыл бұрын
Sarnimmananarkodi.
@hrundi1956 Жыл бұрын
Gangadhar sir nanna native place Hubli taluka Hebsur village nanna manege beti nidi nimma suggest tilisi sir please nimma fees kodateni nimma cell no.kalisi nanna mane South to North 38 feet ide West to East 50 feet ide Mane kattiddeve bare sala madidu ,arogya problem nemmadi ne illa sir nimma suggestions tilisi
@manjappakittur42162 жыл бұрын
Tumma chenigi helidi ri sir
@sadashivkmathapati Жыл бұрын
17×29 ರಲ್ಲಿ ಒಳ್ಳೆಯ ವಾಸ್ತು ಬರುತ್ತದೆಯೆ ಸರ್
@SSStroke6 ай бұрын
Sir hidu aaya
@mohanraju80217 ай бұрын
ಸರ್ ಮದುವೆ ಆಗ್ತಾಇಲ್ಲ ಸರ್
@somdivate36625 ай бұрын
Don't Call Gangadhara, he asks you 20,000 rupees for a visit. he knows only talk on camera, if you call him he will rip you off
@maheshpattepur7551 Жыл бұрын
ಗುರೂಜಿ ನಿಮ್ಮ ನಂಬರ್ ಕಳಿಸಿ
@ninganagoudapatil82072 жыл бұрын
M. No. Sir
@jagadhishjagu-iz8vm Жыл бұрын
Sir number kodi sir
@purushothamkamal56442 жыл бұрын
ಬಾಗಿಲು ಬಗ್ಗೆ ಹೇಳಿದ್ರಿ ಕಿಟಿಕಿ ಬಗ್ಗೆ ಹೇಳಿ
@kenny39662 жыл бұрын
ಅದಿಕ್ಕೆ ತುಂಬಾ ವತ್ತು ಕೊಡೊ ಅವಶ್ಯಕತೆ ಇಲ್ಲ, ಎಲ್ಲಾ ದಿಕ್ಕಿನ postive ಜಾಗದಲ್ಲಿ ಇಟ್ರೆ ಒಳ್ಳೇದು.... ಆ ಕೋಣೆಯಲ್ಲಿ...
@venkateshs7883 Жыл бұрын
ಗುರುಗಳೇ ನಮ್ಮ ಮನೆಗೆ ಪಶ್ಚಿಮ ಮತ್ತು ದಕ್ಷಿಣಕ್ಕೆ ಬೇರೆಯವರ ಖಾಲಿ ಜಾಗ ಇದೆ. ಆದ್ದರಿಂದ ವಾಸ್ತುದೋಷ ಇದೆಯಾ ತಿಳಿಸಿ ಗುರುಗಳೇ