ಅಣ್ಣ ದಕ್ಷಿಣ ಕರ್ನಾಟಕ ದಲ್ಲೂ ನಿಮ್ಗೆ ಅಭಿಮಾನಿಗಳು ಇದೀವಿ...✨💫❤️🙏from Hassan
@arunsanadi540424 күн бұрын
ಉಡುಪಿಯಲ್ಲಿ ಇದ್ದು ನಿಮಗೆ ಸಪೋರ್ಟ್ ಮಾಡುತ್ತವೆ...❤ ಅಣ್ಣ god bless u
@Gaddeppa-vi2fx24 күн бұрын
ಹಳ್ಳಿ ಹುಡುಗರು ಮನಸು ಗೆದ್ದ ಹಳ್ಳಿ ಹುಡುಗ ಬಾಸ್ ನಿವು ನನ್ನ ಸಪೋರ್ಟ್ ಯಾವತ್ತು ಇದ್ರೂ ನಿಮಗೆ ಬಿ ಬಿ ಬ್ರಾಂಡ್ ಬಾಳು ಬೆಳಗುಂದಿ ಬಾಸ್ ಸರಿಗಮಪ ವಿನ್ನರ್ ನೀವೇ....♥️👑✨🐯
@Ghanappa21 күн бұрын
🥰🥰🥰😍😍
@padmavathibisanalli591224 күн бұрын
ಉತ್ತರ ಕರ್ನಾಟಕದ ಹುಲಿ ರಾಯಣ್ಣ congratulations to ರಾಯಣ್ಣ 🔥🔥🔥🔥🔥🦁🦁🦁🦁🦁
@shivakumarn248023 күн бұрын
ಸೂಪರ್ ಬಾಳು ಅಣ್ಣಾ ನೀವು ಸರಿಗಮಪ ಗೆ ಸೆಲೆಕ್ಟ್ ಆಗಿದ್ದು ನನಗೆ ತುಂಬಾ ಕುಷಿ ಆಯ್ತು ಬಾಳು ಬ್ರದರ್
@RAMESHSP-x2i24 күн бұрын
🥰 ✨ ಅಣ್ಣಯ್ಯ ಬೆಂಗಳೂರಲ್ಲಿ ಎಲ್ಲಿ ಯಾವ ಏರಿಯಾ 😘 ♥️
@HanumanthaPujar_ka_3224 күн бұрын
ಸಪೋರ್ಟ್ ಬಗ್ಗೆ ಚಿಂತೆ ಮಾಡಬೇಡ ನಮ್ಮ ಉತ್ತರ ಕರ್ನಾಟಕದ ಮಂದಿ ಯಾವಾಗಾದ್ರೂ ಸಪೋರ್ಟ್ ಮಾಡ್ತಾರೆ ನಮ್ಮ ಸಪೋರ್ಟ್ ನಿನಗೆ ಯಾವಾಗಲೂ ಇರುತ್ತೆ BB ಬಾಸ್ ನಮಗೆ ಸ ರಿ ಗ ಮ ಪ ಗೆದ್ದು ಬರುತ್ತಿ ಅಂತ ಭರವಸೆ ಇದೆ ಬಾಸ್ ತಂದೆ ತಾಯಿ ಅಕ್ಕ ತಂಗಿ ಅಣ್ಣ ತಮ್ಮ ಇವರೆಲ್ಲರೂ ಸಪೋರ್ಟ್ ನಿಮಗಿದೆ ಬಾಸ್ 💐💐💐
@RajashekarGirisagar15 күн бұрын
Ur Gud songer I'm support u always Ballu belgundi
@BasuSunagar-lv7oy24 күн бұрын
ಉತ್ತರ ಕರ್ನಾಟಕದ ಹುಲಿ ನಮ್ಮ ಬಾಳು ಅಣ್ಣ 😎😎
@somashekharachikkannavar171524 күн бұрын
All the best anna❤
@MuttuA-g8e24 күн бұрын
ಅಣ್ಣ ಸರಿಗಮಪ ಗೆದ್ದು ಬಾ ಬಿಬಿ ಬ್ರಾಂಡ್ ಅದು ಒಂದೇ ಆಸೆ 🎉🎉🎉❤❤❤❤❤❤❤🙏🙏🙏🙏🙏🙏🙏🙏🔥🔥🔥🔥
@SharanagoudaPatil-tb9lu23 күн бұрын
ಉತ್ತರ ಕರ್ನಾಟಕದ ಸಂಗೀತ ಕಲಾವಿದರು,, ಗಾಯಕರು, ಎಲ್ಲರೂ ಬೆಳೆಯಬೇಕು. ಯಾಕೆಂದ್ರೆ ನಾವು ಯಾರಿಗೂ ಕಮ್ಮಿಯಿಲ್ಲಾ. 🥰🥰🥰🥰🥰
@Yamanur143124 күн бұрын
All the best anna ❤ ನಿಮ್ಮ ಗೆಲುವೆ ನಮ್ಮ ಗೆಲುವು ಜನಪದ ಕುಟುಂಬದ ಗೌರವ ಹೆಚ್ಚಾಗಲಿ ಹೂ ಬಳ್ಳಿಯಂತೆ ಹರಳಲಿ ಜಾನಪದ ಕನ್ನಡಿಗರ ಮನಸಲ್ಲಿ ಎಲ್ಲಾ ಹಾಡುಗಳಿಗೆ ಶುಭವಾಗಲಿ❤❤❤❤
@DineshHr-i1l24 күн бұрын
Hi anna i am savita uttrakarnataka navu super bro nimma songs all tha best annayya❤
@kasusanadi845224 күн бұрын
ಸಪೋರ್ಟ್ ಬಗ್ಗೆ ಚಿಂತೆ ಮಾಡಬೇಡ ನಮ್ಮ ಉತ್ತರ ಕರ್ನಾಟಕ ಮಂದಿ ಯಾವಾಗ್ಲಾದ್ರೂ ಸಪೋರ್ಟ್ ಮಾಡ್ತಾರೆ ನಮ್ಮ ಸಪೋರ್ಟ್ ನಿನಗೆ ಯಾವಾಗಲೂ ಇರುತ್ತೆ ನಮಗೆ ಸ ರಿ ಗ ಮ ಪ ಗೆದ್ದು ಬಂದರೆ ಇನ್ನೂ ಖುಷಿ 💯💯🥰🥰😘😘