Рет қаралды 98,497
'ಸಾಧನೆ' ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ಅತ್ಯಂತ ಯಶಸ್ವಿ ದೈನಿಕ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯನ್ನು ನಿರ್ದೇಶಿಸಿದವರು ಬಿ.ಸುರೇಶ. ಹಾಡಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿ ಹಾಡಿದವರು ಹಂಸಲೇಖ. ೫೭೨ ಕಂತುಗಳ ಈ ಧಾರಾವಾಹಿ ಅನೇಕ ಹೊಸ ಪ್ರತಿಭೆಗಳಿಗೆ ವೇದಿಕೆಯಾಯಿತು. ಕನ್ನಡ ಟೆಲಿವಿಷನ್ ಉದ್ಯಮದ ಮಹತ್ತರ ಮೈಲಿಗಲ್ಲುಗಳಲ್ಲಿ 'ಸಾಧನೆ' ಪ್ರಮುಖವಾದುದು.
`Saadhaane' was one of the most popular Daily serials on Doordarshan. It was telecast between 1997-2002. 572 episodes were telecast. It was written & directed by B.Suresha. Music was composed & Sung by Hamsalekha. This serial launched very many talents who now rule the Kannada tinsel world.