ಸ್ವಾಮಿ ವಿವೇಕಾನಂದರು ದೇವರನ್ನು ನೋಡಿದ್ದರೇ? Swami Vivekananda | ರಾಮಕೃಷ್ಣ | Sadhguru Kannada | ಸದ್ಗುರು

  Рет қаралды 66,043

Sadhguru Kannada

Sadhguru Kannada

Күн бұрын

#ಸದ್ಗುರು #SwamiVivekananda #Ramakrishna
ಸ್ವಾಮಿ ವಿವೇಕಾನಂದರ ಬದುಕಿನಲ್ಲಿ ನಡೆದ ಅದ್ಭುತ ಆಧ್ಯಾತ್ಮಿಕ ಘಟನೆಯೊಂದನ್ನು ಸದ್ಗುರುಗಳು ವಿವರಿಸುತ್ತಾರೆ. ಅವರ ಗುರು ರಾಮಕೃಷ್ಣ ಪರಮಹಂಸರ ಅಗಾಧ ಸಾಮರ್ಥ್ಯಗಳ ಕುರಿತೂ ಮಾತನಾಡುತ್ತಾರೆ. ರಾಮಕೃಷ್ಣರು ಸ್ವಾಮಿ ವಿವೇಕಾನಂದರಿಗೆ ಸಮಾಧಿ ಸ್ಥಿತಿಯ ಅನುಭವವನ್ನು ದಯಪಾಲಿಸಿದ ಘಟನೆ ಸುಂದರವಾಗಿ ಮೂಡಿಬಂದಿದೆ.
English video:
• When Vivekananda Asked...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
ಹೆಚ್ಚಿನ ವಿವರಗಳಿಗಾಗಿ:
www.isha.sadhgu...
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundat...
ಸದ್ಗುರು ಆಪ್:
onelink.to/sadh...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 66
@prafullabhat5729
@prafullabhat5729 Ай бұрын
Very good. ಸಾಧನೆ ಮಾಡುವ ಮನಸ್ಸಿದ್ದರೆ ವಿವೇಕಾನಂದರ ಮಾರ್ಗ ತಿಳಿಯೋಣ.ಸಾಧನೆಗೆ ಫಲ ಸಿಕ್ಕೇ ಸಿಗುತ್ತೆ. ಓಂ ಶಾಂತಿ .ನಮಸ್ತೆ. ಜೈ ವಿವೇಕಾನಂದ.ನಮಸ್ತೆ.
@RamamurthyBS
@RamamurthyBS 3 жыл бұрын
Bhagavan Sri Ramakrishna Paramahamsa Maharaj ji ki jai
@marutismk6391
@marutismk6391 3 жыл бұрын
ನಮಸ್ಕಾರಂ ಸದ್ಗುರು
@mouneshmk4447
@mouneshmk4447 3 жыл бұрын
ಸದ್ಗುರು ಧನ್ಯವಾದಗಳು 🙏🌹❤️
@yuvaspoorthi7314
@yuvaspoorthi7314 3 жыл бұрын
Jai guruji
@BMFnaatipachanamruth
@BMFnaatipachanamruth 3 жыл бұрын
ಸ್ವಾಮಿ ವಿವೇಕಾನಂದರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ 🙏💥🙏
@praveenaspraveena3578
@praveenaspraveena3578 8 ай бұрын
ಹೌದು ನಿಜ
@ashaashathammya8694
@ashaashathammya8694 3 жыл бұрын
🙏🙏💐 Baalgesamruddiyondige 🙏
@sumadevaraj3595
@sumadevaraj3595 3 жыл бұрын
Jai Guruji 🙏
@santhoshkulal9259
@santhoshkulal9259 3 жыл бұрын
ಧನ್ಯವಾದಗಳು
@MedicusVishalus
@MedicusVishalus 3 жыл бұрын
Translation is good
@ravikumarn5441
@ravikumarn5441 3 жыл бұрын
🙏Thanks very much for translate to kannada
@rockstarrockstar6548
@rockstarrockstar6548 3 жыл бұрын
Wonderful information
@parappakallur3974
@parappakallur3974 3 жыл бұрын
super gurugi
@parappakallur3974
@parappakallur3974 3 жыл бұрын
super girugi 🙏🙏🙏
@preeturaki896
@preeturaki896 3 жыл бұрын
ಜೊತೆ ಜೊತೆಯಲಿ ಸೀರಿಯಲ್ ಜೆಂಡೆ ಅವರ ಧ್ವನಿ ಇದು ಅವರೆ ಕನ್ನಡದಲ್ಲಿ ಇವರಿಗೆ ಧ್ವನಿ ಕೊಡೋದು
@nikhilnnikhiln7024
@nikhilnnikhiln7024 2 жыл бұрын
Sidilina santthaa 🔥🔥🔥🔥🔥🔥🔥🔥🔥🔥💪💪❤️🚩🚩🚩🚩🙏🙏🙏🙏🙏🙏
@sagarbadaradinni4128
@sagarbadaradinni4128 3 жыл бұрын
Sadhguru exclusive ಕನ್ನಡದಲ್ಲಿ ಮಾಡಿ
@luckylakshmi591
@luckylakshmi591 3 жыл бұрын
Yes guruji he is fair ❤️
@sumasu4670
@sumasu4670 3 жыл бұрын
I like swamy vivekananda sir ...
@ajit5721
@ajit5721 3 жыл бұрын
ஜெய் ராமகிருஷ்ண ಜೈ ರಾಮಕೃಷ್ಣ
@abhi13102
@abhi13102 3 жыл бұрын
🙏❤️🙏❤️🙏❤️🙏❤️🙏❤️🙏
@puttaswamyhm1714
@puttaswamyhm1714 3 жыл бұрын
Yes
@mruthyucm6194
@mruthyucm6194 6 ай бұрын
Baground music link sigutta
@karnatakainindia5680
@karnatakainindia5680 3 жыл бұрын
ಡಬ್ಬಿಂಗ್ ದ್ವನಿ ತುಂಬಾ ಚನ್ನಾಗಿದೆ .
@prashanthadnagara5464
@prashanthadnagara5464 3 жыл бұрын
@mariyappamgs5031
@mariyappamgs5031 2 жыл бұрын
🙏🙏🙏🙏🙏🙏👌👌👌👌👌
@muralidharswami1444
@muralidharswami1444 3 жыл бұрын
🙏🙏🙏🙏
@GAVISIDDAPPA_C_KALLALLI.122
@GAVISIDDAPPA_C_KALLALLI.122 2 жыл бұрын
💐🤲💐
@sowbhagyamanjunatha4696
@sowbhagyamanjunatha4696 3 жыл бұрын
🙏
@godloveseveryone5736
@godloveseveryone5736 3 жыл бұрын
GOD IS THERE BUT PEOPLE DONT HAVE OPPORTUNITY TO SEE HIM
@pruthveeshpruthvi8367
@pruthveeshpruthvi8367 3 жыл бұрын
❤️❤️
@ananya.nagarajdvgbennenaga1514
@ananya.nagarajdvgbennenaga1514 3 жыл бұрын
🙏🙏💐💐💐🙏🙏👏👏👏👏
@adityabhat2419
@adityabhat2419 3 жыл бұрын
🙏🙏❤️🙏🙏
@Manjunath-mt4wm
@Manjunath-mt4wm Жыл бұрын
Hi
@raghudiet9994
@raghudiet9994 3 жыл бұрын
🎉🙏🙏
@Anjaneya.33
@Anjaneya.33 3 жыл бұрын
🥰🥰🥰
@srikanthsiri6323
@srikanthsiri6323 3 жыл бұрын
ದಯವಿಟ್ಟು ವಿವೇಕಾನಂದರ ಎಲ್ಲ ಸಂಚಿಕೆಗಳನ್ನು ಕನ್ನಡಕ್ಕೆ ಅನುವಾದ ಮಾಡಿ
@Shridharshashi
@Shridharshashi 2 жыл бұрын
❤️❤️❤️❤️❤️❤️
@ಅಜ್ಞಾತವಾಸಿ-ಗ3ಹ
@ಅಜ್ಞಾತವಾಸಿ-ಗ3ಹ 3 жыл бұрын
ನನಗೆ ತುಂಬಾ ದಿನಗಳಿಂದ ಒಂದು ಪ್ರಶ್ನೆ... ಈ ಸ್ವಾಮೀಜಿಗಳಿಗೆ ಆದಾಯದ ಮೂಲ ಯಾವುದು....??? ಅಷ್ಟೊಂದು ಹಣ ಗಳಿಸೋದಕ್ಕೆ ಅವ್ರು ಏನು ಕೆಲ್ಸ ಮಾಡ್ತಾರೆ..??
@harshagc4039
@harshagc4039 3 жыл бұрын
Bjp madthide bekadre ivru, chakravarthy, media master, etc nodi bekadre ella videos nodi ivru bjp-rss bagge ne
@pradeepbhat8877
@pradeepbhat8877 3 жыл бұрын
kzbin.info/www/bejne/aWncoYOMoZWInbM
@ಜೈಶ್ರೀರಾಮ-ಟ2ಚ
@ಜೈಶ್ರೀರಾಮ-ಟ2ಚ 2 жыл бұрын
@@harshagc4039 nodi urko 😀
@dayanandapanchakshari3439
@dayanandapanchakshari3439 Жыл бұрын
ಅದನ್ನ ಮಾತ್ರ ಕೇಳಬಾರದು
@ganeshputtur5029
@ganeshputtur5029 3 жыл бұрын
Rajaneesh osho said it same story many years back....
@arunaruarun9187
@arunaruarun9187 3 жыл бұрын
Not bad
@shekrappararal1403
@shekrappararal1403 3 жыл бұрын
🙏🙏ಜೈ ಸದ್ಗುರೂಜಿ 🙏🙏
@nagarajaspari9947
@nagarajaspari9947 3 жыл бұрын
Bharatvannu,bharat,tendu,gurutisalu,karname,yogi,guru,swamijli,avaru
@Kadam-qb3je
@Kadam-qb3je Жыл бұрын
😇🙏🙏🙏
@manjulachoragi8982
@manjulachoragi8982 Жыл бұрын
@adarsh1461
@adarsh1461 3 жыл бұрын
🙏🙏❤🙏🙏
@nageshalvekodi6538
@nageshalvekodi6538 3 жыл бұрын
🙏🙏🙏
@shivarajlambu8682
@shivarajlambu8682 3 жыл бұрын
🙏🙇
@nageshalvekodi6538
@nageshalvekodi6538 3 жыл бұрын
🙏🙏🙏🙏
@rajkumarsankapl9275
@rajkumarsankapl9275 3 жыл бұрын
🙏🙏🙏🙏🙏
@nalinir3030
@nalinir3030 3 жыл бұрын
🙏🙏🙏
@karunadu1456
@karunadu1456 3 жыл бұрын
🙏❤️
@birappabirappagk5654
@birappabirappagk5654 3 жыл бұрын
🙏🙏🙏
@muralidharswami1444
@muralidharswami1444 3 жыл бұрын
🙏🙏🙏
@s.mahadevaswamydeshi5869
@s.mahadevaswamydeshi5869 3 жыл бұрын
🙏🙏🙏
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН
So Cute 🥰 who is better?
00:15
dednahype
Рет қаралды 19 МЛН
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН