ಸತ್ಯವಾದ ಮಾತು ಅದನ್ನು ಅದ್ಬುತವಾಗಿ ವಿವರಿಸಿದ ಸ್ವಾಮೀಜಿಗಳಿಗೆ ಸಾಷ್ಟಾಂಗ ಪ್ರಣಾಮಗಳು. ಇದನ್ನು ತಿಳಿದು ಆಚರಿಸಿದರೆ ಬದುಕು ಸದಾ ಆನಂದಮಯ.
@sathyanarayanabherya9682 Жыл бұрын
ನಮ್ಮ ಒಳಗಡೆಯೇ ಇರುವ ಸುಖ ವನ್ನು ಅದು ದೊರಕದೆ ಇರುವವೆಡೆ ಹುಡುಕುವ ಪರಿಯನ್ನು ಅದ್ಭುತ ವಾಗಿ ದಿನ ನಿತ್ಯ ದ ಘಟನೆ ಗಳ ಮೂಲಕ ಅನಾವರಣಗೊಳಿಸಿದ್ದಕ್ಕೆ ಸ್ವಾಮಿಜಿಯವರಿಗೆ ಅನಂತ ಧನ್ಯವಾದಗಳು.
@srinivasas.n38812 жыл бұрын
Swamigi yavarige dhanyawadagalu
@lingeshsawanth2532 жыл бұрын
ಸರಳ ಸತ್ಯದ ತಮ್ಮ ಸ್ಪಷ್ಟ ಮಾತುಗಳು ಪ್ರೀತಿ, ಕಾಳಜಿ ಹಾಗೂ ಸ್ನೇಹಪೂರಿತವಾಗಿವೆ 😌🙏
@subramanyanbhat2 жыл бұрын
ಹರಿ ಓಂ ಅದ್ಭುತ ಜ್ಞಾನ, ಬಹಳ ಸುಂದರ ಪ್ರವಚನಗಳು. ಧನ್ಯೋಸ್ಮಿ.
ನಮ್ಮಲ್ಲಿ ಅರಿವನ್ನು ಮೂಡಿಸುತ್ತಿರುವ ತಮಗೆ ಅನಂತ ಪ್ರಣಾಮಗಳು ಗುರುಗಳೇ 😊🙏🏼
@bhagavantharayanbiradara97612 жыл бұрын
ನಿಮ್ಮ ಶ್ಲೋಕದ ಸಂಗೀತವು ಮನಸ್ಸಿಗೆ ಆನಂದದ ಬೀಜ ಬಿತ್ತುತ್ತಿದೆ.
@padmanagaraj50602 жыл бұрын
Om gurujii nama
@ಭಜನಭಾವಸಮಾದಿಯೋಗ2 жыл бұрын
ಹರಿ ಓಂ.....
@indirabhat93022 жыл бұрын
ಶ್ರೀ ಸದ್ಗುರು ಪಾದಾರವಿಂದಾಗಳಿಗೆ ನನ್ನ ಪ್ರಣಾಮಗಳು, ಅದ್ಭುತವಾದ ಪ್ರವಚನ,, ಓಂ ಶ್ರೀ ಹರಿಃ ಓಂ,,
@sandeshswamy63115 ай бұрын
Danyvadagalu guruji 🙏🙏🙏
@seemakulkarni14382 жыл бұрын
ಬಹಳ ಸುಂದರ ಮಾರ್ಗದರ್ಶನ👌👍✌️🙏 ಬಹಳ ಧನ್ಯವಾದಗಳು🙏🙏
@sreenathkv31492 жыл бұрын
ಅತ್ಯಂತ ಸುಂದರವಾದ ಮತ್ತು ಮಹತ್ವವಾದ ಸಂಗತಿಗಳನ್ನು ತಿಳಿಸಿದ್ದಕ್ಕಾಗಿ ಗುರೂಜಿಯವರಿಗೆ ನನ್ನ ಅನಂತಾನಂತ ಪ್ರಣಾಮಗಳು 🙏🙏🙏
@subrayabjr8422 ай бұрын
ನಮನಗಳು
@vijayalakshmirao67022 жыл бұрын
ಅದ್ಭುತ ವಾದ ಚಿಂತನೆ. ಪೂಜ್ಯ ಶ್ರೀ ಗುರುಗಳ ಪವಿತ್ರ ಪಾದಾರವಿಂದಗಳಿಗೆ ನಮನಗಳು.
@rajeshg99812 жыл бұрын
ಧನ್ಯವಾದಗಳು ಸ್ವಾಮಿಗಳೇ 🌷🌺🌸🌹🙏🙏🙏
@jayanthisahtyanarayan92452 жыл бұрын
ನಿಮ್ಮ ಪ್ರವಚನಕ್ಕೆ ನನ್ನ ಕೋಟಿ ನಮನಗಳು ನಿಮ್ಮ ಅನೇಕ ಪ್ರವಚನದಿಂದ ಎಷ್ಟೋ ವಿಷಯಗಳಿಗೆ ಸಮಾಧಾನ ಸಿಕ್ಕಿತು..
@vasudevkaranth74292 жыл бұрын
Parama Pujya Swamiyavarige harthurvaka Namaskaragalu mattu Dhanyavadagalu.Hari Om Tastsa.
@manjunathabhat72692 жыл бұрын
ಅದ್ಭುತ ಪ್ರವಚನ ಗುರುಗಳೇ
@umaumanath19449 ай бұрын
Beautiful satsang
@snehalatakambagi96012 жыл бұрын
ಎಂಥಾ ಅದ್ಭುತ ಪ್ರವಚನ 🙏🙏
@manonmanibr19432 жыл бұрын
Gubyonamaha om
@balasabkorekriyasheelateye2967 Жыл бұрын
Om namha shivay, your Devine preaching is much effective with very calm melodious voice. 👏👏
@veenaanandshet31232 жыл бұрын
ಅಧ್ಬುತ ವಿಚಾರಗಳು ಸುಂದರ ಸತ್ಸಂಗ.. ಪ್ರಣಾಮಗಳು ಗುರೂಜಿ 🙏🙏🙏
@roopashreehv51552 жыл бұрын
ಧನ್ಯೋಸ್ಮಿ ಸ್ವಾಮೀಜಿ 🙏 Thank you so very much 🌺
@savithakb69042 жыл бұрын
ಹರಿಓಂ ಸ್ವಾಮೀಜಿ..ಚೆನ್ನಾಗಿದೆ ಧನ್ಯವಾದಗಳು🙏
@pushpashekhar58302 жыл бұрын
ತುಂಬಾ ತುಂಬಾ ಚೆನ್ನಾಗಿ ಹೇಳಿದ್ದಾರೆ ಮಾನ್ಯ ಗುರುಗಳು ಅವರಿಗೆ ತುಂಬಾ ಧನ್ಯvaadagalu 🙏🙏🙏
@krishnarai66725 ай бұрын
ಅನಂತ ಪ್ರಣಾಮಗಳು
@ಗೋಡೆಚಿತ್ತಾರ2 жыл бұрын
ಉದ್ಭೋದಕ ಪ್ರವಚನ ದಯಪಾಲಿಸಿದ್ದಕ್ಕೆ ಧನ್ಯವಾದ ಗಳು
@subrayabjr8422 жыл бұрын
ಪೂಜ್ಯ ಸ್ವಾಮಿಗಳಿಗೆ ನನ್ನ ಹೃದಯಪೂರ್ವಕ ನಮನ.
@udaykumarayachit27242 жыл бұрын
ಧನ್ಯೋಸ್ಮಿ.......
@hmrekhadevi24052 жыл бұрын
Danya vadagalu guruji
@ravindragirimaji74042 жыл бұрын
HARI OM HARE SRINIVASA
@chidanandswami2595 Жыл бұрын
🙏🙏🙏Pranam Swamiji
@satyavathisrinivas43162 жыл бұрын
ಓಂ ಶಾಂತಿಃ ಶಾಂತಿಃ ಶಾಂತಿಃ . ಹರಿಹಿ ಓಂ . ಗುರುಗಳ ಪಾದಾರವಿಂಗಳಲ್ಲಿ ನಮೋನ್ನಮಃ 🙏🙏🙏
@srianjananrutyakalakendra46602 жыл бұрын
ಬಹಳ ಸುಂದವಾಗಿ ಜೀವನವನ್ನು ತಿಳಿಸ್ತಿರಿ ಗುರುಗಳೇ... ಧನ್ಯೋಸ್ಮಿ..🙏🙏
@ChandrakalaChandu-pr4cf7 ай бұрын
ಧನ್ಯೋಸ್ಮಿ ಗುರುಗಳೇ
@jayanthikrishna2 жыл бұрын
ಗುರುಗಳ ಪಾದಾರವಂದಗಳಿಗೆ ನಮಸ್ಕಾರಗಳು
@rajashekarsathyanarayana81412 жыл бұрын
ನಮಸ್ಕಾರ ಗುರುಗಳೇ, ಬಹಳ ಅದ್ಭುತವಾಗಿವಾಗಿ ವಿವರಣೆ ನೀಡೀದ್ದೀರಿ.🙏🙏🙏🙏
@basayyaswamy61832 жыл бұрын
🙏"ಆಧ್ಯಾತ್ಮ ಸಾಗರದ ಅನರ್ಘ್ಯ ರತ್ನ "🙏
@kunals60692 жыл бұрын
I am still learning kannada language, but your examples, descriptions and moreover such politeness in talking, It seems, I clearly understood everypoint. Thank you SwamiJi. Namaskaram.
@gurunathsiddhanti2 жыл бұрын
Eye opening pravachana . Dhanyavadagalu guruji
@devshivanna Жыл бұрын
So blessed to hear swamijis Ashirwachana
@kirangkirang2532 жыл бұрын
🙏🙏🙏 ನಿಜವಾಗಿಯೂ ನಿಜ ಸಾರ್ ಈಗ ಅರ್ಥ ಆಯ್ತು sir 🙏🙏🙏
@malinirao11292 жыл бұрын
What a divine voice you are blessed with guruji I feel like listings to you always 🙏🙏🙏
@ವಿಶ್ವಗುರುಅಕ್ಕಮಹಾದೇವಿ2 жыл бұрын
ನಮಸ್ತೆ ಗುರುಜಿ 🙏🙏🙏💐💐 ಇದೇ ರೀತಿ ನಿಮ್ಮ ವೀಡಿಯೋ ಬರಲಿ ಧನ್ಯವಾದಗಳು ಅತ್ಯದ್ಭುತ 🙏🏼
@nateshbhat89652 жыл бұрын
Dhanyavadagalu
@ssdass51042 жыл бұрын
Nimma padapadmagalige shirasumanjali🙏🙏🙏. :Somasundar Das Nambihalli
@dattatrayajoshi38332 жыл бұрын
Hari Om Guruji olleye rasavattada pravachana Keli samadhanavaitu
@amudhay72952 жыл бұрын
Thank you 🙏❤️🙏👌👍
@vijayalaxmihonwad68782 жыл бұрын
Very nice.
@ManjunathManju-ez4wn2 жыл бұрын
Excellent ಗುರೂಜಿ , 🙏🙏👏👏👏👏🌼🌼🌷🌷🌻🌻🌻🌹🌹🌹🌹 ಓಂ ನಮಃ ಶಿವಾಯ .
@rachegowda66102 жыл бұрын
ಶ್ರೀ ಗುರುಭೋ ನಮಃ
@manjulaa51832 жыл бұрын
🙏🙏.. ಧನ್ಯವಾದಗಳು.. ಸ್ವಾಮೀಜಿ... 🙏🙏
@knamadevbhatastrologer69742 жыл бұрын
🙏🙏🙏🙏🙏🙏🙏
@VasanthKumar-is1ck2 жыл бұрын
🙏🙏🌹🌹
@poornimanarayanpoornimanar89432 жыл бұрын
Superb
@bhavyamusic...1232 жыл бұрын
🙏
@jayashreegbhat81402 жыл бұрын
🙏🙏🙏🙏🙏🙏🙏🙏🙏
@aryashukla79872 жыл бұрын
Hari om swamiji dhanyvada:🙏🙏
@bindurs5272 жыл бұрын
🙏🙏🙏no words to express swamiji. We r truely blessed to hear ur words 🙏
Simple words with lot's knowledgeable thanku gurujii
@gurutalks50512 жыл бұрын
ನಮಸ್ಕಾರ ಗುರೂಜಿ ನಿಮ್ಮ ಕ್ಷೇತ್ರದಲ್ಲಿ ಜೀವನ ಪರ್ಯಂತ ಸೇವೆಮಾಡುತ್ತಾ ಕ್ಷೇತ್ರದಲ್ಲೇ ಇರಲು ಅವಕಾಶವಿದ್ದರೆ ತಿಳಿಸಿ 🙏🙏🙏
@veenarao75992 жыл бұрын
Thumba dhanyawadagalu Gurugale🙏🙏🙏 It's always such happiness hearing your wise words.My humble request is please give discourse on Bhagavad gita 🙏🙏 There is so much to learn from you Gurugale 🙏🙏🙏🙏
@shantinele2 жыл бұрын
ಓಂ ನಮಃ ಶಿವಾಯ 🙏🙏🙏🙏🙏
@mamathabntumkur51522 жыл бұрын
🙏 🙏 🙏
@hemanthraju2872 жыл бұрын
Swamyji, Your teachings is knowledgeable and beautiful,my request is please do mankuthimmana kagga in your valuable voice Sastanga Namaskaragalu
@manjunathchinyaramaswamy8932 жыл бұрын
Hari om Swamiji 🙏
@shubhaarunkumar15232 жыл бұрын
Very enlightening 💝🙏🏻🌼🌺 Request for more such videos, you are amazing & we feel good to listen to you & understand life, relationships, emotions, self control etc., 🙏🏻please keep motivating & inspiring us💝🙏🏻thank you Guruji 🌼🌺💝🙏🏻
@rajeshwarim94512 жыл бұрын
Thank a lot amazing and very happy to hear
@shubhaarunkumar15232 жыл бұрын
Uplifting words for a beautiful life 💝feeling blessed
@SudhirKumar-pw2gl2 жыл бұрын
Thank u so much swamiji🙏
@savitapatil95732 жыл бұрын
Thanks Guruji 🙏🙏🙏
@Kumar-hp7ow6 ай бұрын
ನಿಮ್ಮ ಆಶ್ರಮ ವಿಳಾಸ ತಿಳಿಸಿ ಸಾರ್ 🙏❤🙏
@samarthaprabodha6 ай бұрын
ಶ್ರೀ ಚೈತನ್ಯ ರಾಜಾರಾಮ ಕ್ಷೆತ್ರ, ಶಿರಳಗಿ, ಸಿಧ್ಧಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ.
@samarthaprabodha6 ай бұрын
maps.app.goo.gl/BMJJtQ34RrugWETq9
@padmakunchur10162 жыл бұрын
Hari om pujya Swamiji respectful pranams we have to search the happiness inside but not outside