ಅದ್ಬುತ ಅತೀ ಅದ್ಬುತ. ರಾಮಾಯಣ, ಡಿ ವಿ ಜಿ ಕಗ್ಗ, ನೆಪೋಲಿಯನ್, ವಿವೇಕಾನಂದ, ಅಮೆರಿಕದ ಉದ್ಯಮಿ, ವಾಲಿಬಾಲ್ ಆಟಗಾರ್ತಿ, ಕಪ್ಪೆಗಳು, ಎಂತಾಹ ಉದಾಹರಣೆಗಳು. ಇದು ಜೀವನ ಉತ್ಸಾಹ. ಧನ್ಯವಾದಗಳು ಗುರುಗಳೇ.
@manjulanagaraj20242 жыл бұрын
ಜೀವನೋತ್ಸಾಹ ತುಂಬಾ ಚೆನ್ನಾಗಿದೆ .ಜೀವನೋತ್ಸಾಹ ಹೆಚ್ಚಾಗಿದೆ. ದನ್ಯವಾದಗಳು ಮತ್ತು ಸಾಷ್ಟಾಂಗ ಪ್ರಣಾಮಗಳು.
@satishchandraks7492 Жыл бұрын
ಗುರುಗಳ ಪಾದರವಿಂದಗಳಲ್ಲಿ ನನ್ನ ಹೃದಯ ಪೂರ್ವಕ ಸಾಷ್ಟಾoಗ ನಮಸ್ಕಾರಗಳು. ತಮ್ಮ ಜೀವನೋತ್ಸಾಹ ವಾಗ್ಮಿ ವಿಡಿಯೋ ಸಂವಹನಕ್ಕೆ ಶಿರಬಾಗಿ ನನ್ನ ನಮನ. ಅತ್ಯಂತ ಸ್ಫೂರ್ತಿದಾಯಕ ವಿವರಗಳು ಅನೇಕ ಅನೇಕ ಉದಾಹರಣೆಯೊಂದಿಗೆ ಎಲ್ಲರಿಗೂ ತಲ್ಪಿಸುತ್ತಿದ್ದೀರಿ...ಧನ್ಯೋಸ್ಮಿ...ಇಷ್ಟಕ್ಕೂ ಜೀವನ ಕಲೆ ಸ್ಫೂರ್ತಿ ಇಮ್ಮಡಿ, ನೂರ್ಮಾಡಿಯಾಗುವಂತೆ ಮಾಡಿದ ತಮ್ಮ ನುಡಿಮುತ್ತುಗಳು ಬೆಲೆಕಟ್ಟಲಾಗದ್ದು ಗುರುಗಳೇ. ಈ ಭ್ರಮಾ ಲೋಕದ ಬಾಹ್ಯ ಜೀವನಕ್ಕೆ ಅಂಜಿ, ಅದರಿಂದ ಒತ್ತಡ, ವ್ಯಾಕುಲ, ರೋಗ ರುಜಿನಗಳಿಗೆ, ಮನೋವಿಕಾರಗಳಿಗೆ ತುತ್ತಾಗುತ್ತಿರುವ ಈ ಮಾನವ ಜೀವಿಗಳಿಗೆ ತಮ್ಮ ವಚನಾಮೃತಧಾರೆಯು ಮರಳುಗಾಡಿನಲ್ಲಿ ನೀರ ಬುಗ್ಗೆಯಂತೆ, ತ್ವರೆ ತ್ವರೆಯಾಗಿ ನಮಗೆ ಉಣಬಡಿಸಿದ್ದೀರಿ. ಇಷ್ಟಕ್ಕೂಈ ಜೀವಂತ ಮನುಷ್ಯ ಇದರಿಂದ ಸ್ಫೂರ್ತಿ ಪಡೆದಿಲ್ಲವೆಂದರೆ, ಖಂಡಿತ ಶೋತೃವಿನ ಆ "ಅಸು"(ಜೀವ) ಆ ದೇಹದಲ್ಲಿ ಇರದೆ ಇರಲಿಕ್ಕೆ ಸಾಕು. ಎಲ್ಲ ಜನರು ಇದನ್ನು ಆಲಿಸಿ ತಮ್ಮ ಜೀವನ ಮಾರ್ಪಡು ಮಾಡಿಕೊಂಡು, ಸಮಾಜ ಸುಭಿಕ್ಷವಾಗಲೆಂದು ನನ್ನ ಬೇಡಿಕೆ. ಜೈ ಶ್ರೀ ಗುರುವೇ ನಮಃ....ಇನ್ನೂ ಹೆಚ್ಹೆಚ್ಚು ವಿಡಿಯೋ ಗಳನ್ನು ಜನರಿಗೆ ಉಣಬಡಿಸಿ ಎಂದು ತಮ್ಮಲ್ಲಿ ಪ್ರಾರ್ಥನೆ.🌹🌹🌹💥💞💞💞🌿🙏🙏🙏🙏
@shashiraveendra1938 Жыл бұрын
ಅದೆಷ್ಟು ನೆನಪಿನ ಶಕ್ತಿ ನಿಮಗೆ ಬೆಳಿಗ್ಗೆ ಓದಿದ್ದು ಮಧ್ಯಾಹ್ನ ನೆನಪಿರುವುದಿಲ ನನಗೆ. ಧನ್ಯವಾದಗಳು ಗುರುಗಳೆ.
@ManjunathManju-ez4wn2 жыл бұрын
ಸಕಲರಿಗೂ , ಜೀವನೋತ್ಸಾಹ ತುಂಬುವ ಸ್ಪೂರ್ತಿದಾಯಕ ಮಾತುಗಳು , ತುಂಬಾ ಇಷ್ಟವಾಯ್ತು , ಧನ್ಯವಾದಗಳು ಗುರೂಜಿ 🌺🌺🌹🌹🏵🏵🏵🌸🌸💐💐🌼🌼🌷🌷🌷🌷🌷🌷🌷🌷🌷🌷🌷🌷🌷🌷🌷🌷, ಓಂ ನಮಃ ಶಿವಾಯ .🙏🙏🙏
@shashikalanaik89782 жыл бұрын
🙏🙏🙏🙏🙏🙏🙏🙏🙏
@nschandrashekararao66897 ай бұрын
ಶ್ರೀ ಗುರುಭ್ಯೋ ನಮಹ, ನಮ್ಮ ಯಾವ ವಯಸ್ಸಿನಲ್ಲಿಯೂ ಸ್ಪೂರ್ತಿ ಪಡೆಯಬಹುದಾದ ತಮ್ಮ ನುಡಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
@vpmanoharvp98972 жыл бұрын
ಓಳ್ಳೇ ಙ್ಞಾನಿ ಗುರುಗಳು ಸಿಕ್ಕಂತಾಗಿದೆ
@prasannakumarbodh2 жыл бұрын
ಉತ್ತಮ ಪ್ರವಚನ.. ಶರಣು ಸ್ವಾಮೀಜಿ🙏
@sudhaba85192 жыл бұрын
Hariom pranams Swamiji
@kathyayiniprasad42022 жыл бұрын
ನಿಮ್ಮ ಮಾತು ನಮ್ಮ ಮನಸ್ಸನ್ನು ಆನಂದ ದಿಂದ ನಾಟ್ಯ ಮಾಡುವಂತೆ ಮಾಡುತ್ತಿದೆ, ಕಾಣದ ಅದ್ಭುತ ಶಕ್ತಿ ಯನ್ನೂ ತುಂಬುತ್ತಿರುವ ಶ್ರೀ Guruಗಳಿಗೆ ಅನಂತ ವಂದನೆಗಳು, Thanks for sharing 🙏🙏
ಹರಿಓಂ ಸ್ವಾಮೀಜಿ. ಪ್ರತಿಯೊಬ್ಬರಿಗೂ ಇಂಥಹ ಮಾರ್ಗ ದರ್ಶನ ಅಗತ್ಯತೆ ಬೇಕೆ ಬೇಕು.ನಿಮ್ಮ ಉಪನ್ಯಾಸ ಸಮಯೋಚಿತವಾಗಿದೆ. ಧನ್ಯವಾದಗಳು.
@raghavankadaba77068 ай бұрын
Sincere Pranams to Guru ji. A marvelous inspiring Pravachana .
@manishrao98982 жыл бұрын
ನಿಮ್ಮ ಮಾತುಗಳನ್ನು ಕೇಳಲು ಪರಮಾನಂದ ಗುರುಗಳೇ....
@lakshmisathyanarayan76862 жыл бұрын
ಹರಿ ಓಂ ಸ್ವಾಮಿ ಜಿ ಜೀವನೋತ್ಸಾಹ ದ ಬಗ್ಗೆ ತುಂಬ ಚೆನ್ನಾಗಿ ಕಥೆಗಳ ಮೂಲಕ ವಿವರಣೆಯನ್ನು ಕೊಟ್ಟಿದ್ದೀರಿ .ನಿಮ್ಮ ಮಾತುಗಳನ್ನು ಕೇಳಿದ ಮೇಲೆ ನಮ್ಮಲ್ಲಿ ಉತ್ಸಾಹ ಇಮ್ಮಡಿಯಾಗುವುದರಲ್ಲಿ ಸಂದೇಹವಿಲ್ಲ ಬದುಕಿನಲ್ಲಿ ನೋವುಗಳು ಕಷ್ಟಗಳು ಸಾಮಾನ್ಯವಾಗಿರುತ್ತದೆ ಅದನ್ನು ಹೇಗೆ ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯಗಳಿಂದ ಜೀವನದಲ್ಲಿ ಮುಂದೆ ಬರಬೇಕು ಎನ್ನುವುದನ್ನು ತೋರಿಸಿರುತ್ತೀರ
@lakshmisathyanarayan76862 жыл бұрын
ನಿಮಗೆ ಅನಂತಾನಂತ ಪ್ರಣಾಮಗಳು
@VasanthKumar-is1ck Жыл бұрын
🙏 ಗುರುಗಳೇ ನಮೋ ನಮಃ 🙏🙏💐
@ashwinihm55002 жыл бұрын
ನಮಸ್ಕಾರ ಗುರುದೇವ ನಿಮ್ಮ ಪ್ರವಚನ ತುಂಬಾ ಚೆನ್ನಾಗಿದೆ ಸಂತೋಷ ಆಯ್ತು ಧನ್ಯವಾದಗಳು ಗುರುದೇವ ನಿಮ್ಮ ಆಶ್ರಮ ಎಲ್ಲಿ ಇದೆ ದಯವಿಟ್ಟು ವಿಳಾಸ ಹೇಳಿ🙏
@balasabkorekriyasheelateye2967 Жыл бұрын
ಅದ್ಭುತ ಪ್ರವಚನ 👏👏
@arundhatisuresh82312 жыл бұрын
ಪೂಜ್ಯರಿಗೆ ಭಕ್ತಿ ಪೂರ್ವಕ ಪ್ರಣಾಮಗಳು. ನಿಮ್ಮ ಒಂದೊಂದು ಮಾತೂ ಸ್ಫೂರ್ತಿ ದಾಯಕ, ಜ್ಞಾನವನ್ನು ನೀಡುವಂತಹದು. 🙏🙏
Hari om pujya Swamiji respectful pranams beautiful explainaton of enthusiasm In life
@ajaybettoli43002 жыл бұрын
Why Sanatana Dharma inspires positive mindset and why it sustains despite odds is very clear from this motivational wisdom. The stories from puranas, real-world examples from India and abroad shared by Swamiji endorses the Sanatana view of dealing with vicissitudes of life.
@rameshasridhara42032 жыл бұрын
Your word inspire the desparate souls, pranams at your lotus feet for your yomen efforts
@karibasappa30272 жыл бұрын
ತುಂಬಾ ಧನ್ಯವಾದಗಳು ಗುರುಗಳೇ
@nitturbhavanishankararavis93382 жыл бұрын
Woh wonderful, I could give a single drop from eyes. I did so.
@shantinele2 жыл бұрын
ಓಂ ನಮಃ ಶಿವಾಯ 🙏🙏🙏🙏🙏
@lathakl68022 жыл бұрын
I am very much inspired by gurugis speech
@seemakulkarni14382 жыл бұрын
Too Good 👌👌🙏🙏 Very Inspiring, Motivating Speech 👌✌️ Swamiji, Heartfelt Thanks 🙏🙏
@bhaskarbv86942 жыл бұрын
Dhanyavadgalu Gurugale 🙏
@sowbhagyads23232 жыл бұрын
Pujya Swamiji's all lectures and words always subashita valuing life
@sureshsyadavsureshsyadav77942 жыл бұрын
🙏🙏🙏🙏🙏
@narayanaswamy.k.k.64472 жыл бұрын
Nano Namah🙏🙏🙏
@chetanakarajgi74312 жыл бұрын
Great pravachan 🙏🙏,thank you Guruji 🙏🙏
@Bharathkg-bx2qf2 жыл бұрын
ನನಗೇ ನಿರ್ಮಿಸಿದಂತಿದೆ🙏🙏..
@veenas11992 жыл бұрын
ಉತ್ಸಾಹ ತುಂಬುವ ತಮ್ಮ ಮಾತುಗಳಿಂದ ಬದುಕಲು ಸಾಧ್ಯವಿದೆ
@venugopalmcvenugopalmc80282 жыл бұрын
ತುಂಬಾ ಅದ್ಭುತವಾದ ವಿಷಯ ಸ್ವಾಮಿ.
@raviramachar65282 жыл бұрын
Awesome.. Thankyou for your words of wisdom and grateful for your guidance and motivation
@basubasu525962 жыл бұрын
ಗುರುಗಳೆ ಸೂಪರ್ ನಿಮ್ಮ ಪ್ರವಚನ ಮನಸ್ಸು ಹಗುರವಾಯಿತು🙏
@basavarajdodawad1252 Жыл бұрын
🙏🙏🙏🙏🙏🙏gurugaligu. Namaskar🙏🙏
@veenarao75992 жыл бұрын
Your words are so inspiring gurugale 🙏🙏🙏 dhanyosmi
@swarnalathavishwanath92062 жыл бұрын
ದೃಷ್ಟಾಂತ ಕಥೆ ಬಹಳ ಉತ್ಸಾಹಜನಕವಾಗಿದೆ ಗುರುಗಳೆ 🙏🙏🙏
@gopinathramanujacharya85662 жыл бұрын
Please do make an episode on the difference between Dvaita, Advaita and Visista Advaita please.🙏
@drphanindranathv67842 жыл бұрын
Jai Gurudeva…. 🙏. Very inspiring motivational talk. Your talks of wisdom helps one remain positive always and lead life successfully. Your ability transforms one’s life for better living. Thank you Guruji for your blessings. 🙏
@durgesh16592 жыл бұрын
Superb lecture Swamiji Shat pranam 🙏🙏🙏🙏
@harishkraju99922 жыл бұрын
PEARLS.OF WISDOM....MOST AWAITED...THANKS A TON
@padmavathidhanavantari40582 жыл бұрын
Very inspiring pravachan
@laxmisangadi76512 жыл бұрын
Hari Om tatsada
@anandabasava6102 жыл бұрын
ಜೀವನೋತ್ಸಾಹ ಜೀವನೋತ್ಸಾಹ ಜೀವನೋತ್ಸಾಹ
@pratibhappratibhap8332 жыл бұрын
Hello Guruji, I am very grateful to you because of your guidance.
@kvd69742 жыл бұрын
Hari Om Pujjya Swamiji with respectful pranams
@rajathudaykumar94442 жыл бұрын
ಉತ್ಸಾಹವೇ ಸಾಧನೆಯ ಮೂಲ.. ಧನ್ಯವಾದಗಳು 👏🙏🏼
@venkateshbabu16452 жыл бұрын
Nimma ashrama yalli barurhe guruji
@ramababu79272 жыл бұрын
Very inspiring . thank you guruji🙏🙏
@murthymurthi.b27762 жыл бұрын
Excellent,maharaj
@shashikalahegde56532 жыл бұрын
Jai guruve namaha
@savitapatil95732 жыл бұрын
Hari Om 🙏🙏🙏
@komalreddy66582 жыл бұрын
What a inspiration story guruji really we r all blessed tq 🙏🙏
@shobabharathraj71682 жыл бұрын
My humble Pranams to you Guruji...🙏🏻🙏🏻🙏🏻blessed to be a part of the Satsanga..🙏🙏very inspiring and motivating Prvachan gives me a lot of peace of mind and happiness..I would like to hear more and more ..Thanks a lot for uploading this video 🙏🏻🙏🏻