Lakshmakka netri Kathe continue madad bit e tara change yak madtira. Sumne flow halagutte. E gowri kathe yavanig beku thu
@shree-v6w14 сағат бұрын
Howdhu evru heege yaak madtharo gotthill😢
@Sanatani1847214 сағат бұрын
Houdu
@shree-v6w12 сағат бұрын
@@Sanatani18472 ondh story complete admele next hakbeku aagle adakkondh artha adakke nange ee naduve interest kammi agide
@mamatham191211 сағат бұрын
ಚೇಂಜ್ ಇದ್ರೆ chanagiruthe ಅಂತ
@DPKrishnegowda12 сағат бұрын
ಕಳ್ಳತನ ಚನ್ನಾಗಿ ಮಾಡಿತಾಳೆ... Serisiko... ಈಜಿ ಬದುಕುತಾಳೆ... ಜೈಲ್ ಗೆ ಹೋಗ್ತಾಳೆ 🎉😂❤🎉
@manjulamanju905210 сағат бұрын
O my god ellida ellige link guru great story suuuuuuuuuuper 🎉🎉
@DPKrishnegowda12 сағат бұрын
ಏನೇ ಮಿಂಡ್ರಿ ಬಡ್ಡಿ ಗೌರಿ.. ಎಂಜಾಲೆಲೆ.. ಬರಿ ಬೀದಿ ಬಡಿಲೇ ಬದುಕೋದು ಅಹಿತು ನೀನ್ ಜನ್ಮ 🎉😂❤🎉
@DPKrishnegowda12 сағат бұрын
ಎಲ್ಲರೂ ಜೈಲ್ ಗೆ ಹೋಗಿದ್ದಾರೆ... ಸೇಳಿ... ಗೌರಿ... ಇನ್ನೂ ಈ ಸಾವಿತ್ರಿ ಬೇಗ ಹೋಗಲಿ 🎉😂❤🎉🎉
@ramasastryns810910 сағат бұрын
ಇದೂ ಒಂದು ತರಹ ಚೆನ್ನಾಗಿದೆ ಕಳ್ಳರು ಕಳ್ಳರು ಸೇರಿ ಸಂತೆಗೆ ಹೋದರಂತೆ.ಅನ್ನುವ ಹಾಗಿದೆ
@avinashk9809 сағат бұрын
Great story. Ella mane haliru onde group agtidare. Next netra kuda ide group sertale.
@DPKrishnegowda12 сағат бұрын
ಓಹೋ ಎಲ್ಲಾ ಬಡ್ಡಿ ರು ಒಂದೇ... ಗ್ಯಾಂಗು ಓಹೋ ಅಷ್ಟೇ ಕಥೆ ಮುಗಿತು 🎉😂❤ಗೋವಿಂದ 🎉😂❤🎉
@ramasastryns810910 сағат бұрын
ಸಂದರ್ಭ ಬರಬಾರದು
@ShilpaSnaikAmmu13 сағат бұрын
Super next video super e ella manehalligallu ondu adaru
@karabasappabasavarajappa716614 сағат бұрын
ಮಧ್ಯಾಹ್ನ ಸ್ಟೋರಿ ಕಂಟಿನ್ಯೂ ಮಾಡಿ
@crmanjunathcmlalitha563611 сағат бұрын
Batch super 3ru,kantris
@swathik410213 сағат бұрын
O innu mugithu kathe😮🙆😂😂🤣🤣🤣🤣🤣🤣🤣❤️❤️❤️❤️
@ramasastryns810914 сағат бұрын
ಮಧ್ಯಾಹ್ನದ ಕಥೆ ಹಾಕಿ ಎಂದರೆ ಯಾವುದೋ ಹಾಕ್ತೀರಾ.ಬೇಜಾರು.
@Purushothama.BRPurushothama12 сағат бұрын
ಚೇಳಿಕಳ್ಳಿಸಾವಿತ್ರಿನು ದೊಡ್ಡಕಳ್ಳಿ
@seemapai775011 сағат бұрын
ಮೂರು ಸೇರಿದರೆಂದರೆ ಕಥೆ ಅಷ್ಟೇ 🙆
@ShilpaSnaikAmmu13 сағат бұрын
Bhairagu gowrigu Jodi madi channagi eruthe
@BabyR-hd3jt14 сағат бұрын
Ayyo gowri nenu thumba vallevlu biadamma
@Shankarmurthy-l8c13 сағат бұрын
Super video And 💐💯💯👍💯👍💯👍👍💯❤❤❤❤
@megharam107912 сағат бұрын
Kallara santhe😂😂😂😂
@hemagh488711 сағат бұрын
Lakshmakka nethra story hakki please please please ❤❤❤❤
@manjunathan427812 сағат бұрын
😂😂😂😂😂😂ಯಪ್ಪಾ ಇವರೆಲ್ಲಾ ಮನೆಹಾಳಿರೇ 🤣🤣🤣🤣🤣🤣. ಉದ್ಧಾರ ಆದಂಗೆ 🤣🤣🤣🤣🤣🤣. ಏ ಗೌರಿ ನೀನು ಬೇಕೇ ಬೇಕು ಅನ್ನೋ ಸಂಧರ್ಭ ಬರೋದೇ ಇಲ್ಲ, ಹಗಲು ಕನಸು ಕಾಣಬೇಡ.
@pramilar589613 сағат бұрын
Yella manehaligalu onde kade😅😅😂😂
@musturappapatel22567 сағат бұрын
ಕಳ್ಳರ ಗ್ಯಾಂಗ್
@narasimharajunarasimharaju8098 сағат бұрын
😢ಎಲ್ಲ ಮನೆ ಅಳಿಗಳು
@nagarajugowda683413 сағат бұрын
Sakamma kortiddhu dhuddalli kenchi thandhidlala odve ene madidhe gowri 😮beversi
@vijayankalagi691013 сағат бұрын
Super super super ❤😂🎉
@padmavathivinodkumar37349 сағат бұрын
3 ಜನ ಮನೆಹಾಳಿರು ಸರಿಯಾಗಿ ಸೇರಿದ್ದೀರ. ಗೌರಿಗೆ ಮತ್ತೆ ಜೈಲು ದರ್ಶನ ಆಗಬೇಕು.
@maheshgowda370210 сағат бұрын
ಚೆಲ್ಲಿ ಹೋಗಿ ಸಾಕಮ್ಮ ನ ಕುರಿ ಕಡಿ ಹಾಗೆ ಮಾಡಿ
@ManemagaluhnManemagaluhn-mc5vg13 сағат бұрын
Seli boli goli 3 goobe channagide Jodi 😂😂😂😂😂
@rakshitharachhu528214 сағат бұрын
Super😂😂
@ArunN-s2x14 сағат бұрын
Ep no 1331❤ upcoming episode Alli netri nu evr gang ge sersi hegidru mane inda odstare😂😂, jagalaganti jayyi episode torsi😂
@ManjulaSMManjula-x9g13 сағат бұрын
ಯಾಕ್ ನೀವ್ ಈತರ ಮಾಡ್ತಿರಾ
@ramasastryns810910 сағат бұрын
ನಿಜವಾಗಿಯೂ ನಿಮ್ಮ ಬುದ್ಧಿವಂತಿಕೆ ಶ್ಲಾಘನೀಯ.ಕಥೆ ಮುಂದುವರಿಸಿ ಹಾಕಿದರೆ ಮುಂದಿನ ಎಪಿಸೋಡ್ ಎಲ್ಲಿ ಯಾರೂ ನೋಡುವದಿಲ್ಲವೇನೋ ಅನ್ನುವ ಅನಿಸಿಕೆ ನಿಮ್ಮದು ಆದ್ದರಿಂದ ಜನಕ್ಕೆ ಕುತೂಹಲ ಮೂಡಿಸಲು ಕಥೆಗೆ ಬೇರೆ ತಿರುವು ಕೊಡುತ್ತೀರಾ.