ಇದನ್ನು ಎಲ್ಲಾ ಮಕ್ಕಳ ಪೋಷಕರು ನೋಡಿ ಕೇಳಿ ಅರ್ಥಮಾಡಿಕೊಂಡು ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಹೇಳಿಕೊಟ್ಟರೆ ಒಳ್ಳೆಯದು. ವಿಷಯ ತುಂಬಾ ಚೆನ್ನಾಗಿದೆ, ಇದನ್ನು ತಿಳಿಸಿಕೊಟ್ಟ ತಮಗೆ ಧನ್ಯವಾದಗಳು.
@sathyanaru9 ай бұрын
Thanks for your Suggestions,sir🎉🎉
@gayathrikumar96624 ай бұрын
🎉🎉🎉🎉🎉
@sangameshsajjan80869 ай бұрын
Dannyvad sir 🙏🙏
@SavithaHs-k1z9 ай бұрын
Idna nodida mele bahala besara aytu nanage. Yeshto makkalige nanu pade pade akshara baredu haage tiddabeku anta helirodu nenedu Nan bagge nange besara aytu. Yawa taraha madtidnalla anta. E video nodida mele nanna tappiana arivagide nanage. Thank you g.k v avre. Nimminda nanondu paata kalite alla arite. Sorry makle.
@umeshumesh34629 ай бұрын
Intha adbhutha vagi vishayavanna manathattu madi elidru jana kelalla
@UmaU-qj3uh9 ай бұрын
😊
@karunaduskitchen9509 ай бұрын
Sir ತುಂಬಾ ಧನ್ಯವಾದಗಳು ನಾನು ಕನ್ನಡ ಟೀಚರ್ ನನ್ನದೊಂದು ಪ್ರಶ್ನೆ ನಾನು 1ನೆ ತರಗತಿಯ ಮಕ್ಕಳಿಗೆ ಬರವಣಿಗೆಯನ್ನು ಹೇಗೆ ಕಲಿಸಲಿ ನಿಮ್ಮ suggestion ಕೇಳುತ್ತಿದ್ದೇನೆ ದಯವಿಟ್ಟು ನನಗೆ ಉತ್ತರಿಸಿ ಏಕೆಂದರೆ ಯುಕೆಜಿ ಇಂದ ಬಂದ ಮಕ್ಕಳಿಗೆ ಒಮ್ಮೊಮ್ಮೆ ಪೆನ್ಸಿಲ್ ಸಹ ಹಿಡಿಯಲು ಬರುವುದಿಲ್ಲ ಅಂತಹ ಮಕ್ಕಳಿಗೆ ಕಲಿಸಲು ಕೇಳುತ್ತಿದ್ದೇನೆ ದಯವಿಟ್ಟು ನನಗೆ ಉತ್ತರಿಸಿ