ಪ್ರಕ್ರತಿಯ ಪ್ರತಿಯೊಂದು ಜೀವಿಗಳನ್ನು ಸಮಾನ ದ್ರಷ್ಟಿಯಿಂದ ನೊಡುವ ನಿಮಗೇ ನಮ್ಮ ಕಡೆಯಿಂದ ಹ್ರತ್ಪೂರ್ವಕ ಧನ್ಯವಾದಗಳು ಭಟ್ರೇ🙏.
@bkmurthy813 жыл бұрын
ಮಂಜುನಾಥ ಭಟ್ರಿಗೆ ನನ್ನ ಅನಂತ ನಮಸ್ಕಾರಗಳು ನಿಜವಾದ ಭಾರತೀಯ ಸಂಸ್ಕೃತಿಯ ಪಾಲಕ ಮತ್ತು ಪ್ರತಿರೂಪ ಭಗವದ್ಗೀತೆಯ ಸಂದೇಶವನ್ನು ಪರಿಪಾಲನೆ ಮಾಡುತ್ತಿರುವ ಮಹಾನ್ ಮಾನವತಾವಾದಿ ಹಾಗೂ ವೇದಗಳ ನಿಜ ಅರ್ಥ ಮತ್ತು ಉದ್ದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಮಹಾತ್ಮ !!! 🙏🙏🙏🙏🙏🙏🙏🙏🙏 ಮಹಾನ್ ರಾಷ್ಟ್ರ ಪ್ರೇಮಿ ಚಾಣಕ್ಯನ ಮಾತುಗಳು ನೆನಪಾಗುವಂತೆ ಮಾಡಿದಿರಿ. ಆದಷ್ಟು ಬೇಗ ನಿಮ್ಮನ್ನು ಭೇಟಿಯಾಗುವ ಆಸೆ ಹೆಚ್ಚಾಗುತ್ತಿದೆ, ಅಣ್ಣ ಮಂಜುನಾಥ ಭಟ್ರೆ.
@gowdakkgowda74502 жыл бұрын
ಅದ್ಭುತ ಪ್ರತಿಕ್ರಿಯೆ ಬ್ರದರ್
@malusm293 жыл бұрын
ಇದಕ್ಕೇನೇ ನಾನು ಈ ಹಿಂದೆ ಅವರ ಕುಟುಂಬದ ಬಗ್ಗೆ ಹೇಳಿ ಎಂದು ಕೇಳಿದ್ದು! ಒಬ್ಬ ಮಂಜುನಾಥ ಭಟ್ ಆಗ್ಬೇಕು ಅಂದ್ರೆ ಇವೆಲ್ಲವೂ ಲೆಕ್ಕಕ್ಕೆ ಬರುತ್ವೆ!! Thnq ಸಂವಾದ.
@diamond_hue3 жыл бұрын
ಅದ್ಭುತ ಭಟ್ರೇ, ತಮ್ಮ ಹಾಗೆ ಎಲ್ಲರಿಗೂ ಅಂತಃಕರಣದ ಅರಿವಾಗಲಿ.....
@srinivashegde61013 жыл бұрын
ನಿಮ್ಮ ಈ ಮಾತುಗಳನ್ನು ಕೇಳಿ ತುಂಬಾ ಖುಷಿಯಾಯಿತು ತುಂಬಾ ವಂದನೆಗಳು ಮತ್ತು ನಿಮ್ಮ ಕಾಡು ನೋಡಿ ತುಂಬಾ ಖುಷಿ ಯು ಆಯಿತ್ತು ನಾನು ಶ್ರೀನಿವಾಸ್ ಹೆಗ್ಡೆ ಮಕ್ಕಿಮನೆ ಹರಾವರಿ ಗ್ರಾಮ ನರಸಿಂಹರಾಜಪುರ
@namobghraichur72483 жыл бұрын
Sir bhatra economic sources enu.. Finally bhatra happy person ❤️❤️
@bharathbhat9763 Жыл бұрын
ಮಂಜುನಾಥ್ ಭಟ್ ಅವರ ಸಂದರ್ಶನ ನನಗೆ ಒಂದು ಮೂವಿಯನ್ನು ನೋಡಿದ ಅನುಭವ.. ಎಲ್ಲಾ ಎಪಿಸೋಡ್ ನ್ನೂ ನೋಡಿದ್ದೇನೆ.❤
@chandrashekarrs35243 жыл бұрын
ಪ್ರಕೃತಿ ಎಂದರೆ ಏನು ಎಂಬುದನ್ನು ನಿಮ್ಮಿಂದ ಈ ಸಮಾಜ ಕಲಿಯಬೇಕಾಗಿದೆ.
@ancient28913 жыл бұрын
Happy to see this Legend again 😘
@Ranga_Nath3 жыл бұрын
🙏
@monika60003 жыл бұрын
Super thought sir 👌👌👌
@gireeshjalthar11113 ай бұрын
Great
@mallikarjunmalegown62782 жыл бұрын
ನಿಮ್ಮ ಮಾತುಗಳು ಕೇಳ್ತಾ ಇದ್ರೆ ಮುಂದೆ ಏನ್ ಮಾತಾಡಬೇಕು ಅಂತ ಗೊತ್ತಾಗಲ್ಲ, ಅಷ್ಟು ಅದ್ಭುತವಾಗಿ ಅರ್ಥಪೂರ್ಣವಾಗಿ ಹೇಳ್ತೀರಾ, ನಿಮ್ಮನ್ನು ಫಾಲೋ ಮಾಡಿದ್ರೆ, ಜೇವನದಲ್ಲಿ ಕಷ್ಟ ಅನ್ನೋ ಮಾತು ತುಂಬಾ ಕಡಿಮೆ 🙏 ನಿಮ್ಮನ್ನು ನೋಡುವ ಆಸೆ, ನಿಮ್ಮ ವಿಳಾಸದ ಬಗ್ಗೆ ಒಂದು ವಿಡಿಯೋ ಮಾಡಿ, 🙏
@ShreeG3695 ай бұрын
ಯೋಗರಾಜ್ ಭಟ್ರನ ಮೀರಿಸಿದ್ರಿ ಭಟ್ರೆ ನೀವು ಕಾಮಿಡಿ ಲಿ, ತುಂಬಾ ಧನ್ಯವಾದಗಳು 🙏🏻
@TV-mu5dj3 жыл бұрын
ಒಳ್ಳೆಯ ಸಂದೇಶ
@nl16983 жыл бұрын
Great concept.. Very well spoken.. Better person to explain wt is nature🌿🍃
@ravikiran25323 жыл бұрын
ಶುಭವಾಗಲೀ ಮಂಜುನಾಥ್ ಜೀ
@KoushikKN-up8oi3 жыл бұрын
Ha ha ha.. Bhatre, nimma nera nudi nanage tumba ista mattu spoorthi. Nimma alochane mattu, jeevana shaili nannantaha esto janarige spoorthi. Nija, education ee important anta jeevana nedesorige nivu 1 olle pata tilisiddiri, nimmantavaranna namagella parichaya madi kotta Samvada team ge, nimage ellara parawagi NAMASKARA. Dear Samvada team, Bhatru ondu tara GANI idda hage, bagedastu ollolle vichara barta ide. Please innu hechchina vichara na neeve tilisi kodi. Aga bhatrige hechchu tondre agalla. Thanks
@srikanthpaladi37153 жыл бұрын
Waw great person plz saadya aadastu ivra jothe interview maadi sir ivra bagge namge tumba abhimaana ide 🙏🙏 devru ivrannaa yaavaaglu chennaagittirali
@humanityiswaytospiritualli4046 Жыл бұрын
Great person,!!!
@RaghavendraBB-ie8jl3 жыл бұрын
ಒಳ್ಳೆ ದಾರ್ಶನಿಕ
@punithm82833 жыл бұрын
Iam eagerly wait for this man video
@yamunav60893 жыл бұрын
Wow sir ur awesome...kaadalli eshtondhu knowledge yalli Bantu sir ur simply super sir...Ravi kaanaddu Kavi kanda...u r that kavi sir...
@arundathihegde5142 жыл бұрын
Good thought batre
@srinidhi71403 жыл бұрын
ಒಂದು ಒಳ್ಳೆಯ ವೀಡಿಯೋ 👍
@sateesha.b.gsateesha.b.g4478 Жыл бұрын
Super talk super talk
@soumyapatil36003 жыл бұрын
👏👏👍
@yogishyogi30582 жыл бұрын
❤
@vjnrsmhamysore14893 жыл бұрын
ಅವರಿಬ್ರು ನಾವು ಹಾಗೆ ಬದ್ಕೋಕಾಗಲ್ಲಾ ಬಿಡಿ ಅಂತಾ ಮಾತಾಡ್ಕೊಂಡಿರುತ್ತಾರೆ😅
@chandregowda34593 жыл бұрын
L
@ashokrajv61103 жыл бұрын
Super guru
@naveenkumarhc50233 жыл бұрын
Super I am waiting for your video
@mallikarjunabasavapattana59473 жыл бұрын
He will make us feel happy
@sandeshbk67273 жыл бұрын
Great👏👍👍
@ashokashi74802 жыл бұрын
Super sir
@kantharajeshwaratn40683 жыл бұрын
Very good personality , thanks samvad
@ShreeG3695 ай бұрын
🙏🏻🙏🏻🙏🏻
@santoshreddy49573 жыл бұрын
True words sir
@somashekarappasm72043 жыл бұрын
Super sir,
@ramk51682 жыл бұрын
Expecting some more episodes
@jeevansiddu500gemal.comsid33 жыл бұрын
Good sri
@UshaRani-st5fc3 жыл бұрын
Great man of karnataka
@spkumathe3 жыл бұрын
Positive and happiness of mind
@prasade78209 ай бұрын
ಯೂನಿವರ್ಸಿಟಿ ಅವ್ರು ಪದೇ ಪದೇ ಕೇಡ್ಕಿದ್ರು ಅದು ಯೂನಿವರ್ಸಿಟಿ
@nagarajhullur31522 жыл бұрын
great personality
@rafeeqshaikh80693 жыл бұрын
Great personality ❤️
@recreationduniya41013 жыл бұрын
Baga baku next part
@kumarcp26083 жыл бұрын
He is real man with actual knowledge.
@sarundesign92433 жыл бұрын
Super sir I really empresed
@sindhujoshi37173 жыл бұрын
No words 🙏🙏🙏
@PradeepNayak-eb2mw Жыл бұрын
ಇಲ್ಲದವರಿಗೆ ಮಕ್ಕಳ ಓದು ಮುಖ್ಯ. ಉಳ್ಳವರಿಗೆ ಅಲ್ಲ.
@sanjeevsanju43653 жыл бұрын
Best episodes sir.....
@basujeeragi43923 жыл бұрын
Sir pls upload soon
@premabalehonnur11993 жыл бұрын
👌👌🙏
@mahabaleshwarkotagi32363 жыл бұрын
Super
@mallikarjunaswamyktmallikr72753 жыл бұрын
This is very important all parents
@harshithkalandoor94913 жыл бұрын
True words bhatre well said. 👌🏻👌🏻
@subramanyarao53843 жыл бұрын
Crazy climax
@mahadevrahul350 Жыл бұрын
He is very matured.. maturity ge odalebeku anta yenilla
@ravikiran25323 жыл бұрын
ಉತ್ತಮ ಕಾರ್ಯ ವೃಷಾಂಕಣ್ಣ
@prasade78209 ай бұрын
ಭಟ್ರು ಆಫಲ್ಲಾ ಇಲ್ಲ ಎಲ್ಲರು ಒಂದೇ ಅವರಿಗೆ
@anandnadakatla24263 жыл бұрын
I really love his views about life
@nikhil88923 жыл бұрын
Super man😘👌
@kavithanagaraj6205 Жыл бұрын
Hakkigalu meeting madodhu satya. Nam mane hatra daily meeting nediyatte.
@sudakarager7023 жыл бұрын
💯👌
@Vishwas12345-v3 жыл бұрын
10th Standard fail, but he has real education. Such wisdom, hats off...
@mgowdashruthi66443 жыл бұрын
Nice
@sharathkumar12572 жыл бұрын
I met him, such a wonderful personality 😍
@sankethgowda55222 жыл бұрын
Hey bro plz could you share details of his place. I also want to meet him some day
@sharathkumar12572 жыл бұрын
@@sankethgowda5522 go to Hosanagara talluk, shivamogga From there it's hardly about 15 - 20kms Place name is "Koduru" something like that I don't remember the name of that place exactly....after reaching thr u can ask anyone about Manjunath Bhat...