ಟಿಪ್ಪು ನಿಜಕನಸುಗಳು | ನಿಷೇಧ ಹಿಂಪಡೆದ ನ್ಯಾಯಾಲಯ | ಅಡ್ಡಂಡ ಸಿ. ಕಾರ್ಯಪ್ಪ | ವೃಷಾಂಕ ಭಟ್ ನಿವಣೆ

  Рет қаралды 38,636

Samvada ಸಂವಾದ

Samvada ಸಂವಾದ

Күн бұрын

Пікірлер: 263
@srinathbrhills3861
@srinathbrhills3861 2 жыл бұрын
ಅಡ್ಡಂಡ ಕಾರ್ಯಪ್ಪನವರ ರಾಷ್ಟ್ರೀಯ ಚಿಂತನೆಗಳಿಗೆ ನಮ್ಮ ವಂದನೆಗಳು
@thyagarajamt4665
@thyagarajamt4665 2 жыл бұрын
ಲ್
@PrasadC-z2z
@PrasadC-z2z Жыл бұрын
​❤😊
@VNK5490
@VNK5490 2 жыл бұрын
ಕೊಡಗಿನ ಮತ್ತೊಂದು ವೀರ ನ ಉದಯ......ಧನ್ಯವಾದಗಳು ಶ್ರೀ ಅಡ್ಡಂಡ ಕಾರ್ಯಪ್ಪ ಸಾರ್.... 🙏🙏🙏🙏
@sharanappabgudihal2025
@sharanappabgudihal2025 2 жыл бұрын
L
@sharanappabgudihal2025
@sharanappabgudihal2025 2 жыл бұрын
L
@VNK5490
@VNK5490 2 жыл бұрын
@@sharanappabgudihal2025 SIR TAMMA SAMASEYE NA MANEYALLI BAGEHARISI....KZbin NALLI "HEL"BEDI....
@bobbupatgar6706
@bobbupatgar6706 2 жыл бұрын
ಅಡ್ಡಂಡ ,ಸಿ,ಕಾರ್ಯಪ್ಪನವರಿಗೆ ಅಭಿನಂಧನೆಗಳು.ನಿಮ್ಮಂತವರು.ಪ್ರತಿಯೋಂದು ಮನೆಗಳಲ್ಲಿ ಇರಲಿ.
@aravindkarki357
@aravindkarki357 2 жыл бұрын
ಅಡ್ಡಂದ ಕಾರ್ಯಪ್ಪ ಸಾರ್ ತಮಗೆ ಅಭಿನಂದನೆಗಳು, ಅಂತಿಮವಾಗಿ ಸತ್ಯಕ್ಕೇ ಜಯ ಲಭಿಸಿದೆ✌️✌️✌️✌️🫲🫲🫲🙏
@sampathkrishna1806
@sampathkrishna1806 2 жыл бұрын
ಕಾರ್ಯಪ್ಪ ನವರಿಗೆ ವಂದನೆ ಹಾಗೂ ಅಭಿನಂದನೆ ಗಳು.
@sampathkrishna1806
@sampathkrishna1806 2 жыл бұрын
ಅದ್ದನ್ದ ಕಾರ್ಯಪ್ಪ ಸಾರ್ ನಿಮಗೆ ನಮ್ಮ ಪೂರ್ಣ ಬೆಂಬಲವಿದೆ ಹೆದರಬೇಡಿ, ನಿಜವಾದ ವಸ್ತುಸ್ಥಿತಿ ಯನ್ನು ಅರ್ಥ ಮಾಡಿಕೊಂಡು ನಮ್ಮೆಲ್ಲರ ಮನಾಭಿಪ್ರಾಯ ವನ್ನು ಪ್ರತಿನಿಧಿಸಿ ವ್ಯಕ್ತ padisuttiruva ಧೈರ್ಯಕ್ಕೆ ನಮ್ಮ ಬೆಂಬಲವೂ ಇದೆ.ನೀವು ನಿಜವಾದ ಕೊಡವರು.ಪಂಜೆ ಮಂಗೇಶ ರಾಯರು ಹೇಳಿದಂತೆ.
@sampathkrishna1806
@sampathkrishna1806 2 жыл бұрын
ಕಾರ್ಯಪ್ಪ( ಜನರಲ್) ತಿಮ್ಮಯ್ಯ (ಜನರಲ್), ರನ್ನು ಸ್ಮರಿಸಿ ನಮಗೆ ಸ್ಫೂರ್ತಿ ತುಂಬಿದ ನಿಮಗೆ ಸಹಸ್ರ ನಮಸ್ಕಾರ. ನೀವು ಈ ಬಾರಿ ಲೋಕಸಭೆ ಗೆ ಕೊಡಗು -mysore ನಿಂದ ಸ್ಪರ್ಧಿಸಬೇಕು.
@cbirws9428
@cbirws9428 2 жыл бұрын
ಕಾರ್ಯಪ್ಪ ಜೀ.... ನಿಮ್ಮ ಬದ್ಧತೆ ಮತ್ತು ಸತ್ಯಕ್ಕೆ ಜಯವಾಗಿದೆ... 🤟
@pavankumarbadiger2267
@pavankumarbadiger2267 2 жыл бұрын
ರಾಷ್ಟ್ರ ಧರ್ಮ.. 🚩🕉️🙏
@rajubannur5476
@rajubannur5476 2 жыл бұрын
ಕಾರ್ಯಪ್ಪ ನವರಿಗೆ ಅನಂತ ವಂದನೆಗಳು 💐🙏 ನೀವು, ಚಕ್ರವರ್ತಿ ಮತ್ತು ಚಕ್ರತೀರ್ಥ ನಿಮ್ಮೆಲ್ಲರ ದೇಶಪ್ರೇಮ, ದೇಶ ಭಕ್ತಿ, ನಾಡು, ನುಡಿ,ಸಂಸ್ಕೃತಿ, ಧರ್ಮಪ್ರಮಕ್ಕೆ ನನ್ನ ಅನಂತ ವಂದನೆಗಳು ಅಭಿನಂದನೆಗಳು ಜೈ ಸನಾತನ ಧರ್ಮ 🚩 ಜೈ ಹಿಂದು ರಾಷ್ಟ್ರ 🚩🚩🚩🚩
@mahalingabhat1897
@mahalingabhat1897 2 жыл бұрын
ಅಭಿನಂದನೆಗಳು, ನೀವೇನಾದರೂ ಈ ನಾಟಕ ಬೆಂಗ್ಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನ ಮಾಡುವುದಾದರೆ ನಾನು ನೋಡ ಬಯಸುತ್ತೇನೆ.
@Shridharshashi
@Shridharshashi 2 жыл бұрын
ಹೃತ್ಪೂರ್ವಕ ವಂದನೆಗಳು
@venkateshmurthys9759
@venkateshmurthys9759 2 жыл бұрын
ತುಂಬಾ ಖುಷಿಯ ವಿಚಾರ ಎಲ್ಲರೂ ಈ ನಾಟಕ ನೋಡುವಂತೆ ಆಗಲಿ ಸಾಧ್ಯವಾದರೆ, ಹೊಂಬಾಳೆ production ಹೌಸ್ ಮೂಲಕ **#MOVIE **ಮಾಡಿ ಕನ್ನಡ ಹಿಂದಿ ತೆಲಗು ತಮಿಳು ನಲ್ಲಿ ರಿಲೀಸ್ ಮಾಡಿದರೆ ಎಲ್ಲಾ ಹಿಂದೂಗಳು ನೋಡುತ್ತಾರೆ ಅದ್ರ ಲಾಭ ದಿಂದ ನಿಮ್ಮ ಮುಂದಿನ ಕಾರ್ಯಕ್ರಮ ಗಳಿಗೆ ಸಹಾಯ ಆಗುತ್ತೇ
@vishnumurthy4961
@vishnumurthy4961 2 жыл бұрын
100% Correct This must become PAN India Movie in each and every Languages so that it can reach everybody..
@nagarajb8367
@nagarajb8367 2 жыл бұрын
ರಾಷ್ಟ್ರೀಯತೆಯನ್ನು ಬಡಿದೆಬ್ಬಿಸಲು ಯಾವಾಗ ಯಾರು ಬರುತ್ತಾರೆ ಗೊತ್ತಿಲ್ಲ, ಆದರೆ ಎಲ್ಲಾ ವಿರೋಧಗಳ ಮದ್ಯೆಯೂ ಗಟ್ಟಿಯಾಗಿ ನಿಂತು ನಮ್ಮ ತನ ಹೀಗೆಯೇ ಇದೆ ಹೀಗೆಯೇ ಇರುತ್ತೆ ಅಂತ ಹೇಳಿದ್ದಕ್ಕೆ ತಮಗೆ ಧನ್ಯವಾದಗಳು ಸಾರ್.
@hkotreshkotresh9634
@hkotreshkotresh9634 2 жыл бұрын
ಅದ್ಬುತವಾದ ಪುಸ್ತಕ sir ಓದಿದಾಗ ತುಂಬಾ ಸಂತೋಷ ವಾಗಿತು . ಹೇಷ್ಟು ಸತ್ಯವನ್ನು ಇಲ್ಲಿಯ ವರೆಗೂ ಯಾರು ಹೇಳಿರಲಿಲ್ಲ tq sir. ಒಳ್ಳೆಯ ಪುಸ್ತಕ ಎಲ್ಲರೂ ಓದಿ 💖
@ashokshetty5854
@ashokshetty5854 2 жыл бұрын
ಅಡ್ಡ0ಡ ಒಳ್ಳೆಯ ದೈರ್ಯವನ್ನು ಪ್ರದರ್ಶಿಸಿದರು .ಸತ್ಯ ಮೇವ ಜಯತೇ.
@dineshkb5602
@dineshkb5602 2 жыл бұрын
Very fine carry on Welldun
@ramayyashetty3109
@ramayyashetty3109 2 жыл бұрын
ನಿಮ್ಮಂತವರಿಂದ ಇತಿಹಾಸ ನಿಜ ಸ್ವರೂಪ ನಮ್ಮ ಜನರಿಗೆ ತಿಳಿಸುವ ನಿಮ್ಮ ಪರಿಶ್ರಮ ಮುಂದುವರಿಯಲಿ.🙏🏻🙏🏻🙏🏻
@ranganathm.viyengar9344
@ranganathm.viyengar9344 2 жыл бұрын
ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಕಣ್ಣಿನಲ್ಲಿ ನೀರು ಹರಿದು ಹೋಗುತ್ತಿವೆ. ನಮ್ಮ ಯೋಧರಿಗೆ ಈ ಕಾಂಗ್ರೆಸ್ ಎಷ್ಟು ಅನ್ಯಾಯ ಮಾಡಿದೆ ಎಂಬುದು ಮನಸ್ಸಿಗೆ ತಿಳಿದು ಬಹಳ ದುಃಖವಾಗಿದೆ. ಇದೆ ಅನುಭವ ಹಿಮಾಲಯನ್ ಬ್ಲೆಂಡರ್ ಓದಿದಾಗಲೂ ತುಂಬಾ ಆಗಿತ್ತು. ದೇಶಭಕ್ತರ ಅಲ್ಲದವರು ದೇಶದ ಚುಕ್ಕಾಣಿ ಹಿಡಿದರೆ ಹೀಗೆ ಅಲ್ಲವೇ ಆಗುವುದು!
@harshag1335
@harshag1335 2 жыл бұрын
Kashmir bus blast adaga doshabhakti pakshane adhikaradallittu
@K-21668
@K-21668 2 жыл бұрын
@@harshag1335 ಹಾ ಬೋಳಿಮಗನೇ ಅದಿಕ್ಕೆ ಕಣೋ 😎ಭಾರತೀಯ ಸೈನ್ಯಕ್ಕೆ ಸಂಪೂರ್ಣ ಅಧಿಕಾರ ಕೊಟ್ಟು ನಿನ್ನ ಕಾಂಗಿಗಳ ಪ್ರಿಯ ದೇಶ ಪಾಕಿಸ್ತಾನಕ್ಕೆ ನುಗ್ಗಿ ಏರ್ ಸ್ಟ್ರೈಕ್ ಮಾಡಿ ಹೊಡೆದು ಹಾಕಿ ಛಿದ್ರ ಮಾಡಿ ಹಾಕಿದ್ದು ಅದೇ ನಿನ್ನ ಗುಲಾಮ ಕಾಂಗಿಗಳು ಅಧಿಕಾರದಲ್ಲಿ ಇದ್ದಾಗ ಸೈನಿಕರ ಕೈ ಹೇಗೆ ಕಟ್ಟಿ ಹಾಕುತ್ತಿದ್ದರು ಗೊತ್ತು ಬೇವರ್ಸಿ ನಿನ್ನ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಎಷ್ಟು ಉಗ್ರರು ಒಳನುಸುಳಿ ನಮ್ಮ ಸೈನಿಕರನ್ನು ಕೊಂದಿದ್ದಾರೆ ಗೊತ್ತಾ ನಿನಗೆ😡😡😡😡😡😡😡😡😡😡
@sajuvargheese5388
@sajuvargheese5388 2 жыл бұрын
PULVAMA DALLI NAM SOILDER 170 JANA SATTAGLU NIM APPA FAKE MODI GOVT IDIDU.LE TIRBOKI MAB BAKRA 90000 PAK SOILDER ARREST MAADIDDU INDIRA GANDI.DARIDRA HISTORY GOTTILLADA BRITISH PIMP GOODSE SULE MAKLINDDA NAAVU DESHA BAKTI KALIBEKU.EGALU SAAVIRAARU MUSLIM NAM DESHADA MILTORY LI SEVE MAADTIDARE.FREEDOM TIME LLU ATIHECCHU DESHA KAAGI PRANA KOTTIRODU,SC/ST,MUSLIM,BKWARD JANA NIVU GOODSE,MANUVAADI SULE MAKLU POWER GAAGI BRITISH PIMP AAGI NAM BADA JANARA NNA TAX ANTTA HIMSE KOTTIDDU JANA MARETU OGIDARE.
@K-21668
@K-21668 2 жыл бұрын
@@sajuvargheese5388 ನೀನು ಸೂಳೆ ಮಗ ನಿನ್ನ ಅಪ್ಪ ಸೂಳೆ ಮಗ ಬೇವರ್ಸಿ ಏನ ರಂಡೆ ಮಗನೇ😡 ಭಾರತ ಇಬ್ಬಾಗ ಮಾಡಿದ ಆ ಬೋಳಿಮಗ ಗಾಂಡು ಗಾಂಧಿ ನಿಂಗೆ ಹೀರೋ ಆಗಿರ್ಬೋದು But ದೇಶ ಇಬ್ಬಾಗ ಮಾಡಿದ ಅಂತ ನರ ಸತ್ತ ನಾಯಿಯನ್ನು ಕೊಂಡ ಗೋಡ್ಸೆ ಇಸ್ ರಿಯಲ್ ಹೀರೊ😎🔥🚩 ಬೇವರ್ಸಿ ಪುಲ್ವಾಮ ಅಟ್ಯಾಕ್ ಅಲ್ಲಿ ಎಷ್ಟು ಜನ ಸೈನಿಕರು ತಿರ್ಕೊಂಡ್ರು ಅಂತ ಮೊದ್ಲು ಸರಿಯಾಗಿ ತಿಳ್ಕೋ ನಿನ್ನ ಮುಸ್ಲಿಂ ಬಾಂಧವರಿಗೆ ಅವರ ದೇಶಕ್ಕೆ ನುಗ್ಗಿ ಉಗ್ರರನ್ನು ಕೊಂದು ಬಿಸಾಕಲು ಆರ್ಮಿ ಗೆ ಫುಲ್ ಪವರ್ ಕೊಟ್ಟಿದು ಮೋದಿ ಸರಕಾರ🔥 ನಿನ್ನ ಇಂದಿರಾ ಗಾಂಡು ಆ ಗಾಂಡು ಈ ಗಾಂಡು ಎಲ್ಲಾ ಇರುವಾಗ😡ಉಗ್ರರು ಒಳ ನುಸುಳಿ ನಮ್ಮ ಸೈನಿಕರನ್ನು ಶೂಟ್ ಮಾಡಿ ಕೊಲ್ಲೋವಾಗ ಈ ಕಡೆ ಇಂದ ಒಂದ್ ರೌಂಡ್ ಫೈರಿಂಗ್ ಮಾಡೋಕು ಅಧಿಕಾರ ನಿನ್ನ ಬೇವರ್ಸಿ ಗವರ್ನಮೆಂಟ್ ಕೊಟ್ಟಿಲ್ಲ ಸೂಳೆಮಗ ನಿನ್ನ ಅಪ್ಪ ರಂಡೆ ಮಗನೇ ನಮಗು ನಿನ್ನ ಬಾಷೆ ಮಾತಾಡೋಕೆ ಗೊತ್ತು ಜೈ ಗೋಡ್ಸೆ🔥🚩 ಜೈ ಜೈ ಜೈ ಶ್ರೀ ರಾಮ್ 😡🔱🚩
@K-21668
@K-21668 2 жыл бұрын
@@sajuvargheese5388 ನಿನ್ನ ಕಾಂಗಿಗಳು ಅಧಿಕಾರದಲ್ಲಿ ಇದ್ದಾಗ ಸೈನಿಕರಿಗೆ ಎಷ್ಟು ಅಧಿಕಾರ, ಸವಲತ್ತು ಇತ್ತು ಇವಾಗ ಎಷ್ಟಿದೆ ಅಂತ ಸೈನಿಕರ ಹತ್ತಿರ ಹೋಗಿ ಕೇಳಿ ತಿಳ್ಕೋ ಊರ್ ಮಿಂಡ್ರಿ ಮಗನೇ
@trnagesha5227
@trnagesha5227 2 жыл бұрын
ಇದು ನಿಜಕ್ಕೂ ಸಂತಸದ ವಿಷಯ. ಒಮ್ಮೊಮ್ಮೆ ಕೋರ್ಟ್‌ಗಳು ಸರಿಯಾದ ದಾರಿಯಲ್ಲಿ ನಡೀತವೆ ಅನಿಸುತ್ತೆ. ಮತ್ತೆ ಕೆಲವೊಮ್ಮೆ ಅನುಮಾನ ಬರತ್ತೆ.
@sadashivarao1140
@sadashivarao1140 2 жыл бұрын
ಜನರಲ್ ತಿಮ್ಮಯ್ಯ ಅವರ ಕುರಿತು ಸಿನಿಮಾ ಆಗಲೇ ಬೇಕು....
@naveen63738
@naveen63738 2 жыл бұрын
ಹೌದು ಸರ್
@yogeshm6862
@yogeshm6862 2 жыл бұрын
ದನ್ಯವಾದಗಳು ಅಡ್ಡಂಡ ಕಾರ್ಯಪ್ಪ ನವರಿಗೆ 🙏🙏🙏🙏
@ammaamma8786
@ammaamma8786 2 жыл бұрын
ಸತ್ಯಮೇವ ಜಯತೇ. 👌🙏🏽
@googleuser8565
@googleuser8565 2 жыл бұрын
ಅಡ್ಡಂಡ ಕಾರ್ಯಪ್ಪನವರಿಗೆ ನಮಸ್ಕಾರಗಳು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ 👍👌👌👍👌👌👍🙏🙏🙏🙏🙏🙏💯❤️❤️❤️❤️ ಮೇರಾ ಭಾರತ್ ಮಹಾನ್ 🕉️🕉️🕉️🕉️🇮🇳🇮🇳🇮🇳🇮🇳🇮🇳🇮🇳 ಜಯವಾಗಲಿ ಜಯವಾಗಲಿ ಜಯವಾಗಲಿ
@ammaamma8786
@ammaamma8786 2 жыл бұрын
ನಿಮ್ಮ ನಗು ಎಂದೆಂದಿಗೂ ಇರಲಿ👌🙏🏽😄
@Govindraj-of3ll
@Govindraj-of3ll 2 жыл бұрын
ನಿಮ್ಮ ಹೋರಾಟಕ್ಕೆ ಸಂದ ಜಯ 🙏🏻🙏🏻🙏🏻👍👍👍
@sreelakshmichandramohan7115
@sreelakshmichandramohan7115 2 жыл бұрын
ಹೌದು,ನಾವು ಅಭದ್ರ ರಾಗಿದ್ದೇವೆ,ನಮ್ಮನ್ನು ಬಡಿಯುತ್ತಾ ಅವರು ಅಯ್ಯಯ್ಯೋ ಅಂತ ಹುಯಿಲಿಡುತ್ತಿದ್ದಾರೆ.ಪ್ರಪಂಚ ಈ ಆಟವನ್ನು ಬೆರಗಿನಿಂದ ನೋಡುತ್ತಾ ಇದೆ.
@shamacharya2067
@shamacharya2067 2 жыл бұрын
ಆದಷ್ಟು ಬೇಗ ಬರಲಿ ಮಹಾವೀರ ಜನರಲ್ ತಿಮ್ಮಯ್ಯ ರವರ ಚರಿತೆ ಜೈಜವಾನ್🙏🇮🇳🙏
@ManjulaManjula-jt4wj
@ManjulaManjula-jt4wj 2 жыл бұрын
ನಮಗೂ ಈ ನಾಟಕ ನೋಡಬೇಕು, ಕಲಾ ಗ್ರಾಮದಲ್ಲಿ ಪ್ರದರ್ಶಿಸಿದರೆ ನಮಗೆ ಅನುಕೂಲ. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಸರ್.
@ravikiran2532
@ravikiran2532 2 жыл бұрын
ಅದ್ಭುತ ಸಂವಾದ ವೃಷಾಂಕಣ್ಣ
@dhanalakshmidssrinivasa8169
@dhanalakshmidssrinivasa8169 2 жыл бұрын
Nimma mundina kruthigagi kayuthiddeve satyavannu anavaranagolisi sir nimage jayavagali jai karyappa jai hind
@srirangasri2361
@srirangasri2361 2 жыл бұрын
i support kareppa. Sir. .Sir nivu neravagi mathadthira aduke nivu istavagidira
@nagaratnam6357
@nagaratnam6357 2 жыл бұрын
Jayate Jayate Satyameva Jayate.🙏🙏👌👌👍👍🕉️🕉️
@bopannapn3908
@bopannapn3908 2 жыл бұрын
ಧರ್ಮೋ ರಕ್ಷತಿ ರಕ್ಷಿತಃ.
@raviadiga9275
@raviadiga9275 2 жыл бұрын
ಹುಲಿಯ ನಾಡಿನ ಗಂಡುಗಲಿ 🙏🙏🙏🙏
@jyothisundar8067
@jyothisundar8067 2 жыл бұрын
ಕಾರ್ಯಪ್ಪ ನವರಿಗೆ ಧನ್ಯವಾದಗಳು ನಿಮ್ಮ ಧೈರ್ಯಕ್ಕೆ ಜಯವಾಗಲಿ
@manjuluckykpm2903
@manjuluckykpm2903 2 жыл бұрын
🚩🚩🚩🚩🚩🚩🚩🚩🚩🚩💐💐💐💐💐💐💐💐💐👍👍👍👍👍👍👍👍👍ಸತ್ಯಕೆ ಎಂದಿಗೂ ಜಯ🚩🚩🚩🚩🚩🚩🚩🚩🚩🚩🚩🚩🚩🚩🚩🚩
@pandurangpnaik2220
@pandurangpnaik2220 2 жыл бұрын
Superb explanation in his comments ..facts.bitter truth...
@nagaratnam6357
@nagaratnam6357 2 жыл бұрын
Abivyakti swatanthrya vakswatantrya ellarigu ide endu sabeetayitu.
@ಕೆಚ್ಚೆದೆಯಕನ್ನಡಿಗ-ನ5ಡ
@ಕೆಚ್ಚೆದೆಯಕನ್ನಡಿಗ-ನ5ಡ 2 жыл бұрын
ದಯಮಾಡಿ ಜನರಲ್ ತಿಮ್ಮಯ್ಯ ಬಗ್ಗೆ ಸತ್ಯದ ಅನಾವರಣ ಬೇಗ ಮಾಡಿ ನಾವು ತುಂಬಾ ಕುತೂಹಲದಿಂದ ಎದುರು ನೋಡ್ತಾ ಇದ್ದೀವಿ
@rathnakarshenoy2786
@rathnakarshenoy2786 2 жыл бұрын
ಟಿಪ್ಪುವಿಗೆ ಬಿದ್ದ ಕನಸು ಗಿರೀಶ್ ಕಾರ್ನಾಡ್ ಗೆ ಅರವಿಗೆ ಬಂದ್ದದು ಹೇಗೆ?😂😂
@keshavak9948
@keshavak9948 2 жыл бұрын
NGO funds ಇಂದ 😃😄
@srinivasgovindaraju276
@srinivasgovindaraju276 2 жыл бұрын
@@keshavak9948 👌🤣🤣🤣
@laxmirajaput5162
@laxmirajaput5162 2 жыл бұрын
Yes
@harshag1335
@harshag1335 2 жыл бұрын
Akhandange heg bitto hage🤣😂
@K-21668
@K-21668 2 жыл бұрын
ರತ್ನಕರ ನೀನು ಟಿಪ್ಪುನ ಕಲಬೆರಕೆ ಮಗ ಅಲ್ವಾ ನಿಂಗೆ ಗೊತ್ತಿಲ್ವ🤣🤣🤣🤣🤣🤣🤣🤣
@seshaachar9060
@seshaachar9060 2 жыл бұрын
ಸತ್ಯಮೇವ ಜಯತೇ
@karyou851
@karyou851 2 жыл бұрын
Great sir🙏 waiting for the your next uri project.
@Naveen.com369
@Naveen.com369 2 жыл бұрын
ಅಡ್ಡಂಡ ಕಾರ್ಯಪ್ಪ ಸರ್, ನಿಮ್ಮ ಧೈರ್ಯ ಮತ್ತು ದಿಟ್ಟತನಕ್ಕೆ ಕೋಟಿ ಕೋಟಿ ಧನ್ಯವಾದಗಳು ಸರ್..🙏🙏🙏
@vijaybkp8793
@vijaybkp8793 2 жыл бұрын
Super ಕಾರ್ಯಪ್ಪ ನವರೆ... ಜೈ ಹಿಂದ್ ಜೈ ಭಾರತ
@chandrugalagali1638
@chandrugalagali1638 2 жыл бұрын
Nim mathinalli sattya mattu clarity ide well done sir 💐💐🚩🚩🇮🇳🇮🇳
@krishnamurthy9705
@krishnamurthy9705 2 жыл бұрын
ಹುತ್ಪೂರ್ವಕ ಅಭಿನಂದನೆಗಳು
@trnagesha5227
@trnagesha5227 2 жыл бұрын
ನಾವು ನಿಮ್ಮ ಜೊತೆ ಇದ್ದೇವೆ....
@suneetharao6976
@suneetharao6976 2 жыл бұрын
Satyameva jayathe....jai hindu sanaatana raashtra
@medhanaik3160
@medhanaik3160 2 жыл бұрын
Aa paramaathmana Aashirvaadhadha suraksha kavacha nimmannu kaapaadali sir ...Neevu mahaathmaru....Desha Bhaktha ru.....🙏🙏🙏🙏🙏🙏❤️❤️❤️...
@aradhyaaradhya4126
@aradhyaaradhya4126 2 жыл бұрын
ಜನರಲ್ ತಿಮ್ಮಯ್ಯ ಅವರ ಕಥೆ ಸಿನಿಮಾ ಮಾಡಬೇಕು ಅದು ಎಲ್ಲರಿಗು ಗೊತ್ತಾಗ್ಬೇಕು
@sathishgb7867
@sathishgb7867 2 жыл бұрын
ಸತ್ಯಕ್ಕೆ ಇಂದು ಎಂದೆಂದೂ ಜಯ ಸಿಗಲೇಬೇಕು
@basavarajmanashetti6394
@basavarajmanashetti6394 2 жыл бұрын
ಸತ್ಯ ಮೇವ ಜಯತೇ.... 💪💪💪💪👌👌👍
@gangadharaiahk.r2010
@gangadharaiahk.r2010 2 жыл бұрын
Shahabbahs Karyappaji. Go ahead. We are with you. Bharat mataki jai. 👍
@chandanmnkumar
@chandanmnkumar 2 жыл бұрын
Any chance seeing this drama play in Bangalore...
@narayanagowda3650
@narayanagowda3650 2 жыл бұрын
ನಿಜ ಸಾರ್ ನೂರಕ್ಕೆ ನೂರರಷ್ಟು ಸತ್ಯ ಸಂಗತಿ.
@madhusudhankatti4123
@madhusudhankatti4123 2 жыл бұрын
ಅಡ್ಡಂಡ ಕಾರ್ಯಪ್ಪ ಅವರಿಗೆ ಅಭಿನಂದನೆಗಳು.👌👌. ಲದ್ದಿಜೀವಿಗಳಿಗೆ ತಿರುಗುಬಾಣ.😂😂
@sunithats1563
@sunithats1563 2 жыл бұрын
Sir 🙏🙏🚩🚩🔥🔥
@Charanms
@Charanms 2 жыл бұрын
Thumba Chennagi ide pusthaka, nija helodu ondu Art anbeku. Intha olle kelasa maadidakke Dhanyavadagalu. Book ban iddroo Amazon inda sigthu. Innoo hecchu maaratha aagli. English alli prakatane maadadre inno hechhu janarge nija amsha thiluyutthe Tippu anno Jihadi gala bagge.
@venkateshamurthy2568
@venkateshamurthy2568 2 жыл бұрын
Addanda caaryapparavari jayavaagiruvudu nanage santoshavaagide. Col murthy.
@vijaybkp8793
@vijaybkp8793 2 жыл бұрын
ನಿಮ್ಮ ಮಾತು ಸತ್ಯ ಕರಿಯಪ್ಪ ನವರೆ,ನಿಮಗೆ ಜಯವಾಗಳಿ
@ambrishmadiwalar9251
@ambrishmadiwalar9251 2 жыл бұрын
ವಂದನೆಗಳು ಸರ್.... ನಿಮ್ಮ ನಾಟಕ ಪುಸ್ತಕಗಳು ಹಿನ್ನು ಬರಯಬೇಕು
@prakashnayak3925
@prakashnayak3925 2 жыл бұрын
I suport adandda karyappa
@srinivasamurthy36
@srinivasamurthy36 2 жыл бұрын
ಒನ್ಸ್ ಅಗೈನ್ ಗುಡ್ ಲಕ್ sir
@praveenkumar.t3258
@praveenkumar.t3258 2 жыл бұрын
We are supporting you sir go head sir
@PRM567
@PRM567 2 жыл бұрын
👍👏💐
@alwinroy7059
@alwinroy7059 2 жыл бұрын
👍
@sanjayjoshi3354
@sanjayjoshi3354 2 жыл бұрын
ಕೊನೆಯ ಉರಿ ಚೆನ್ನಾಗಿತ್ತು
@rajancoorg4176
@rajancoorg4176 2 жыл бұрын
Jai hind sir jai sri ram god bless you sir
@gangadharasharmahm5851
@gangadharasharmahm5851 2 жыл бұрын
ಉರಿ ಉರಿ ಉರಿ ಮೇಲೆ ಉರಿ.....
@basuraaj....rockstar4847
@basuraaj....rockstar4847 2 жыл бұрын
🚩🚩🚩🚩🚩
@mohanbs9119
@mohanbs9119 2 жыл бұрын
Congrats sir.UR daring attitude to unearth the truth is commendable.
@raajukala1968
@raajukala1968 2 жыл бұрын
ವಂದನೆಗಳು ಸರ್.
@hkotreshkotresh9634
@hkotreshkotresh9634 2 жыл бұрын
Karavaliya 3 jille galalliyu e nataka nadiyabeku sir . Nimma nataka kannada film galiginta channagi nodutteve 💗
@bhagya3893
@bhagya3893 2 жыл бұрын
Yes Chidanada murthy avara athmakke nemmadi sikkide
@rajathegde7751
@rajathegde7751 2 жыл бұрын
👍💐
@raghavendrakariswami1314
@raghavendrakariswami1314 2 жыл бұрын
Sathya gellabeku geddide. Kariyappanavare Nimma Sathya heluva drashtyakke nanna mecchuge. 🙏🙏🙏
@yashodab8745
@yashodab8745 2 жыл бұрын
👌👌👌🙏
@narasimhaprasad1602
@narasimhaprasad1602 2 жыл бұрын
Congratulations to Sri Addanda Karyappaji, please keep it up, we are all with you.
@subrayakalpada7592
@subrayakalpada7592 2 жыл бұрын
Addanda karyappanavare nimma prayatnakke jayavagali.
@vijaykumarnarasimhaiah842
@vijaykumarnarasimhaiah842 2 жыл бұрын
Where can I buy this books
@venkateshamurthy2568
@venkateshamurthy2568 2 жыл бұрын
May be available in Rangayana in Mysuru.
@girishachargiliyar2254
@girishachargiliyar2254 2 жыл бұрын
ಕಾರ್ಯಪ್ಪ ಸರ್...👍👌
@padmanabhanthondanur377
@padmanabhanthondanur377 2 жыл бұрын
Jai hind. Jai Hindu. Jai kart apps ji
@pradeepbhat4125
@pradeepbhat4125 2 жыл бұрын
Kodagyna veerabhoomyya suputra
@pvacharya
@pvacharya 2 жыл бұрын
Bharath Maatha Ki Jai
@manjunathjadiyappamatta3110
@manjunathjadiyappamatta3110 2 жыл бұрын
🚩ಜೈ ಹಿಂದ್ 🚩
@sreeramappadoddapillappa2858
@sreeramappadoddapillappa2858 2 жыл бұрын
ಈ ಪುಸ್ತಕ ಪ್ರತಿ ಯನ್ನು ಎಲ್ಲರೂ ಓದಬೇಕು.
@kusumarathnakara8863
@kusumarathnakara8863 2 жыл бұрын
🔥🚩🚩🙏🙏
@basavarajkarnool2610
@basavarajkarnool2610 2 жыл бұрын
Super sar
@vishwa408
@vishwa408 2 жыл бұрын
ಉರಿದು ಉರಿದು ಸಾಯಲಿ ಈ ಕಾಂಗ್ರೆಸ್ಸಿಗರು ಮತ್ತು ಜಿಹಾದಿಗಳು.
@bhagya3893
@bhagya3893 2 жыл бұрын
Sir nimage jaya sigutte antha gottittu satyakke jaya annodu sabitu ayithu
@pedaltoexploreunexplored
@pedaltoexploreunexplored 2 жыл бұрын
ಸಂವಿಧಾನದ ಗೆಲುವು ಅಂತ ಹೇಳಿ
@prakashrt2849
@prakashrt2849 2 жыл бұрын
Great sir thanks
@sharank4154
@sharank4154 2 жыл бұрын
Sir What you told about Himalyan Blunder is true It's really a great book written by Dalavi Ravi Belagere sir has translated it to Kannada language
@yogeeshkumar8800
@yogeeshkumar8800 2 жыл бұрын
Yes really correct sir, Temple mele masjid kattidha saadhane Khangress nadhu,
@sarangidwd6626
@sarangidwd6626 2 жыл бұрын
ಫಿಲಂ ಮಾಡಿ......
@basrurramakrishna2931
@basrurramakrishna2931 2 жыл бұрын
ಈ ಪುಸ್ತಕ ಹೇಗೆ ಪಡೆಯಬಹುದು, ಮಾಹಿತಿ ಕೊಡಿಯಂದು ವಿನಂತಿ.
@rajuppr1513
@rajuppr1513 2 жыл бұрын
Jai Karieyappa♥♥♥💪💪🙏💐👈
@RaghuramKG
@RaghuramKG 2 жыл бұрын
Addanda sooper..🙏🙏💪💪👍👍🕉🕉
@sridharsanjeev3050
@sridharsanjeev3050 2 жыл бұрын
ನಿದ್ರಾಮಯ್ಯನಂಥ ವ್ಯಕ್ತಿಗಳು ತುಂಬಾ ಡೇಂಜರ್..
@gopinathrao9769
@gopinathrao9769 2 жыл бұрын
Addanda karyappa is a Real Kodugu Tiger Prayer to Almighty for your long life for the service of the country.
@mahadevaprasadc5228
@mahadevaprasadc5228 2 жыл бұрын
Jai hind
@kantharju.a7449
@kantharju.a7449 2 жыл бұрын
ಸರ್.ಮಹರ್ಷಿ.ದಯನಂದ ಸರಸ್ವತಿಯವರ ಅಮರ ಕೃತಿ ಸತ್ಯಾರ್ಥಪ್ರಕಾಶವೆಂಬ ಪುಸ್ತಕವನ್ನು ನಿಮಗೆ ತಲುಪಿಬೇಕು ನಿಮ್ಮ ವಿಚಾರವಂತರು ಸತ್ಯರ್ಥ ಪ್ರಕಾಶಪುಸ್ತವನ್ನು ಓದಬೇಕಾಗಿ ವಿನಂತಿಯನ್ನು. ನಿಮ್ಮ ವಿಳಾಸ ತಿಳಿಸ ಬೇಕಾಗಿವಿನಂತಿ ಸರ್
@yogeeshkumar8800
@yogeeshkumar8800 2 жыл бұрын
Namashkara sir, Congratulations sir,
@sadashivak5982
@sadashivak5982 2 жыл бұрын
Super karyappaji
Try this prank with your friends 😂 @karina-kola
00:18
Andrey Grechka
Рет қаралды 9 МЛН