ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@shabdachannel9802 Жыл бұрын
ಸ್ವಾಮೀಜಿಗಳು ಮಾತನಾಡುವಾಗ ನೀವು ಈ ತರ ಅಡ್ವೈಟೇಸ್ ಕೊಡೊದು ಸರಿನಾ. ನೋಡುಗರಿಗೆ ತೊಂದರೆ ಡಿಸ್ಟರ್ಭ ಆಗುತ್ತೆ
@kannadamovie8013 Жыл бұрын
ಪ್ರಪಂಚ ಎಲ್ಲಿಯವರೆಗೆ ಇರುತ್ತದೆ ಅಲ್ಲಿವರೆಗೆ ಹಿಂದೂ ಧರ್ಮ ಇರುತ್ತದೆ🚩🇮🇳
@sanath999 Жыл бұрын
ಹಿಂದೂ ಧರ್ಮ ಎಲ್ಲಿಯವರೆಗೆ ಇರುತ್ತದೆಯೋ, ಅಲ್ಲಿಯವರೆಗೂ ಮೇಲ್ಜಾತಿ, ಕೀಳ್ಜಾತಿ ಅನ್ನೋ ಬೇದಭಾವ ಇದ್ದೇ ಇರುತ್ತದೆ.
@Sant102 Жыл бұрын
100%
@Mithilesh_R Жыл бұрын
4:20 ನಾನು ಸನಾತನಿ ಅಲ್ಲಾ.. ಮಂಗ ನನ್ನ ಮಗನೇ,RSS ಸ್ವಾಮೀಜಿ ಹಿಂದೂ ರಾಷ್ಟ್ರದ ವಿರೋಧಿ... ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾ , ಸನಾತನ ರಾಷ್ಟ್ರ ಮಾಡ್ತೈದಿರಾ..ಹಲ್ಕಗಾಲ
@sridharsanjeev3050 Жыл бұрын
ಸೂಪರ್ ಸ್ವಾಮೀಜಿ👌🔥 ಸನಾತನಧರ್ಮದ ವಿರೋಧಿಗಳಿಗೆ ತಕ್ಕಉತ್ತರ ಕೊಟ್ಟಿದ್ದಾರೆ❤️
@darshangowdaking93 Жыл бұрын
ಸ್ವಾಮಿಗಳು ತುಂಬ ಬುದ್ದಿವಂತರು❤
@sureshpy4109 Жыл бұрын
ಜ್ಞಾನಿಗಳು ಎoದು ಹೇಳಿ.
@Mithilesh_R Жыл бұрын
4:20 ನಾನು ಸನಾತನಿ ಅಲ್ಲಾ.. ಮಂಗ ನನ್ನ ಮಗನೇ,RSS ಸ್ವಾಮೀಜಿ ಹಿಂದೂ ರಾಷ್ಟ್ರದ ವಿರೋಧಿ... ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾ , ಸನಾತನ ರಾಷ್ಟ್ರ ಮಾಡ್ತೈದಿರಾ..ಹಲ್ಕಗಾಲ
@Mindvoicevlogs11 ай бұрын
Dhanyosmi.... sir, I am Proud about i am a Bharatiya... Nannna Dharma Nanna Daari Deepa..
@keshavak9948 Жыл бұрын
ಸನಾತನ ಧರ್ಮದ ಬಗ್ಗೆ ಓದಲು, ತಿಳಿದುಕೊಳ್ಳಲು ಪ್ರಯತ್ನಪಟ್ಟರೆ, ಅದು ಯಾರೇ ಆದರೂ ಸನಾತನಿ ಆಗಿ (ಆತ ಪ್ರಾಮಾಣಿಕ ನಾದರೆ) ಬದಲಾಗುತ್ತಾನೆ.🙏🌹
@shabdachannel9802 Жыл бұрын
ಧನ್ಯವಾದಗಳು ಸ್ವಾಮೀಜಿ 🙏
@manjusb7548 Жыл бұрын
ಸ್ವಾಮೀಜಿ 🙏🙏🙏ನಾನೊಬ್ಬ ಸನಾತನಿ 🙏🚩🚩🚩🚩🚩
@Jayanna125611 ай бұрын
ನಮ್ಮ ನಿದ್ರಾಮುಲ್ಲಾನ ಅಂತ್ಯ ವಾದರೆ ಸೌಖ್ಯ ವೀ ಕರುನಾಡು......
@poornimak984411 ай бұрын
Nice job done
@NIHARB-u2y Жыл бұрын
Sir we want more knowledge please upload more video with him JAI🇮🇳HIND
@manugowda1581 Жыл бұрын
ಜೈ ಶ್ರೀ ರಾಮ್,ಜೈ ಸನಾತನ ಧರ್ಮ 🚩
@Uday-o7p Жыл бұрын
ಈ ಸ್ವಾಮೀಜಿ ಒಬ್ಬ ಹುಚ್ಚ 😄
@gajendranayak7015 Жыл бұрын
ಇವರ ಎಲ್ಲ vidios ನೋಡಿದ್ದೇನೆ. Tq u ❤
@krpetemodicarewarriors1340 Жыл бұрын
Sir Part 1, part 2 ಅಂತ ಹಾಕಿ ಸರ್, ಯಾವುದನ್ನು 1st ನೋಡಬೇಕು ಗೊತ್ತಾಗಲ್ಲ
@vinayakaghorpade8576 Жыл бұрын
We need this type of swamy ji in our society very knowledgeable person
@preckm7078 Жыл бұрын
ಜೈ ಗುರುದೇವ 🙏
@yathishk8529 Жыл бұрын
Jack Sarfatti is a theoretical physicist and wrote many books on Quantum physics. Our Vedas said consciousness is the base of everything and scientifically it is true. Offcourse we must be proud of our ancient sages. We must study Modern Science and Upanishads together.
@Gopiyadav2021B Жыл бұрын
ಅದ್ಭುತ ಚಿಂತನ ಮಂತನದ ಕಾರ್ಯಕ್ರಮ ❤
@AnjanappaK-p9k Жыл бұрын
ಅವ್ನ್ಯವನೋ Tamil Nadu navanu helidinalla avanu e episod ನೋಡ್ಬೇಕು🎉😢
@vijayaac238 Жыл бұрын
ಹೃದಯ ಸ್ಪರ್ಶಿ ವಿವರಣೆಯ ಸ್ವಾಮೀಜಿಯ ವರ ಮಾತಿನ ಸತ್ಯ ದ ದರ್ಶನ ಕ್ಕೆ ಅನಂತ ನಮಸ್ಕಾರ ಗಳು . ❤🙏🏻🙏🏻
@savitrihulihalli3126 Жыл бұрын
Jai Gurudeva
@adarshadarsha907 Жыл бұрын
I think amar sir next video will be based on the spiritual science after this interview
@basavabasavaraja8925 Жыл бұрын
Thank you so much ❤
@nagarajab7689 Жыл бұрын
Super Explanation Guruji 🌹🙏🙏👍
@ljnanamurthy554 Жыл бұрын
ಧನ್ಯವಾದಗಳು ಸರ್
@krishnamona518 Жыл бұрын
Swamijee's views are very apt.
@rajashekharr-j7k Жыл бұрын
Thank u iam ,always watch masth maga but today I love ur channel
@standardkannada Жыл бұрын
Jai shree Ram Jai hind ❤🎉🎉
@Mithilesh_R Жыл бұрын
4:20 ನಾನು ಸನಾತನಿ ಅಲ್ಲಾ.. ಮಂಗ ನನ್ನ ಮಗನೇ,RSS ಸ್ವಾಮೀಜಿ ಹಿಂದೂ ರಾಷ್ಟ್ರದ ವಿರೋಧಿ... ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾ , ಸನಾತನ ರಾಷ್ಟ್ರ ಮಾಡ್ತೈದಿರಾ..ಹಲ್ಕಗಾಲ
@Sant102 Жыл бұрын
You're explained Amazing Gurugale ❤
@Unique-24. Жыл бұрын
I Am from mysuru
@shivuyadavsukalpet1933 Жыл бұрын
ಒಳ್ಳೆಯ ಚರ್ಚೆ 💐
@mallikakirugulige664129 күн бұрын
Good job, Amar Prasad
@RajuRaju-ci4te Жыл бұрын
Swamijige nanna 🙏🏽🙏🏽🙏🏽🙏🏽🙏🏽
@HemanthKumar-uc2tz Жыл бұрын
🙏🙏🙏🌹🌹🌹🙏🙏🙏
@Down_to_Universe Жыл бұрын
I need more content Iike this sir, about spirituality.
Then why Sanatana Dharma is not thought in school or college?
@yathishk8529 Жыл бұрын
Like Physics, Maths, Chemistry, Santhana dharma is a science. But most of them think it is Religion. Until we remove religion from the Santhana dharma and learn Sanskrit, it is impossible.
@Mithilesh_R Жыл бұрын
4:20 ನಾನು ಸನಾತನಿ ಅಲ್ಲಾ.. ಮಂಗ ನನ್ನ ಮಗನೇ,RSS ಸ್ವಾಮೀಜಿ ಹಿಂದೂ ರಾಷ್ಟ್ರದ ವಿರೋಧಿ... ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾ , ಸನಾತನ ರಾಷ್ಟ್ರ ಮಾಡ್ತೈದಿರಾ..ಹಲ್ಕಗಾಲ
@Raghucnraghucn11 ай бұрын
Hindu word also reffers Black slaves in Old Persian
@rajeshchauhan-ec3ed Жыл бұрын
ನಿಜಗುಣನoದಾ ಸ್ವಾಮಿಯ ಸಂದರ್ಶನ ಮಾಡಿ❤
@DarshanMAIN Жыл бұрын
ಆ ನಾಸ್ತಿಕ ಬಡ್ಡಿ ಮಗ ಬೇಡ
@ravikumarakabaddifan4065 Жыл бұрын
ಆ ಅಯೋಗ್ಯ ಮೂರ್ಖನ ಸಂದರ್ಶನ ಬೇಕಿಲ್ಲ
@maheshgowda55 Жыл бұрын
I want debate between Swamiji and Zakir Naik
@palakshappahr7845 Жыл бұрын
Iai sanatana
@sandeepad2633 Жыл бұрын
❤🧎🧎🧎
@lokeshbabugs6194 Жыл бұрын
Nam dharma yenu antha ayogyarige yest helidru artha agalla... Nammalli freedom ide anta baige bandage matadtare..
@sanath999 Жыл бұрын
ಹಾಗಾದರೆ ನೀನು ಮೇಲ್ಜಾತಿಯವನಾಗಿರಬೇಕು
@Mithilesh_R Жыл бұрын
4:20 ನಾನು ಸನಾತನಿ ಅಲ್ಲಾ.. ಮಂಗ ನನ್ನ ಮಗನೇ,RSS ಸ್ವಾಮೀಜಿ ಹಿಂದೂ ರಾಷ್ಟ್ರದ ವಿರೋಧಿ... ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾ , ಸನಾತನ ರಾಷ್ಟ್ರ ಮಾಡ್ತೈದಿರಾ..ಹಲ್ಕಗಾಲ
@mrraghav2606 Жыл бұрын
K.s bhagawan avaran karesi
@Mithilesh_R Жыл бұрын
4:20 ನಾನು ಸನಾತನಿ ಅಲ್ಲಾ.. ಮಂಗ ನನ್ನ ಮಗನೇ,RSS ಸ್ವಾಮೀಜಿ ಹಿಂದೂ ರಾಷ್ಟ್ರದ ವಿರೋಧಿ... ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾ , ಸನಾತನ ರಾಷ್ಟ್ರ ಮಾಡ್ತೈದಿರಾ..ಹಲ್ಕಗಾಲ
@NeelappaHarihar10 ай бұрын
Avanobba HUCCHA.
@basavaraju568211 ай бұрын
ಇಂಥಾ kalla swamiji ಗಳಿಂದಲೆ ಜಾತಿ ವ್ಯವಸ್ಥೆ ಇರೋದು
@sudarshansudhi8583 Жыл бұрын
ಸ್ವಾಮೀಜಿ ನೀವ್ ಏನ್ ಕೆಲಸ ಮಾಡ್ತೀರಾ ಹೊಟ್ಟೆ ಪಾಡಿಗೆ???
@srvschool5738 Жыл бұрын
ಭಿಕ್ಷೆ ಬೇಡುತ್ತಾರೆ! 😊 ಹೀಯಾಳಿಸಲು ಹೇಳುತ್ತಿಲ್ಲ ಅವರು ಭಿಕ್ಷೆಯನ್ನು ಬಿಡುವುದು ನಿಜ. ಆದರೂ ಕ್ವಾಂಟಮ್ ಫಿಸಿಕ್ಸ್ ಬಗ್ಗೆ ಮಾತನಾಡುತ್ತಾರೆ ಎಂದರೆ ಅವರ ದಿನನಿತ್ಯದ ಜೀವನ ಎಷ್ಟು ಸಮಾಜಮುಖಿ ಆಗಿರುತ್ತದೆ ಎಂದು ಯೋಚಿಸಿ.
@Mithilesh_R Жыл бұрын
4:20 ನಾನು ಸನಾತನಿ ಅಲ್ಲಾ.. ಮಂಗ ನನ್ನ ಮಗನೇ,RSS ಸ್ವಾಮೀಜಿ ಹಿಂದೂ ರಾಷ್ಟ್ರದ ವಿರೋಧಿ... ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾ , ಸನಾತನ ರಾಷ್ಟ್ರ ಮಾಡ್ತೈದಿರಾ..ಹಲ್ಕಗಾಲ
@shashankjasu5370 Жыл бұрын
Yarigadru sanathana darmadinda en use ede antha gottidre reply madi
@rkramesh6807 Жыл бұрын
ನಿನ್ನ ಹುಟ್ಟಿನ್ನಿಂದ ಹಿಡಿದು ನಿನಗೆ ಏನು ಬೇಕೋ ಆ ಎಲ್ಲವನ್ನು ಪ್ರಶ್ನಿಸುವ,ಬೇಕಾದನ್ನ ಮಾಡುವ ಸ್ವಾತಂತ್ರ್ಯವನ್ನ ಪ್ರತಿಯೊಬ್ಬರಿಗೂ ನೀಡಿದೆ.,ಆದ್ರೆ ಎಲ್ಲಕ್ಕೂ ಸಂವಿಧಾನದಂತೆ ಮಿತಿಯೂ ಕೂಡಾ ಇದೆ ಕಾರಣ ಇದು ಸಮಾಜ ಅಂತ
@adityajoies Жыл бұрын
That's a stupid question, it's like asking what's the use of doing good things to society, following moral duty, preserving values. It won't earn me money! Sanathan Dharma is a path to realize you are not a mere human who eats, have sex, earn some money and die someday. It's a path to find the higher purpose of knowing who you really are and attaining Nirvana/Moksha/Knowledge and becoming one with the absolute truth. Sanathana Dharma doesn't need us, we need Sanathan Dharma to evolve further as human beings. You can practice Santhan Dharma even as an atheist meaning you don't even need to believe in God. You are confusing substance with tribalism like Hindu vs Muslim and other communal clashes.
@ananthanagnarayanarao1700 Жыл бұрын
@@adityajoiesYes, Sanatana Dharma make us to realize the life and help us to achieve the Moksha.
@SuperHero-rz7yv Жыл бұрын
ನಿಮ್ ಪ್ರಶ್ನೆ ಕೇಳೋ ಬುದ್ದಿ , ಕೆಲಸಕ್ಕೆ ಉಪಯೋಗವಿದೆಯಾ? ಇದ್ರೆ ಹೋಗಿ ಸುಮ್ನೇ ಕೆಲ್ಸ ಮಾಡು, ಇಲ್ಲಿ ಉಪಯೋಗಿಸಿ ಎನ್ ಉಪಯೋಗ?
@Uday-o7p Жыл бұрын
ಈ ಸ್ವಾಮೀಜಿ ಒಬ್ಬ ಹುಚ್ಚ 😄
@vikasgowdab3014 Жыл бұрын
Sir nam professor heltare Baghavatgeete yalli Bhuddha na kalla anta Krishna helidanante😂😂😂 Nivu kallu pooje madtira anta boytare sir😡😡😡
@adityajoies Жыл бұрын
Pure propoganda by your professor to brainwash students. It's like saying Jesus and Buddha lived at the same period to push a false narrative. It doesn't make sense because pushing false propoganda doesn't make it truth because you have evidence.
@niramayyaswamiji1045 Жыл бұрын
ಸರಿಯಾಗಿ ತಿಳಿದಿಲ್ಲ ನೀನು ಈ ಎಲ್ಲಾ ಅಂಶಗಳನ್ನು
@SuperHero-rz7yv Жыл бұрын
Budda statue, Jesus, Kabaa all made up of stones but still they pray to them. So they are also see stone as god
@Uday-o7p Жыл бұрын
ಈ ಸ್ವಾಮೀಜಿ ಒಬ್ಬ ಹುಚ್ಚ 😄
@ShobhaPoojary-jd2do Жыл бұрын
Nimma sir annu keli shri krishna bagavad geethe bodisuvaga budda huttiye erlilla...krishna hege heludakke sadya krishna hutti ayedu savira varshada nanthara budda huttiddu....naavu yavaglu ennobbara mathu kelbardu siddanthada adarada mele adyayana madi thilko beku....yaro heliddannu nambi budukidre namge sathya yennudu yavaglu thiliudakke sadyave ella