ಸಂತ ಶಿಶುನಾಳ ಶರೀಫ ಸಾಹೇಬರ ಮಂಗಳಾರತಿ ಪದವನ್ನು ಬಹಳ ಸುಸ್ವಾಗ್ಯವಾಗಿ ಹಾಡಿದ್ದಿರಿ ತುಂಬಾ ಧನ್ಯವಾದಗಳು
@kumarswamikumarswami23922 жыл бұрын
Sanyhsisunalbaktihadugalu
@MonayyaBadiger7 ай бұрын
ನಮಸ್ಕಾರ ಮೇಡಂ ನಾನು ಈ ದೇವಿ ಪದ ಕೇಳಿ ನಮಗೆ ಬಹಳ ಸಂತೋಷ್ ವಾಗಿದೆ ಇನ್ನು ಹೆಚ್ಚಿನ sridevipadagalanaadd ಈ ಬೇಕೆಂದು ನನ್ನ ಪ್ರಾರ್ಥನೆ ❤❤❤❤❤❤❤❤❤❤❤❤
@saritamalashetti42783 ай бұрын
I am so happy to hear your voice
@esquireprinters4424 Жыл бұрын
Very nice, very good
@renukabai30513 ай бұрын
Excellent 👌 song my favourite song madam
@basavarajhalavar9322 жыл бұрын
🙏🙏ತುಂಬಾ ಇಂಪಾಗಿ ಹಾಡಿದ್ದೀರಿ ಮೇಡಂ ಧನ್ಯವಾದಗಳು 🙏🙏
@nalinitn25592 жыл бұрын
ನೀವೇ ದೇವಿಯ ತರಹ ಇದ್ದೀರಿ. ನಮ್ಮ ಮಂಡಲಿಯವರೆಲ್ಲಾ ನಿಮ್ಮ ಹಾಡುಗಳನ್ನು ಕಲಿಯುತ್ತಿದ್ದೇವೆ
@deepabasu34337 ай бұрын
👌👌👌👌tqqq tumbha kushi agutte... Nin hadu keloke
@prakashk28062 жыл бұрын
Pojisuvene goveri sharadeya pavaney parama parvatiya song
@mahadevibudihal12322 жыл бұрын
Very nice tune and voice
@ProudHindugirl6102 жыл бұрын
Beautiful voice ❤️
@srhmaths72472 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ ಸಹೋದರಿ 🙏
@sunitahosur41902 жыл бұрын
Hello sister.... hadanna tumba chanag heli kottidira ee hadanna dinalu nam kuldevate banashankari devasthanadalli hogirtivi.. ammanavara innondu halu " jai jai mangala murutigaruti yettale bekamma.".. ee hadu gottidre dayavittu haki.....🙏🙏🙏🙏
ಧನ್ಯವಾದಗಳು ಮೇಡಂ ತುಂಬಾ ಖುಷಿಯಾಯಿತು ತುಂಬಾ ಚೆನ್ನಾಗಿದೆ 🙏🏻🙏🏻
@mathadbasavarajaiahswamymu39562 жыл бұрын
ಧನ್ಯವಾದಗಳು ಅಮ್ಮಾ. ತುಂಬಾ ಒಳ್ಳೆಯ ಹಾಡು. ಚನ್ನಾಗಿ ಕಲಿಸಿಕೊಟ್ಟಿದ್ದೀರಿ. ನಮಸ್ಕಾರ
@shankarappaganji25168 ай бұрын
ಸೂಪರ್ mdm ಒಳ್ಳೆಯದಾಗಲಿ
@mohanpoojary97708 ай бұрын
Very good bhajanee
@balajivbevinmarad33742 жыл бұрын
ತುಂಬಾ ಧನ್ಯವಾದಗಳು ಮೆಡಮ್ ನಾನು ಬಹಳ ದಿನಗಳಿಂದ ಈ ಹಾಡು ನಿಮ್ಮಿಂದ ಕೇಳೋಕೆ ಕಾಯ್ತಾಇದ್ದೆ ತುಂಬಾ ಧನ್ಯವಾದ Thanks a lot
@seetharam.k94626 ай бұрын
Super super sister ❤
@sujatamali929 Жыл бұрын
Super ma'am ❤ good night
@mallushivaynamaha Жыл бұрын
🙏🏻🙏🏻🙏🏻🙏🏻🙏🏻 ಅಮ್ಮ
@rajendrakulkarni55902 жыл бұрын
ಮಂಗಳಾರತಿ ಚೆನ್ನಾಗಿ ಹಾಡಿದ್ದಿರಿ
@VeerabhadraBhadri-m5r3 ай бұрын
💐🙏 ನಿಮ್ಮ ಯಲ ಸಾಂಗ್ ಲಿರಿಕ್ಸ್ ಜೊತೆ ಇರೋ ಕಳಿಸಿ ಮೇಡಂ ನಮಗೆ ಕಲಿಯೋಕೆ ಇಜಿ ಆಗುತ್ತೆ ನಿಮ್ಮ ಆಡೋದು ಕೇಳಿದ್ರ ನಾವು ಆಡಬೇಕು ಅನಿಸುತ್ತೆ ಮೇಡಂ 🙏💐 👌👌👌
@pratibhak97862 жыл бұрын
Bhaal bhaall Chand haadiri bidri wow TQ 🍫 super
@rajashreepgurupguru16562 жыл бұрын
🙏🙏 madmji, I learn beautiful devotional song. Thank you so much 👍👍
@laxmanaak64492 жыл бұрын
ಅದ್ಭುತವಾಗಿ ಹಾಡಿದ್ದೀರಿ, ನಮಸ್ಕಾರ
@bhagyavanthposta53277 ай бұрын
ಧನ್ಯವಾದಗಳು ಅಕ್ಕ🙏
@swarasangeetha2 жыл бұрын
ಮೇಡಂ ನಮಸ್ತೆ ನಿಮ್ಮ ಗಾಯನ ಅದ್ಭುತ ವಾಗಿದೆ ಸಾಹಿತ್ಯ ಕೂಡಾ ಅಷ್ಟೇ ಚೆನ್ನಾಗಿ ಇರುತ್ತದೆ ಆ ಮಹಾತಾಯಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 🙏🙏🙏👌👌👌👏👏👏👏
@sujataksanmukh953 ай бұрын
Bahala chennagiHadu Hadtira God Nimage Idali
@soumyapatil5027 Жыл бұрын
ದೇವಿ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರಿ ಅಕ್ಕ,. ಕೃಷ್ಣ ಕೃಷ್ಣ ಕೃಷ್ಣನಿಗೆ ಆರತಿ ಬೆಳಗುವೆ ಗೋಕುಲದಲ್ಲಿ ಹುಟ್ಟಿ ಗೋವುಗಳನ್ನು ಕಾಯ್ದೆ ರಾಧಾ ರಮಣನಿಗೆ ಈ ಹಾಡು ಹಾಡಿ ಅಕ್ಕ
@suprasannadonnemath Жыл бұрын
Hi good morning sir 🙏🙏🙏🙏🙏🙏
@nithishherur97302 жыл бұрын
So nice thanku to easy learning.
@malluchavan89882 жыл бұрын
👌 ಮಂಗಾಳಾರತಿ ಮೇಡಂ ಇದು 🙏💐🚩
@kalmeshwalikar19062 жыл бұрын
ಸೂಪರ್ ಗಾಯನ ರೀ ಮೆಢಂ ನಮ್ಮ ಶರೀಫ ಅಜ್ಜನ ಸಾಹಿತ್ಯ ನೀವು ಅದ್ಭುತವಾದ ಹೇಗೆ ಹಾಡು ಅಂಥ ತಿಳಿಸಿದ್ದಕ್ಕೆ ಧನ್ಯವಾದಗಳು
@gurushastrihiremath Жыл бұрын
ಧನ್ಯವಾಧಗಳು
@kavitahiremath31132 жыл бұрын
Tq mam devi aashirvaad manju sir and nim melirsli
@nagaratnamaranabasari40192 жыл бұрын
ತುಂಬಾ ಚೆನ್ನಾಗಿ ಹಾಡಿದಿರಿ, ಧನ್ಯವಾದಗಳು.
@LakshmiG-sw9ui10 ай бұрын
Jai ammaji
@YallapaKundagol5 ай бұрын
Om namah shivaya
@yeriswamiyerriswami46162 жыл бұрын
🙏varava kodu yanage vagdevi haadanu kalesekode🙏
@muttukammar86692 жыл бұрын
ಜಯ ಮ
@uamakantwadi67502 жыл бұрын
सुपर बहोत खूब अप्रतिम आवाज अब्बा भवानी कु्र्पा सदा रहै 🙏🙏
@ravigajabtj71505 ай бұрын
ತುಂಬಾ ಚನ್ನಾಗಿತ್ತು ಮೇಡಂ
@KallappaKanagal-md3uo3 ай бұрын
Super akka ❤
@vishwnathbbadiger98922 жыл бұрын
Amazing medam🙏🙏
@ganapatibhatkantota3185 Жыл бұрын
ನಮಸ್ತೆ ಮೇಡಂ.....ನಿಮ್ಮ ಎಲ್ಲಾ ಹಾಡನ್ನು ಕೇಳ್ತಾ ಇರ್ತೇನೆ ತುಂಬಾ ಚೆನ್ನಾಗಿರತ್ತೆ ಇನ್ನು ಒಂದು ದೇವಿ ಹಾಡನ್ನ ನಿಮ್ಮ ವಾಯ್ಸ್ ನಲ್ಲಿ ಕೇಳ್ಬೇಕು ಅಂತ ಆಸೆ ಅದು ಯಾವ್ದು ಅಂದ್ರೆ ಮಂಗಳಾರತಿ ಹಡು ಬೇಳಗೋಣ ಬನ್ನಿರೆ ಮಂಗಳಾರತಿ ಚಾಮುಂಡಿ ತಂಗಿಗೆ ತಂಬಿಟ್ಟಾರತಿ ಎಂಬ ಹಾಡು ತುಂಬಾ ಚೆನ್ನಾಗಿದೆ ದಯವಿಟ್ಟು ಇ ಹಾಡನ್ನ ಹಾಡಿ ವೀಡ್ಯೊ ಮಾಡಿ ಬಿಡಿ ಪ್ಲೀಸ್ ಮೇಡಂ
@bhimashankargurav576511 ай бұрын
Super mam.
@somashekharpujari81002 жыл бұрын
Supper madem
@appushree73192 жыл бұрын
ಬಹಳ ಚೆಂದ್ ಹಾಡಿರಿ ಧನ್ಯವಾದಗಳು ಮೇಡಮ್ 🙏
@b.s.jyothiramesh4245 Жыл бұрын
Excellent
@prakashshilpi9732 жыл бұрын
ಶರಣು💐🙂🙏🎶
@somashekar.jalakijalaki99942 жыл бұрын
ತುಂಬಾ ಚೆನ್ನಾಗಿ ಹಾಡಿದಿರಿ ಸಿಸ್ಟರ್ 🤗
@mahalakshmimeti232 жыл бұрын
Thank you madam last year I had asked this song thank you so much 😊 happy navaratri to you all
@rajakumar.kmattur25692 жыл бұрын
ಮೇಡಂ ಜ್ಯೋತಿ ಬೆಳಗುತ್ತಿದೆ ವಿಮಲಾ ಪರಮ ಜ್ಯೋತಿ ಬೆಳಗುತ್ತಿದೆ ಹಾಡು ಹೇಳಿಕೊಡಿರಿ 🙏🙏
@rajeshwarip92132 жыл бұрын
Hi madam.. me Rajeshwari pattar. Nimma haadu tumbaa chennagi iruttave Ambagarutiyannu haadiige .. sangeeta rachane maadidabaru Basavaraj goramane irabahudu madam,,