ಸರ್ ಅನಂತ ಪ್ರಣಾಮಗಳು. ಹಾಡು ಭಾವಪೂರ್ಣವಾಗಿದೆ. ಹೃದಸ್ಪರ್ಶಿಯಾಗಿದೆ. ಅನಂತ ಕೃತಜ್ಞತೆಗಳು.
@GaneshKumar-bz9jg11 ай бұрын
👍ಕೇಳುಗರಿಗೆ ಮನ ಸಂತೋಷ ಸ್ವಂತಕ್ಕೆ ತುಂಬಾ ಆನಂದ ಅನುಭವಿಸುತ್ತಾರೆ, ಮಧುರ ಭಜನೆ ಹಾಡು 👍
@SANGAPPAKONNUR-x7h2 ай бұрын
ಹಾಡು ತಂಬಾ ಚೆನ್ನಾಗಿ ಹಾಡಿದ್ದಾರೆ ಧನ್ಯವಾದಗಳು ತಮಗೆ
@shanthamurthy20142 ай бұрын
Very nice song 🎉
@Yashodhafh2 ай бұрын
Madam tumba chenagi hadidira super hatsup ur voice🙏
@manjunathaiahms99584 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರ ನಿಮಗೆ ವಂದನೆಗಳು
@nagappanagaloti7138Ай бұрын
ಹಾಡು ಹಾಡುವಾಗ ಮಾತ್ರ ಅಲ್ಲ ಪ್ರತಿ ದಿನ ಕುಂಕುಮ ಇಟ್ಟುಕೊಳ್ಳುವುದು ಉತ್ತಮ.
@MallikarjunSalapur-e9i5 ай бұрын
ದೇವರು ಪ್ರತಿ ಕಣದಲ್ಲೂ ದೇವರು ಇದ್ದಾನೆ ಅವನ ನಾಮಜಪವಿ ಸಾಕು ಜನ್ಮ ಸ್ವಾರ್ಥಕ
@ಪ್ರದಕ್ಷಿಣೆ3 ай бұрын
Super akka
@shreedil62955 ай бұрын
ತುಂಬಾ ಚೆನ್ನಾಗಿ ಹೇಳಿಕೊಡಿತ್ತೀರಾ ಅಕ್ಕಾ 🙏🙏
@chandakantdevar4 ай бұрын
💐🙏🙏💐ಅಂಬಾಗುರುತಿ ಬೆಳೆಗೆರೆ ಹಾಡು ಕೇಳಿ ತುಂಬಾ ಸಂತೋಷವಾಗಿದೆ ಮೇಡಮ್ ನನ್ನಕಡೆ ಇಂದ್ ನಿಮ್ಮ ಕಂಠದಲ್ಲಿ ಇನೊಂದು ಭಕ್ತಿ ಗೀತೆ ಕೇಳುಬೇಕು ಅಂತ ಇಷ್ಟಾ ಆಗಿದೆ. (ಸುಂದರಿ ಸುಂದರಿ ರಂಗಾನ್ ತಂದು ತೊರಾ )
@jayantiambiger82426 ай бұрын
ತುಂಬಾ ಚೆನ್ನಾಗಿ ಹಾಡು ಹೇಳಿ ಕೊಟ್ಟಿದ್ದೀರಾ ಮೇಡಂ
@lingrajaland2605Ай бұрын
💯 ವರ್ಷ ಸದಾ ತಾಯಿ ಹಾಡು ಹಾಡುತ್ತಲೆ ಇರಬೇಕು ಅಣ್ಣಾ🙏🙏
@somashekharpujari81004 ай бұрын
ಅದ್ಭುತ ರಿ.....ಅಕ್ಕ.....ದಯಟ್ಟು .....ದೇವಿಯ ನೇನೆಯಿರಿ....ಭಾವ ಶುದ್ಧದಲ್ಲಿ....ಹಾಡು ಹಾಡಿ PLZ......
@InnocentWildflowerBouque-qv3kj6 ай бұрын
ತುಂಬಾ ಚನ್ನಾಗಿ ಇದೆ ಅಮ್ಮ ನಿಮ್ಮ ಧ್ವನಿ ಶುಭವಾಗಲಿ ತಾಯಿ ಮುಂದಿನ ಕಾರ್ಯಕ್ಕೆ 🙏🏻🙏🏻💐💐
@revappabenni70443 ай бұрын
ನೀಡು ಶಿವ ನಿಡ ನೀಡು ಶಿವ ಇದನ್ನು ಹಾಡಿ 🙏🏻
@veerunh12857 ай бұрын
ನಮಸ್ತೆ ಮೇಡಂ ತುಂಬಾ ಚನ್ನಾಗಿ ಹೇಳಿ ಕೊಡಟ್ಟಿದ್ದೀರಿ 🙏🏻🙏🏻🙏🏻. ಅಂಬಾಭಾರತಿ ನೋಟೇಶನ್ ಹಾರ್ಮೋನಿಯಂ ನುಡಿಸುವುದು ತಿಳಿಸಿ 🤝
@ShanmukhayyaHiremath-jo4ib2 ай бұрын
Supar Beautifull Verigood Nic Medaum.Dannywdgalu.Sweet.Supar.❤❤❤❤❤❤❤❤❤
@swaroopranihiremath7 ай бұрын
Super
@jagadeeshhalli75297 ай бұрын
ಅದ್ಬುತ ತಾಯಿ Soumya Mam🙏
@somanathsunkad539611 ай бұрын
ಜಯ ಜಯತು ಜಗದಂಬೆ ಭಕ್ತರ ಕುಟುಂಬ ಜಯ ಜೈ ತು ಜಗದಂಬೆ ಶಾಂಬೆ ಈ ಆರತಿ ಪದ ಹಾಡಿ
@sathyanaru3 ай бұрын
ಸೊಗಸಾಗಿ ಹಾಡುವ ಗಾಯಕಿ. 🎄🎄🎄🎄🎄🎄🎄🎄🎄
@hmvirupakshaiswamy41827 ай бұрын
Dhanyavadagalu tai
@Vishwanath-xv6fm26 күн бұрын
🎉🎉song super sister
@seetharam.k94625 ай бұрын
❤ super sister
@vathsalagshasthri3 ай бұрын
ಬಹಳ ಚಂದ 👌👌. ಮೇಡಂ ನೀವು ಬಳಸುತ್ತಿರುವ ಮೈಕ್ ನ ಹೆಸರು ತಿಳಿಸಿ
@GuruSoudimath3 ай бұрын
Super bor ❤❤
@SantramSankratti-fc4di8 ай бұрын
ಅಮ್ಮ ನಿಮ್ಮ ದ್ವನಿಕೇಳಿದರೆ ಸ್ವತಃ ನಮ್ಮ ಅಮ್ಮನೇ ಹಾಡುತಿದ್ದಾಳೆ ಅಂತ ಅನಿಸುತ್ತಿದೆ
@NagappaA-ng1ys2 ай бұрын
Super ❤❤❤
@Bobsidsu9Ай бұрын
Nam Sadu anna ❤
@ptrajan554011 ай бұрын
Very nice
@praveenpraba22387 ай бұрын
ಅದ್ಬುತ ತಾಯಿ
@SatyanarayanAJadhav-bg9nl3 ай бұрын
ಜಯ ಅಂಬಾ ಜಗದಂಬಾ
@krishnabevanur7744 ай бұрын
Thnq amma devotional and melodius very happy 🙏
@mahalakshmihg5 ай бұрын
u.ಆರ್.lucky.ur.voice.God.gift
@RaviPattar-xc9sp7 ай бұрын
Good singing madam
@AmbujaJoshi-n8b3 ай бұрын
ಶಿವ ಚಿದಂಬರ
@shanthamurthy20142 ай бұрын
Jaya amba jagadamba mahimam hadi madam
@narayanaraopatil43402 ай бұрын
ಕುಂಕುಮ ಇಟ್ಟುಕೊಂಡು ಬಳೆ ತೊಟ್ಟು ಹಾಡಿದರೆ ಚೆನ್ನಾಗಿ ಕಾಣ್ತಾ ಇತ್ತು.
@ganrajkakade10952 ай бұрын
My grandmother was singing this song in Ganesh chaturthi
ಆರತಿ ಹಾಡು ಸುಂದರವಾಗಿ ಮೂಡಿಬಂದಿದೆ. ಧನ್ಯವಾದಗಳು. ನನ್ನ ಒಂದು request ಜಯತಿ ಜಯತಿ ಭಾರತಮಾತ ಬುಧಗೀತ ಭಕ್ತಿ ಗೀತೆ ಯನ್ನು ನೊಟೇಶನ್ ಜೊತೆ ಹಾಡುವುದು ಹೇಗೆ ಅಂತ ದಯವಿಟ್ಟು ಹೇಳಿಕೊಡುತ್ತೀರಾ...
@majalihaljalihal3310 Жыл бұрын
ಈ ಹಾಡಿನ ಸ್ವರ ನೊಟಿಶನ ತಿಳಿಸಿ ಮೆಡಂ ನಮಸ್ಕಾರಗಳು 🙏🙏🙏🙏🙏
@PavadeppaGudimani18 күн бұрын
TENKASA.MEDAMMA.NAMASAKARAGALU.
@shivugabbur71683 ай бұрын
Suppar ❤❤
@shankarkallur64273 ай бұрын
Namma Ooru Sulebhavi T Belagve Sakambare Devhashan 15 Deen Kalash Sthpasedag Ee Aarthe Hadthedan Shankar 69 Agead Now Very Nice N Ragbhadh Sur Channagedhe Thaei♥️🙏🌺🙏
@tsmamatha98155 ай бұрын
Wow!very meaningful lyrics Very very nice rendition ..
@jaggishjaggish-dm4pf5 ай бұрын
Super song Medamma
@devidaskulkarni38975 ай бұрын
Super voice madam
@suryarao48215 ай бұрын
ಸುಶ್ರಾವ್ಯ ಗಾಯನ. ಸ್ಪಷ್ಟ ಉಚ್ಚಾರ. ಹಾಡಿನ ಭಾವಕ್ಕೆ ಪೂರಕವಾದ ಗಾಯಕಿ. ಸ್ಥಾಯಿ ಸ್ವರದಲ್ಲೂ ಉತ್ತಮ ಏರಿಳಿತ.👋
@MallikarjunMathapati-mf6sy3 ай бұрын
🙏🙏🙏🙏🙏🙏🙏 Love You Akka, Namma Manyag ella iva hadatar Devar pooje iddag.
@shivabasanagoudassa5058Ай бұрын
ಮೇಡಂ ತುಂಬಾ ಚೆನ್ನಾಗಿ ಹಾಡಿದ್ದೀರಿ ಇನ್ನೊಂದು ಭಜನೆ ಗೀತೆ ಹಾಡಿರಿ