Рет қаралды 274
I have tried composing this bhaavegeethe beautifully penned by Bheemasen Kolli.
This song describes the emotions of a girl who is enchanted and mesmerised by the beauty of the dusk.
Lyrics :
ಸಂಜೆ ಮೌನದಿ ತಿಳಿಯ ಬೆಳಕು
ನನ್ನ ಛಾಯೆಯ ಮುಸುಕಿದೆ
In the silence of evening, thinny layer of light is veiled by my shadow!
ಸೆರೆಯ ಹಿಡಿಯಲು ನನ್ನ ಚೆಲುವನು
ಸಂಜೆ ಗಿಂತ ಮಿಗಿಲಿದೆ.....
This evening is capturing my beauty !
ಹೊರಟು ನಿಂತನೆ ನನ್ನ ಕೂಗಿಗೆ
ಕೇಳದವ ಮರೆಯಾದನೆ
He (the sun) stood up at my cry
And Faded away!
ಸಂಧ್ಯೆ ನನ್ನನು ಅಪ್ಪಿಕೊಳ್ಳಲು
ಸ್ಥೈರ್ಯ ನನ್ನಲಿ ಹೆಚ್ಚಿದೆ
My courage has manifolded as the evening embraced me !
ನೌಕೆ ಸಾಗಲು ನೂಕುನುಗ್ಗಲು
ಯೌವನವೇ ತಡೆಯಾಗಿದೆ
Youth has became the barrier for my ship that started to sail!
ತರುಣಿ ತೋರಲು ತನ್ನ ತನವನು
ಗೋಧುಳಿಯಲಿ ತಾ ಬೆರೆತಿದೆ
She became a part of Gray as she manifests herself!
ಭಾವ ತುಂಬಿದ ನನ್ನ ತನುವು
ಸಂಜೆಗೆ ಮನಸೋತಿದೆ
Evening has mesmerized me with full of emotions!
ನೈಜತೆಯ ನಿಜ ನಾ ಅರಿಯಲು
ನಿಸರ್ಗದಲಿ ನಾ ಕೂಡಿದೆನೆ
I became a part of Mother-Earth when I realized the reality!