ಮಾಯಾಮಯ ಪಾಂಚಭೌತಿಕ ಶರೀರದಿಂದಲೇ ಪರಮಾತ್ಮನ ಅಸ್ತಿತ್ವ ತಿಳಿಯುವುದಲ್ಲವೇ. ಎಲ್ಲವೂ ಪರಮಾತ್ಮನಿಂದ ಪ್ರೋಗ್ರೇಮ್ಡ್ ಈಗ ಪ್ರವರ್ತಿತವೆಂದು ತೋರುವುದಲ್ಲವೇ🙏🕉️🙏ಮೊದಲು ವೇದಜ್ಞಾನಭಯಪ್ರಭಾವದಿಂದ ಈ ಜಗತ್ತು ವೇದಕಾಲದಲಿತ್ತು, ಆದರೆ ಈ ಕಲಿ ಕಾಲದಲ್ಲಿ ಧನ ಪ್ರಭಾವ ಅಧಿಕಾರ ಬಲ ಪ್ರಭಾವ ಭಯದಿಂದ ಪ್ರವರ್ತಿತದಂತೆ ತೋರುತ್ತದೆ.