Buy Best Term Insurance and Get upto 10% Discount tinyurl.com/yse49hht Choose Health Insurance and Get upto 25% Discount tinyurl.com/4tf4j9u8 Buy Investment Plan and Get Return Upto ₹1Crore tinyurl.com/4axjaahy Buy Car Insurance and Get upto 85% Discount tinyurl.com/3bfh6p7x
@bhaskars58817 ай бұрын
ಅಮರ್, ಸಂವಿಧಾನದಲ್ಲಿ ಮೂಲ ಆಶಯ ಎಷ್ಟು ಶೇಕಡಾವಾರು ಇದೆ ?? ನೀವು ಹೇಳಿದ ಪ್ರಕಾರ ಮೂಲ ಆಶಯ ಹೊರತು ಪಡಿಸಿ ulidhudhannu update maadkobahudhu. Haagadhaare ನಿಮ್ಮ ಪ್ರಕಾರ ಎಷ್ಟು ಶೇಕಡಾವಾರು ಬದಲಾವಣೆ/update ಮಾಡುಬಹುದು ? ಇಲ್ಲಿ ಬದಲಾವಣೆ ಅನ್ನೋ ಪದವನ್ನು sandharbhakke ತಕ್ಕಂತೆ upayogisabaudhu. ನನ್ನ ಪ್ರಕಾರ ಬದಲಾವಣೆ ಎಂದರೆ ಸಂವಿಧಾನದ ಒಳಗೆ ಇರುವ contentannu bandhalayisa bahudhu.
@yragi28007 ай бұрын
Amar avre press freedom index India's ranking bagge video..factors involved in it. Y v r lowest?
@marutikanakagiri6687 ай бұрын
ಎಲ್ಲಾ ಟಿವಿ ಮಾಧ್ಯಮದವರಿಗೆ ನನ್ನದೊಂದು ಮನವಿ ದಿನ ಒಂದು ಗಂಟೆ ಸಂವಿಧಾನದ ಬಗ್ಗೆ ಎಪಿಸೋಡ್ ಮಾಡಿ ಕೆಲವು ಜನಗಳಿಗೆ ಸಂವಿಧಾನ ಅಂದ್ರೆ ಏನು ಅಂತಾನೇ ಗೊತ್ತಿಲ್ಲ
@venkatesh64017 ай бұрын
ಇಡೀ ಸಂವಿಧಾನ ಬರ್ಬೇಕು ಅಂದ್ರೆ ಮೊದಲು ಇಡೀ ದೇಶದ ಜನರಿಗೆ ಸಂವಿಧಾನ ಬಗ್ಗೆ ಅರಿವು ಇದಿಯಾ ಕೇಳಿ? 10% ಜನಕ್ಕೆ ಮಾತ್ರ ಇದರ ಬಗ್ಗೆ ಗೊತ್ತು.... ಹಾಗಾಗಿ ಮೊದಲು ಸಂವಿಧಾನ ಬಗ್ಗೆ ಎಲ್ಲರಿಗೂ ತಿಳಿಸಬೇಕು
@suryasuryan32877 ай бұрын
ಮೊದಲು ಮಾಧ್ಯಮಗಳು ಈ ಕೆಲಸ ಮಾಡಿ ಸಂವಿದಾನ ತಿಳಿಸುವ ಕೆಲಸ
@Vinodvinod-lc1qf7 ай бұрын
ಇದಪ್ಪಾ ಮಾತು ಅಂದರೆ..👍👍
@_hawk247 ай бұрын
Namma ega ero samvidhana sari illa firstu e samvidhana na kuppe throttili bisaaki fresh agi ero hosa samvidhana na tharle beku 👊👊😎
ಸಂವಿಧಾನದಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ಅಗತ್ಯ ಬಿದ್ದಾಗ ತರಬಹುದು.ಆದರೆ ಇಡೀ ಸಂವಿಧಾನವನ್ನೇ ಬದಲಾಯಿಸುವುದು ಅಸಾಧ್ಯ.
@zhianzizunni97847 ай бұрын
ಸಂಸದರ ಕೆಲಸ ಏನುಎಂಬುವುದನ್ನು ತಿಳಿದು ಮಾತನಾಡಿ😅
@Hrudayagalavishaya7 ай бұрын
Asaadhya yake bro ..paapa b r ambedkar avru madbedi anta helidara
@prabhakaraacharya78497 ай бұрын
ಅಯ್ಯೋ 5 ಸಾವಿರ ವರ್ಷದ ಇತಿಹಾಸ, ಅದೇಷ್ಟು ರಾಜ ಮಹಾರಾಜರು ಮಾಡಿದ ಶಾಸನ ಸಂವಿಧಾನ, ಶಾಪವಾಕ್ಯ ಹಾಕಿ ದಾನ ಕೊಟ್ಟ ಭೂಮಿಯಲ್ಲೆ ಅದೆಷ್ಟು ಜನ ತಮ್ಮ ಇಂದಿನ ಜೀವನ ಕಟ್ಟಿಕೊಂಡಿಲ್ಲ ಶಾಶ್ವತ ಸಂವಿಧಾನ ಅಸಾಧ್ಯ ಬಹುಕಾಲದವರೆಗೂ ಚಾಲ್ತಿಯಲ್ಲಿ ಇಡಬಹುದು.ಭವಿಷ್ಯದಲ್ಲಿ ಖಂಡಿತ ದೊಡ್ಡ ಪ್ರಮಾಣದ ಬದಲಾವಣೆ ನಿಶ್ಚಿತವಾಗಿಯೂ ಆಗ್ತದೆ ಯಾಕಂದರೆ ಇದಕ್ಕೆ ಇತಿಹಾಸವೆ ಸಾಕ್ಷಿ
@_hawk247 ай бұрын
@@Hrudayagalavishayasamvidhana na ambedkar bardhe illa andhmele change maadbedi annakke avanu yaaru avanenu deshadha swathanthrakke horata maadidhna 😎
@MS_riderz.477 ай бұрын
@@kimetsu_no_yaiba745nina innu hale kaaladalliddiya iga janaru education padkotiddaare avarige gottu yaavudu change maadbeku yaavudar change maadbaaradantha
@Rambo-kannadiga7 ай бұрын
ಸಂವಿಧಾನ ಬದಲಾಯಿಸೋದು ಅಸಾಧ್ಯ ಆದರೆ ಅಗತ್ಯವಿದ್ದಾಗ ಕೆಲವು ಬದಲಾವಣೆ ಮಾಡೋದ್ರಲ್ಲಿ ತಪ್ಪಿಲ್ಲ
@Banana786267 ай бұрын
It's possible wait and watch we will do it , and we move govt as per bhagawadgita
@@rajshekarkambar6200 in future govt moves as per bhagawadgita 😀😀😀
@thanos009837 ай бұрын
ನಮ್ಮ ಸಂವಿಧಾನ ❤️❤️
@prashanthd82117 ай бұрын
ಈ ಕ್ಷಣಕ್ಕೆ ಸಂವಿಧಾನವನ್ನು ಸಂಪೂರ್ಣ ಬದಲಿಸುವ ಅಗತ್ಯ ಇಲ್ಲ ಎಂದು ಅನಿಸಿದರೂ ಕೆಲವು ಬದಲಾವಣೆಗಳ ಅವಶ್ಯಕತೆ ಅಂತೂ ಇದ್ದೇ ಇದೆ❤❤❤
@gururaj35177 ай бұрын
ಇನ್ನೂ ನಮ್ಮ ದೇಶ ishtondu ಧರ್ಮ ಹಾಗೂ ಜಾತಿ ವ್ಯವಸ್ತೆ ಇದ್ದರೂ ಶಾಂತಿಇಂದ ನಡೆದು ಬರುತ್ತಿದೆ ಎಂದರೆ ಅದಕ್ಕೆ ಈಗ ಇರುವ ಸಂವಿಧಾನದಿಂದ . ಅದನ್ನೆ ಬದಲಾಯಿಸಿದರೆ ಮುಂದೆ ಏನಾಗಬಹುದು ಎಂದು ಯೋಚನೆ ಮಾಡಬೇಕು...
@usdashavanteditsbabaladdbr80347 ай бұрын
Nimadu sari adre e janagalu hagu jativaaru rajakaranigalige idu tiliyuvudilla.
@MS_riderz.477 ай бұрын
Bro nimage desha dalli enaaguttide annodu gottilla ansutte swalpa varta maan dalli jivisi hale kaaladalli badukabedi
@savitar80027 ай бұрын
Reservation anno kaayile hardidyalla..Samvidhana illade hogidre samasyene irtha irlilla
ಸಂವಿಧಾನದ ಬಗ್ಗೆ ಚರ್ಚಿಸೋಕೂ ಮುನ್ನ ಸಂವಿಧಾನದ ಅರಿವು ಇರಬೇಕು... ನಮ್ಮದು ಶ್ರೇಷ್ಠ ಸಂವಿಧಾನ....ನಮ್ಮ ದೇಶ ಅನೇಕ ಜಾತಿಗಳಿಂದ ಕೂಡಿದ್ದು, ಇವತ್ತಿಗೂ ದಲಿತರ ಮತ್ತು ಇತರೆ ಹಿಂದುಳಿದ ವರ್ಗಗಳ ಶೋಷಣೆ ನಿಂತಿಲ್ಲ, ಎಲ್ಲಾ ವರ್ಗಗಳಿಗೆ ಸಮಾನ ವಿದ್ಯಾಭ್ಯಾಸ ಇಲ್ಲ, ಸಮಾನ ಸವಲತ್ತುಗಳೂ ಇಲ್ಲ, ಆಗಾಗಿ ತಾರತಮ್ಯ ಹೋಗಲಾಡಿಸಲು ಇವತ್ತಿಗೂ ಮೀಸಲಾತಿ ಅನಿವಾರ್ಯ ಆಗಿದೆ... ಅದನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ, ಎಲ್ಲರೂ ಜೀವಿಸಲು, ಜೀವನ ನಡೆಸಲು ಉತ್ತಮ ಅವಕಾಶ ಸಂವಿಧಾನದಿಂದ ಸಿಕ್ಕಿದೆ,... ಒಂದು ವೇಳೆ ಸಂವಿಧಾನ ಬದಲಾದರೆ ಸ್ವಂತಂತ್ರ ಪೂರ್ವ ಅಂದರೆ ವರ್ಣಭೇದ ನೀತಿ, ತಾರತಮ್ಯಗಳು ಮರುಕಳಿಸಿ ಸುಖ-ಶಾಂತಿ-ನೆಮ್ಮದಿ ಹಾಳು ಮಾಡಿಕೊಂಡು ಜನರೂ ಉದ್ದಾರ ಆಗೋಲ್ಲ ದೇಶದ ಪ್ರಗತಿ ಮರೀಚಿಕೆಯಾಗುತ್ತೆ ಅಷ್ಟೇ...
@devarajramohalli11387 ай бұрын
ನಿಜ
@pundalingsatalaganv94347 ай бұрын
ಸಮಯಕ್ಕೆ ತಕ್ಕಂತೆ ಸಂವಿಧಾನ ತಿದ್ದುಪಡಿ ಮಾಡಬೇಕು❤
@Siddharth_Krishna24997 ай бұрын
ನಿಮ್ಮ ಅಪ್ಪಗೂ ವಯಸ್ಸು ಜಾಸ್ತಿ ಆಗಿದೆ ಅಲ್ವಾ ಬೇರೆ ಅಪ್ಪನ ತರೋಣ್ವಾ ಇವಾಗ,,, ಸಂವಿಧಾನ ಬರ್ದಿರೋದು ಯಾರೋ 10th student or Degree student ಅಲ್ಲ,,, ಗೊತ್ತಿಲ್ಲ ಅಂದ್ರೆ ಅವರ ಬಗ್ಗೆ ತಿಳ್ಕೊಂಡು ಮಾತಾಡು,,,, ನಿಂಗೆ cmts ಮಾಡೋಕೆ ಯೋಗ್ಯತೆ ಕೊಟ್ಟಿದು ಕೂಡಾ ಆ ಸಂವಿಧಾನ ಅನ್ನೋದು ಮರಿಬೇಕು,,,, ಜೈ ಸಂವಿಧಾನ ಜೈ ಭಾರತ💙🙏
@madhusudan75337 ай бұрын
ಸಮಯ ಯಾವಾಗಲು ಒಂದೇ ರೀತಿ ಇರಲ್ಲ ಚೇಂಜ್ ಆಗ್ತಿರುತ್ತೆ
@grsumathi7 ай бұрын
Correct
@_hawk247 ай бұрын
Firstu ega ero kelsakke bardheero samvidhana na change maadale beku waste samvidhana 👊👊😎
@Siddharth_Krishna24997 ай бұрын
@@_hawk24 ನಿಮಂತ ಅವಿವೇಕಿಗಳು ಇರೋದ್ರಿಂದ ನೆ ಇನ್ನು ಈ ದೇಶದಲ್ಲಿ ಜಾತಿ ಬಗ್ಗೆ ಗಲಾಟೆ ಆಕ್ತಾ ಇರೋದು
@lokeshloki87137 ай бұрын
ನಮ್ಮ ದೇಶದ ಸಂವಿಧಾನ ಸರ್ವ ಕಾಲಕ್ಕೂ ಶ್ರೇಷ್ಠವಾದ ಸಂವಿಧಾನ ಹೊಸ ಸಂವಿಧಾನದ ಅವಶ್ಯಕತೆಯಿಲ್ಲ ಈಗಿರುವ ಸಂವಿಧಾನದಿಂದ ಎಲ್ಲಾರೂ ಸೌಕ್ಯ ವಾಗಿ ಇದ್ದಾರಲ್ಲ
@_hawk247 ай бұрын
Sarva nu illa sresta nu illa muchkond ero firstu e waste samvidhana na change maadbeku sisya thilko 😎
@MS_riderz.477 ай бұрын
Bro nivu innu bahal hinde iddiraa u need to be update
@Banjarafitt-u4g7 ай бұрын
ಸರ್ವರೂ ಸುಖವಾಗಿ ಇದ್ದಾರೆ ಅಂದ್ರೆ ವೆಸ್ಟ್ ಬೆಂಗಾಲ್ ನಲ್ಲಿ ಯಾಕೆ bro ದಲಿತ್ ಹೆಣ್ಮಕ್ಳನ್ನಾ ಎತ್ಕೊಂಡು ಹೋಗಿ ಬೇರೆ rape ಮಾಡ್ತಿದಾರೆ
ಬದಲಾವಣೆ ಅವಶ್ಯವಿದೆ ಆದರೆ ಸಮಯ ಇದಲ್ಲ ಇರುವ ಸಂವಿಧಾನದಲ್ಲಿ ತಿದ್ದುಪಡಿ ತರುವ ಮೂಲಕ ಮಾಡಬಹುದು
@akshaykumarrai50557 ай бұрын
Yavaga sariyada Samaya 😂😂😂
@PushkaraoK7 ай бұрын
Twothird mejarty saku badalavanevege. 😊
@shreyasdakshinamurthy35267 ай бұрын
No cannot touch the main constitution of India Bharat reality
@akashd43747 ай бұрын
👉@@PushkaraoK you are exactly right👍
@akashd43747 ай бұрын
@@shreyasdakshinamurthy3526can be change with two third mejority, but modi ಸರ್ಕಾರಕ್ಕೆ ಇನ್ನೂ ಅಷ್ಟು ಬಹುಮತ ಬರುತ್ತಿಲ್ಲ
@kiranraaz52907 ай бұрын
ಸಂವಿಧಾನ ಬದ್ದಲಾಗಬರದು ಒಂದೇ ಮುಂದೆ ಬರುವ ಸಂವಿಧಾನ ಯಾವದೋ ಒಂದು ಪಕ್ಷದ ಸಿದ್ದಕ್ಕೆ /ಆಜೆಂದಗಳಿಗೆ ಪೂರಕವಾಗಿ ತಯಾರಾಗಬಹುದು ಆದರಿಂದ ಪುನಃ ನಾವು ಸ್ವತಂತ್ರಪೂರ್ವ ಭಾರತದ ಸ್ಥಿತಿಗತಿಗೆ ಹೋಗಬಹುದು...ಆದ್ದರಿಂದ ಈಗಿನ ಸಂವಿಧಾನವೇ ಸರಿಯಾಗದೆ ಎಂದು ನನ್ನ ಭಾವನೆ
@kirank37827 ай бұрын
Guru neevu eltha erodu correct but ee bjp avaru manuvaadavannu mundittu samvidana change maadthiddare , ee channel galu kooda ade reethi
@kiranraaz52907 ай бұрын
ಜನರ ಬೆಂಬಲ ಇಲ್ಲದೇ ಅವರು ಇದನ್ನು ಸಾಧಿಸಲು ಸಾಧ್ಯ ಇಲ್ಲ, ಆದರಿಂದ ನಾವು ಬಿಜೆಪಿಯನ್ನು ಬೆಂಬಳಿಸಬಾರದು, ಬೇರೆ ಪಕ್ಷಗಳಿಗೆ ಮತ ಹಾಕುವ ಮೂಲಕ ಬಿಜೆಪಿಯನ್ನು ಕೆಳಗಿಳಿಸಬೇಕು.
@kiranraaz52907 ай бұрын
Ee samasyege parihaara thumba sulabha, lokasabhaa chunaavaneyalli bjp ge matha haakade iddare aayithu ashte
@hulleshhullesh30897 ай бұрын
ಜಗತ್ತಿನ ಶ್ರೇಷ್ಠ ಸಂವಿಧಾನ ಭಾರತೀಯ ಸಂವಿಧಾನ ❤
@sainathks86817 ай бұрын
70 varsha haleya outdated
@hulleshhullesh30897 ай бұрын
@@sainathks8681 ಕಾಲ ಕಾಲಕ್ಕೆ ಮೂಲ ಸ್ವರೂಪ್ಪಕ್ಕೆ ದಕ್ಕೆ ಆಗದಂತೆ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಟ್ಟ ಶ್ರೇಷ್ಠ ಸಂವಿಧಾನ ಭಾರತೀಯ ಸಂವಿಧಾನ ❤
@hulleshhullesh30897 ай бұрын
ಕಾಲಕಾಲಕ್ಕೆ ಮೂಲ ಸ್ವರೂಪಕ್ಕೆ ದಕ್ಕೆ ಆಗದಂತೆ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಟ್ಟ ಶ್ರೇಷ್ಠ ಸಂವಿಧಾನ ಭಾರತೀಯ ಸಂವಿಧಾನ ❤
@hemahegde89047 ай бұрын
ಅಲ್ಲ
@hemahegde89047 ай бұрын
ಅಲ್ಲ ಅಲ್ಲ noooo
@rachappaji53907 ай бұрын
Old is gold 🇮🇳 ಜೈ ಹಿಂದ್ 🇮🇳🇮🇳 ಜೈ ಭೀಮ್.. 🇮🇳🇮🇳🇮🇳
@mrraghav26067 ай бұрын
ಸಂವಿಧಾನವನ್ನು ಬದಲು ಮಾಡುವ ಅವಶ್ಯಕತೆ ಮತ್ತು ಅನಿವಾರ್ಯತೆ ಇಲ್ಲ .ಸಾವಿರಾರು ವರ್ಷಗಳಿಂದ ಗುಲಾಮಗಿರಿಗೆ ಒಳಗಾಗಿದ್ದ ನಮ್ಮ ದೇಶ ಇಂದು ಜಗತ್ತಿನಲ್ಲಿ ಶ್ರೇಷ್ಠ ದೇಶವಾಗಿ ಮುನ್ನುಗ್ಗುತ್ತಿದೆ ಇದಕ್ಕೆ ನಮ್ಮ ಸಂವಿಧಾನವೇ ಕಾರಣ.jai hind
@_hawk247 ай бұрын
Namma samvidhana na sari illa firstu change maadale beku illandhre deshakke danger danger ⚡👊👊😎
@sathishss76757 ай бұрын
@@_hawk24 ninne change madbekagutte.. 😂🤣😂
@_hawk247 ай бұрын
@@sathishss7675 nin akkan ge thangi channag kaeydhu ora baaglu maadi kaacha na change maadthini ok na sisya 💪💪😝😝
@shivraj74547 ай бұрын
Changes avasyakathe ede yalla ala keluvondu...
@MS_riderz.477 ай бұрын
Bro ivattu desh istu shrastate he banda kaaran education namma janaru kasta pattu tamma buddivantike inda kelasa maadiddakke technology field munde bandide adannu bittu samvidaan dinda annuttiralla
@shambumadamakanal54427 ай бұрын
ನೊ ಜಾತಿ ಜಾತಿ ..ಒನ್ಲಿ ಟ್ಯಾಲೆಂಟ್ ಗೆ ಅವಕಾಶ ಬರಬೇಕು❤
@GkingGking-f7i7 ай бұрын
Good news sir thank you so much ಇವಾಗ ಇರೋ ಸಂವಿಧಾನನೇ ಸೂಪರ್
@dontexpectreply7 ай бұрын
It's high time to change CASTE BASED CONSTITUTION. It's time to bring DEVELOPMENT BASED CONSTITUTION.
@mrraghav26067 ай бұрын
😂
@shashankpatel68467 ай бұрын
Yes , OBC and girls getting all benifit of constitution,(32%) we should change this caste based constitution..
@chetanp56127 ай бұрын
According to so called casteist 🤣🤣
@user-gj6pd9nh2i7 ай бұрын
It's hight time to end discrimination in food at templs and then speak about caste reservation
@entertainingvideos3797 ай бұрын
Yes
@ambareeshabujji14547 ай бұрын
ಜಾತಿ ವ್ಯವಸ್ಥೆ ತೊಲಗಿಸಿ ಸಂವಿಧಾನವನ್ನು ತಿದ್ದುಪಡಿ ಮಾಡಿ
@naveenkumar-dz5or7 ай бұрын
ಸಂವಿಧಾನದ ಬಗ್ಗೆ ಮಾತನಾಡುವ ಮೊದಲು ಓದಿ 🙏
@upadhyayasrinivasa12257 ай бұрын
ಈಗ ಇರುವ ಸಂವಿಧಾನಕ್ಕೆ ತಿದ್ದುಪಡಿ ಅಗತ್ಯವಿದೆ.
@ASHWINI5567 ай бұрын
ಎಲ್ಲರಿಗೂ ಒಂದೇ ಕಾನೂನು ಆಗಬೇಕು👍👍👍👍👍
@flmbank..23737 ай бұрын
Mate edi indiakke kaanunu onde guru😅
@vikasd057 ай бұрын
Illa guru.... Hange ankodidivi aste... Bere bere jaati ge bere bere kanoonu ide
@mante49067 ай бұрын
@@vikasd05enu anta mention maadu guru
@mante49067 ай бұрын
@@vikasd05reservation gu kaanungu vyatyasa ide tilko
@MS_riderz.477 ай бұрын
@@mante4906 bro nimage innu gottilla samvidaan religion based idea antha Hindu galige ondu haagu muslimarige ondu kaanunu muslimaru samvidaan follow maaduttilla adallade avaru tammade aada bereye kaanunannu shrustikondu adanne follow maadtirodu innu hecchu tilkobekaadare nice research maadi
@mahigudihal26327 ай бұрын
ನಮ್ಮ ಸಂವಿಧಾನ ಚೆನ್ನಾಗೆ ide but ಅದರಲ್ಲಿ ತೂರಿಸಿದ ಅಂಶ ಸರಿ illa
@rameshhbadiger52917 ай бұрын
ಕಾಲಕ್ಕೆ ತಕ್ಕಂತೆ ಈ ದೇಶದ ಕಾನೂನು ಬದಲಾಗಬೇಕು ಅದು ಅಗತ್ಯ......
@BvishwanathaVishwa-jz5qp7 ай бұрын
ಕಾಲಕ್ಕೆ ತಕ್ಕಂತೆ ಬದಲಾಗಬೇಕು
@chetansm58337 ай бұрын
How our constitution has been prepared: Total 389 members, 2 years, 11 months 18 days taken to prepare, 12 sessions of Assembly, ammendments proposed by members 7635, Ammendments undergone for discussion 2473, Total 22 internal committees in the constituent assembly. Expenditure: Around 65 lakhs ( in 1950s) When we have given voting powers to Women, so called saviours of democracy UK, US were not given voting powers to their women citizens. So many Great personalities had put so much effort, They have thought of all the aspects and choosen best suited. ಇವತ್ತು ಇಲ್ಲಿ ಕಾಮೆಂಟ್ ಮಾಡ್ತಿರೋ ಎಲ್ಲರನ್ನೂ ಸೇರಿಸಿದರು ಅವತ್ತು ಸಂವಿಧಾನ ರಚನಾ ಸಭೆಯ ಒಬ್ಬ ಸದಸ್ಯರ ಜ್ಞಾನ ವಿವೇಕಕ್ಕೆ ತೂಗಲ್ಲ
@shamprasadrudraiah70347 ай бұрын
ಅವರೆಲ್ಲ ಆಕಾಶದಿಂದ ಉದುರಿ ಬಿದ್ದವರು ಅಲ್ಲವಾ sir
@shamprasadrudraiah70347 ай бұрын
ಮತ್ಯಾಕೆ ಅಮೆರಿಕ,ಇಂಗ್ಲೆಂಡ್, Canada, Russia constituation ಗಳಿಂದ copy ಮಾಡಿರೋದು
@mskumarsit7 ай бұрын
Not 399 members
@mskumarsit7 ай бұрын
Not 389 members
@muttuvanahalli78677 ай бұрын
ಸಂವಿಧಾನ ಬದಲಾಗಬೇಕು
@ShashanShashan-d6h7 ай бұрын
2047 ಕ್ಕೆ
@DcrameshRamesh4 ай бұрын
S
@SUDEEPCHALAWADI-lo9ei7 ай бұрын
ಜೈ ಸಂವಿಧಾನ ಜೈ ಭೀಮ್ 💙💙💙🇪🇺🇪🇺🇪🇺
@harishshegde7 ай бұрын
ಜಾತಿ, ಧರ್ಮ ಅನ್ನೋದು tagudre ok, alli vargu, ಬದಲಾವಣೆ ಸಲ್ಲದು.
@ashoktalawar56607 ай бұрын
ಜೈ ಭೀಮ 💙
@nageshambig48637 ай бұрын
ಒಮ್ಮೆ ಮೋದಿಜಿ ಅವರು ಅಧಿಕಾರಕ್ಕೆ ಬಂದರೆ ಸಾವಿರ ವರುಷದ ವರೆಗೆ ನೆನಪಿರುವ ಹಾಗೆ ಕೆಲಸ ಮಾಡುತ್ತೇನೆಂದು ಹೇಳಿದ್ದು ಇದೆ ಏರುಬಹುದುದಾ...,??? Thrilling 🤔🤔
@JAI-BHEEM-7 ай бұрын
ಪ್ರಜೆಗಳ ನಿರ್ಧಾರ ಮಾಡುವ ಸಂವಿಧಾನದವೇ ಶ್ರೇಷ್ಠ
@sathishss76757 ай бұрын
Namma samvidhan.. 💙💙✍️✍️✍️👌👌💐💐💐
@vinaychigri80317 ай бұрын
ಎಲ್ಲರ ಸಂವಿಧಾನ 🚩
@_hawk247 ай бұрын
E Samvidhana sari illa firstu change maadale beku 😎
@sathishss76757 ай бұрын
@@_hawk24 comedy Madbeda..😂🤣😂
@rcofficial72807 ай бұрын
@@sathishss7675comedy na ayyo tagade samvidana 140+ koti janakke seriddu bari nim jathi avarige alla modlu tilko 😂😂😂
@sathishss76757 ай бұрын
@@rcofficial7280 ayyo tagade nan jaati anta nan mention madilla. Ninu ogu mental hospital ge.. But nin en elidiya adu same to you macha..
@Amar-447 ай бұрын
ಇದೇ ಸಂವಿಧಾನ ಯಾರು ಆದ್ರೂ ಮೇಲು ಜಾತಿ, ಯವರೂ ಮಾಡಿದ್ರೆ ಇದ್ರ ಬಗ್ಗೆ ಚರ್ಚೆ ಆಗುತ್ತಾ ಇರಲಿಲ್ಲ, ಅಂಬೇಡ್ಕರ್ ಬರೆದಿರುವುದಿಂಧ, ಕೆಲವರಿಗೆ ಇದು ಸಹಿಸಿಕೊಂಡ ಇರಲು agutilla, ಇವರ ಮೂಲ ಉದ್ದೇಶ, ಮನುವಾದ ಮತ್ತೆ ತರುವುದು ಆಗಿದೆ,
@rohanmuchandi0097 ай бұрын
ಪರಿವರ್ತನೆ ಜಗದ ನಿಯಮ
@udaya44867 ай бұрын
ಎಲ್ಲವು ಕಾಲ ಕಾಲಕಾಲಕ್ಕೆ ಬದಲಾಗಬೇಕು. ಪರಿವರ್ತನೆ ಜಗದ ನಿಯಮ. ತುಂಬಾ ಹಳೆಯದಾದ್ರೆ, ಇವತ್ತು ನಾವು ಆಚರಿಸೋವ ಆಚರಣೆ ಗಳು ಮೂಡ ನಂಬಿಕೆ ತರ ಕಾಣುತ್ತೆ, ಆದರೆ ಪುರಾಣ ದಲ್ಲಿ ಅದಕ್ಕೆ ಮಹತ್ವ ಇತ್ತು ಇರೋ ಹಾಗೆ.
@flmbank..23737 ай бұрын
Neenu 10 line kooda bareyo yogyate Ella guru😅
@jituKamble-to2vn7 ай бұрын
"ಜನವರಿ 22" ರಾಮಮಂದಿರ ಉದ್ಘಾಟನೆಗೆ ಈ ದಿನಾಂಕವನ್ನೇ ಯಾಕೆ ಆಯ್ಕೆ ಮಾಡಿಕೊಂಡರು..!? ಬನ್ನಿ ಸಂವಾದಿಸೋಣ. ಜೈಭೀಮ್
@Bangalore555557 ай бұрын
@@flmbank..2373randimagana nadi modi tunni unnu
@MS_riderz.477 ай бұрын
bro nimagotta yaake antha gottidre swalpa heli illa Andre muchkondu aadar bagge tilkondu comment haaki adu bittu uneducated janagala list nalli ulibedi
@PraveenKumar-jd5io7 ай бұрын
ಬದಲಾವಣೆ ಅಗತ್ಯ
@rameshramu7387 ай бұрын
ಪರಮೋಚ್ಚ ಅಧಿಕಾರ ಸಂಸತ್ ಗೆ ಇರಬೇಕು ಅಣ್ಣಾ,,,,, ನ್ಯಾಯಿಕ ವಿಮರ್ಶೆ ಇರಬೇಕು.. ಮೂಲಭೂತ ಹಕ್ಕುಗಳು....ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನತೆಯ ಅಂಶಗಳು.... ಇರಬೇಕು❤❤.......
@RolexRule-w5m7 ай бұрын
You wrong
@gaddeeppap80267 ай бұрын
ಸಮಾನತೆ ಬೇಕು
@vinayprasad30507 ай бұрын
This is the best constitution of India
@gopalnandeeshwaragopalnand7187 ай бұрын
First amendment should be ::: Every 10Years Constitution should be reviewed and revised and small changes as per the need and needful to be considered and should be done. DADA also mentioned the same thing in the preamble.
@savitar80027 ай бұрын
How many Indians accepted it? In 1950 majority of Indians didn't know what is constitution, People has the right to accept or reject the constitution, If people doesn't want constitution, then it can be removed
ಸಂವಿಧಾನವನ್ನು ಬದಲಾಯಿಸಬಹುದು ಕಳೆದ 60 ವರ್ಷದಿಂದ ತುಂಬಾ ಬದಲಾಗಿದೆ ಸೆಕ್ಯೂಲರ್ ಎನ್ನುವುದೇ ಸಂವಿಧಾನದ ದೊಡ್ಡ ಬದಲಾವಣೆ
@commonkannadiga3697 ай бұрын
ನನ್ನ ದೇಶ ಶ್ರೇಷ್ಠ, ನನ್ನ ಸಂವಿಧಾನ ಉತ್ಕೃಷ್ಟ, ಕಾಲ ಕಾಲಕ್ಕೆ ತಿದ್ದುಪಡಿಗಳಿಗೆ ಸ್ವಾಗತ.
@king_stone3957 ай бұрын
SC & ST ಅವರಿಗೆ ಮಿಸಲತಿ ಬಿಟ್ಟರೆ, ಸಂವಿಧಾನದ bagge ಎನು gottilla..... ಮೊದಲು ಅವರಿಗೆ...article,schedule,parts,functions bagge tilidu kollalu heli.....
@syedabdulrahaman73047 ай бұрын
We can do every thing when power is in hand.
@SUDEEPCHALAWADI-lo9ei7 ай бұрын
ಸಂವಿಧಾನ ಬದಲಾವಣೆ ಮಾಡುವ ಕನಸು ಕಾಣಬೇಕು ಅಷ್ಟೇ , ಕಾರ್ಯಕ್ಕೆ ಯಾರು ಮುಂದಾದರೆ ಮತ್ತೆ ಭೀಮ್ ಚಳುವಳಿ ಆಗುತ್ತೆ - ಜೈ ಭೀಮ್ 💙
@sharathkumar.h.t.sharathku96527 ай бұрын
ವಿಶ್ವದ ಶ್ರೇಷ್ಠ ಸಂವಿಧಾನ ನಮ್ಮದು....updation ok change ಒಪ್ಪಲ್ಲ...Change annovu mahabuddivantaru ..first odike heli change anorge....history alli jana jeevana hegittu human rights ಹೇಗೆಲ್ಲಾ irtidvi ..ಈಗ ಹೇಗಿದೆ ..ಸಂವಿಧಾನ heegella ಕಾಪಡ್ತಿದೆ...ತಿಳಿದು odkolloke ಹೇಳಿ... reservation ond hidkondiddiralla. ..aa avrghada ಜನರಿಗೆ ಸಜಿಕ ಅಸಮಾನತೆ ಇದ್ದಿದ್ದಕ್ಕೆ ಹಾಗೂ ಇರೋದಕ್ಕೆ ಅಲ್ವಾ ಬಂದಿದ್ದು...ಆಗ ಬೇರೆ ಅವರೆಲ್ಲ bayig ಬಂದ ಹಾಗೆ ಎಂಜಾಯ್ ಮಾಡಿ ತಿಳಿಯದೆ avrna ಅಧೋ ಗೇಟಿಗೆ ತರದೆ ಇದ್ದಿದ್ರೆ ರಕೆ ಕೊಡ್ತಿದ್ರು....ಸ್ವಲ್ಪ್ ಬದಲಾಗುವ ವರ್ಗು wait madi...caste inda janara aliyo mind set change agi...socially ene job ene projecadike hodru caste inda ತುಳಿಯುವ ಸನ್ನಿವೇಶ ಹೋಗಲಿ...ಆಮೇಲೆ ಯತಿಗ್ ಬೇಕು reservation. .yargu bekilla
@SARWEJANA7 ай бұрын
70 varshadalli idi desha islamikara agutte. Kanunu ellarigu samanavagi irbeku. Muslim Bahupatintva mattu balya vivaha raddu agbeku
@sharadahonakeri87457 ай бұрын
Sir ಸಂವಿಧಾನ ಕಾಲಕಾಲಕ್ಕೆ ಬದಲಾಗಬೇಕು ಮುಖ್ಯವಾಗಿ ಈ ಮೀಸಲಾತಿ ಭೂತ ಹೋಗಲೇಬೇಕು
@emanveljaganath72587 ай бұрын
ಮೂಲಾ ಆಶಯ ಬದಲಾಗಬಾದು ಯುವಗಿನ 100%ಸರಿ👍👍👍
@TRAVEL_0007 ай бұрын
People of india is ultimate power
@balappanamadar48187 ай бұрын
ಏಕರೂಪ ಕಾನೂನು ಮತ್ತು ತರಬೇಕು
@rmanjunathar-kz6xe7 ай бұрын
Yella party gulu 5 or 10 years once change hagutta barutte hagantha odre every 5 or 10 years once change madkandu barbekagutte. but we want update adunna tidupade madkandu hodre better... Nam mansu namge valledu madudre devru....yen anthira Jai Hind...❤
@TryPeace-fe2jh7 ай бұрын
Sir electoral bond bagge video madi SBI judgement bagge
ಕೇವಲ ಒಂದು ಪಕ್ಷ ಬಿಜೆಪಿ ಮಾತ್ರ ಇರಬೇಕು ಅಂತ ಹುಚ್ಚಾ ಅನಂತ ಕುಮಾರ್ ಹೆಗ್ಗಡೆ ತಿದ್ದುಪಡಿ ಮಾಡ ತಾನೇ 😂😂😂
@dscreation32197 ай бұрын
ಜಾತಿ ಆಧಾರಿತ ಮೀಸಲಾತಿ...
@MANJUNATHA-ft3lb7 ай бұрын
ಜ್ಯಾತ್ಯಾತೀತ ಯಾರನ್ನ ಕೇಳಿ ಹಾಕಿದ್ದೀರಿ
@anjaneyaanwar92027 ай бұрын
@@MANJUNATHA-ft3lb ನಮ್ ದೇಶ ಉದ್ದಾರ ಆದಂಗೆ ಬಿಡಿ
@anjaneyaanwar92027 ай бұрын
@@MANJUNATHA-ft3lb ಜಾತಿ ವ್ಯವಸ್ಥೆ ಮತ್ತು ಕೆಲವು ಸಂಪ್ರದಾಯ ದ ಹೆಸರಲ್ಲಿ ನಡೆಯೋ ಕೆಲವು ಮೂಢ ನಂಬಿಕೆ ಹೆಣ್ಣು ಮಕ್ಕಳ ಶೋಷಣೆ ಇವು ನಮ್ ದೇಶಕ್ಕೆ ಅಂಟಿದ ರೋಗಗಳು ಮೊದಲು ಇವೆಲ್ಲ ತೊಲಗಬೇಕು. ಜಾತಿ ವ್ಯವಸ್ಥೆ ತಂದು ಕೆಲವ್ರು ದುಡಿಬೇಕು ಕೆಲವ್ರು ಮಜಾ ಮಾಡ್ಬೇಕಾ.. ಎಲ್ಲರೂ ದುಡಿಬೇಕೂ, ಎಲ್ಲರೂ ತಿನ್ಬೇಕು ಎಲ್ಲರೂ ಒಂದೇ ಅನ್ನೋದೇ ಸಂವಿಧಾನ... ಇವು ಮೊದಲು
ಎಲೆಕ್ಟೊರಾಲ್ ಬಾಂಡ್ ವಿಷಯದಲ್ಲಿ SBI ಗೆ ಕೊಟ್ಟ ಸುಪ್ರೀಂ ಕೋರ್ಟ್ ಆದೇಶಕ್ಕೆ ಹೃದಯ ಪೂರ್ವಕ ಧನ್ಯವಾದಗಳು. ಎಲೆಕ್ಷನ್ ಕಮೀಷನ್ ಮೇಲೆ ನಮಗೆ ನಂಬಿಕೆ ಇಲ್ಲ. ಈ 2024 ಲೋಕಸಭಾ ಚುನಾವಣೆ ಸಂವಿಧಾನ ಅಡಿಯಲ್ಲಿ ನಡೆಯಬೇಕಿದೆ ಹಾಗಾಗಿ ಮಾನ್ಯ ಸುಪ್ರೀಂ ಕೋರ್ಟ್ ದಯಮಾಡಿ ಮಧ್ಯೆ ಪ್ರವೇಶಿಸಬೇಕು. EVM system BAN ಮಾಡಿ, ಬ್ಯಾಲೆಟ್ ವೋಟಿಂಗ್ system implement ಮಾಡಿದರೆ ಉತ್ತಮ
@nggjggh7 ай бұрын
Yes
@rajeshsm16167 ай бұрын
Ballot voting alli naane 10 vote haakidini congress candidate ge Ink stain remover haaki.haaki bere bere voters hesralli...Idu pakka mosa😂
@manjusb75487 ай бұрын
ಕಾಲಕ್ಕೆ ತಕ್ಕಂತೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ಇಲ್ಲದಂತೆ ಕೆಲವು ಬದಲಾವಣೆಗಳನ್ನ ತರಬೇಕು
@vinaykumaras45167 ай бұрын
Jai 🌹Indian Constitution🌹🙏🙏💪💪💪
@moviemart96407 ай бұрын
If all are equal remove reservation 😢😢
@akashhosamani10957 ай бұрын
If u don't study history. I think u first study indian history and cast system.
@entertainingvideos3797 ай бұрын
100% Jana opge kodabeku
@anjalibadagi75447 ай бұрын
Yes it's time to change our constitution
@lingaraju897 ай бұрын
ಅತ್ಯುತ್ತಮ ಗುಣಮಟ್ಟದ ನಿರೂಪಣೆ, ಎಲ್ಲ ರಾಜಕೀಯ ಬೆಳವಣಿಗೆ ಬಿಟ್ಟು ಜನಸಾಮಾನ್ಯರ ದಿನನಿತ್ಯದ ಬದುಕಿನ,ಅಭ್ಯುದಯಕ್ಕೆ ನಮ್ಮ ಸಂವಿಧಾನ ಮೂಲ ಆಶಯ ಅನಿವಾರ್ಯ
@ರಮೇಶಅಂಬಲಜೇರಿ7 ай бұрын
Change ಮಾಡಬೇಕು
@anitamahesh16847 ай бұрын
Change is law of nature.
@srinivasgk88797 ай бұрын
ಜಗತಿನ್ನ ಅತೀ ದೊಡ್ಡ ಪ್ರಜಾಪ್ರಭುತ್ವದಲ್ಲಿ ನಾವು ಇದೀವಿ. ಬದಲಾವಣೆ ಅಗತ್ಯ ಇಲ್ಲ.
Today current constitution of india out dated we the people of India want new equal opportunity provider constitution, On an average 18 Years and 6 months constitution should be changed in every western country.
@syedabdulrahaman73047 ай бұрын
BJP RSS sangaparivar people intention to change baba saheb ambedkar samvidhan. But sc St obc reservations people not agree. But 200% will be change when 400 MP seats 2024. Speaking is different. But Doing is different. Wait and see. Think and votes future in ur hands 🙏
@QHOYT7 ай бұрын
ಈಗ ಮುಂದಾಲೋಚನಾ ಸಂವಿಧಾನ ಬೇಕು 🙏🙏🙏
@harisonu69137 ай бұрын
Yake aagbaradu .... innu 100 years reservation kodthiraaa
@TryPeace-fe2jh7 ай бұрын
India peace agi eroke karanane Constitution
@BullsBicepsontheCricketField7 ай бұрын
Avdo raja tumba peace aagi ede india.
@hanumeshahanu11447 ай бұрын
Egina savvidana erali sir.thank you sir.
@ನನ್ನಕರುನಾಡು7 ай бұрын
ಸರ್ ಒಂದು ವರದಿ ಪ್ರಕಾರ ದೇಶದಲ್ಲಿ 67 ಲಕ್ಷ ಮಕ್ಕಳಿಗೆ ಒಂದು ಹೊತ್ತಿನ ಊಟ ಇಲ್ಲ.ಇದರ ಬಗ್ಗೆ ವಿಡಿಯೋ ಮಾಡಿ ಸರ್ ದಯವಿಟ್ಟು...
@manjugr19457 ай бұрын
ಯಲ್ಲರಿಗೂ ಒಂದೇ ಕಾನೂನು ಬೇಕು
@girishgm337 ай бұрын
No change... Change ಮಾಡ್ಬೇಕು ಅನ್ನೋರ ಸಮಸ್ಯೆ yenu ಅಂತ ಕೇಳಬೇಕು
@SARWEJANA7 ай бұрын
70 varshadalli idi desha islamikara agutte. Kanunu ellarigu samanavagi irbeku. Muslim Bahupatintva mattu balya vivaha raddu agbeku
@shiva_14377 ай бұрын
ಈಗಿನ ಸಂವಿಧಾನ ಉತ್ತಮ ಆದ್ರೆ ಕೆಲವು ಬದಲಾವಣೆ ಅಗತ್ಯವಿದೆ
@subashmeti65527 ай бұрын
Yes
@Ibrahimshorts117 ай бұрын
ಸಂವಿದಾನ ಭಾರತದ ಗ್ರಂಥ✍️ ಬದಲಾವಣೆ ಮಾಡಲು ಅಸಾಧ್ಯ ಅಸಾಧ್ಯ
@all-in-all94427 ай бұрын
SC ST OBC ella tagibeku 1st onde manushru samvidhana barabkeu🎉
@vinayks84737 ай бұрын
It should be updated as per the generation
@hlgrhlgrhlgrhlgr24197 ай бұрын
ಬದಲಾವಣೆ ಜಗದ ನಿಯಮ. ಸನ್ನಿವೇಶ ಹಾಗೂ ಸಂದರ್ಭಕ್ಕೆ ತಕ್ಕ ಹಾಗೆ ಅಗತ್ಯ ಬದಲಾವಣೆ ಮಾಡುವುದು ಔಚಿತ್ಯಪೂರ್ಣವಾದುದು. ಆದ್ರೆ ಇದು ಭಾರತದ ಸಾರ್ವಭೌಮ ಅಧಿಕಾರಕ್ಕೆ ಪೂರಕವಾಗಿರಬೇಕು ಅಷ್ಟೇ.