ಸರ್ ನೀವು ಯಾವ ರೀತಿ ವ್ಯವಸಾಯ ಮಾಡಿ ಇಷ್ಟೊಂದು ಆಸ್ತಿ ಮಾಡಿದ್ದೀರಾ ? | News Hour With DK Shivakumar

  Рет қаралды 587,591

Asianet Suvarna News

Asianet Suvarna News

Күн бұрын

#dkshivakumar #ajithhanamakkanavar #newshour
ಸರ್ ನೀವು ಯಾವ ರೀತಿ ವ್ಯವಸಾಯ ಮಾಡಿ ಇಷ್ಟೊಂದು ಆಸ್ತಿ ಮಾಡಿದ್ದೀರಾ ? | News Hour With DK Shivakumar
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ

Пікірлер: 1 400
@viratsharma5694
@viratsharma5694 2 жыл бұрын
ಗಾಂಜಾ ಗಾಂಜಾ ಗಾಂಜಾ🤣🤣🤣
@akshay_2949
@akshay_2949 2 жыл бұрын
ಅವರ ಉತ್ತರ ಹೀಗಿದೆ ಅಂದ್ರೇ 😅 ಅವರು ಕದ್ದಿದ್ದಾರೆ ನಾನು ಕದಿತಿನಿ ಏನಿವಾಗ 🤦🤦 ದೇಶ ಉದ್ದಾರ ಇಂಥವರಿಂದ 😶
@siddarthsk9584
@siddarthsk9584 2 жыл бұрын
YKe ....yadiyurappa ma did re desha uddarakkoskarana
@krishnasgowda3739
@krishnasgowda3739 Жыл бұрын
ಜೈ ಬಿಜೆಪಿ
@kirannayak2861
@kirannayak2861 Жыл бұрын
BJP operation kamala madthide... Idu yesht sari... Yella mla galige duddu yellinda barutte?
@kishorekish.
@kishorekish. Жыл бұрын
Dayavittu inthavra nambedi Jai prajakeeya
@harishkumarbkappu2675
@harishkumarbkappu2675 Жыл бұрын
ಸ್ನೇಹಿತರೆ ಪ್ರಜಾಕೀಯ ವನ್ನೂ ಬೆಂಬಲಿಸೋಣ.. ಯಾವ ಪಕ್ಷಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ.. ಸಾಧ್ಯವಾದರೆ ಉಪೇಂದ್ರ ಅವರ ಸಂದರ್ಶನಗಳನ್ನು ನೋಡಿ... ಪ್ರಜಾಕೀಯ ವಿಚಾರಗಳನ್ನು ತಿಳಿದುಕೊಳ್ಳಿ.. """ನನ್ನೊಬ್ಬನ ಓಟಿನಿಂದ ಪ್ರಜಾಕೀಯ ಗೆಲ್ಲಲು ಸಾಧ್ಯವಿಲ್ಲ ಅಲ್ಲ.. ನಿನ್ನ ಓಟು ದೇಶವನ್ನೇ ಬದಲಿಸಬಹುದು ಅಲ್ಲವೇ...🙏🙏🙏 UPP
@Goldie_568
@Goldie_568 2 жыл бұрын
ದೇಶದ ಎಲ್ಲ ರೈತರು ಇವನಂಗೆ ಆಗಲಿ.
@hemanths9891
@hemanths9891 2 жыл бұрын
Congress seri mla mnstr agbeku Unkal bari vyevasaya alla
@Ravi-xh4zj
@Ravi-xh4zj 2 жыл бұрын
ಕುಡ್ಕ ಬಾಯಿಗ್ ಬಂದಿದ್ದೆ ಮಾತಾಡುತ್ತೆ 🤣😂
@harishkudla9761
@harishkudla9761 Жыл бұрын
😂😂😂
@bettaswamykn1151
@bettaswamykn1151 2 жыл бұрын
ದುಡ್ಡನ್ನು ಬಿತ್ತನೆ ಮಾಡಿ ದುಡ್ಡನ್ನು ಬೆಳೆದಿದ್ದಾನೆ .
@Shree-e9t
@Shree-e9t Жыл бұрын
🙏🙏🙏🙏🙏👍👍👍👍👍👌👌👌👌👌
@BettaswamyHK
@BettaswamyHK 2 жыл бұрын
1 ಪ್ರಶ್ನೆ ಗೆ ಸಮರ್ಪಕ ಉತ್ತರ ಕೊಡೋ ಯೋಗ್ಯತೆ ಇಲ್ಲದ ನಾಲಾಯಕರು ಮುಂದಿನ ಸಿಎಂ ಅಂತೆ ನಮ್ಮ ಕರ್ಮ
@ranganats1405
@ranganats1405 Жыл бұрын
ಸರ್ next congress 35 site
@abhiartist1678
@abhiartist1678 Жыл бұрын
Neev prajakeeyakke support madi ella badlaguthe
@Crazykannada.-gouda
@Crazykannada.-gouda Жыл бұрын
​@@abhiartist1678 ya nan prajakeeyakke madtini
@kishorekish.
@kishorekish. Жыл бұрын
Jai prajakeeya
@ssaraswatipura
@ssaraswatipura Жыл бұрын
He was drunk, could not think properly to give you answers, bring him to studio when he is not drunk, probably it may not happen!
@hemanth_ediga1433
@hemanth_ediga1433 2 жыл бұрын
Elligu ಎಣ್ಣೆ ಹಾಕೊಂಡು ಬಂದೇನೆ 😄😄
@Akshay-oj3oc
@Akshay-oj3oc 2 жыл бұрын
ಅಹಂಕಾರದ ಪರಮಾವಧಿ..
@gayathrirao6274
@gayathrirao6274 2 жыл бұрын
@@siddarthhiremath9246 what about Modi and Shah's past. Go deep into it and then talk about rowdyism. Saylikke haththira agiro Eshwarappa mathadthane. adenu rowdyism alva? Ky kaalu kaditheve. Runda munda berey madtheve. Ivella BJP, BHAJRANGDAL, HINDU YUVAVSENE keerthi psthake. So better seal your tongues. Lot can be said about all BJP Leaders too. Mind it.
@siddarthhiremath9246
@siddarthhiremath9246 2 жыл бұрын
@@gayathrirao6274 hello madam, first of all who the hell are you to tell me seal my mouth?? U talk about modi Ram sena Or whichever person in politics. U can be chela of a particular party or person but u cannot stop people to talk about ur favorite politician or party. U have freedom talk about whomever u want so shut ur bloody mouth and.... Get lost
@siddarthhiremath9246
@siddarthhiremath9246 2 жыл бұрын
@@gayathrirao6274 regarding rowdism and watching bluefilm Sangram Singh sir openly said And because of hindu organizations still ur name is Gayatri otherwise it would be Ayesha. If u have any ideological differences share on ur wall u have freedom but u cannot say seal others mouth, first seal urs and get lost 😂🤣
@siddarthhiremath9246
@siddarthhiremath9246 2 жыл бұрын
@@gayathrirao6274 if you, your favourite politician or ur party has guts shut Sangram Singh sir's mouth, he is openly saying 🤣😂
@vikranthtarun3499
@vikranthtarun3499 2 жыл бұрын
ವಹ್ ವಹ್ ನನ್ ಮನದಾಳದ ಮಾತು ಇದು 🙏🙏🙏
@occasional322
@occasional322 2 жыл бұрын
0:58 ಇದನ್ನೆ ED officer ಹತ್ರ ಹೆಳಬೆಕಿತ್ತು ಇನ್ನೊನ್ದು ಕೆನ್ನೆಗೆ ಕೊಡ್ತಿದ್ರು
@NannaBharatha28
@NannaBharatha28 2 жыл бұрын
ಸರಿಯಾಗಿ ಹೇಳಿದ್ರಿ.....ತಲೆಗೆ ಏರಿದ್ದೆಲ್ಲವೂ ಇಳಿತಿತು😂😂😂😂
@manjesh2377
@manjesh2377 Жыл бұрын
😂😂
@vidyaranyavijayapura1121
@vidyaranyavijayapura1121 Жыл бұрын
ED can only question...they cannot hit a person.
@Darshleo123
@Darshleo123 8 ай бұрын
😂😂
@shivu5003
@shivu5003 2 жыл бұрын
ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡಲು ಆಗದವನು, ಈ ರಾಜ್ಯದ ಮುಖ್ಯಮಂತ್ರಿ ಆದ್ರೆ ಜನರ ಕಷ್ಟಗಳನ್ನು ಹೇಗೆ ಕೇಳ್ತಿಯಾ....
@karthik4046
@karthik4046 Жыл бұрын
Howdu
@Creepy_771
@Creepy_771 Жыл бұрын
Avunu helidna ninna kashta kelthini antha.....
@shivu5003
@shivu5003 Жыл бұрын
@@Creepy_771 nanna kasta kelodu bedpaa, sariyagi answer madoke heluu
@sumukhbharadwaj4464
@sumukhbharadwaj4464 Жыл бұрын
yess agreed, when u see the same interaction with upendra (UPP) that's called an interview, debate, perfect answers for every single question
@rajuhallurarajuhallura3017
@rajuhallurarajuhallura3017 Жыл бұрын
Shivu ana euru kallaru
@chandrasani619
@chandrasani619 2 жыл бұрын
ಇದೇ ಮಾತನ್ನು IT. ED ಇಲಾಖೆಯರಿಗೆ, ಬನ್ನಿ ನಮ್ಮ ಕನಕಪುರ ತಾಲೂಕಿಗೆ, ಹೇಗೆ ವ್ಯವಸಾಯ ಮಾಡಿದೆ ಎಂದು ತೋರಿಸುತ್ತೇನೆ ಎಂದು ಹೇಳಬೇಕಿತ್ತು.
@hemanths9891
@hemanths9891 2 жыл бұрын
Looti dks
@rsgowdagowda8360
@rsgowdagowda8360 2 жыл бұрын
ತಿಕ ಹೋಡಿತಾರೆ
@rsgowdagowda8360
@rsgowdagowda8360 2 жыл бұрын
ಕಚಡ ನನ್ನ ಮಕ್ಕಳು ಅಮಾಯಕ ಜನರ ಸುಲಿಗೆ ಮಾಡಿದ್ಧರೆ
@desaimanjunath
@desaimanjunath 2 жыл бұрын
Well said bro
@smacttr2799
@smacttr2799 2 жыл бұрын
ಕನಕಪುರ ಕ್ಕೆ ಹೋದರೆ ಕಳೆದು ಹೋಗುತ್ತಾರೆ .adress ಗೆ ಇರಲ್ಲಾ .
@shashigbshashigb6845
@shashigbshashigb6845 2 жыл бұрын
ಮೊದಲು ಅವನ್ನನ ನಿದ್ದೆ ಇಂದ ಎಚ್ಛರ ಗೊಳಿಸಿ....
@nagesh2595
@nagesh2595 Жыл бұрын
😂😂🤣🤣🤣🤣
@kavyaa.s378
@kavyaa.s378 Жыл бұрын
🤣🤣🤣🤣🤣
@Pradeep-xn7nw
@Pradeep-xn7nw 2 жыл бұрын
ಅತಿ ದೊಡ್ಡ ಭ್ರಷ್ಟ. ಇಂತವರು ನಮ್ಮ ರಾಜ್ಯ ಹಾಳೋ ಪರಿಸ್ಥಿತಿ ಬಂತಲ್ಲ. ಇದಕ್ಕಿಂತ ದುರದೃಷ್ಟ ಬೇರೊಂದಿಲ್ಲ
@smacttr2799
@smacttr2799 2 жыл бұрын
ಆ ರೀತಿ ಏನೂ ಆಗಲ್ಲ ಚಿಂತೆ ಮಾಡಬೇಡಿ
@gayathrirao6274
@gayathrirao6274 2 жыл бұрын
Deshada janra duradhrashta BJP antha deshadrohi party deshavannu sathyanasha madithalla antha. ED, CBI avaru BJP avaru purchase madiro Congress MLA gala naney raid madli kanishta 20 koti siguththey obbobra maney inda. Yeddyurappa, Vijayendra, Eshwarappa, Sudhakar, B C Patil ivarella sathya Harishchandrara? Amit Shah maga Jay Shah manege hogli noduva CBI, ED.
@Pradeep-xn7nw
@Pradeep-xn7nw 2 жыл бұрын
@@gayathrirao6274 ಕಾಂಗ್ರೆಸ್ ಅಧ್ಯಕ್ಷರೆ ಭ್ರಷ್ಟಾಚಾರಿಗಳು ಅದಕ್ಕೇನು ಹೇಳ್ತಿಯ.50ವರ್ಷ ಆಡಳಿತ ಮಾಡಿ ದೇಶನ ಹಾಳು ಮಾಡಿದ್ದೂ ಯಾರು. ಯಾವನೇನು ಅಪ್ಪಂತನಲ್ಲ ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ನವರು ಏಕೆ ಷಂಡರ ತರ ನೆಡ್ಕೊಳ್ತಾರೆ. ಅವನು ಭ್ರಷ್ಟಾಚಾರಿಯಾದ್ರು ಪರವಾಗಿಲ್ಲ ಆದರೆ ದೇಶದ ವಿರೋಧಿ ಆದ್ರೆ ನಮ್ಮ ದೇಶದ ಕತೆ ಮುಗಿತು. ಕೈಲಾಗದ ಕಾಂಗ್ರೆಸ್ ಕ್ಕಿಂತ ರಾಜ್ಯದ ಭ್ರಷ್ಟಾಚಾರಿ ಬಿಜೆಪಿ ನೆ ಪರವಾಗಿಲ್ಲ. ಕೇಂದ್ರದಲ್ಲಿ ಬಿಜೆಪಿ ನ ಭ್ರಷ್ಟಾಚಾರಿ ಅಂತ ಹೇಳಲ್ಲ ತುಂಬಾ ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದಾರೆ
@grbannal5137
@grbannal5137 2 жыл бұрын
Amithshah thadi par mantri...Home minister agillwe ..idraginth dudayiva yavdide
@shanmukhahonnur7176
@shanmukhahonnur7176 2 жыл бұрын
Modi tara sullu heli janarige mosa madi adhikara enu nedista illa bidri
@trendset9603
@trendset9603 2 жыл бұрын
ಒಂದೇ ಒಂದು ಪ್ರಶ್ನೆಗೆ ಸೂಕ್ತ ಉತ್ತರ ಕೊಡೋಕೆ ಆಗ್ತಾಇಲ್ಲ ಅಣ್ಣಂಗೆ , ಲೀಡರ್ ಅಂತೆ ಲೀಡರ್ 💤💤💤💤🕵🕵🕵
@pradeepadc5971
@pradeepadc5971 2 жыл бұрын
ಗೆಣಸಲ್ಲಿ ಚಿನ್ನ ತೆಗೆಯೋ ಮೆಷಿನ್ ಇಟ್ಕೊಂಡಿದ್ದಾನೆ
@nagarajscorer
@nagarajscorer 2 жыл бұрын
ಗೆಣಸು ಕಿತ್ತಕ್ಕೂ ಬರಲ್ಲ, ಶೋಕಿ ರೈತ, ಪಕ್ಕದಲ್ಲಿ ಇರೋರು ಕಿತ್ತುಕೊಡ್ತಾರೆ. ಈತ ತಾನೆ ಕಿತ್ತಿದ ಹಾಗೆ ಡ್ರಾಮಾ.....
@arunkumarsajjan6836
@arunkumarsajjan6836 2 жыл бұрын
ಯಾರ ಪ್ರಶ್ನೆಗೂ ಸರಿಯಾದ ರೀತಿಯಲ್ಲಿ ಉತ್ತರ ಸಿಗಲಿಲ್ಲ
@prashanth5975
@prashanth5975 2 жыл бұрын
ಆಲೂಗಡ್ಡೆ ಇಂದ ಚಿನ್ನ.. ಬೆಳೆದು
@sumthim564
@sumthim564 2 жыл бұрын
Gold out of potato was told by Modi Modi Modi. Bewakoof Janata Party.
@vineetcv261
@vineetcv261 2 жыл бұрын
@@sumthim564 🤣🤣🤣
@vineetcv261
@vineetcv261 2 жыл бұрын
@@sumthim564 tikl party congress
@prashanth5975
@prashanth5975 2 жыл бұрын
@@sumthim564 ohhhh really.. pappu don't know where pumpkin grows,, where peanut grows.. then how can pappu know how to make gold.
@shivaprakashshivushivaprak5984
@shivaprakashshivushivaprak5984 2 жыл бұрын
dk chinna beledavare
@rajashekarh.s20
@rajashekarh.s20 2 жыл бұрын
ದುರಹಂಕಾರದ ಮಾತುಗಳು
@svnayakbadiger2802
@svnayakbadiger2802 2 жыл бұрын
ಉತ್ತರ ಸರಿಯಾಗಿ ಕೋಡಕ್ಕೆ ಬರೋಲ್ಲ ಸುಮ್ಮನೆ
@ramcharanuppunda4600
@ramcharanuppunda4600 Жыл бұрын
ಟೈಮ್‌ ಆಯ್ತು‌ ಅಣ್ಣಾ ಗೆ‌ ನಿದ್ದೆ‌ ಬರುತ್ತೆ‌.. ಬಿಟ್‌ ಬಿಡ್ರೋ
@LakkappaHugar-ou9ue
@LakkappaHugar-ou9ue Жыл бұрын
😁😁😁😁😁😁
@ganapathyrao3875
@ganapathyrao3875 5 ай бұрын
ಎಣ್ಣೆ ಹೋದಡ್ಗೆತೆ
@harishpitte312
@harishpitte312 2 жыл бұрын
ಸರಿಯಾದ ಉತ್ತರ ಕೊಡೋದಿಕ್ಕೆ ಆಗದವರನ್ನು ಯಾಕೆ ಕರೆದಿದ್ದು??
@nageshs6736
@nageshs6736 2 жыл бұрын
He answered to the questions asked by BJP folks. How others made money.
@madhusrinivas7283
@madhusrinivas7283 Жыл бұрын
Harish pitte nin amman bosudike
@srs623
@srs623 Жыл бұрын
@@nageshs6736 The question is being asked for him. He doenst have an appropriate answer or he doesn't have a guts to answer his source of income. Look at him how frustrated and angry he is🤣🤣
@nageshs6736
@nageshs6736 Жыл бұрын
He answered to the question indirectly. Please observe the video, how Ediyrappa made money, the same way he made money. That means, Yaddiyurappa made money in wrong route after coming to the power in 2007, the same way DK also made money in wrong route. You have answer here. So state BJP folks cannot ask this question to DK, because their leaders also made money in wrong route. I hope I answered to your question. Moreover both Ediyrappa and DK family friends, hence BJP not growing in Ramnagar, Mandya and Hasan Districts (except Hasan Town).
@srs623
@srs623 Жыл бұрын
@@nageshs6736 What's about other places? Why Congress is detoriating throughout the country? There must be some reason 🤔
@rajukankanawadi3246
@rajukankanawadi3246 2 жыл бұрын
ನಿಮ್ಮ ಯಾತ್ರೆ ಜಾತ್ರೆನೆ(ಯಾರದೋ ದುಡ್ಡು ಯಲ್ಲಮನ ಜಾತ್ರೆ)
@kalasangam2619
@kalasangam2619 2 жыл бұрын
ಬಿಜೆಪಿ ಯವರಾ ಪ್ರಶ್ನೆಗೆ ಸರಿಯಾದ ಉತ್ತರ ಬರಲಿಲ್ಲ
@sumthim564
@sumthim564 2 жыл бұрын
Beti bachao, Beti Patao.
@gopalaramramanair1743
@gopalaramramanair1743 2 жыл бұрын
😀ಉತ್ತರಿಸಲು ಗೊತ್ತಿಲ್ಲ 😀ದೇಶದ ಬಗ್ಗೆ ಗೊತ್ತಿಲ್ಲ ಸೋನಿಯಾ ಗಾನ್ಡಿ ಬಗ್ಗೆ ಮಾತನಾಡುತ್ತೇನೆ😀
@vardarameshbabu3248
@vardarameshbabu3248 2 жыл бұрын
@@gopalaramramanair1743 Answer idre thane ?
@fawaaznazeer6483
@fawaaznazeer6483 2 жыл бұрын
ಕೆರ ಒಲಿಯೊ ಬುದ್ದಿ DK 😂😂 ಉತ್ತರ ಗೊತ್ತಿದ್ರೆ ತಾನೆ ಹೇಳೋದು...?
@nagarajscorer
@nagarajscorer 2 жыл бұрын
ಯಾರ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಲಿಲ್ಲ
@irfan5997
@irfan5997 2 жыл бұрын
2:50 DK sleeping mood 🤣🤣
@ssaraswatipura
@ssaraswatipura Жыл бұрын
He was drunk, could not think properly to give you answers, bring him to studio when he is not drunk, probably it may not happen!
@NirmalKumarGoundar
@NirmalKumarGoundar Жыл бұрын
full gungu 🥃🍺
@NalinimnNalinimn
@NalinimnNalinimn Жыл бұрын
🤣🤣🤣🤣🤣
@AshrimUK
@AshrimUK Жыл бұрын
🤣🤣🤣
@NannaBharatha28
@NannaBharatha28 2 жыл бұрын
ಪ್ರಶ್ನೆ ಏನೋ ಉತ್ತರ ಇನ್ನೇನೋ.....🙄🙄🙄🙄
@purandarvittalyv3413
@purandarvittalyv3413 2 жыл бұрын
ಅಜಿತ್ ಸರ್ ನೀವು ಪ್ರಶ್ನೆ ಕೇಳಿದಕ್ಕೆ , ಡಿ ಕೆ ಶೀ ಸರ್ ಅಕಾಳಿಸ್ತಾರೆ
@Prathapshettyr
@Prathapshettyr 2 жыл бұрын
ಅವರು ಕಳ್ಳರು ಅದಕ್ಕೆ ನಾನು ಕಳ್ಳ.
@smacttr2799
@smacttr2799 2 жыл бұрын
ಅಂದಮೇಲೆ ಆ ಕಳ್ಳರೇ ಅಧಿಕಾರ ದಲ್ಲಿ ಇರಲಿ ಬಿಡಿ.
@advaitharmy
@advaitharmy Жыл бұрын
Right that was his justification 😂😂
@rajukankanawadi3246
@rajukankanawadi3246 2 жыл бұрын
ಕಳ್ಳನ ನಿಜವಾದ ಉತ್ತರ
@Renukananda05
@Renukananda05 2 жыл бұрын
Karavali nalli zero support congress ge
@ramegowdaa2719
@ramegowdaa2719 2 жыл бұрын
ಹೊರದೇಶದಿಂದ ಬಂದು bharath ಜೋದೋ ಯಾತ್ರೆ ಯಲ್ಲಿ ಪಪ್ಪು ನೋಡೋಕೆ ಬಂದ ನಿಮ್ಮೆಲ್ಲ ಪಪ್ಪು fans ಗೆ ದೊಡ್ಡ ನಮಸ್ಕಾರ ಎನ್ರಪ್ಪ ನಿಮ್ಮ ಪಪ್ಪು ಮೇಲೆ ಇರೋ love ಎರಡು ಕಣ್ಣಲ್ಲಿ ನೋಡೋದಿರ್ಲಿ ಕಿವಿ ಕೇಳೋಕೆ ಆಗ್ತಾ ಇಲ್ಲ ನಗು ಬರ್ತಾ ಇದೆ😀😂😂😂🙏🙏ನಿಮ್ಗೆ
@ವಿನಯ್ಕುಮಾರ್-ಝ8ಬ
@ವಿನಯ್ಕುಮಾರ್-ಝ8ಬ 2 жыл бұрын
ಕುಡುಕೇಷಿ 😂😂
@Unfollowthem
@Unfollowthem 2 жыл бұрын
ಹೊಸ ಪದ
@s.swathi8757
@s.swathi8757 2 жыл бұрын
Suitable Name😂
@naveenaprajakiya713
@naveenaprajakiya713 Жыл бұрын
❤️ಜೈ ಪ್ರಜಾಕೀಯ ❤️ ಈ ಭ್ರಷ್ಟ ರಾಜಕಾರಣಿಗಳ ತೊಲಗಿಸೋಣ
@abhiartist1678
@abhiartist1678 Жыл бұрын
Navu nimma jothe irthivi
@harishkumarbkappu2675
@harishkumarbkappu2675 Жыл бұрын
ಸ್ನೇಹಿತರೆ ಪ್ರಜಾಕೀಯ ವನ್ನೂ ಬೆಂಬಲಿಸೋಣ.. ಯಾವ ಪಕ್ಷಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ.. ಸಾಧ್ಯವಾದರೆ ಉಪೇಂದ್ರ ಅವರ ಸಂದರ್ಶನಗಳನ್ನು ನೋಡಿ... ಪ್ರಜಾಕೀಯ ವಿಚಾರಗಳನ್ನು ತಿಳಿದುಕೊಳ್ಳಿ.. """ನನ್ನೊಬ್ಬನ ಓಟಿನಿಂದ ಪ್ರಜಾಕೀಯ ಗೆಲ್ಲಲು ಸಾಧ್ಯವಿಲ್ಲ ಅಲ್ಲ.. ನಿನ್ನ ಓಟು ದೇಶವನ್ನೇ ಬದಲಿಸಬಹುದು ಅಲ್ಲವೇ...🙏🙏🙏 UPP
@subhaschandrabose8454
@subhaschandrabose8454 2 жыл бұрын
He followed Rahul Gandhi's potato agriculture-"alu dalo , sona nikalo"
@nagarajscorer
@nagarajscorer 2 жыл бұрын
ಓಂ ಸೋನೇ ಮೇ ಆಧಾ ಭಾಗ್ ಮೇಡಂ ಕೊ ದೇದೊ ,😁😀
@sandeepnklr
@sandeepnklr 2 жыл бұрын
For question on his earnings from Agriculture how he has made assets, he indirectly accepted that he has made assets by illegal means🤣
@sudharshanabrramu7998
@sudharshanabrramu7998 2 жыл бұрын
Yes like all BJP leaders he said
@nageshs6736
@nageshs6736 2 жыл бұрын
Yes, he accepted and also said, Yaddiyurappa made money in wrong route, even he made in the same route. So people asked this question should understand how their leaders made money.
@sadashivbanakare4594
@sadashivbanakare4594 Жыл бұрын
ಇಂತಹ ಕರೆ ಕರೆ ಹನುಮಪ್ಪನವರ ಇಂಟರ್ನೆಟ್ ಮಾಡಬಾರದು
@narutohenaruto
@narutohenaruto 10 ай бұрын
​@@sudharshanabrramu7998all politicians are the same.
@superman_1975
@superman_1975 2 жыл бұрын
ಇವರನ್ನೆಲ್ಲ ಬಿಡಿ ಕಾಂತಾರ ಸಿನೆಮಾ ನೋಡಿ..
@yogeeshpoojary206
@yogeeshpoojary206 2 жыл бұрын
ಅವರು 40% ತಗೊಂಡು ಮೇಲೆ ಬಂದವ್ರೆ.. ಹಾಗೆಯೇ ನಾನು ಕೂಡ 40% ತಗೊಂಡು ಮೇಲೆ ಬಂದಿದ್ದೇನೆ..
@yogeshkodiya6678
@yogeshkodiya6678 2 жыл бұрын
Rowdy na debite karsidre hige matadodu
@harshavardhana.r.s7044
@harshavardhana.r.s7044 2 жыл бұрын
Absolutely
@shanmuga7dm
@shanmuga7dm 2 жыл бұрын
After watching this interview... I thought an engineering student passed MBBS 😭
@chethan134
@chethan134 2 жыл бұрын
🤣
@lokeshkunthoor
@lokeshkunthoor 2 жыл бұрын
Ok l L 😊
@SreekanthJAcharya
@SreekanthJAcharya 2 жыл бұрын
😂
@Hari-sc9jh
@Hari-sc9jh 2 жыл бұрын
🤣🤣🤣🤣🤣
@k.h.5117
@k.h.5117 2 жыл бұрын
🤣🤣
@anandh6500
@anandh6500 2 жыл бұрын
ವೋಟ್ ಹಾಕೋರು ಬುದ್ದಿ ಕಲಿಯಿರಿ ಫಸ್ಟ್
@tejaskumarteja4751
@tejaskumarteja4751 Жыл бұрын
ಜೈ ಪ್ರಜಾಕೀಯ❤
@Rakesh_S5
@Rakesh_S5 Жыл бұрын
Comedy Paksha Prajakiya.. Jai Upendra 😅
@goneppak763
@goneppak763 9 ай бұрын
Jai prajakiya
@pream351
@pream351 2 жыл бұрын
This is 👌episode ಸರಿಯಾಗಿ ಗೂಟ ಇಟ್ಟವರೆ
@gum200
@gum200 Жыл бұрын
ಜೈ ಬಿಜೆಪಿ ಮಧ್ಯಪ್ರದೇಶದ ಯೋಗಿ ಆದಿತ್ಯನಾಥ್ ಅಂತವರು ಮಹಾನ್ ವ್ಯಕ್ತಿ ಕರ್ನಾಟಕದ ಸಿಎಂ ಆಗಬೇಕೆಂದು ಕರ್ನಾಟಕದ ಯುವಕರು ಇಷ್ಟಪಡುತ್ತಿದ್ದಾರೆ ಜೈ ಕನ್ನಡಿಗ ಜೈ ಕರ್ನಾಟಕ ಜೈ ಹಿಂದುಸ್ತಾನ್❤
@chetanh7777
@chetanh7777 Жыл бұрын
Avru up cm😂
@MohanKumar-kd5jx
@MohanKumar-kd5jx 2 жыл бұрын
ಪಲಾಯನ. ನಿಮ್ಮ paksha Neevu ನೋಡ್ಕೊಳ್ಳಿ ಅಂದರೆ, why are you sitting here.
@Ram-sm2do
@Ram-sm2do 2 жыл бұрын
ಅಯೋಗ್ಯ
@ramachandradisale3582
@ramachandradisale3582 2 жыл бұрын
ನಡೆದು ಬಂದರೆ ಆ ದಾರಿ ಯಾವುದಯ್ಯ 😀😀😀😀😀
@sumukhbharadwaj4464
@sumukhbharadwaj4464 Жыл бұрын
When u see the same interaction with upendra (UPP) you'll observe the difference, that's called an interview, debate, perfect answers for every single question
@occasional322
@occasional322 2 жыл бұрын
He can't answer direct way, ಅವನೊಬ್ಬ ಮಹಾ ಬ್ರಷ್ಟ
@siddupujari4590
@siddupujari4590 2 жыл бұрын
Best comedy show I have ever seen 😅
@kalki1168
@kalki1168 2 жыл бұрын
ಇವ್ನು ಯಾವಾಗ್ಲೂ ಕುಡಿದು barthana, ಕಣ್ಣು bidakke agalla 🤔
@allyoursrob
@allyoursrob 2 жыл бұрын
All His Answers Are Resonating }Pure Rowdism & Goondagiri...
@yashodab8745
@yashodab8745 2 жыл бұрын
ಪ್ರೆಶ್ನೆ ಕೇಳಿದವರು ಬಹಾದ್ದೂರ್ ಗಂಡು
@smacttr2799
@smacttr2799 2 жыл бұрын
ಈ ರೀತಿ ಉತ್ತರ ಕೊಡುವ ನೀವು ಅದು ಹೇಗೆ ಶಿಕ್ಷಣದಲ್ಲಿ pass ಅದರಿ.
@MrZapper52
@MrZapper52 2 жыл бұрын
Dodda kalla. Can't answer any question. Look at his rowdy attitude.
@chethan134
@chethan134 2 жыл бұрын
Finally opkandnala , no farming nothing . This s the proof to ED
@praveenkumargk2781
@praveenkumargk2781 2 жыл бұрын
What a timing bro... Intelligent observation... Neeve ED officer hagbekitthu😁 shabhas
@jayasimhasimha9941
@jayasimhasimha9941 2 жыл бұрын
Audience asking nicely . Hats off to all.
@cmn8352
@cmn8352 2 жыл бұрын
😂👌
@manjamanja1846
@manjamanja1846 2 жыл бұрын
ಕೇಳಿದ ಪ್ರಶ್ನೆ ಗೆ ಉತ್ತರ ಕೊಡಿ ಬೇರೆ ಮಾತು ಬೇಡ
@nagammah3372
@nagammah3372 2 жыл бұрын
ನೀವು ಅರ್ಚೋಕೊಳ್ಳುದು ಅರ್ಚ್ಕೊಳ್ಳಿ ನಾವು ಮಾಡೋದೇ ಮಾಡೋದೂ 😁😁😁
@manjusb7548
@manjusb7548 2 жыл бұрын
ಎಲ್ಲಾ ಬೇರಕೆಗಳೇ 🤦‍♂️🤦‍♂️🤦‍♂️
@shankarhindu4272
@shankarhindu4272 2 жыл бұрын
Olle prashne kelde bro 👌
@ncrasta84
@ncrasta84 Жыл бұрын
People solutions ondhe PRAJAKIYA support intha third class na maklige getpass madi
@namastesadavastale1765
@namastesadavastale1765 2 жыл бұрын
Nimma hattira Nanu Training ge bandre Marali namma mane seruttina ?
@ranjanranju2527
@ranjanranju2527 Жыл бұрын
ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದರೆ, ನಮ್ಮ ನಾಶಕ್ಕೆ ನಾವೇ ಬೆಂಬಲಿಸಿದಂತೆ
@eshwar.m.n4508
@eshwar.m.n4508 Жыл бұрын
Use me as a support for prajakeeya….hodirappa like
@nationfirst640
@nationfirst640 2 жыл бұрын
ಒಂದೇ ಒಂದು ಪ್ರಶ್ನೆಗೂ ಸರಿಯಾದ ಉತ್ತರ ಇಲ್ಲವೇ...
@deshrajesh
@deshrajesh 2 жыл бұрын
Brilliant questions 👏...
@sumeetbadiger4136
@sumeetbadiger4136 2 жыл бұрын
One question gu sariyagi ansr maadlik baralla ivange...Jai shree Ram,jai BJP
@ktmrc1610
@ktmrc1610 2 жыл бұрын
Solpa😂 90 hako bandavne😂
@ambirona3116
@ambirona3116 2 жыл бұрын
ಯಡಿಯೂರಪ್ಪ ಹೊಟ್ಟೆಗೆ ಕಕ್ಕ ತಿಂತಾನೆ ನೀನು ಕಕ್ಕಸ ತಿನ್ನು
@basavarajagoudara7247
@basavarajagoudara7247 2 жыл бұрын
Rowdi hedarisi hedarisi madiddane ,enmele jaile gati life long
@ಜ್ಞಾನವಿಜ್ಞಾನತರಂಗ
@ಜ್ಞಾನವಿಜ್ಞಾನತರಂಗ Жыл бұрын
ಇಂತಹ ವ್ಯಕ್ತಿಗೆ ವೋಟ್ ಹಾಕಿರುವುದು ನಮ್ಮ ಜನರ ತಪ್ಪು
@NaveenNaveen-lc3zb
@NaveenNaveen-lc3zb 2 жыл бұрын
ಕಳ್ಳ ಕಳ್ಳ ರೂ ನಾವೆಲ್ಲರೂ 😥
@gum200
@gum200 Жыл бұрын
ಕಳಿಸಿ ಸಾರ್ ಮನೆಗೆ ಟೈಮ್ ವೇಸ್ಟ್ ಕಾಂಗ್ರೆಸ್ ಅವರನ್ನೆಲ್ಲ ಕರ್ಕೊಂಡು ಮಾತಾಡುತ್ತಾರಲ್ಲ ಸರ್ ಭ್ರಷ್ಟ ಕಾಂಗ್ರೆಸ್ ಅವರು😢😢😢😢😢😢😢😢😢😢
@muralisk76
@muralisk76 2 жыл бұрын
Amazing answer from futuristic cm (2070) …😮😮😢😢😢😢
@shivaprasadtotagi8995
@shivaprasadtotagi8995 2 жыл бұрын
ಲಪಡ್ d k
@chandrashekarhs8
@chandrashekarhs8 2 жыл бұрын
Dodda kalla😂 guru evnu
@drsangamesh
@drsangamesh 2 жыл бұрын
Rowdy tara behave nodri avandu ...avanen melind biddana ...avan matalle tiliyatte avan madidella halka kelsa anta 😃😀
@srinivasshetty6207
@srinivasshetty6207 2 жыл бұрын
ಒಂದ್ ಚಪ್ಪಾಳೆಗೆ 500 ರುಪಾಯ್ ಓಡಿರೋ.....
@ganapathyrao3875
@ganapathyrao3875 5 ай бұрын
ಪ್ರಶ್ನೆಗೆ ಸರಿಯಾದ ಉತ್ತರ ಕೊಡೋಕ್ಕೆ ಬರೋಲ್ಲ ಅಹಂಕಾರ ದ ಮಾತುಗಳು
@rajuraiu5180
@rajuraiu5180 2 жыл бұрын
Annange nidde bartahide
@rojavnaveenbm1018
@rojavnaveenbm1018 2 жыл бұрын
Most kall evanu Bangalore kalla
@ravichandrapb3168
@ravichandrapb3168 2 жыл бұрын
Very good questions to dk
@nageshajyothi
@nageshajyothi Жыл бұрын
ನೆಟ್ಟಿಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಡೋಕಾಗ್ತಿಲ್ಲ ಇವನ್ನೆಲ್ಲ ಒಬ್ಬ ಲೀಡರ್
@iamnotyou6465
@iamnotyou6465 2 жыл бұрын
ಯಾವ ಪ್ರಶ್ನೆಗೂ ಸರಿಯಾದ ಉತ್ತರ ಇಲ್ಲ......
@ಅಗ್ರಜ-ಮಸ್ತ್ಮಜಾ
@ಅಗ್ರಜ-ಮಸ್ತ್ಮಜಾ Жыл бұрын
Say bye to rajakiya say yes to prajakiya
@venkatgundi9544
@venkatgundi9544 2 жыл бұрын
ಅಜಿತ್,ಮೂಕ ಪ್ರೇಕ್ಷಕ DKC ಮುಂದೆ.
@Creatorzone-id9up
@Creatorzone-id9up 2 жыл бұрын
ಬಡ್ಡಿ ಮಗ ಉತ್ತರ ಹೇಳೋಕಾಗದೇ ಪಲಾಯನ ಮಾಡ್ತಿದಾನೆ.
@Okj973
@Okj973 2 жыл бұрын
DKS exposed , shameless
@RRK-qp2fg
@RRK-qp2fg Жыл бұрын
😁 he is not able to answer one question also
@rajurajuraj660
@rajurajuraj660 2 жыл бұрын
Full bottle aagide🌚
@deviprasadratnakar5959
@deviprasadratnakar5959 2 жыл бұрын
Kotwal..... 🤣🤣🤣
@kms190
@kms190 Жыл бұрын
ಪ್ರಶ್ನೆಗಳಿಗು ಉತ್ತರಕ್ಕು ಸಂಭಂದನೆ ಇಲ್ಲ
@hegde001
@hegde001 2 жыл бұрын
Papa...he is in hangover ...I can understand his pain.... Bere bere desha davrante😂😂
@prabhuswamybasappa490
@prabhuswamybasappa490 Жыл бұрын
ALOO GEDDEGE KG 10,000 RS AGITHU ANTHA KANISUTHE. Sanna age inda CD, BLUE FILM MARODU ILLEGAL ACTIVITIES ROLL CALL MADTHIDDA ANTHA AA BAGADA PUBLIC MATHADKOTHIDRANTHE.
@pramodb6562
@pramodb6562 2 жыл бұрын
Inthaha kalla soolemakle nimage siguvuda interview madlikke
@sushanth5439
@sushanth5439 Жыл бұрын
DKC agrees other politicians are corrupt , so himself corrupt !!!
@abhiartist1678
@abhiartist1678 Жыл бұрын
Dayavittu ellaru prajakeeyakke support madi inthavru ella rajya aludre rajyada gathi neeve yochne madi nam munduna jeevana chanagirbeku andre prajakeeya barbeku sarkara prajegaldagbeku 🙏🙏
@VijayKumar-xh2tn
@VijayKumar-xh2tn Жыл бұрын
Yella formers DK shivkumar avr mane hatra hograppa, training kodtare
@chandru4838
@chandru4838 Жыл бұрын
Jai prajaakeeyaa....✌️
@Legendsadda.
@Legendsadda. Жыл бұрын
Jai ಪ್ರಜಾಕಿಯ ⚡😈
@jagadishnaik5322
@jagadishnaik5322 2 жыл бұрын
Ha ha next tihar jailar kuda barbahudu karkond hogoke😂😂
Как мы играем в игры 😂
00:20
МЯТНАЯ ФАНТА
Рет қаралды 3,2 МЛН
Spongebob ate Patrick 😱 #meme #spongebob #gmod
00:15
Mr. LoLo
Рет қаралды 19 МЛН
Как мы играем в игры 😂
00:20
МЯТНАЯ ФАНТА
Рет қаралды 3,2 МЛН