ಸರಸ್ವತಿ ನದಿಯನ್ನು ತೋರಿಸಿ ಕೊಟ್ಟ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🏼👌
@omrajput2152 Жыл бұрын
ಆಚಾರ್ಯರೇ, ತಮ್ಮ ಕೆಲಸ ತುಂಬಾ ಅಪರೂಪದ್ದು, ತಾವು ಮತ್ತೆ ಹೋಗುವಾಗ ನನ್ನನು ಕರೆಯಿರಿ,ನಿಮ್ಮೊಂದಿಗೆ ದರ್ಶನ್ ಭಾಗ್ಯ ನಮಗೂ ಕೂಡ ಆಗಲಿ,ಜೈ ಮ್ ಸರಸ್ವತಿ
@madhusudhankatti4123 Жыл бұрын
ಆಚಾರ್ಯರೇ, ಪ್ರಣಾಮಗಳು. ತಾವು ಬಹಳ ಚೆನ್ನಾಗಿ ವಿವರಿಸಿದ್ದೀರಿ. ನಾನು ಸ್ವತಃ ಹೋಗಿ ದರ್ಶನ ಮಾಡಿದಷ್ಟೇ ಸಂತೂಷವಾಯಿತು. 🙏🙏
@bhagyar47763 жыл бұрын
ನಮಸ್ಕಾರಗಳು ಗುರುಗಳೇ 🙏🌹🌹🌹. ಸರಸ್ವತಿ ನದಿ ವ್ಯಾಸ ಮಹರ್ಷಿಗಳ ಸ್ಥಳ ಮಹಾಭಾರತವನ್ನು ಬರೆದ ಗಣಪತಿಯ ಸ್ಥಳ ಓಂ ಸ್ಥಳಕ್ಕೆ ಭೇಟಿ ನೀಡಿದ ಸ್ಟೇ ಸಂತೋಷವಾಗಿದೆ ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ 🙏🙏🙏
@udayakumari51543 жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ವಂದನೆಗಳು. ನಾನು 2018 ರಲ್ಲಿ ಹೋಗಿದ್ದೆ.
@kodappah658 Жыл бұрын
ತಮ್ಮಿಂದ ಇನ್ನಷ್ಟು ಪುಣ್ಯಕ್ಷೇತ್ರಗಳ ವೀಡಿಯೋ ಮೂಡಿ ಬರಲಿ ಆಚಾರ್ಯರೇ ತುಂಬಾ ಧನ್ಯವಾದಗಳು.
@chetak9209 Жыл бұрын
ತಾಯಿ ಸರಸ್ವತಿ ಯಾಕೇ ಬತ್ತಿಹೋದೇ ತಾಯಿ😢😢😢
@BharathiGM-kj5ef Жыл бұрын
😊p
@sachinerappa Жыл бұрын
Neerina pramana kammi adre innenaguthe
@rajuvenkatanarayana2894 ай бұрын
ಬತ್ತಿ ಹೋಗಿಲ್ಲ. ಗುಪ್ತ ಗಾಮಿನಿಯಾಗಿ ಕೊನೆಗೆ ಪಾಕಿಸ್ತಾನ ನಲ್ಲಿ ಹರಿಯುತ್ತೆ. ನೀರು ಭೂಮಿ ಒಳಗೆ ಹೋಗೋದು ನೋಡಬಹುದು.
@premashredhar87934 ай бұрын
ಬತ್ತಿ ಹೋಗಲಿಲ್ಲ ವ್ಯಾಸಮಹರ್ಷಿ ಗಣೇಶ ರ ಕೈಯಲ್ಲಿ ಮಹಭಾರತ ಬರೆಯಲು ಹೇಳುತ್ತಿರುತ್ತಾರೆ ಗಣೇಶ ಬರೆಯುತ್ತಿರುತ್ತಾರೆ. ಸರಸ್ವತಿಯ ಜುಳು ನಿನಾದ ದಿಂದ ತೆೊಂದರೆಯಾಗುತ್ತದೆ ವ್ಯಾಸರಿಗೆ ಹೇಳಲು...ಅದಕ್ಕವರು...ಏನು ತಾಯಿ ನಿನ್ನ ಸದ್ದು ನನಗೆ ತೊಂದರೆಯಾಗುತ್ತಿದೇ ...ಸ್ವಲ್ಪ ಸುಮ್ಮನಿರು..ಎಂದು ಗದರುವರಂತೆ ಆಗ ಆ..ತಾಯಿ ಅಲ್ಲಿಂದ ಸ್ವಲ್ಪ ದೂರ ಗುಪ್ತಗಾಮಿನಿಯಾಗಿ ಹರಿದು ಮತ್ತೆ ಮೇಲೆ ಬರುವಳಂತೇ ಇದು ನಾನು ಓದಿದ ಪುರಾಣಕತಃ
@bssumithrasumitraomnamoven38213 ай бұрын
V Pooja Vittal Bhat avarige Nanna anantha dhanyavadagalu. Badri Vishal a paramathmana krupe inda hogiddevu but Vyasa Guhw, Ganapati Darshana Saraswathi ugama sthanakke hogalagalilla. Nimma dayadibda ellavannoo noduva hagaythu.
@nagarajsetty9505 Жыл бұрын
ನಮಸ್ಕಾರ ಗುರೂಜಿ ತುಂಬಾ ತುಂಬಾ ಧನ್ಯವಾದಗಳು ತಮ್ಮ ಕೃಪೆ ಇಂದ ಸರಸ್ವತೀ ನದಿಯ ಮಹಾಭಾರತ ದ ಪೂರ್ಣ ಮಾಹಿತಿಯನ್ನು ತಿಲಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ನಮಸ್ಕಾರ ಗುರೂಜಿ
@srinivasashettytonse7369 Жыл бұрын
ಸುಮಾರು ಹತ್ತು ವರ್ಷಗಳ ಹಿಂದೆ ನಾವು ಮಾನಾ ಗ್ರಾಮಕ್ಕೆ ಹೋಗಿಇದ್ದೆವು. ತಾವು ಪರಿಚಯಿಸಿದ ಎಲ್ಲಾ ಸ್ಥಳಗಳನ್ನು ನೋಡಿದ್ದೆವು. ಅವುಗಳ ಮರುನೆನಪು ಮಾಡಿದಂತಾಯುತು ತಮ್ಮ ವಿವರಣೆಯಿಂದ. ಧನ್ಯವಾದಗಳು. ಭದ್ರತೆಯ ನೆಲೆಯಲ್ಲಿ ಕಲ್ಲಿನ ಗೋಡೆಗಳನ್ನು ಕಟ್ಟಲಾಗಿದೆ. ನಮ್ಮ ಸಂದರ್ಶನ ಸಂದರ್ಭದಲ್ಲಿ ಅವು ಇರಲಿಲ್ಲ.
@kamalarao40694 ай бұрын
ನಿಮ್ಮ ದೀರ್ಘ ವಾದ ವಿವರಣೆ ಕೇಳಿ, ವಿಡಿಯೋ ನೋಡಿ ಬಹಳ ಸಂತೋಷವಾಯಿತು. ಸ್ವತಃ ಆ ಸ್ಥಳಕ್ಕೆ ಹೋಗಿ ಬಂದಷ್ಟು ಕುಷಿ ಆಯಿತು. ನಿಮಗೆ ಮನಃಪೂರ್ವಕ ಧನ್ಯವಾದಗಳು. ಮತ್ತಷ್ಟು ಸ್ಥಳದ ವಿವರಣೆಗಳೊಂದಿಗೆ ಬನ್ನಿ.🙏🙏
@murigeppaathani22794 ай бұрын
ಅದ್ಬುತ ವಿವರಣೆ ಸರ್, ಆ ತಾಯಿ ಸರಸ್ವತಿ ನಮ್ಮೆಲ್ಲ ಹಿಂದುಗಳಿಗೆ ಆಶೀರ್ವಾದ ಮಾಡಲಿ 🙏🕉️🕉️🙏
@amithraghu66264 ай бұрын
Sarasvati Nadi and mahabharath barada stala ee punya place eedara baaga thumba vishaya theles kothedere nimmage namma anantha anantha namaskaragalu thank you thank you thank you universe
ಗುರುಗಳೆ🙏🙏🙏🙏. ನೀವು ಅಷ್ಟು ದೂರು ಯಾತ್ರೆ ಮಾಡಿದ್ದೂ ಅಲ್ಲದೆ ಅತಿಯಾದ ಆಯಾಸದೊಂದಿಗೆ ಎಲ್ಲರಿಗೂ ಇಷ್ಟು ಚೆನ್ನಾಗಿ ಚಿತ್ರೀಕರಣದ ಜೊತೆಗೆ ವಿವರಣೆಗಳನ್ನು ಸಹ ಕೊಟ್ಟಿದ್ದಿರಾ. ತುಂಬಾ ಧನ್ಯವಾದಗಳು
@chandrashekar-ml1bp Жыл бұрын
ನಾವು ಶಿವಮೊಗ್ಗ ದಿಂದ ಚಾರ್ ಧಾಮ್ ಯಾತ್ರೆಗೆ 6 ವರ್ಷದ ಹಿಂದೆ ಹೋಗಿದ್ದೆ. ನೀವು ಹೇಳಿದ ಹಾಗೇ ಸ್ವರ್ಗವನ್ನು ವರ್ಣಿಸಲು ಸಾಧ್ಯವಿಲ್ಲ. ನಿಮ್ಮ ವಿವರಣೆ ಎಲ್ಲರಿಗೂ ಪೂರ್ಣ ಮಾಹಿತಿ ನೀಡುತ್ತವೆ. ತುಂಬು ಹೃದಯದ ಧನ್ಯವಾದಗಳು.
@anithalokesh44938 күн бұрын
Wow est Changi heltidira andre Abba keltidre my jum ansatte ❤
@vijayalakshmim.s2106 Жыл бұрын
Aacharyare ತುಂಬಾ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು🙏🙏
@Bhagya-v3vАй бұрын
🙏🙏🙏🙏🙏🙏🙏🙏🙏 hare Krishna om namah shivaya 🙏🌹🙏
@shanthachitlur99144 ай бұрын
,🙏🙏🙏👌🌹🌺 ತುಂಬಾ ಚೆನ್ನಾಗಿ ವಿವರಿಸಿದಿರಿ ಪ್ರಣಾಮಗಳು 🙏👌 ಹರಿ ಓಂ
@SangeetaRaikar-xe3zw Жыл бұрын
ಬಹಳಷ್ಟು ಉತ್ತಮ ಮಾಹಿತಿ ನೀಡಿದ್ದೀರಿ ಅದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು 🙏🙏
@devaramanirevaneppa6251 Жыл бұрын
Dhanyawadgalu guruji Shri maha Ganpati namah om namah shivay om namo Laxmi Narayan om namo Laxmi Narayan
@VadirajKulkarni-qw7yy Жыл бұрын
ಹಬ್ಬ ಬಹಳ ಚೆನ್ನಾಗಿ ಹೇಳಿಕೊಟ್ಟಿರಿ ಅಲ್ಲೇ ದರ್ಶನ ಮಾಡಿ ಬಂದ ಅನುಭವವಾಗಿ ಆನಂದವಾಯಿತು
@lathavsd67884 ай бұрын
Thankyou sir for showing our beautiful land river .
@champarao9922 Жыл бұрын
Hare Shrinivasa Super Dhanyavadagalu🎉❤😊😊
@k.s.muralidhardaasakoshamu6478 Жыл бұрын
🙏👌👍saadhakarige namaskaara😍 dhanyavaadagalu 💗💙🙏
@Mrcittu Жыл бұрын
Amma saraswathi kapadu 🙏🙏
@sagururaj90704 ай бұрын
Wonderful explanation has given by swamiji as if we have gone there .thanks swamiji
@ashokashu3805Ай бұрын
Super place sir nanu last year hogidde very beautiful place sir