ಸರ್ಕಾರಿ ಸಾಲಿ ಮಾಸ್ತರ | Sarkari Saali Mastar | Devaraj Yali | Kannada Short Film | 2023

  Рет қаралды 338,896

Devaraj Yali

Devaraj Yali

Күн бұрын

ಸರಕಾರಿ ಸಾಲಿ ಮಾಸ್ತರ ಇದು ಕೇವಲ ಕಿರು ಚಿತ್ರವಲ್ಲ. ಪ್ರಸ್ತುತ ಶಾಲೆಗಳಲ್ಲಿ ನಡೆಯುತ್ತಿರುವ ನೈಜ್ಯ ಸ್ಥಿತಿಗತಿಗಳು. ಒಬ್ಬ ಸರಕಾರಿ ಶಾಲೆ ಮಾಸ್ತಾರ ಒಬ್ಬ ಗುರುವಿನ ಪಾತ್ರಕ್ಕಿಂತ ವಿದ್ಯಾರ್ಥಿಗಳ ತಂದೆ ತಾಯಿ ಮಾಡುವ ಕೆಲಸ ಸರಕಾರಿ ಶಾಲೆ ಶಿಕ್ಷಕರು ಮಾಡುತ್ತಿದ್ದಾರೆ. ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ನಿಮ್ಮೆಲ್ಲರ ಸಹಕಾರದಿಂದ ಇದು ನಮ್ಮ ತಂಡದ ಮೊದಲ ಕಿರುಚಿತ್ರ ಸರ್ಕಾರಿ ಸಾಲಿ ಮಾಸ್ತರ ಬಿಡುಗಡೆಯಾಗಿದೆ. ತಾವುಗಳು ನೋಡಿ, ಹರಸಿ, ಹಾರೈಸಿ, ಹಂಚಿ, ಹುರಿದುಂಬಿಸಿ, ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಿ ನಮ್ಮ ಬೆನ್ನುತಟ್ಟಿ.
ಈ ಕಿರುಚಿತ್ರ ನೋಡಿದ ತಕ್ಷಣ ನಮ್ಮ ಚಾನಲ್ ಗೆ Subscribe ಮಾಡಿ. ಬೆಲ್ ಐಕಾನ್ ಒತ್ತಿ ನಾವು ಮಾಡುವ ಪ್ರತಿಯೊಂದು ವೀಡಿಯೊಗಳು ನಿಮಗೆ ತಲುಪುತ್ತವೆ.
ಈ ಕಿರುಚಿತ್ರವು ಪ್ರಸ್ತುತ ಇರುವ ಸರಕಾರಿ ಶಾಲಾ ಶಿಕ್ಷಕರ ನೈಜ್ಯ ಸ್ಥಿತಿಯನ್ನು ಹೊಂದಿದೆ. ನಮ್ಮ ಉದ್ದೇಶ ಕನ್ನಡ ಸರಕಾರಿ ಶಾಲೆಯನ್ನು ಉಳಿಸುವುದು ಆಗಿದೆ.
----------------------------------------------------------------------------------------------------------------------------------------------------------
Direction - Story - Dailogues
Devaraj Yali
Artists :
Devaraj Yali
Sham Khanapur
Shivukumar Hombelaku
Sunil Mata
Sohil Hombelaku
Manju Hombelaku ko
Camera - Editing
VD filmmakers Bagalkote
Music
Praveen Niketan
Poster Design
Hitesh Sonu
---------------------------------------------------------------------------------------------------------------------------------------------------------
Kindly follow on Instagram:
/ devarajyali
#devarajyali #sarkarisalimastara #govtschool #teacherlife #teacher #kannada #kannadashale #kannadashortmovie #shamkhanapur #raichur #uttarakarnataka #uk #gabbur #hombelaku #trending #newshortfilm #trending #trendy

Пікірлер: 1 500
@manjunathgoudanabavi9065
@manjunathgoudanabavi9065 Жыл бұрын
ಸೂಪರ್ ಸರ್ ನಾವು ಕಲ್ತಿದ್ದು ಸರಕಾರಿ ಶಾಲೆಯಲ್ಲಿ ಅಂದು ಚಡಿ ಏಟು ತಿಂದು ಇಂದು ಪೊಲೀಸ್ ಅಧಿಕಾರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಮ್ಮ ಸರಕಾರಿ ಶಾಲೆ ನಮ್ಮ ಹೆಮ್ಮೆ 💐💐💐
@shravannaik1138
@shravannaik1138 Ай бұрын
Super sir ❤
@kkalmeshkumar6860
@kkalmeshkumar6860 Жыл бұрын
ದೇವರಾಜ್ ಅಣ್ಣಾ..... ಏನೋ ಅನಿಕೊಂಡಿದ್ದೆ.... ನೀವೂ ಅದ್ಬುತ... ನಂಗೂ ಹೆಮ್ಮೆ ಎನಿಸಿತು ಸರ್ಕಾರಿ ಶಾಲೆಯಲ್ಲಿ ಕಲಿತಿದ್ದು......
@devarajyali.
@devarajyali. Жыл бұрын
ನಿಮ್ಮ ಪ್ರೋತ್ಸಾಹ ಆಶೀರ್ವಾದ ಸದಾ ಹಿಂಗ ಇರ್ಲಿ 🙏🏽❤️ಆದಷ್ಟು ಬೇಗ ಭಾಗ 2 ನಿಮ್ಮ ಮುಂದೆ
@poojamakeupandhairaccademy8608
@poojamakeupandhairaccademy8608 Жыл бұрын
Sir nimm hattra matadbeku nanu obba uttarakarnataka youtuber adini
@poojamakeupandhairaccademy8608
@poojamakeupandhairaccademy8608 Жыл бұрын
Belagavi
@PRABHAYYA804
@PRABHAYYA804 Жыл бұрын
​@@poojamakeupandhairaccademy8608 nimma Chanel name heli
@poojamakeupandhairaccademy8608
@poojamakeupandhairaccademy8608 Жыл бұрын
@@PRABHAYYA804 shubharambha productions
@vijayalaxmimmeti5886
@vijayalaxmimmeti5886 Жыл бұрын
🙏🙏🙏 ಸೂಪರ್ ಸರ್, ಕಲ್ತು ಖಾಲಿ ಕುಂತವರಿಗೆ ಕ್ಲರ್ಕ ಜಾಬ್ ಕೊಡಬೇಕು,ಹಾಲಿಂದು ಮೊಟ್ಟೆ ಲೆಕ್ಕ ಕೊಡೊಕು ಬೇರೆಯವರನ್ನ ನೆಮಿಸಿ,ಶಿಕ್ಷಕರಿಗೆ ಕಲಿಸುವ ಜವಾಬ್ದಾರಿ ಮಾತ್ರ ನೀಡಬೇಕು..... ಸರ್ಕಾರಕ್ಕೆ ಇದು ಮುಟ್ಟಲಿ......
@VenteshPuldinni
@VenteshPuldinni 10 ай бұрын
ಮಟ್ಕಾ ಮಂಜಣ್ಣ ಸಾಂಗ್ ಚೆನ್ನಾಗಿದೆ ಅಣ್ಣ 🤝
@rashmipatilnalikali.teache3938
@rashmipatilnalikali.teache3938 Жыл бұрын
ಸರಕಾರಿ ಶಾಲೆ ಇನ್ನೂ ಹೆಚ್ಚಾಗಿ ಬೆಳೆಯಬೇಕು. ಈ ರೀತಿ ಎಲ್ಲರ ಮನಮುಟ್ಟುವಂತೆ ಕಿರು ಚಿತ್ರಗಳು ಇನ್ನೂ ಹೆಚ್ಚಾಗಿ ಮೂಡಿಬರಲಿ. ತುಂಬಾ ನೈಜವಾಗಿ ಚಿತ್ರೀಕರಿಸಲಾಗಿದೆ.
@lokeshaloki2528
@lokeshaloki2528 Жыл бұрын
ಸರಕಾರಿ ಶಾಲೆ ಇನ್ನು ಹೆಚ್ಚಾಗಿ ಬೆಳೆಯಬೇಕು ಈ ರೀತಿ ಎಲ್ಲಾ ಮನಮುಟ್ಟುವಂತಹ ಕಿರು ಚಿತ್ರಕ್ಕೆ ಧನ್ಯವಾದಗಳು ಸರ್ 🙏
@priyakamble3230
@priyakamble3230 Жыл бұрын
Nice video
@sachinbhalki6400
@sachinbhalki6400 Жыл бұрын
ದೇವರಾಜ್ ಸರ್... ತುಂಬಾ ಚೆನ್ನಾಗಿ ಮಾಡಿದಿರಿ..
@SureshKurabar-i8s
@SureshKurabar-i8s Жыл бұрын
​@@lokeshaloki2528😅
@chethangowda2177
@chethangowda2177 8 ай бұрын
Kiru chithra barallu modallu avra avra makkalannu sarkari salege serisabekku
@TammannaGuttedar
@TammannaGuttedar Жыл бұрын
ತುಂಬಾ ಚನ್ನಾಗಿದೆ ಅಣ್ಣ ಸೂಪರ್
@surekhagirigoudar3480
@surekhagirigoudar3480 Жыл бұрын
ಅದ್ಭುತವಾಗಿ ಮಾಡಿದಿರಿ ಗುರುಗಳೇ...🙏 ವಾಸ್ತವವನ್ನು ಬಯಲಿಗೆಳೆಯುವ ನಿಮ್ಮ ಈ ಕಾರ್ಯ ಹೀಗೆ ಮುಂದೆ ಸಾಗಲಿ...👍
@amanmsaman8189
@amanmsaman8189 Жыл бұрын
Super,
@KaribasavaTadakal
@KaribasavaTadakal Жыл бұрын
ನಾವೆಲ್ಲ ಸರ್ಕಾರಿ ಸಾಲ್ಯಾಗ ಓದಿದ್ ಹುಡುಗ್ರು ಅನಕೊಂಡ್ರಾನ ಬಾಳ್ ಖುಷಿ ಆಗತ್ತೆ..ಇನ್ನು ಅದೇ ವಸ್ತು ವಿಷಯ ಇಟ್ಕೊಂಡ್ ಸುಂದರವಾಗಿ ಚಿತ್ರಿಸಿದ್ದೀರಿ ಅಭಿನಂದನೆಗಳು ಇಡೀ ತಂಡಕ್ಕೆ❤️
@babu.sogalannavar4562
@babu.sogalannavar4562 Жыл бұрын
ಕೊನೆಯ ಎರಡು ಮಾತುಗಳು ಅದ್ಭುತ ಗುರೂಜಿ
@amitharaj7986
@amitharaj7986 Жыл бұрын
ನಮ್ಮಂತ ಸರಕಾರಿ ಶಾಲೆಯ ಶಿಕ್ಷಕರ ಸಮಸ್ಯೆಗಳನ್ನು ಮನಮುಟ್ಟುವಂತೆ ಸಮಾಜಕ್ಕೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಸರ್
@shankarShankar-qu7zv
@shankarShankar-qu7zv Жыл бұрын
ಅದ್ಭುತ ರೀ
@AbhishekAbhishek-qn2pv
@AbhishekAbhishek-qn2pv Жыл бұрын
ಸರ್ಕಾರಿ ಶಾಲೆ ಅಭಿವೃದ್ಧಿ ಆಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ ನಿಮ್ಮ ಮಾತು ಸತ್ಯ ಆಗಲಿ ಸರಕಾರಿ ಶಾಲೆಗಳು ಬೆಳೆಸುವುದೇ ನಮ್ಮ ನಿಮ್ಮ ಕರ್ತವ್ಯ
@vishvanathbadiger5014
@vishvanathbadiger5014 Жыл бұрын
ಚನ್ನಾಗಿ ಎಳೆ ಎಳೆಯಾಗಿ.. ಕನ್ನಡ ಶಾಲೆಯ ವಸ್ತುಸ್ಥಿತಿಯ ಬಗ್ಗೆ ಬಿಚ್ಚಿತ್ತಿದ್ದೀರಾ.. ಜನರಿಗೆ ತಿಳಿ ಹೇಳಿದ್ದಿರಾ,, ನಾನೂ ಒಬ್ಬ ಶಿಕ್ಷಕನಾಗಿ ನಿಮಗೆ ಧನ್ಯವಾದಗಳನ್ನು ತಿಳಿಸುವೆ 🙏🙏
@soujanyamadival7081
@soujanyamadival7081 Жыл бұрын
I am proud say "ನಾನು ಸರಕಾರಿ ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿ😊.. ."Good message for society.👌👏 Last line is really heart touchable.❤.."ಯಾಕಂದ್ರೆ ಸರಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ನೋವು ಆಗುತ್ತೆ"..🥺
@soujanyamadival7081
@soujanyamadival7081 Жыл бұрын
ಸರಕಾರಿ ನೌಕರರ ಸಂಬಳದ ಬಗ್ಗೆ ಮಾತನಾಡುವ ಜನಕ್ಕೆ ಸರಕಾರಿ ನೌಕರಿಯ ಹಿಂದೆ ಅಭ್ಯರ್ಥಿಯ ಶ್ರಮ ಅರಿವಾಗುವಂತೆ ಇನ್ನೊಂದು ಸಂದೇಶ ಕೊಡಿ ಸರ್.
@thippeswamyb2059
@thippeswamyb2059 Жыл бұрын
Very good message e message ಎಲ್ಲರಿಗೂ ಗೊತ್ತಾಗಲಿ ಆಗ ಕನ್ನಡ ಶಾಲೆಗಳು ಉದ್ದಾರಗುತ್ತವೆ ಜೈ ಕನ್ನಡಾಂಬೆ
@redworld4678
@redworld4678 Жыл бұрын
*G😊👍🏻D*
@srideviih1017
@srideviih1017 Жыл бұрын
@@soujanyamadival7081 howdu mathadorige enu gottu nam kasta
@sumanhanje4398
@sumanhanje4398 Жыл бұрын
😊
@brothersattachment2914
@brothersattachment2914 Жыл бұрын
ಅದ್ಭತವಾದ ಸಂದೇಶ ರೀ ಅಣ್ಣ ತುಂಬು ಹೃದಯದ ಧನ್ಯಾವಾದಗಳು.
@basavarajgoudat8874
@basavarajgoudat8874 Жыл бұрын
ನಾನು ಸರ್ಕಾರಿ ಶಾಲೆ ಶಿಕ್ಷಕನಾಗಿ ಹೇಳುತ್ತಿದ್ದೇನೆ ನಾವು ಸರಕಾರಿ ಶಾಲೆ ಶಿಕ್ಷಕರಾಗಿ ಅನುಭವಿಸುವ ತೊಂದರೆಗಳನ್ನು ಅಚ್ಚುಕಟ್ಟಾಗಿ ತೋರಿಸಿದೀರಾ ತುಂಬಾ ಖುಷಿ ಅಯ್ತು ಸರ್..
@JanapadaJeeviRamu
@JanapadaJeeviRamu Жыл бұрын
ಸೂಪರ್ ಸರ್.. 🙏🌹
@Mbg299
@Mbg299 Жыл бұрын
ನಮ್ಮ ಸರ್ಕಾರಿ ಕನ್ನಡ ಶಾಲಿ ಅದ್ಬುತವಾದ ದೇವಾಲಯ ❤️💛🙏
@lokeshaloki2528
@lokeshaloki2528 Жыл бұрын
ನಮ್ಮ ಸರಕಾರಿ ಶಾಲೆಗೆ ನಮ್ಮ ಹೆಮ್ಮೆ ಸರಕಾರಿ ಶಾಲೆ ಶಿಕ್ಷಕರು ಧನ್ಯವಾದಗಳು ಸರ್ 🙏
@TkDfilms7723
@TkDfilms7723 Жыл бұрын
ಒಳ್ಳೆ ಸಂದೇಶ 😍ಹೀಗೆ ಮುಂದುವರೆಯಲಿ ನಿಮ್ಮ ತಂಡದ ಪಯಣ 😍🥰
@jayah2125
@jayah2125 Жыл бұрын
Super sir
@malleshpamba
@malleshpamba Жыл бұрын
ಸೂಪರ್ ವಿಡಿಯೋ
@gangadharjogi7975
@gangadharjogi7975 Жыл бұрын
ಸರ್ಕಾರಿ ಶಾಲೆಗಳ ಮೇಲಿನ ಆಧುನಿಕ ಜನರ ಆಪಾದನೆ ಮತ್ತು ಧೋರಣೆ ಗಳಿಗೆ ನೀವು ನೀಡಿದ ಉತ್ತರ ಸ್ಪಷ್ಟ ವಾಗಿದೆ ಅಣ್ಣಾ, ಒಳ್ಳೆಯ ಪ್ರಯತ್ನ 🙏
@shivkumarshiva1036
@shivkumarshiva1036 Жыл бұрын
Devraj bro olle msg kottiddiri janakke
@nshetty3732
@nshetty3732 Жыл бұрын
ಸರಕಾರಿ ಶಾಲೆಯ ಚಿತ್ರಣವನ್ನು ಎಳೆಯೇಳೆಯಾಗಿ ಬಿಚ್ಚಿಟ್ಟ ನಿಮ್ಮ ತಂಡದ ಕೆಲಸ ಅಧ್ಭುತ.., 💐
@malathip6707
@malathip6707 Жыл бұрын
ಸರಕಾರಿ ಶಾಲೆಯ ಶಿಕ್ಷಕರ ಭಾವನೆ... ಮನದಾಳದ ಮಾತುಗಳು... ನಲಿವು....ನೋವು... ತಾಳ್ಮೆ.... ಪರಿಶ್ರಮ... ಮಮತೆ... ಎಲ್ಲವುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು... ನವಿರಾಗಿ ಚಿತ್ರಿಸಿದ್ದೀರಿ.... ಗುರುಗಳೇ ನಿಮಗೆ ಸಾಷ್ಟಾಂಗ ವಂದನೆ ಅಭಿನಂದನೆ,👌👌👏👏🙏🙏
@krishnakrishna1794
@krishnakrishna1794 Жыл бұрын
❤️ಇಂದಿನ ದಿನ ಮಾನದಲ್ಲಿ ನಡೆಯುತ್ತಿರುವ ಮತ್ತು ಸರ್ಕಾರಿ ಶಾಲೆಯ ಬಗ್ಗೆ ಇರುವ ತಪ್ಪು ಕಲ್ಪನೆ ತುಂಬಾ ಅದ್ಭುತವಾಗಿ ಚಿತ್ರಿಸಿದ್ದೀರಿ all the best for your team ✨
@pavankumarkamatagi9724
@pavankumarkamatagi9724 Жыл бұрын
👌👌
@muddannamunna8353
@muddannamunna8353 Жыл бұрын
❤❤❤
@dr_abhishek771
@dr_abhishek771 Жыл бұрын
❤️ಅಣ್ಣಾ ಒಳ್ಳೆ ಸೂಚನೆ ಅಣ್ಣಾ ಇದೆ ತರ ಇರ್ಲ್ಲಿ ಅಣ್ಣಾ ನಿಮ್ಮ ಸೂಚನೆ ಎಂತ ಮಾತು ಅಣ್ಣಾ ನಿಮ್ದು ..... ಮೆಚ್ಚದೆ ಅಣ್ಣಾ ನಿಮ್ಮನ್ನ ..... 🔥 🙏
@AnandKumar-ge2pk
@AnandKumar-ge2pk Жыл бұрын
👌👌👌
@S.......-Lgs
@S.......-Lgs Жыл бұрын
ಅನ್ಷರಸ್ಥರು ತಂದೆ-ತಾಯಿಗಳು ನೈಜ ಕಥೆ ತುಂಬಾ ಇಷ್ಟವಾಯ್ತು ಸರಕಾರಿ ಶಾಲೆ ರೋಮಾಂಚಕ ಚಿತ್ರ ಚೆನ್ನಾಗಿದೆ ಒಳ್ಳೆಯ ಪ್ರಯತ್ನ ಮುಂದುವರಿಯಲಿ🙏🙏🙏
@bareshbandrala7106
@bareshbandrala7106 Жыл бұрын
Super Sir 💯❤️😍
@raj....virat...8966
@raj....virat...8966 Жыл бұрын
ವಾಸ್ತವತೆಯನ್ನು ಎಲ್ಲರಿಗೂ ತಿಳಿಸಿ, 🙏🙏ವ್ಯವಸ್ಥೆ ಯಲ್ಲಿ ಬದಲಾವಣೆಗೆ ಮುನ್ನುಡಿ ಬರೆಯಲು ಅಹ್ವಾನ ಮಾಡಿಕೊಡುತ್ತಿರುವ . ನಿಮ್ಮ ಟೀಮ್ ಗೆ ಹೃದಯ ಸ್ಪರ್ಶಿ ಅನಂತ ಅನಂತ ಧನ್ಯವಾದಗಳು 💐
@shakuntalabelawatagi3765
@shakuntalabelawatagi3765 2 ай бұрын
ಸರಕಾರಿ ಶಾಲೆಯ ಶಿಕ್ಷಕರ ಮನದಾಳದ ನೋವು ನಲಿವುಗಳನ್ನು ಚನ್ನಾಗಿ ಈ ಚಿತ್ರದಲ್ಲಿ ತಿಳಿಸಿ ಕೊಟ್ಟಿದಿರಿ ತುಂಬಾ ಥ್ಯಾಂಕ್ಸ್ 🙏🏻🙏🏻
@123sm
@123sm Жыл бұрын
ದೇವರಾಜ ಸರ್ ತುಂಬಾ ಅಧ್ಬುತವಾಗಿ ಮನಸ್ಸಿಗೆ ನಾಟುವಂತ ಸಂಭಾಷಣೆಯನ್ನು ನೀಡಿದ್ದೀರಿ ಹಾಗೂ ಸರ್ಕಾರಿ ಶಾಲೆಯ ಶಿಕ್ಷಕರ ಕಷ್ಟ ಮತ್ತು ಸರ್ಕಾರಿ ಶಾಲೆಯ ಮಹತ್ವವನ್ನು ಕೂಡ ತುಂಬಾ ಚೆನ್ನಾಗಿ ಹೇಳಿದ್ದೀರಿ ತುಂಬಾ ಚೆನ್ನಾಗಿದೆ ಸರ್ 👍 ಸೂಪರ್ಬ್ 👌🏾🙏🏻
@NaguK-t9j
@NaguK-t9j Жыл бұрын
Devadurgaa gada pratibegagu tumba Kushi agutte sir edella nodidre😢😢❤
@karunadasidda2651
@karunadasidda2651 Жыл бұрын
ಮೊದಲ ಪ್ರಯತ್ನದಲ್ಲೇ ಪ್ರೇಕ್ಷರ ಮನ ಗೆದ್ದಿದ್ದೀರಿ ದೇವಣ್ಣ...💕🙏 ಒಳ್ಳೆದಾಗ್ಲಿ ಹಿಂಗೆ ನಮ್ಮ ಪ್ರಯತ್ನ ಮುನ್ನಡಿಯಲಿ 👍🙏
@balajiashok7526
@balajiashok7526 Жыл бұрын
🙏🙏🙏🙏
@VijyaPower-r4l
@VijyaPower-r4l Жыл бұрын
ಅದ್ಬುತ ಉತ್ತಮ ಸಂದೇಶ ನಿಜ್ವಾಗ್ಲೂ.... ನಮ್ ಶಾಲೆ ನಮ್ ಹೆಮ್ಮೆ..... 🙏🙏🙏
@khd0786
@khd0786 Жыл бұрын
ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ... ಸರ್ಕಾರಿ ಶಾಲೆಯ ಶಿಕ್ಷಕರು ಶಾಲೆಗೆ ಹೆಮ್ಮೆ... ಒಳ್ಳೆಯ ಪ್ರಯತ್ನ ಸರ್... ಶುಭವಾಗಲಿ 💐💐💐💐💐💐🙏🏾🙏🏾🙏🏾🙏🏾
@shivumasur8628
@shivumasur8628 Жыл бұрын
ಭಯ, ಶ್ರದ್ಧೆ, ವಿದ್ಯೆ .... ನಾವು ನೆನಪು ಮಾಡಿಕೊಂಡಿದ್ದೇವೆ ನಮ್ಮ ಶಾಲಾ ತರಗತಿಗಳನ್ನು. ಪುವರುಜ್ಜೀವನ ಹಂತ ಬರಲಿದೆ .
@krishnapatil5087
@krishnapatil5087 Жыл бұрын
ಸರ್ಕಾರ ಮತ್ತು ಜನರಿಗೆ ಮನಮುಟ್ಟುವಂತೆ ಇಂದಿನ ಪರಿಸ್ಥಿತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟ ಬಗ್ಗೆ ನಿಮಗೆ ಧನ್ಯವಾದಗಳು ❤️🙏🏻
@kspajayak
@kspajayak Жыл бұрын
🙏ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ 🙏
@trivenibanasode9952
@trivenibanasode9952 Жыл бұрын
ಸೂಪರ್ ಬ್ರದರ್...ನೀವು ಹೇಳಿರುವ ಪ್ರತಿಯೊಂದು ಮಾತು ಅಕ್ಷರಶಃ ನಿಜ....ಒಳ್ಳೆಯ ಸಂದೇಶ ನೀಡಿದ್ದೀರಿ...👏👏🎉🎉
@sumaharish4981
@sumaharish4981 Жыл бұрын
Super
@shashamsrb931
@shashamsrb931 Жыл бұрын
ನಿಮ್ಮ ಮೊದಲ ಪ್ರಯತ್ನದಲ್ಲಿ ನಮ್ಮ ಹೃದಯ ಗೆದ್ದಿದ್ದೀರಿ ಸಾರ್.. ಸೂಪರ್ ಸಾರ್..
@gangammamakashi7609
@gangammamakashi7609 Жыл бұрын
ಇಂದಿನ ಸರಕಾರಿ ಶಾಲೆಯ ಟೀಚರ್ಸ್ ಪರಿಸ್ಥಿತಿಯನ್ನ ಎಳೆ ಎಳೆಯಾಗಿ ತೋರಿಸಿ ಕೊಟ್ಟಿದಿರ ಅಣ್ಣ ಕೋಟಿ ಕೋಟಿ ನಮನಗಳು ಅಣ್ಣ.
@ramdasager8723
@ramdasager8723 Жыл бұрын
ನಿಜವಾಗ್ಲೂ ಅಧ್ಬುತ ಸಂದೇಶ ಉತ್ತಮ ಅಭಿನಯ .Hats off all teams. ಇದನ್ನು ದಯಮಾಡಿ ಚಲನಚಿತ್ರ ಮಂದಿರದಲ್ಲಿ short film ಬಿಡುಗಡೆ ಮಾಡಿ
@rajeshwarihadapad6222
@rajeshwarihadapad6222 Жыл бұрын
Osm topic sir the truth life of government school teacher👩‍🏫‍
@KrishnaKrishna-mj1uh
@KrishnaKrishna-mj1uh Жыл бұрын
ಅದ್ಭುತ sir ನಿಮಗೆ ಅನಂತ ಅನಂತ ವಂದನೆಗಳು...ನಮ್ಮ ಸರಕಾರಿ ಶಾಲೆ ನಮ್ಮ ಹೆಮ್ಮೆ ..❤❤
@prakashvitladrawing2149
@prakashvitladrawing2149 Жыл бұрын
ನಿಜ ವಿಷಯವನ್ನು ತೆರೆದಿಟ್ಟಿದೆ....ಇನ್ನಾದರೂ ಈ ಜನರು ತಮ್ಮ ಅಭಿಪ್ರಾಯ ಬದಲಿಸಿ ಕೊಳ್ಳಲಿ
@ravikumarbalappa-us5zh
@ravikumarbalappa-us5zh Жыл бұрын
ಒಳ್ಳೆ ಸಂದೇಶ ದೇವರಾಜ್ ಬ್ರದರ್ ಸರ್ಕಾರಿ ಶಾಲೆ ಶಿಕ್ಷಕರ ಸಮಸ್ಯೆ ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ಎಳೆ ಎಳೆಯಾಗಿ ತೋರಿಸಿದ್ದೀರಿ ನಿಮ್ಮ ಪ್ರಯತ್ನಕ್ಕೆ ಹಾಗೂ ನಿಮ್ಮ ತಂಡಕ್ಕೆ ಅಭಿನಂದನೆಗಳು
@rajujaguli9510
@rajujaguli9510 Жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ ದೇವರಾಜ ಅಣ್ಣ ಸರ್ಕಾರಿ ಶಾಲೆ , ಕಿರು ಚಿತ್ರ ಬಹಳ ಅದ್ಭುತವಾಗಿ ಮೂಡಿಬಂದಿದೆ ದೇವರಾಜ್ ಅಣ್ಣ ಎಲ್ಲರಿಗೂ ಒಳ್ಳೆದಾಗಲಿ👌👌👍🙏🙏💐💐
@nagashen_lm
@nagashen_lm Жыл бұрын
ಒಂದು ಕ್ಷಣ ಮೈಯೆಲ್ಲ ರೋಮಾಂಚನ ಆಯ್ತು ಅದ್ಬುತ ನುಡಿಗಳು ಸರಕಾರಿ ಶಾಲೆ ನಮ್ಮ ಹೆಮ್ಮೆ ಕನ್ನಡ 💛❤️
@kalmeshmuttannavar7468
@kalmeshmuttannavar7468 Жыл бұрын
ನಾನು ಕಂಡಂತಹ ಒಂದು ಅದ್ಭುತ ಅನುಭವ ಚಿತ್ರ ಇದು 🙏🙏🙏🙏❤️❤️❤️🙏🙏
@kannadavanitv6355
@kannadavanitv6355 Жыл бұрын
ನಿಮ್ಮ ಹಿತಕ್ಕೆ ಕಾಳಜೀಗೆ ಸರಕಾರಿ ಶಾಲೆ ಮೇಲಿರುವ ನಿಮ್ಮ ಈ ಒಂದು ಒಳ್ಳೆಯ ಸಂದೇಶಕ್ಕೆ ಅಭಿನಂದನೆಗಳು ಧನ್ಯವಾದಗಳು....♥️♥️🙏🙏🙏🙏🙏
@malingarayamalingaraya6865
@malingarayamalingaraya6865 Жыл бұрын
Super devu
@adappaa5309
@adappaa5309 Жыл бұрын
ಇಂತಹ ಅದ್ಭುತವಾದ ಕಲಾವಿದರು ಈ ಸಮಾಜಕ್ಕೆ ಅದ್ಭುತ ಕೊಡುಗೆ ಆಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತಾ ನಿಮಗೆ ಅಭಿನಂದನೆಗಳು 💐💐 ಆದಷ್ಟು ನಿಮ್ಮ ಕರ್ತವ್ಯ ಸಮಾಜೋದ್ಧಾರಕ ವಾಗಿರಲಿ 🔥🔥 ಸೂಪರ್ ಬೆಂಕಿ ಬಸಣ್ಣ
@bhanupriya9240
@bhanupriya9240 Жыл бұрын
ನಿಮಗೆ ತುಂಬಾ ಧ್ಯವಾದಗಳು sir. ನನ್ನ ಅಭಿಪ್ರಾಯ ಕೂಡ ಇದೇ ಇದೆ sir. Monnetaane ನನ್ನದು Gpstr selection agide sir.
@malliksabcdkb791
@malliksabcdkb791 Жыл бұрын
ಒಳ್ಳೆಯ ಸಂದೇಶವಿದೆ. ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ..
@abcdfunnyvideos8645
@abcdfunnyvideos8645 Жыл бұрын
ಒಳ್ಳೇ ಸಂದೇಶ ನೀಡಿದ ಜಾಲತಾಣಗಳ ಮೂಲಕ ಧನ್ಯವಾದಗಳು
@durugappabandiwaddarbandiw2016
@durugappabandiwaddarbandiw2016 Жыл бұрын
ಅದ್ಭುತ ಸಂದೇಶ ..... ಒಳ್ಳೆಯದಾಗಲಿ ನಿಮ್ಮ ತಂಡಕ್ಕೆ ಹಾಗೂ ಹೀಗೆ ಮುಂದುವರೆಯಲಿ ನಿಮ್ಮ ಪಯಣ
@vereshrocky5347
@vereshrocky5347 Жыл бұрын
ಸರ್ ನೀವು ಅರ್ಥ ಮಾಡ್ಸೋಕೆ ವಿಡಿಯೋ ಮಾಡಿದರ. ಸೂಪರ್ ಆದ್ರೆ ಅವರು ಅರ್ಥ ಮಾಡ್ಕೋ ಲ್ಲ ಸರ್ ಸೂಪರ್ ಸರ್ ವಿಡಿಯೋ 👏👏👏👏👏
@dashavantkumarbali5501
@dashavantkumarbali5501 Жыл бұрын
ಅದ್ಬುತ ಕೆಲಸ , ಎಲ್ಲಾರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದೀರಿ ,ಒಳ್ಳೆಯ ಪರಿಕಲ್ಪನೆ . ಸದಾಶಯ ಹೊತ್ತ ತಂಡಗಳನ್ನು ನಮ್ಮ ಕನ್ನಡಿಗರೂ ಎಂದಿಗೂ ಕೈ ಬಿಟ್ಟಿಲ್ಲಾ ಶುಭವಾಗಲಿ ಗೆಳೆಯರೆ🙏
@AkashGaniger-g2b
@AkashGaniger-g2b Жыл бұрын
ಕನ್ನಡ ಸರ್ಕಾರಿ ಶಾಲೆಯಲ್ಲಿ ಕಲಿತವರು ಜೀವನವನ್ನು ಚನ್ನಾಗಿ ಆರಿತಿರುತ್ತಾರೆ...ನನ್ನ ಕನ್ನಡ ಸರ್ಕಾರಿ ಶಾಲೆ ನನ್ನ ಹೆಮ್ಮೆ.....❤❤
@adduri93
@adduri93 Жыл бұрын
ತುಂಬಾ ಅದ್ಬುತ ಪರಿಕಲ್ಪನೆ ನಿಜಾಂಶಗಳನ್ನೆ ಹೊತ್ತ ಒಂದು ಸಂದೇಶ ಸಾರಿದ ಚಿತ್ರ ❤😍
@NTR..7090
@NTR..7090 Жыл бұрын
ನಿಮ್ಮ ಒಂದು ಈ ಅದ್ಬುತ ಕಿರುಚಿತ್ರ ಮಾಧ್ಯಮ ವಾಹಿನಿಯ ಒಂದು ಕಾರ್ಯಕ್ರಮದಲ್ಲಿ ಮೂಡಿ ಬಂದ್ರೆ ನಿಜವಾಗ್ಲೂ ಸರಕಾರಿ ಶಾಲೆ ಕಡೆ ಇಡೀ ರಾಜ್ಯ ನೆ ಮುಖ ಮಾಡಿ ನಿಲ್ಲುತೆ... 👍good work sir ನಿಮ್ಮಿಂದ ಇನ್ನು ಇದೆ ಹೆಚ್ಚಿನ ಕಾರ್ಯಕ್ರಮಗಳು ಬರಲಿ.. 💐💐
@moulali.k8142
@moulali.k8142 Жыл бұрын
ಗುರು ದೇವು ಮಹೇಶ್ವರ ಕನ್ನಡ ಶಾಲೆ ಉಳಿಯಲಿ ಕನ್ನಡವೇ ನಮ್ಮೆಲ್ಲರ ಆಸ್ತಿ ಮತ್ತು ಪರಿಚಯ ಇಂದಿಗೂ ಮುಂದಿಗೂ ಏಂದೆಂದಿಗೂ 💛❤️🙏
@kiranbangartal5829
@kiranbangartal5829 Жыл бұрын
ನಮ್ಮ ಕನ್ನಡ ನಮ್ಮ ಹೆಮ್ಮೆ 💛♥️ ನಮ್ಮ ಸರಕಾರಿ ಶಾಲೆ ನಮ್ಮ ಹೆಮ್ಮ 💛♥️ #escn
@ashokskitchen2550
@ashokskitchen2550 Жыл бұрын
ಅಭಿನಂದನೆಗಳು ಸರ್... ನಾನು ೧೫ ವರ್ಷದಿಂದ ಸರ್ಕಾರಿ ಶಾಲಾ ಮಾಸ್ತರನಾಗಿ ಬಹಳಷ್ಟು ಕಷ್ಟ ಅನುಭವಿಸಿದ್ದೇನೆ..
@user-hkambali
@user-hkambali Жыл бұрын
ಇಂದಿನ ಸರ್ಕಾರಿ ಶಾಲೆಗಳ ನೈಜ ಸ್ಥಿತಿಯನ್ನು ಜನರ ಧೋರಣೆ ಯನ್ನು ಅದ್ಭುತವಾಗಿ ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದ್ದೀರಿ ನಿಮ್ಮ ತಂಡಕ್ಕೆ ಒಳ್ಳೆದಾಗಲಿ...
@k.k5475
@k.k5475 Жыл бұрын
Excellent sir good message to the society
@KarnatakaAcademy
@KarnatakaAcademy Жыл бұрын
ಎಲ್ಲ ಶಿಕ್ಷಕರು ಪರವಾಗಿ ಧನ್ಯವಾದಗಳು. ತುಂಬಾ ಅದ್ಭುತವಾಗಿ ನೈಜ ಮಾಹಿತಿಯನ್ನು ತಿಳಿಸಿದ್ದೀರಿ.
@chandrashekharhalcheri9131
@chandrashekharhalcheri9131 Жыл бұрын
✨✨ನಿಮ್ಮ ಕಥೆಯಲ್ಲಿ ಒಳ್ಳೆಯ ಸಂದೆಶವಿದೆ ಅಣ್ಣ ಮತ್ತು ಇನ್ನೂ ಸ್ವಲ್ಪ ಹಾಸ್ಯ ಇರಬೇಕಾಗಿತ್ತು ಎಂದು ನನಗೆ ಅನಿಸುತ್ತದೆ ಮತ್ತು ಮೊದಲ ಪ್ರಯತ್ನದಲ್ಲೆ ಬಹಳ ಚೆನ್ನಾಗಿ ಅಭಿನಯಿಸಿದ್ದಿರಿ..👍👍
@lakshmeeshat709
@lakshmeeshat709 Жыл бұрын
ಕಣ್ಣಲ್ಲಿ ನೀರು ಬಂತು .......🌹🌹🌹ನಾನು ಮೂಲತಹ ಶಿಕ್ಷಕ CRP ವೃತ್ತಿ ನಾವೆಲ್ಲಾ ಎಲ್ಲಾ ಗೊತ್ತಿದ್ದು ಮೂಕರಾಗಿದ್ದೇವೆ. ..... ದುರ್ದೈವ .... ಒಳ್ಳೆ ಕಾಲ ಬರಲಿ ......🌹🌹🌹
@chandpashajageerdar5057
@chandpashajageerdar5057 Жыл бұрын
Super sir 100%
@bhimeshbhimesh2458
@bhimeshbhimesh2458 Жыл бұрын
ಅಣ್ಣ ಅರ್ಥಪೂರ್ಣ ದೃಶ್ಯ.. ನಿಮ್ಮಿಂದ ಮುಡಿಬಂದಿದೆ ಅಜ್ಞಾನ ತುಂಬಿದ ಈ ವಾಸ್ತವತೆಯಲ್ಲಿ ಜ್ಞಾನ ದ ಬಗ್ಗೆ ಭೋಧನೆ ನೀಡುತ್ತಿರುವ ನಿಮ್ಮೆಲ್ಲಾ ತಂಡಕ್ಕೆ...ಅಭಿನಂದನೆಗಳು ಶುಭವಾಗಲಿ..ಜೊತೆಗೆ ನಮ್ಮ ತಾಲೂಕಿನ ಪ್ರತಿಭೆ ಶುಭವಾಗಲಿ ಅಣ್ಣ...❤️🙏💐👌
@mallikarjunashivapur9893
@mallikarjunashivapur9893 Жыл бұрын
Kiru chitra super sir💐
@tulasatulasa9225
@tulasatulasa9225 Жыл бұрын
ಸರ್ಕಾರಿ ಸಾಲಿ ಸರಿ ಇಲ್ಲ ಮಾಸ್ತರ್ ಪಾಠ ಮಾಡುದಿಲ್ಲ ಎನ್ನುವ ಜನರಿಗೆ ಉತ್ತಮ ಸಂದೇಶ ನಿಮ್ಮ ತಂಡದ ಪ್ರಯತ್ನಕ್ಕೆ ನನ್ನ 🙏🙏🙏🙏🙏🙏🙏🙏🙏🙏🙏
@cskumbarcskumbar5700
@cskumbarcskumbar5700 Жыл бұрын
ಸೂಪರ್ sir ನಿಜಕ್ಕೂ ನಿಮ್ಮಿಂದಾ ನಾವು ಕೂಡ ಸರಕಾರಿ ಶಾಲೆಯಲ್ಲಿ ಕಲಿತ ದಿನಗಳು ಮತ್ತೆ ನೆನಪು ತರಿಸಿ ಆ ದಿನಗಳು ಎಸ್ಟು ಸುಂದರ ಎಂಬ ಅರಿವು ಮೂಡಿತ್ತು.... ನನ್ನ ಎಲ್ಲ ಶಿಕ್ಷಣ ಕೂಡ ಸರಕಾರಿ ಶಾಲೆಯಲ್ಲಿ ಮುಗಿದಿದೆ ನಾನು ನಿಜಕ್ಕೂ ಪುಣ್ಯವಂತ ಅಲ್ವಾ sir😢😢😢😢🙏🙏🙏🙏🙏 ನನ್ನ ಎಲ್ಲ ಸರ್ಕಾರಿ ಶಿಕ್ಷಕರು ಇವತ್ತು ನೆನಪಾದ್ರು sir😢😢🥺🥺😭😭
@devuchatnalli8424
@devuchatnalli8424 Жыл бұрын
ಈ ನಿಮ್ಮ ಚಿತ್ರಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ನಿಮ್ಮ ಚಿತ್ರವನ್ನು ಎಲ್ಲಾ ಕಡೆ ಪ್ರಚಾರ ಮಾಡುವ ಕೆಲಸ ನಮ್ಮದಾಗಿದೆ ನಾನು ಹುಟ್ಟಿ ಬೆಳೆದ ಗಬ್ಬೂರು, ಗಬ್ಬೂರು ಜನರ ಬೆಳವಣಿಗೆ ನೋಡಿದರೆ ನನಗೆ ತುಂಬಾ ಖುಷಿ ಅನಿಸುತ್ತದೆ 💐💐
@ratanavvahiragulli5516
@ratanavvahiragulli5516 Жыл бұрын
Super sir
@prakashbhandari9572
@prakashbhandari9572 Жыл бұрын
💐...ಅದ್ಭುತವಾಗಿ ಮೂಡಿ ಬಂದಿದೆ ಅಣ್ಣ ❤️❤️
@prasannaknprasu5612
@prasannaknprasu5612 Жыл бұрын
Excellent video ಈಗಿನ ಕಾಲದ ಸಮಾಜಕ್ಕೆ ಈ ವೀಡಿಯೋ ಅವಶ್ಯಕ ❤❤❤❤
@njmanjunathacomedy805
@njmanjunathacomedy805 Жыл бұрын
ಉತ್ತಮ ಸಂದೇಶ ಹಾಗೂ ವಾಸ್ತವ ಪರಿಸ್ಥಿತಿ ಪರಿಚಯ ಮಾಡಿದ್ದೀರಿ.... ಶುಭವಾಗಲಿ ದೇವರಾಜ ಸಹೋದರ 💐💐
@mnmallikarjunmallikarjun7057
@mnmallikarjunmallikarjun7057 Жыл бұрын
Super devo brother 🙏
@scienceworld8913
@scienceworld8913 Жыл бұрын
ಇಂದಿನ ಶಿಕ್ಷಕರ ನೈಜ ಚಿತ್ರಣ ಮೂಡಿ ಬಂದಿದೆ Sir. Suuuper...
@mohammedfareedahmed17
@mohammedfareedahmed17 Жыл бұрын
Great devraj 👌I am proud of you.All the best 💐💐💐
@JagadishMookiudalmember
@JagadishMookiudalmember Жыл бұрын
ತುಂಬಾ ಚನ್ನಾಗಿದೆ 👌🏻👌🏻
@rudreshbudihal5803
@rudreshbudihal5803 Жыл бұрын
ಉತ್ತಮವಾದ ಸಂದೇಶ. ವಾಸ್ತವ ಚಿತ್ರಣದ ಅನಾವರಣ.
@maheshb6449
@maheshb6449 Жыл бұрын
Supar anna im Basavaraj yali friend 🙏
@kashinathofficialmodel760
@kashinathofficialmodel760 Жыл бұрын
ತುಂಬಾ ಅದ್ಭುತವಾದ ಮಾತು ಸರ್ ನಿಮ್ಮದು ರೈತರಿಗೆ ನಂದೊಂದು ಸಲಾಂ ಎಲ್ಲೇ ಇರಿ ಹೇಗೆ ಇರಿ ನಿಮ್ಮ ಕುಟುಂಬ ಆರೋಗ್ಯವಾಗಿರಿ
@malluhugar7994
@malluhugar7994 Жыл бұрын
Powerfull people come from powerful places(Raichur ). Wat a story devu anna kannalli neeru bantu
@sharanabasappav2682
@sharanabasappav2682 Жыл бұрын
ಒಂದು ಒಳ್ಳೆ ಸಂದೇಶ ಗುರುಗಳೇ.... ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ ❤❤❤
@VinodKochari
@VinodKochari Жыл бұрын
Superb video and message for present community sir... I am proud to be Govt Teacher
@nivedithasusiasatheesh5811
@nivedithasusiasatheesh5811 Жыл бұрын
ನೈಜ,ಸಹಜ ಅಭಿನಯ ಮತ್ತು ವಾಸ್ತವದ ಪರಿಸ್ಥಿತಿಯನ್ನ ಸಮರ್ಥ ರೀತಿಯಲ್ಲಿ ವ್ಯಕ್ತ ಪಡಿಸಿದ್ದೀರಿ...hatsooff to you sir...🙏
@anjinayyaguddekayi9952
@anjinayyaguddekayi9952 Жыл бұрын
🙏
@glpsbommanalahatti6681
@glpsbommanalahatti6681 Жыл бұрын
Heart touching bro.. ❤️ ವಾಸ್ತವ ಸ್ಥಿತಿ ತಿಳಿಸಲು ಪ್ರಯತ್ನಿಸಿದ ತಮಗೆ ಧನ್ಯವಾದಗಳು..🙏
@siddunavi9237
@siddunavi9237 Жыл бұрын
Kannada sali jai 😍😍😍
@rajappasingry2469
@rajappasingry2469 Жыл бұрын
ಒಳ್ಳೆ ಸಂದೇಶ ನಿಮ್ಮ ತಂಡಕ್ಕೆ ಒಳ್ಳೆದಾಗಲಿ 🙏🙏🙏💐💐💐
@pandurangchannadasar
@pandurangchannadasar Жыл бұрын
Super sar ❤❤🙏🙏🙏
@maheshpatil661
@maheshpatil661 Жыл бұрын
Beautiful message to the society ✨🔥💯🤩
小天使和小丑太会演了!#小丑#天使#家庭#搞笑
00:25
家庭搞笑日记
Рет қаралды 48 МЛН
إخفاء الطعام سرًا تحت الطاولة للتناول لاحقًا 😏🍽️
00:28
حرف إبداعية للمنزل في 5 دقائق
Рет қаралды 56 МЛН
小天使和小丑太会演了!#小丑#天使#家庭#搞笑
00:25
家庭搞笑日记
Рет қаралды 48 МЛН