ಸರ್ಕಾರಿ ಸಾಲಿ ಮಾಸ್ತರ ಭಾಗ-2 | sarkaari saali mastara 2 | Devaraj Yali | kannada short film | 2023

  Рет қаралды 203,913

Devaraj Yali

Devaraj Yali

Күн бұрын

Пікірлер: 580
@devarajyali.
@devarajyali. Жыл бұрын
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು ನಿಮ್ಮ ಬೆಂಬಲ ಆಶೀರ್ವಾದ ಸದಾ ನಮ್ಮ ತಂಡದ ಮೇಲೆ ಹಿಂಗ ಇರ್ಲಿ🙏❤ಜೈ ಸರ್ಕಾರಿ ಸಾಲಿ
@rajut7298
@rajut7298 Жыл бұрын
ಸಹೋದರ ಇದು ನೈಜ ಕಥೆ ಅನಿಸುತ್ತದೆ ನಿಜವೇ
@anandchoudki5681
@anandchoudki5681 Жыл бұрын
Jai ಸರ್ಕಾರಿ ಶಾಲೆ
@hajaresabyaligar7636
@hajaresabyaligar7636 Жыл бұрын
Keep going brother,,, 🎉
@basavajyothi89
@basavajyothi89 Жыл бұрын
ಜೈ ಸರ್ಕಾರಿ ಸಾಲಿ
@harshithasm8313
@harshithasm8313 Жыл бұрын
58000 teachers post kaali ide .....teacher recruitment time to time madde ...school li aago problems bagge ...ond video madi sir dayavittu ...
@prince__viraju__hunter..5555
@prince__viraju__hunter..5555 Жыл бұрын
ನಿಮ್ಮ ಒಂದೊಳ್ಳೆ ಮಾಹಿತಿ ತುಂಬಾ ಹೃದಯಸ್ಪರ್ಶಿಸುವ ಮಾಹಿತಿ ಯಾಗಿದೆ ನಿಮಗೆ ಸರ್ಕಾರಿ ಶಾಲೆಗಳಿಗೆ ತುಂಬಾ ತುಂಬಾ ಧನ್ಯವಾದಗಳು ಬ್ರದರ್ 🇮🇳⚔️🇮🇳
@r.k.krantikumar4962
@r.k.krantikumar4962 Жыл бұрын
ಉತ್ತಮವಾದ ಕಥೆ ನಿಮ್ಮ ಟೀಂಗೆ ಒಳ್ಳೆಯದು ಆಗಲಿ ನಮ್ಮ ಪ್ರತಿಬೆಗಳು ಬೆಳೆಯಬೇಕು ದೇವರಾಜ ಯಲಿ ಅಣ್ಣ ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಕಥೆಗಳು ಬರಲಿ ಜನರ ಮನೆ ಮನ ಮುಟ್ಟಲಿ ಶುಭವಾಗಲಿ 🙏🙏
@maruthibn9594
@maruthibn9594 Жыл бұрын
Am a proud off as a teacher
@devindrabommanalli2885
@devindrabommanalli2885 Жыл бұрын
ಸರ್ಕಾರಿ ಶಾಲೆಯ ಬಗ್ಗೆ ಅದ್ಭುತವಾದ ಕಥೆ ರಚಿಸಿದ ನಿಮ್ಮ ಚಾನೆಲ್ ಗೆ ಧನ್ಯವಾದಗಳು 🙏💐
@kannadamotivation1077
@kannadamotivation1077 Жыл бұрын
ನಾನು ಒಂದೊಳ್ಳೆ ಕಥೆ ಬರೆದಿದ್ದೇನೆ ಸ್ಪರ್ಧರ್ಥಿಗಳ ಜೀವನ ದ ಬಗ್ಗೇ iff you any one interested plz tell me short film madi ನಮ್ ಕಷ್ಟನ ಎಲ್ರಿಗೂ ತಿಳಿ ಬಯಸೋಣ ok na dears
@niranjanbadiger1157
@niranjanbadiger1157 Жыл бұрын
ವಾಸ್ತವ ಜಗತ್ತಿಗೆ ಬೇಕಾಗಿರುವುದು ಈ ರೀತಿಯ ಸಂದೇಶವನ್ನು ಹೊಂದಿದ ಚಿತ್ರಕಥೆಗಳು ಸರ್. ಒಳ್ಳೆಯ ಕಾರ್ಯ ನಿಮ್ಮದು ಸರ್, ನಿಮಗೆ ಶುಭವಾಗಲಿ.
@imamgonal7735
@imamgonal7735 4 ай бұрын
ನಾನು ಕೂಡ ಸರ್ಕಾರಿ ಶಾಲೆಯಲಿ ಓದಿದ್ದೇನೆ ನಾನು ಶಾಲೆ ಬಿಟ್ಟಾಗ ನನ್ನ ಗುರುಗಳು ನನ್ನ ತಂದೆ ತಾಯಿಗಳ ಜೋತೆ ಮಾತನಾಡಿ ನನ್ನನು ಶಾಲೆಗೆ ಕರೆದುಕೊಂಡು ಹೋದರು ಮಕ್ಕಳ ಭವಿಷ್ಯ ಹಾಳಾಗಬಾರದೆಂದು ಒಳ್ಳೆಯ ಸಂದೇಶ ನೀಡಿದಕೇನಿಮ್ಮ ತಂಡಕ್ಕೆ ತುಂಬಾ ಧನ್ಯವಾದಗಳು 🙏🙏🙏🙏🙏
@rajujaguli9510
@rajujaguli9510 Жыл бұрын
ಸರ್ಕಾರ ಶಾಲೆ ಬಹಳ ಅದ್ಭುತವಾಗಿ ಮೂಡಿ ಬಂದಿದೆ ದೇವರಾಜ್ ಸರ್ ಇನ್ನು ಹೆಚ್ಚು ಕಿರುಚಿತ್ರಗಳನ್ನು ಮಾಡಿ ಇಡಿ ಟೀಮ್ಗೆ ಒಳ್ಳೆದಾಗಲಿ💐💐🙏🙏👌👌👍
@HIPPALAGAONSCHOOL
@HIPPALAGAONSCHOOL Жыл бұрын
ನಮ್ಮ ಸ್ಥಳೀಯ ಭಾಷೆಯ ಸೊಗಡು ಇನ್ನೂ ಹೆಚ್ಚಾಗಲಿ ಸರ್ , ವಿಷಯ ದ ಆಯ್ಕೆ ಅದ್ಬುತ ಹೀಗೆ ಸಾಗಲಿ
@praveenkavali8570
@praveenkavali8570 Жыл бұрын
ಕನ್ನಡ ಶಾಲೆಯ ಬಗ್ಗೆ ಉತ್ತಮ ಸಂದೇಶವನ್ನು ಹೇಳಿದ್ದಿರಿ ಕನ್ನಡ ಶಾಲೆಯಲ್ಲಿ ಕಲಿತು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವರು ಕನ್ನಡ ಶಾಲೆಯ ಅಭಿವೃದ್ಧಿ ಗೆ ಶ್ರಮಿಸಿ ಧನ್ಯವಾದಗಳು
@shivanandmadar837
@shivanandmadar837 Жыл бұрын
Niminda swlpa tilkotare sir thanks for your tim
@shantukumar3169
@shantukumar3169 10 ай бұрын
ಸರ್ಕಾರಿ ಶಾಲೆಯ ಬಗ್ಗೆ ಒಳ್ಳೆ ಸಂದೇಶವನ್ನು ಮನ ಸೆಳೆಯುವ ಪ್ರಯತ್ನ ಮಾಡಿದರಿ ನಿಮಗೆ ಮತ್ತು ನಿಮ್ಮ ತಂಡದವರಿಗೆ ಹೃದಯಪೂರ್ವಕ ಧನ್ಯವಾದಗಳು ಸರ್ 🙏🙏
@mbadiger3076
@mbadiger3076 Жыл бұрын
ನಿಮ್ಮ್ ಪ್ರೊಸ್ತಹಾ ನೋಡಿ ನಂಗೆ ಕಣ್ಣಲಿ ನೀರು ಬಂತು ಸರ್ ಸದಾ ನಿಮ್ಮ್ ಪ್ರಯಂತ ಹೀಗೆ ಮೊಂದು ವರಲಿ ಸರ್ ಒಳ್ಳೆಯದಾಗಲಿ ಸರ್ ತುಂಬಾ ಒಳ್ಳೆಯ ದೃಷಾ love u all ❤️
@kalmeshkamat381
@kalmeshkamat381 Жыл бұрын
ತುಂಬಾ ಧನ್ಯವಾದಗಳು ಅಣ್ಣಾ ನಮ್ಮ ಸರಕಾರಿ ಶಾಲೆ ನಮ್ಮ ಹೆಮ್ಮೆ
@siddusunipatil9563
@siddusunipatil9563 Жыл бұрын
ಇನ್ನು ಘೋರವಾಗಿದೆ ವ್ಯವಸ್ಥೆ.. ಸರ್ಕಾರ ಭಾಗ್ಯಗಳು ಬಿಟ್ಟು ಶಿಕ್ಷಣ ಆರೋಗ್ಯಕ್ಕೆ ಹೆಚ್ಚಿನ ಪ್ರಾಶ್ತ್ಯ ನೀಡಲಿ
@SHIVARAJMALIPatil-g9u
@SHIVARAJMALIPatil-g9u 5 ай бұрын
ತುಂಬಾ ಅದ್ಭುತವಾಗಿದೆ ಸರ್.. ಸರಕಾರಿ ಶಾಲೆಗಳ
@chanducs07
@chanducs07 Жыл бұрын
ಒಳ್ಳೆಯ ಹಾಗೂ ಸ್ಫೂರ್ತಿ ದಾಯಕ ಶಾರ್ಟ್ video sir. ಇವಾಗಿನ ಸಮಾಜದ ಪರಿಸ್ಥಿಗೆ ಸರಿಯಾದ ಸಂದೇಶ ನಿಡಿದಿರಿ . ನಿಮಗೆ ನನ್ನ ಹೃದಯ ಪೂರ್ವಕ ಧನ್ಯ ವಾದಗಳು..😍🙏.
@b.basavanagoudagouda9639
@b.basavanagoudagouda9639 Жыл бұрын
ಅದ್ಬುತ ನುಡಿಗಳು ಗುರುಗಳೆ.... 1st & 2nd ವಿಡಿಯೋ ಗಳನ್ನ ಸ್ಕಿಪ್ ಮಾಡದೆ ನೋಡಿ ಕಣ್ಣಚಲ್ಲಿ ನೀರು ಬಂತೂ... ನಾವು ಕನ್ನಡ ಶಾಲೆಯಲ್ಲಿ ಓದಿ ಬಂದಿದ್ದೇವೆ ಎಂದು ಸಂತೋಷ ...
@bhagyasakanadagi5930
@bhagyasakanadagi5930 Жыл бұрын
ಸುಂದರವಾದ ಚಿತ್ರ ಅಣ್ಣ, ಸರಕಾರಿ ಶಾಲೆ ಮಕ್ಕಳ ನೈಜ ಚಿತ್ರಣ ಇಲ್ಲಿದೆ .... ಅದೆಷ್ಟೋ ಮಕ್ಕಳ ಪರಿಸ್ಥಿತಿ ಎಲ್ಲಾ ಇಲ್ಲಿದೆ,ನಿಮಗೆ ಮತ್ತು ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ಅಣ್ಣ 🙏🙏
@udalmantya
@udalmantya Жыл бұрын
❤ ಈ ಚಿತ್ರವನ್ನು ನೋಡಿದಾಗ ❤ ನಾವು ಕಳೆದ ❤ಕನ್ನಡ ಶಾಲೆಯ ❤ ನೆನಪುಗಳು ❤ಮತ್ತೆ ಮುಡಿದವು ❤
@mahanteshkambali4358
@mahanteshkambali4358 Жыл бұрын
ಒಳ್ಳೆಯ ಕಥಾಹಂದರ ಸಹೋದರ ಪ್ರಸ್ತುತ ದಿನಮಾನದ ವಸ್ತುಸ್ಥಿತಿಯನ್ನು ತಿಳಿಸಿದ್ದೀರಿ.. ಅನಂತ ಧನ್ಯವಾದಗಳು
@dillshaddillshad9043
@dillshaddillshad9043 Жыл бұрын
ನಿಮ್ಮ ಒಂದು ಸಂದೇಶ ಅತೀ ಹೆಚ್ಚಾಗಿ ಪ್ರತಿಯೊಬ್ಬ ಶಿಕ್ಷಕ ವೃಂದಕ್ಕೆ ತಲುಪಿದ್ದೆ ಆದಲ್ಲಿ ಖಂಡಿತ ನಮ್ಮ ಸರ್ಕಾರಿ ಶಾಲೆ ಉನ್ನತ ಮಟ್ಟಕ್ಕೆ ಏರಿಕೆ ಆಗುವುದರಲ್ಲಿ ಸಂಶಯವಿಲ್ಲ............ 🙏🙂
@mouneshhosabadiger812
@mouneshhosabadiger812 Жыл бұрын
ಕನ್ನಡ ಶಾಲೆ ಮತ್ತು ಗುರುಗಳ ಸೇವೆಯನ್ನು ಸರಳವಾಗಿ ಅದ್ಭುತವಾಗಿ ತಿಳಿಹೇಳಿದ ದೇವು.ಟಾಕೀಸ್ ಮಾತು ತಂಡದವರಿಗೆ ನನ್ನ ವಂದನೆಗಳು❤ನನ್ನ ಕನ್ನಡ ನನ್ನ ಹೆಮ್ಮೆ ❤
@hanamantakamanoor5616
@hanamantakamanoor5616 Жыл бұрын
Namaskar sir best officers all government school work right now
@ರವಿರಾಯಚೂರಕರ್
@ರವಿರಾಯಚೂರಕರ್ Жыл бұрын
ಒಂದೊಳ್ಳೆ ಸಂದೇಶ,ನೋಡುಗನ ಚಿತ್ತ ಸೆಳೆಯುತ್ತದೆ. ಶುಭವಾಗಲಿ ತಂಡಕ್ಕೆ. ಅಭಿನಂದನೆಗಳು🎉❤🎉🎉
@rudrappanarinal2966
@rudrappanarinal2966 Жыл бұрын
ನಿಮ್ಮ ಪ್ರತಿಯೊಂದು ವಿಡಿಯೋ ಮನಸ್ಸು ಗೆಲ್ಲುವಂತೆ ಇರುತ್ತದೆ ಅದರಲ್ಲಿ ಇದು ಒಂದು ಸೈತ ಸರ್ಕಾರಿ ಶಾಲೆಯ ನೈಜ ಚಿತ್ರಣವನ್ನು ತೋರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿರುವರು ಸರ್🙏♥️👍
@prashanths959
@prashanths959 Жыл бұрын
ಒಂದು ಒಲ್ಲೆಯ ಸಂದೇಶ 'Devaraj Yali ' teem ನಿಂದ, ತುಂಬಾ ಇಷ್ಟ ಆಯ್ತು ನಿಮ್ಮ ಈ "ಸರ್ಕಾರಿ ಸಾಲಿ ಮಾಸ್ಟರ್ " ❤❤❤ ಇಲ್ಲಿ ಶಿಕ್ಷಕರು ಮುಖ್ಯ ok ಮತ್ತು ಮನೆಯಲ್ಲಿ ತಂದೆ ತಾಯಿ ಸಹಾ ಅಷ್ಟೇ ಮಕ್ಕಳಿಗೆ ಶಿಕ್ಷಣ & ಸಂಸ್ಕೃತಿ ಹೇಳಿಕೊಡಬೇಕಾದ ಸತ್ಯದ ಮಾತು 👍
@kashinathofficialmodel760
@kashinathofficialmodel760 Жыл бұрын
ತುಂಬಾ ಅದ್ಭುತವಾದ ಮಾತು ಸರ್ ನಿಮ್ಮದು ರೈತರಿಗೆ ನಂದೊಂದು ಸಲಾಂ ಎಲ್ಲೇ ಇರಿ ಹೇಗೆ ಇರಿ ನಿಮ್ಮ ಕುಟುಂಬ ಆರೋಗ್ಯವಾಗಿರಿ❤
@husenmallu5167
@husenmallu5167 Жыл бұрын
ಶಿಕ್ಷಣ ಜವಾಬ್ದಾರಿ ಕಲಿಸುತ್ತೆ, ಶಿಕ್ಷಣ ಸಂಸ್ಕಾರ ಕಲಿಸುತ್ತೆ, ಶಿಕ್ಷಣ ಅವಮಾನ ಆದವರ ಮುಂದೆ ಸನ್ನಾನಿಸುತ್ತೆ, " ಎಲ್ಲರೂ ಕಲಿಯೋಣ,ಎಲ್ಲರಿಗೂ ಕಲಿಸೋಣ🙏🙏🙏❤ ನಿಮ್ಮ ತಂಡಕ್ಕೆ ನನ್ನ ಇಲಾಖೆಯಿಂದ ಒಂದು ಸಲಾಂ....
@shirintatagar3210
@shirintatagar3210 Жыл бұрын
ಧನ್ಯವಾದಗಳು ಸರ್ very good work of your team,
@umeshan2652
@umeshan2652 Жыл бұрын
ಧನ್ಯವಾದಗಳು ಸರ್ ಅದ್ಭುತ ಚಿತ್ರ
@shivuangadi3414
@shivuangadi3414 Жыл бұрын
ಒಂದು ಒಳ್ಳೆ ಅದ್ಭುತ ನೈಜಚಿತ್ರಣ ಆಧಾರಿತ ಚಿತ್ರ.. ಇನ್ನು ಹೆಚ್ಚಿನ ರೀತಿಯಲ್ಲಿ ಈ ತರ ಚಿತ್ರಗಳು ಮೂಡಿಬರಲಿ.. ದೇವರಾಜ್ ಸರ್.. 🙏
@saipriyatailoring
@saipriyatailoring Жыл бұрын
ಒತ್ತಮ ಸಂದೇಶವನು ಕೊಡುತ್ತಿರುವ ನಿಮ್ಮಗೆ ಆ ಭಗವಂತ ಒಳ್ಳೇದು ಮಾಡಲಿ ನನ್ನು ಕಲತಿರೋದು ಕನ್ನಡ ಸರಕಾರಿ ಶಾಲೆಯಲೆ ನಿಮ್ಮ video ನೋಡಿ ನನಗೂ ನಮ್ಮ ಶಾಲೆ ನೆನಪಾಯಿತು ❤❤❤❤
@dollin.inspiration4494
@dollin.inspiration4494 Жыл бұрын
ಸುಪರ್ ಸರ್ ಈ ಚಿತ್ರಕಥೆ ಎಂಥ ಅದ್ಭುತ ವಾಗಿ ಮೂಡಿ ಬಂದಿದೆ
@kannada.A-Z123
@kannada.A-Z123 Жыл бұрын
ದೇವರಾಜ್ ಅಣ್ಣಾ ತುಂಬಾ ಧನ್ಯವಾದಗಳು ಕಥೆ ಚಿತ್ರಕತೆ ಸಂಭಾಷಣೆ ನಿರ್ದೇಶನ ಎಲ್ಲಾ ಕಲಾವಿದರು ನಟನೆ ಅದ್ಬುತ ಅಮೋಘ ಅದ್ಬುತ ಆರಂಬದಿಂದ ಮುಂದುವರಿಯಲಿ ಧನ್ಯವಾದಗಳು ಇಂತಿ ನಿಮ್ಮ್ ಅಭಿಮಾನಿ 🙏🙏🙏🙏
@Single_traveller
@Single_traveller Жыл бұрын
ನಾನು ಕೂಡ ಕಲಿತಿದ್ದು ಗಬ್ಬೂರು ಸರ್ಕಾರಿ ಶಾಲೆಯಲ್ಲಿ ಓದಿದ್ದು ನನಗೆ ಇಂಗ್ಲಿಷ್ ಟೀಚರ್ ಜ್ಞಾನದೇವ ಮತ್ತು ಶಂಕರಗೌಡ ಶಿಕ್ಷಕರು ಹೇಳಿದ ಪಾಠ ಈವತ್ತಿಗೂ ತಲೆನಲ್ಲಿ ಇದೆ ಈ ನಿಮ್ಮ ಕಿರುಚಿತ್ರ ನೋಡಿದಾಗ ಬಹಳ ಮನಸ್ಸಿಗೆ ದುಃಖ ಅನಿಸ್ತಿದೆ ನಮ್ಮಲ್ಲಿ ಓದದೇ ಕೆಲಸಕ್ಕೆ ಕಳಿಸ್ತಿರೂ ಜನ ತುಂಬಾ ಇದಾರೆ
@chidukhanapur
@chidukhanapur Жыл бұрын
ಒಳ್ಳೆಯ ಸಂದೇಶ ತಮ್ಮ .. ಕತೆ ಚಿಕ್ಕದಿದ್ದರೂ ಅರ್ಥ ದೊಡ್ಡದಿದೆ 🙏🙏
@KaraganveSir
@KaraganveSir 10 күн бұрын
ಸರ್ಕಾರಿ ಶಾಲೆಗಳ ಬಗ್ಗೆ ಹಾಗೂ ಪಾಲಕರ ಬಗ್ಗೆ ಉತ್ತಮ ಸಂದೇಶ ನೀಡಿದ್ದೀರಿ.... ನಿಮಗೆ ಹಾಗೂ ನಿಮ್ಮ ತಂಡಕ್ಕೆ ಕೋಟಿ ಕೋಟಿ ಅಭಿನಂದನೆಗಳು ದೇವರಾಜ್ ಸರ್🎉🎉
@naa_ri_nimm_jamkhandi_hudg9761
@naa_ri_nimm_jamkhandi_hudg9761 Жыл бұрын
ಮೋಸ್ಟ್ ಪವರ್ಫುಲ್ ಕಿರುಚಿತ್ರ ತುಂಬಾ ಅದ್ಭುತವಾಗಿದೆ ಇದೇ ರೀತಿ ಮಾಡುತ್ತಾರೆ ಅಣ್ಣಾಜಿ 💥💝💯🤩
@ganeshsirasagi335
@ganeshsirasagi335 Жыл бұрын
Super vidio bro ❤❤
@AdduReddy-b8g
@AdduReddy-b8g Жыл бұрын
Super story sir 👌👌🙏🙏
@rameshpatil8181
@rameshpatil8181 11 ай бұрын
ಉತ್ತಮ ಸಂದೇಶ ಧನ್ಯವಾದಗಳು 💐
@lovelyboynssiddik652
@lovelyboynssiddik652 Жыл бұрын
ತುಂಬಾ ಅರ್ಥ ಗರ್ಭಿತವಾದ ಕಿರು ಚಿತ್ರ ನಾನು ಕೂಡಾ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ ಅದು ಯರ್ರಯ್ಯನಹಳ್ಳಿ ಎಂಬ ಗ್ರಾಮದಲ್ಲಿ ನನ್ನ ನೆಚ್ಚಿನ ಗುರುಗಳಾದ ಎನ್ ಬಿ ಕುಮಾರಸ್ವಾಮಿ ಸರ್,ನಾಗಪ್ಪ ಸರ್,ಗುರುಬಸವರಾಜ ಸರ್,ನಾಗರಾಜ್ ಸರ್,ಮತ್ತು ಪರಶುರಾಂ ಸರ್ ಈ ಕಿರು ಚಿತ್ರ ನೋಡಿ ನನಗೆ ನೆನಪಾಗುತ್ತಾರೆ ಒಟ್ಟಾರೆ ನಮ್ ಸರ್ಕಾರಿ ಶಾಲೇನೇ ಸೂಪರ್
@MAIMOOD
@MAIMOOD Жыл бұрын
ಒಳ್ಳೆ ಸಂದೇಶ ಸರ್ ಇದು ಸಮಾಜಕ್ಕೆ 👌👌👌👌❤️❤️❤️
@sharanu9840
@sharanu9840 Жыл бұрын
ಕಥೆ ತುಂಬಾ ಉತ್ತಮವಾಗಿದೆ, ಶುಭವಾಗಲಿ ನಿಮ್ಮ ತಂಡಕ್ಕೆ .
@nagu.s.yadlapur3086
@nagu.s.yadlapur3086 Жыл бұрын
ಉತ್ತಮವಾದ ವಿಷಯ ಸರ್ ಕಡಿಮೆ ಸಮಯದಲ್ಲಿ ಮನ ಮುಟ್ಟುವ ಹಾಗೆ ವಿವರಿಸಿದ್ದೀರಿ..ಧನ್ಯವಾದಗಳು ನಿಮ್ಮ ತಂಡಕ್ಕೆ
@rangappanayak2381
@rangappanayak2381 Жыл бұрын
ಒಳ್ಳೆದಾಗಲಿ ಅಣ್ಣ ಈ ಕತೆ ಚಿಕ್ಕದಿದ್ದರೂ ಮನಮುಟ್ಟುವಂತಿದೆ ಅಣ್ಣ,
@rameshpujar443
@rameshpujar443 Жыл бұрын
ಸುಪರ ಗುರುಗಳು ಹೇಳಿದ ಮಾತು ಕೇಳಿ ನನಗೆ ತುಂಬಾ ಖುಷಿ ಕೊಡುತ್ತವೆ ಬದಲಾವಣೆಯನ್ನು ತರಲು ಹೋದ ತಕ್ಷಣ ಎದ್ದು ಕಾಣುವ ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಇನ್ನೂ ಒಂದು ಮಾತು ನೆನಪಿಗೆ ಬಂತು ಈಗಲೂ ಕೆಲವು ಪ್ರಮುಖ ವಿವರಗಳು ಕೆಳಗಿನಂತಿವೆ ನಿಮ್ಮ ಚಿತ್ರ ವಿಡಿಯೋ ನೋಡುವವರು ತಲೆಮಾರುಗಳಿಂದ ಧ್ವನಿ ಕೇಳಿ ಕೇಳಿ ತಮ್ಮ ಅನಿಸಿಕೆಗೆ ಬಹಳ ಕಡಿಮೆ ಮಾತುಗಳಲ್ಲಿ ಹೇಳುವುದಾದರೆ ನಮ್ಮ ದೇಶದ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರೇರೇಪಿಸುವ
@maheshbmugalkhod1829
@maheshbmugalkhod1829 Жыл бұрын
ಸೂಪರ್ 🙏🏻🙏🏻
@hanumantarayagurikarnayaka9128
@hanumantarayagurikarnayaka9128 Жыл бұрын
👌👌👌brother ನಿಮ್ಮ ಸಣ್ಣ ಸಂದೇಶ ತುಂಬ ಚೆನ್ನಾಗಿ ಬಿತ್ತರಿಸಿ ದ್ದೀರಿ ನಿಮ್ಮ ಕೀರ್ತಿ ನಮ್ಮ ನಾಡಿನ ತುಂಬಾ ಪಸರಿಸಲಿ
@bhimeshbhimesh2458
@bhimeshbhimesh2458 Жыл бұрын
ಅರ್ಥಪೂರ್ಣ ಚಿತ್ರ..ಸರ್ ಇಂತಹ ಕಿರುಚಿತ್ರವನ್ನು ನೋಡಿ ಆದ್ರು ಈ ಪೀಳಿಗೆ ಕಿಂಚಿತ್ತಾದರು ಬದಲಾಗಬೇಕು ಅಂದಾಗ..ಮಾತ್ರ ನಿಮ್ಮ ಪರಿಶ್ರಮ ಸಿಕ್ಕಂತೆ..ನಿಮ್ಮ ಆಲೋಚನೆ ಯುವ ಪೀಳಿಗೆಗೆ ಸ್ಪೂರ್ತಿ...🙏❤️💐 ಶುಭವಾಗ್ಲಿ ನಿಮ್ಮೆಲ್ಲಾ ತಂಡಕ್ಕೆ..🙏💐💐
@puttupatilcreation1288
@puttupatilcreation1288 Жыл бұрын
ನಮ್ಮ ಮನಸ್ಸು ,ಕರ್ನಾಟಕ ಸರ್ಕಾರಿ ಶಾಲೆಗಳ ಸ್ಥಿತಿ ಸುಧಾರಣೆ ಗಾಗಿ ಹಾತೊರೆಯುವ ಹುಮ್ಮಸ್ಸು ಹೆಚ್ಚಿಸುವಂತೆ ಆಗಿದೆ ಧನ್ಯವಾದಗಳು.
@veereshan5732
@veereshan5732 Жыл бұрын
ಅದ್ಬುತವಾಗಿ ಮೂಡಿ ಬಂದಿದೆ ದೇವರಾಜ್ ಸರ್, ನಿಮ್ಮ ಸಾರತ್ಯದಲ್ಲಿ ಇನ್ನೂ ಹೆಚ್ಚು ಹೆಚ್ಚು ಈ ತರಹದ ಒಳ್ಳೆಯ ಸಂದೇಶ ಕೊಡುವ ಮೂವಿ ಮೂಡಿಬರಲಿ ಸರ್, ನಿಮಗೂ ಮತ್ತು ನಿಮ್ಮ ತಂಡಕ್ಕೂ ಅನಂತ ಅನಂತ ಧನ್ಯವಾದಗಳು ❤💐💐
@Shanthala_
@Shanthala_ Жыл бұрын
ಅದ್ಭುತ ಸಂದೇಶಗಳನ್ನು ಬಹಳ ಸೂಕ್ಷ್ಮವಾಗಿ ತಿಳಿಯಪಡಿಸಲಾಗಿದೆ... ಆ ಸೂಕ್ಷ್ಮತೆಗಳನ್ನು ಅರ್ಥೈಸಿಕೊಂಡರೆ ಒಳ್ಳೆಯ ಬದಲಾವಣೆಗಳನ್ನು ತರಬಹುದು...
@hanuknayak1808
@hanuknayak1808 Жыл бұрын
ಒಂದೊಳ್ಳೆಯ ಸಂದೇಶವನ್ನು ಕಿರುಚಿತ್ರ ರೂಪದಲ್ಲಿ ತಿಳಿಸುವ ಪ್ರಯತ್ನಕ್ಕೆ ಅಭಿನಂದನೆಗಳು💐💐
@rajeshri08
@rajeshri08 Жыл бұрын
ಪ್ರತಿಯೊಬ್ಬರ ನಟನೆ ತುಂಬಾ ಚೆನ್ನಾಗಿ ಮೂಡಿಬಂದಿದೆ ...ಕೊನೆಯಲ್ಲಿ ಒಳ್ಳೆಯ ಸಂದೇಶ ಕೊಟ್ಟಿದಿರ ಸರ್...
@vishwanathp3607
@vishwanathp3607 Жыл бұрын
ಸುಂದರ ಸಂದೇಶ. ಧನ್ಯವಾದಗಳು
@kishorchawan3304
@kishorchawan3304 Жыл бұрын
Super sir
@akshaydharani4691
@akshaydharani4691 Жыл бұрын
ಒಳ್ಳೆಯ ಸಂದೇಶ ನೀಡಿದ ನಿಮಗೂ ನಿಮ್ಮ ತಂಡಕ್ಕೂ ತುಂಬು ಹೃದಯದ ಅಭಿನಂದನೆಗಳು.... 🙏🙏 ಇದೇ ರೀತಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತಿರಿ.... ಗುರುಗಳೇ 🙏🙏
@gopalkamble5064
@gopalkamble5064 Жыл бұрын
ಈ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹೀಗೆ ಮುಂದೆವರೆಯಲ್ಲಿ ನಿಮ್ಮ ಟೀಮ್ ಒಳ್ಳೇದ ಆಗಲಿ ನಿಮ್ಮ್ ಗೆ ಹಾಗೆ ನಮ್ಮ್ ಸರಕಾರಿ ಶಾಲೆ ಕೂಡಾ ಮುಂದೆ ಬರಲಿ 💐💐
@raghavendraacharachar1517
@raghavendraacharachar1517 Жыл бұрын
ಒಳ್ಳೆ ಸಂದೇಶ ಇದೆ ನಿಮ್ಮ ಈ ವಿಡಿಯೋದಲ್ಲಿ .....🎉🎉🎉🎉🎉
@channappapoojari2678
@channappapoojari2678 Жыл бұрын
ಉತ್ತಮವಾದ ಸಂದೇಶವಾಗಿದೆ ಶುಭವಾಗಲಿ ಸರ್🎉💐
@bheemannab750
@bheemannab750 Жыл бұрын
ಒಳ್ಳೆಯ ಪ್ರಯತ್ನ ಧನ್ಯವಾದಗಳು ಸರ್
@chandu2073
@chandu2073 Жыл бұрын
ಸರ್ಕಾರಿ ಶಾಲೆಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿ ಹೇಳಿ ಒಂದೊಳ್ಳೆ ಸಂದೇಶ ಕೊಟ್ಟಿದ್ದೀರಿ ಅಣ್ಣ ಸೂಪರ್ ಆಗಿದೆ ಕಥೆ ಧನ್ಯವಾದಗಳು
@manojas4888
@manojas4888 Жыл бұрын
ಒಳ್ಳೆ ಸಂದೇಶ ಸರ್ ಸೂಪರಾಗಿದೆ ವಿಡಿಯೋ
@5star777.
@5star777. Жыл бұрын
ಮುಖ್ಯ ಗುರುಗಳ ಪಾತ್ರ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಸಿನಿಮಾದ ಬಗ್ಗೆ ಬೇರೆ ಮಾತೇ ಇಲ್ಲ ಮನಮುಟ್ಟುವಂತೆ ಕಥೆ ಎಲ್ಲರಿಗೂ ಒಳ್ಳೆದಾಗಲಿ ಇನ್ನು ಮುಂದೆ ಪ್ರಯತ್ನ ಹೆಂಗೆ ಜಾರಿಯಲ್ಲಿರಲಿ ಸಿನಿಮಾಗಳಲ್ಲಿ ಅವಕಾಶ ಇದ್ದರೆ ನಮಗೂ ಕೂಡ ಒಂದು ಪಾತ್ರ ಕೊಟ್ಟರೆ ಬಹಳ ಚೆನ್ನಾಗಿರುತ್ತೆ❤❤❤
@rajrajb7852
@rajrajb7852 Жыл бұрын
ಅದ್ಭುತ ಸಂದೇಶ ಅಣ್ಣ ಸೂಪರ್❤❤👍👍
@bharamappakarennavar8979
@bharamappakarennavar8979 Жыл бұрын
ಒಳ್ಳೆಯ ಸಂದೇಶ ಸಿರ್🙏🙏👌👌💐💐
@santukoli4000
@santukoli4000 Жыл бұрын
ಸರ್ಕಾರಿ ಶಾಲೆಯ ಮೇಲಿರುವ ಈ ನಂಬಿಕೆ ಕಾಳಜಿ ಇದಕ್ಕೆ ನಾನು ತುಂಬಾ ಧನ್ಯವಾದಗಳನ್ನು ಹೇಳಬಯಸುತ್ತೇನೆ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರೆಯಲಿ ಸಮಾಜದಲ್ಲಿ ಉತ್ತಮವಾದ ಸಂದೇಶವನ್ನು ಸಾರುತ್ತಿರುವ ನಿಮ್ಮ ತಂಡಕ್ಕೆ ಯಶಸ್ಸು ದೊರಕಲಿ
@appusagar155
@appusagar155 Жыл бұрын
ಎಂತ ಅದ್ಭುತವಾದ ಕಥೆ ಅಣ್ಣ ತುಂಬಾ ತುಂಬಾ ಚನ್ನಾಗಿ ಮಾಡಿದಿರಾ ನಮ್ ಊರ ಸರಕಾರಿ ಶಾಲೆ ಮನಸಗಲ್ ಲಿ ಕೂಡ ನಮ್ ತೆಗ್ಗಿಹಾಳ ಹನುಮಂತಪ್ಪ ಸರ್ ನಾ ನೋಡಿದಂಗೆ ಅಯ್ತು ಈ ಫಿಲಂ ನೋಡಿ ಅವ್ರೆ ನೆನಪಿಗೆ ಬಂದ್ರು ಜೈ ಸರಕಾರಿ ಸಾಲಿ 2 ನಿಮ್ಮ ಬೆಳವಣಿಗೆ ತುಂಬಾ ಎತ್ತರದಲ್ಲಿ ಬೆಳೆಯಲಿ 🙏🙏🙏
@basavarajyatagal3455
@basavarajyatagal3455 Жыл бұрын
ಒಳ್ಳೆಯ ಸಂದೇಶ ಸಾರುವ ಕಿರು ಚಿತ್ರ ನಿರ್ಮಿಸಿದ ಎಲ್ಲಾ ಬಳಗಕ್ಕೆ ಅಭಿನಂದನೆಗಳು... 💐💐 ದೊಡ್ಡ ಸಿನಿಮಾ ನಿರ್ಮಾಣ ಮಾಡುವ ಶಕ್ತಿ ಆ ಭಗವಂತ ಆದಷ್ಟು ಬೇಗ ಕರುಣಿಸಲಿ... 🤝🤝
@basavarajbasu7052
@basavarajbasu7052 Жыл бұрын
ಕನ್ನಡ ಶಾಲೆಯ ಮಹತ್ವದ ಬಗ್ಗೆ ಉತ್ತಮ ರೀತಿಯಲ್ಲಿ ತಿಳಿಸಿ ಕೊಟ್ಟಿದಕ್ಕೆ ನಿಮಗೆ ತುಂಬಾ ಧನ್ಯವಾದಗಳು
@gururajmudigoudar7847
@gururajmudigoudar7847 Жыл бұрын
ಅಣ್ಣಾ ನಿಮ್ಮ ಈ ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ...ನಿಮಗೆ ತುಂಬಾ ದನ್ಯವದಾಗಳು ನಿಮ್ಮ ಈ ನಿಸ್ವಾರ್ಥ ಮನಸ್ಸಿಗೆ ಒಳ್ಳೆದಾಗಲಿ...❤❤
@bhimarayabmnayak3463
@bhimarayabmnayak3463 Жыл бұрын
ಅಭಿನಯ ಅಭಿಮಾನಿಗಳಿಗೆ ಸ್ಪೂರ್ತಿ ತುಂಬುವಂತೆ ಮಾಡಿದೆ, ಜವಾಬ್ದಾರಿಯನ್ನು ತೋರಿಸಿದೆ . ಧನ್ಯವಾದಗಳು ನಿಮ್ಮ ಪ್ರಯತ್ನಕ್ಕೆ
@parayyawanakimath6766
@parayyawanakimath6766 Жыл бұрын
Super
@msgaming3159
@msgaming3159 Жыл бұрын
ಸೂಪರ್ ಅಣ್ಣ ತುಂಬಾ ಚೆನ್ನಾಗಿದೆ
@renukarenuka5067
@renukarenuka5067 Жыл бұрын
ಸೂಪರ್ ಸರ್ ನಿಮ್ಮ ಕಥೆ ಮತ್ತು ಯಾಕ್ಟಿಂಗ್ ಹಾಗೆಯೇ ಉಮಾ ನಿಮ್ಮ ಯಾಕ್ಟಿಂಗ್ ಕೂಡ 👌👌👌👌ಅಮ್ಮ ಇಷ್ಟು ಚಿಕ್ಕ ವಯಸ್ಸಿಗೆ ಎಂಥ ಯಾಕ್ಟಿಂಗ್ 👌👌👌ಅಮ್ಮ ಹೀಗೆ ಇನ್ನೂ ಒಳ್ಳೆ ಒಳ್ಳೆಯ ಪಾತ್ರಗಳು ಸಿಗಲಿ ಎಂದು ಹಾರೈಸುವೆ 💐💐💐
@Rajendra-Bidari
@Rajendra-Bidari Жыл бұрын
Devaraj sir super story ...1889 ರಲ್ಲಿ ಸ್ಥಾಪಿತವಾದ ಹಳೇ ಹುಬ್ಬಳ್ಳಿ ಸರ್ಕಾರಿ ಶಾಲೆಗೆ ಬನ್ನಿ
@basubiradar135
@basubiradar135 Жыл бұрын
ಅದ್ಬುತ ನಟನೆ ಒಳ್ಳೆದಾಗಲಿ ❤
@nirmalateli7295
@nirmalateli7295 11 ай бұрын
Good information tumba Chennagi tilsidira yelrigu government job beku horatio government school beda hinta manstiti irorige valle sandesha sir 👌👍🙏
@sangeetasantosh3781
@sangeetasantosh3781 Жыл бұрын
thank you very much sir .valueable vedio 🙏🙏🙏🙏🙏🙏
@srikalikambhawoodworks6925
@srikalikambhawoodworks6925 Жыл бұрын
ಚೆನ್ನಾಗಿದೆ ಕಥೆ ಒಳ್ಳೆ ಪ್ರಯತ್ನ ಆದಷ್ಟು ಇನ್ನು ಒಳ್ಳೆ ಕಥೆಗಳು ಬರಲಿ ದೇವರು ಒಳ್ಳೇದು ಮಾಡ್ಲಿ
@ramkumarram4759
@ramkumarram4759 Жыл бұрын
Super sir 🙏🙏🙏
@brothersattachment2914
@brothersattachment2914 Жыл бұрын
ಅಣ್ಣ ಹೀಗೆ ಒಳ್ಳೆಯ ಸಂದೇಶಗಳನ್ನು. ನೀಡಿ ನಮ್ಮ ಜನಕ್ಕೇ ಅರಿವು ಬರಲಿ.
@manju.sd.9901
@manju.sd.9901 Жыл бұрын
Super concept ree Anna ♥️💯
@vinayakumarvinayakumar4833
@vinayakumarvinayakumar4833 Жыл бұрын
ಇಡೀ...ಸಮಾಜಕ್ಕೆ ಮೌಲ್ಯಯುತವಾದ ವಾಸ್ತವದ ಸಂಗತಿ & ಸಂದೇಶವನ್ನ ತಿಳಿಸುವ ಪ್ರಯತ್ನಕ್ಕೆ ನಿಮಗೆ ಧನ್ಯವಾದಗಳು ಸರ್
@Pooja-ty7el325
@Pooja-ty7el325 9 ай бұрын
love all gournment school 😢😢😢❤❤❤ 👍👍super video nagaraja super❤❤
@Kannadavideos34
@Kannadavideos34 Жыл бұрын
ಸಮಾಜಕ್ಕೆ ಅದ್ಬುತ ಸಂದೇಶ ಸಾರುವ ಈ ಕಿರು ಚಿತ್ರ...ನಿಮಗೂ ನಿಮ್ಮ ತಂಡಕ್ಕೂ ಆತ್ಮೀಯ ಧನ್ಯವಾದಗಳು...
@biyambighpsmasidapur1923
@biyambighpsmasidapur1923 Жыл бұрын
ಒಳ್ಳೆಯ ಸಂದೇಶ ನೀಡಿದ್ದೀರಿ.
@SuryaSurya-on8or
@SuryaSurya-on8or Жыл бұрын
❤❤❤❤
@navekannadigaru
@navekannadigaru Жыл бұрын
ಅದ್ಭುತವಾಗಿ ಮೂಡಿ ಬಂದಿದೆ...ಅದ್ಭುತ ಸಂದೇಶ... ನಿಮ್ಮ ಜಾಗ್ರತೆ ಮೂಡಿಸುವ ಕಾರ್ಯ ಮುಂದುವರಿಯಲಿ... ಶುಭಾಶಯ ತಂಡಕ್ಕೆ.
@lohitreddi9906
@lohitreddi9906 Жыл бұрын
Great news thank you ❤
@seemarekhanvseema5410
@seemarekhanvseema5410 Жыл бұрын
ಸಮಾಜಕ್ಕೊಂದು ಉತ್ತಮ ಸಾರಾಂಶ.. ಧನ್ಯವಾದ ಗಳು..
@karunyatgal6334
@karunyatgal6334 Жыл бұрын
ನೈಜ ಘಟನೆಯನ್ನು,ಅದ್ಭುತ ಅಭಿನಯದೊಂದಿಗೆ ಒಂದೊಳ್ಳೆ ಸಂದೇಶ ಕೊಟ್ಟ ನಿಮ್ಮ ತಂಡಕ್ಕೆ ಶುಭವಾಗಲಿ 😇
@Chandusnehajeevi
@Chandusnehajeevi Жыл бұрын
ಒಳ್ಳೆಯ ಸಂದೇಶ ನೀಡಿದ ನಿಮಗೂ ಮತ್ತು ನಿಮ್ಮ ಚಿತ್ರ ತಂಡಕ್ಕೆ ಶುಭವಾಗಲಿ
@vidyamayannavar6832
@vidyamayannavar6832 Жыл бұрын
Supper bro's..😍
@naiholi6695
@naiholi6695 Жыл бұрын
Tumba olle uttama sandesha gvt parents teachers ge one video Alli sandesha nididakke dhanyavadagalu sir
@veereshhiremath121
@veereshhiremath121 Жыл бұрын
ಅದ್ಭುತ ಸರ್ ನಿಮ್ಮ ವಿಡಿಯೋ ಒಳ್ಳೇದಾಗ್ಲಿ
@raghavendraballidraghu2312
@raghavendraballidraghu2312 Жыл бұрын
ಸರ್ಕಾರಿ ಶಾಲೆನಾ ಉಳಿಸ ಬೇಕು ಅಂತಾ ಈ ಸಂದೇಶ ತಿಳಿಸದಕ್ಕಿ ನಿಮ್ಮ ಸರ್ಕಾರಿ ಸಾಲಿ ಮಾಸ್ತರ ಚಿತ್ರತಂಡಕ್ಕೆ ನಿಮಗೆ ತುಂಬಾ ಧನ್ಯವಾದಗಳು 🙏🙏🙏🙏🙏
@basavarajlaxani3441
@basavarajlaxani3441 Жыл бұрын
ಈಗಿನ ಸ್ಥಿತಿ ಗೆ ಸೂಕ್ತ ಸಂದೇಶ ವಾಗಿದೆ.
@aravindar5760
@aravindar5760 Жыл бұрын
Thank you sir edarinda tumbba help aitu nanna avaktika jivanakke thanks 🙏
Try this prank with your friends 😂 @karina-kola
00:18
Andrey Grechka
Рет қаралды 9 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
IL'HAN - Qalqam | Official Music Video
03:17
Ilhan Ihsanov
Рет қаралды 700 М.
Kanasina Benneri | ಕನಸಿನ ಬೆನ್ನೇರಿ | St. Mary's PU College, Chikkamagaluru
19:59
Try this prank with your friends 😂 @karina-kola
00:18
Andrey Grechka
Рет қаралды 9 МЛН