"ಕಾಜಿ" ಸಿನಿಮಾ ಬಹಳ ಅದ್ಭುತವಾಗಿ ಮೂಡಿ ಬಂದಿದೆ ನಿಮಗೆ ಮತ್ತು ನಿಮ್ಮ ಬಳಗಕ್ಕೆ ಅಭಿನಂದನೆಗಳು. ಕತೆಯ ಕೊನೆಯಲ್ಲಿ ಒಂದು ಚೂರು ಸ್ಪಷ್ಟತೆ ಬೇಕಾಗಿತ್ತು ಎಂದು ನನ್ನ ಅನಿಸಿಕೆ. ಯಾಕೆಂದರೆ ಸಮಾಜದಲ್ಲಿರುವ ಸಮಸ್ಯೆಯನ್ನು, ಲೋಪವನ್ನು ಸಿನಿಮಾ ಎತ್ತಿ ಹಿಡಿದಿದೆ ಆದ್ರೆ ಆ ಸಮಸ್ಯೆಯನ್ನು ಹೇಗೆ ಕೊನೆಗಾಣಿಸಬೇಕೆಂಬುವುದಕ್ಕೆ ನಿಮ್ಮ ಸಿನಿಮಾ ಉತ್ತರವನ್ನು ನೀಡಲಾಗದೆ ಸುಮ್ಮನಾಗುತ್ತದೆ...! ಹೀಗೆ ಉತ್ತರವಿಲ್ಲದ ಅದೆಷ್ಟೋ ಸಾಮಾಜಿಕ ಪಿಡುಗುಗಳು ಬೇಕಾದಷ್ಟಿವೆ. ಇಲ್ಲಿ ಸಂವೇಧನಾಶೀಲರಾದ ನಿಮ್ಮಂತವರು ಅದರ ಮೇಲೆ ಬೆಳಕು ಚೆಲ್ಲುವುದೇ ಅಲ್ಲದೆ ಅದಕ್ಕೊಂದು ಪರಿಹಾರ ಮಾರ್ಗವನ್ನೂ ಈ ಮುಖಾಂತರ ತಿಳಿಸಿದರೆ ನಿಮ್ಮ ಶ್ರಮ ಖಂಡಿತವಾಗಿಯೂ ಸಾರ್ಥಕವಾಗುತ್ತದೆ ಎಂದು ನನ್ನ ಅಭಿಪ್ರಾಯ. ರಮೇಶ್ಕೊಣಾಜೆ ಬೆಂಗಳೂರು ೧೮-೦೫-೨೦೧೯
@gangugspoojar5 жыл бұрын
Suuuuuuper mm
@gpgp97145 жыл бұрын
Congrats madam movie excellent..👌🥰
@ಹಾಗೆಸುಮ್ಮನೆ-ಞ2ಖ5 жыл бұрын
ಕಾಜಿ ಕಿರುಚಿತ್ರ ತುಂಬಾ ಚೆನ್ನಾಗಿದೆ .ಸಮಾಜದಲ್ಲಿನ ಜಾತಿ ವ್ಯವಸ್ಥೆಗೆ ಒಂದು ಸಂದೇಶ ರವಾನಿಸಿದ್ದೀರ.
@roopabr11955 жыл бұрын
Your movie has come so well.. It looks like as if you have experience of years... Please come up with a full movie on theaters... We love to watch such movies... It's a genuine review.
@rajshekaraiah64575 жыл бұрын
Madam ur voice super 👌 am big fan
@jagadeeshpoojary62355 жыл бұрын
Kaji all team congratulations
@Achiquotes135 жыл бұрын
I am big fan of Ninasam Sathish sir
@Nimma_Annatamma_AB935 жыл бұрын
Nim voice nange tumba tumba Estaaa
@honeybunny72635 жыл бұрын
All the best for all team, nice
@basavarajkudaki21635 жыл бұрын
all the best
@rjesha49195 жыл бұрын
👌👌
@mallikarjunshirakol94435 жыл бұрын
Voice super I love you madam
@sateeshhd49435 жыл бұрын
I'm fan of sateesh sir
@ganeshbdvg81975 жыл бұрын
congratulation
@Achiquotes135 жыл бұрын
Wow super
@hemanthrao50245 жыл бұрын
Super
@basavakannadachannel86105 жыл бұрын
Love uu
@humanvaibhav5 жыл бұрын
Main actors acting should have been better in the film....