ಅಸಾಮಾನ್ಯ ವಿವರಣೆ. ಎಲ್ಲರೂ ಎಲ್ಲ ವಿಧಿಗಳನ್ನು ಆಚರಿಸುತ್ತಿರುವ ಕುರಿತು ಸಂದೇಹ ಇರಬಹುದು. ಆದರೆ ಕರ್ಮಗಳ ಬಗ್ಗೆ ಅರ್ಥ, ಮಹತ್ವ ತಿಳಿದುಕೊಳ್ಳಲು ತುಂಬಾ ಸಹಾಯವಾಗುತ್ತದೆ. ಕರ್ಮಗಳನ್ನು ಮಾಡಿಸುವ ಪುರೋಹಿತರಿಗೂ ಇಷ್ಟು ಸೂಕ್ಷ್ಮವಾಗಿ ಗೊತ್ತಿರಲಾರದು. ಪ್ರಕಾಶರಾಯರಿಗೆ ಅತ್ಯಂತ ಧನ್ಯವಾದಗಳು. ಈ ವಿವರಣೆಯನ್ನು ಪುಸ್ತಕ ರೂಪದಲ್ಲಿ ತಂದರೆ ಮಹತ್ತರ ಉಪಕಾರವಾಗುತ್ತದೆ