ಈ ಉಪನಿಷತ್ತಿನ ಕಥೆಗಳನ್ನು ಕೇಳುವ ಭಾಗ್ಯವನ್ನು ನಮ್ಮೆಲ್ಲರಿಗೂ ಕರುಣಿಸಿದಂತಹ ಶ್ರೀ ಶ್ರೀ ಉಭಯ ಜಗದ್ಗುರುಗಳಿಗೆ ಅನಂತಾನಂತ ನಮನಗಳು. ಶ್ರದ್ಧಾವಂತನಾದ ಶಿಷ್ಯ ಉಪಕೋಸಲನಿಗೆ ಸಾಕ್ಷಾತ್ ಅಗ್ನಿದೇವತೆಗಳೇ ಬಂದು ಆ ಬ್ರಹ್ಮವಿದ್ಯೆಯನ್ನು ಉಪದೇಶಿಸಿದ ಕಥೆಯನ್ನು ಕೇಳಿ ರೋಮಾಂಚನವಾಗಿದೆ! ಪ್ರವಚನಕಾರ ಪಂಡಿತ ಶ್ರೀ ರಾಘವೇಂದ್ರ ಭಟ್ಟರಿಗೆ ಧನ್ಯವಾದಗಳು. 🙏🕉️🙏
@ksnstock40113 жыл бұрын
Very good Gurugale. My Pranam to you and Guruperampera.
@dheeraj97392 жыл бұрын
Pranam Guruji
@lakshminarayana1213 жыл бұрын
Nice explanation Mahodaya 🙏🏼
@sheelasundareshan78833 жыл бұрын
Sri Gurubhyo Namah 🙏
@ramuh.s78183 жыл бұрын
ಶ್ರೀ ಗುರುಭ್ಯೋ ನಮಃ
@MoniVHS3 жыл бұрын
Sri Gurubhyo Namaha. Pranams . Explains the story so beautifully in the sweet Kannada, and with such humbleness. Could understand the gist .Request you the subtitles in English to benefit those who are not familiar with Kannada. V H S Moni