ಶಿವ ನಕ್ಷತ್ರ ಮಾಲ ಕೇಳಿದರೆ ನಮ್ಮ ಮನಸ್ಸು ಭಕ್ತಿ ಪರವಶತೆಯಿಂದ ತುಂಬಿ ಹೋಗುತ್ತದೆ ಧನ್ಯವಾದಗಳು🙏🙏❤️❤️
@umaalagawadi39209 күн бұрын
ಜಗದ್ಗುರು ಶ್ರೀ ಶಂಕರ ಭಗವತ್ಪಾದ ಪದ್ಮಗಳಿಗೆ ಅನಂತಕ್ಕೆ ನಮಸ್ಕಾರ ಗಳು
@y.sahobalabharathi926710 күн бұрын
ಸ್ತೋತ್ರ ಪಠಣ ಸುಶ್ರಾವ್ಯವಾಗಿದೆ,,,,👍
@VasundharaK-r7x10 күн бұрын
ದಿನಾ ಕೇಳುತ್ತೇನೆ, ಚೆನ್ನಾಗಿ ಹಾಡಿದ್ದೀರಾ 🙏🏿
@lalithasrinivasa511413 күн бұрын
ವ್ಯಾ ಕರಣ ಶುದ್ದ ಮಾಡಿ ಪ್ರಕಟಿಸಿ
@ShaankaraAbhiyaanam12 күн бұрын
ನಮಸ್ಕಾರ, ಶುದ್ಧವಾದ ವ್ಯಾಕರಣ ಜ್ಞಾನವುಳ್ಳವರಿಂದನೇ ಹಾಡಿಸಿರುತ್ತದೆ. ಸರಿಯಾಗಿ ಕೇಳಿಸಿಕೊಳ್ಳಿ. ಧನ್ಯವಾದ
@girijasharma267917 күн бұрын
Orchestration is so wonderful. You have sung very well. Congratulations to you !
@girijasharma267917 күн бұрын
Beautifully rendered. Loved it. I too am trying to learn it. God bless you and all those who listens to this shloka. Jai Lakshmi Nrisimha Deva. Salutations to you, Madam !.
@sowbhagyads232318 күн бұрын
Explanations heart touching. Mega episode of upanishat stories is required as searching gives problem
@UshaShreepati18 күн бұрын
ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻 ಎಲ್ಲರೂ ಸುಲಭವಾಗಿ ಕಲಿತು ಹೇಳಬಹುದು.. ನನಗೂ ಕಲಿಯಲು ನಿಮ್ಮ ವಿಡಿಯೋ ಸಹಾಯವಾಯಿತು 🙏🏻🙏🏻🙏❤
@vijayalakshmirao670218 күн бұрын
No words to describe the beauty of Shivapanchakshra Nakshatra Mala Stotra. Beautiful ly composed by Jagadguru Sri Adishankara Bhaghvatpada. Most beautiful ly rendered by Dr. Bharati Madan Mohan. We are really blessed to hear the beautiful and Divine version of Stotra. OM NAMAH SHIVAYA🙏🙏
@raghavans684218 күн бұрын
In 3rd stanza 2nd line starts from E not small e pronounciation should be corrected . In some sloka ending nisarga is there. You should tell clearly
@ShaankaraAbhiyaanam15 күн бұрын
Namaste, According to lyrics it was sung properly. You check it again. Thanks. All 3 stotras are sung very well.
@geetanadiger558618 күн бұрын
ಮತ್ತೆ ಮತ್ತೆ ಕೇಳಬೇಕೆನ್ನಿಸುವ ಕಂಠಸಿರಿ ತುಂಬಾ ಸೊಗಸಾಗಿದೆ ಧನ್ಯವಾದಗಳು ಭಗತ್ತಾದ ಶಂಕರಾಚಾರ್ಯ ಗುರುಗಳ ಪಾದಾರವಿಂಗಳಿಗೆ ಕೋಟಿ ಕೋಟಿ ಪ್ರಣಾಮಗಳು ಹರ ಹರ ಮಹಾದೇವ
@sowbhagyads232319 күн бұрын
This type programs necessary to knowledge us the hidden values in our scripts
@sowbhagyads232319 күн бұрын
Story telling very appealing guiding to win good life
@sowbhagyads232319 күн бұрын
Beautiful narrations
@sowbhagyads232319 күн бұрын
Super
@ravikiran0smiley19 күн бұрын
ಓಂ ಶ್ರೀ ಗುರುಭ್ಯೋ ನಮಃ. ತಮ್ಮ ವಿವರಣೆಯಿಂದ, ನನ್ನ ಮನಸ್ಸಿನ ಅಂಧಕಾರವೆಲ್ಲ ದೂರವಾಗುತ್ತಿದೆ. ನಿಮಗೆ ಪಾದಾಭಿವಂದನೆಗಳು. 🙏🙏🙏
@veenanagaraj627819 күн бұрын
Namaste madam can you please post shloka for young kids to learn. Your teaching is very good
ಶಿವ ಪಂಚಾಕ್ಷರ ಸ್ತೋತ್ರ ಕೇಳಿ ಹೃನ್ಮನ ತುಂಬಿ ಬಂತು, ಹಾಡಿದ ತಮಗೆ ಧನ್ಯವಾದಗಳು 🙏🏻
@padminirao988825 күн бұрын
So beautifully n melodiously haadiddira madam❤
@nagalakshmihs116325 күн бұрын
ತುಂಬಾ ಇಂಪಾಗಿ ಹಾಡಿದೀರಾ
@malinias931126 күн бұрын
ಸುಮಧುರವಾದ ಗಾಯನ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಅದ್ಭುತವಾದ ರಾಗ ಸಂಯೋಜನೆ ಧನ್ಯವಾದಗಳು
@maarundathi350126 күн бұрын
Tumba chennagi hadidiri dhanyavadagalu🎉🎉🎉🎉🎉
@manjulanagaraj261926 күн бұрын
ನಿಮ್ಮ ಕಂಠಕ್ಕೆ ಕೋಟಿ ಪ್ರಣಾಮಗಳು.
@vasukibk764326 күн бұрын
ಜೈ ಶಂಕರ, ಜೈ ಜೈ ಶಂಕರ.
@nagavenibaindurBaindur27 күн бұрын
ತುಂಬಾ ಚೆನ್ನಾಗಿದೆ ಓಂ ನಮಃ ಶಿವಾಯ
@rohinibalakrishna936027 күн бұрын
ಓಂ ನಮಃ ಶಿವಾಯ ಶಾಂಕರ ಸ್ತೋತ್ರಾಣಿ ಪುಸ್ತಕ ದಲ್ಲಿ ಹಾಗೆ ಓದುತಿದ್ದೆ ನಿಮ್ಮ ರಾಗ ತುಂಬಾ ಇಷ್ಟ ವಾಯಿತು ಧನ್ಯವಾದಗಳು ಜೊತೆಗೆ ಅಭಿಯಾನದ ಬಗ್ಗೆ ಗೊತ್ತೇ ಇರಲಿಲ್ಲ ಇವತ್ತು ಅದನ್ನೂ ಕಂಡೆ ತುಂಬಾ ಧನ್ಯವಾದಗಳು
@rajeshwarir36027 күн бұрын
ಗುರು ಚರಣಗಳಿಗೆ ಸಾವಿರ ಪ್ರಣಾಮಗಳು
@srikantaswamymanavarte888927 күн бұрын
ಅತ್ಯಂತ ಸುಶ್ರಾವ್ಯ ವಾಗಿದೆ
@mantralarao255527 күн бұрын
శివాయ గురవే నమః 🙏
@snehashanbhag992927 күн бұрын
Thank you so much for teaching beautifully
@anithapk6787Ай бұрын
Thank you very much Madam
@vijayalakshmivaradaraj5273Ай бұрын
Thank you very much very melodious made us to learn with out any mistake 🙏🙏
@abc2567Ай бұрын
Sri Sharada devi bless us all
@bhavyanandakumar4486Ай бұрын
Thank u so much maam🙏🙏🙏
@sitanair-vi6lvАй бұрын
Very slowly recited, easy to learn...Thanks Maa❤
@c.g4749Ай бұрын
🙌🏻
@NandaPatil-w5wАй бұрын
🙏🙏❤️
@VijiRanga-zd7kwАй бұрын
Matte Matte keabenisuttade hatts of madam 🙏🙏🙏
@umaa3156Ай бұрын
🙏🙏🙏
@poornimas.g.koppal8192Ай бұрын
Beautiful thank you so much 🙏
@SooryabhaskarАй бұрын
Very nice to listen
@gurunathkulkarni6670Ай бұрын
ಅತೀ ಸುಂದರ ಹಾಗೂ ಭಕ್ತಿ ಭಾವದಿಂದ ದಿಂದ ರಚಿಸಿದ ಶ್ರೀ ಶಂಕರ ಭಗವತ್ಪಾದರು ಗುರುಗಳಿಗೆ ತುಂಬಾ ಧನ್ಯವಾದಗಳು 🙏🙏🙏🙏