Shaankara Pravachana Malika - Pravachana 11: 'Sadhana Chatushtaya' - 'Vairagya'

  Рет қаралды 15,372

Shaankara Abhiyaanam

Shaankara Abhiyaanam

Күн бұрын

Shaankara Tattva Prasara Abhiyana - Pravachana Malika, Pravachana by Vidwan Dr. Ganesh Ishwar Bhat. Premiered on 27th March, 2021

Пікірлер: 25
@satyavathisrinivas4316
@satyavathisrinivas4316 11 ай бұрын
ಆ ಬ್ರಹ್ಮ ಭುವನ್ನಾಲ್ಲೋಕಾನ್ ಪುನರಾವರ್ತಿನೋರ್ಜುನ ಎಂಬ ಭಗವಂತನ ವಾಣಿಯಂತೆ ಯಾವುದೇ ಉತ್ಕೃಷ್ಟವಾದ ಲೋಕವನ್ನು ಪಡೆದರೂ ಪುಣ್ಯ ಸವೆದಮೇಲೆ ಪುನಃ ಮರ್ತ್ಯ ( ಮೃತ್ಯು) ಲೋಕಕ್ಕೆ ಮರಳಲೇ ಬೇಕು .ಸಂಸಾರ ಸಾಗರದಲ್ಲಿ ಈಸಲೇ ಬೇಕು .ಎಂಬುದೇ ವೈರಾಗ್ಯದೆಡೆಗೆ ನಮ್ಮನ್ನು ನಡೆಸಬಹುದು . ಓಂ ಶ್ರೀ ಕೃಷ್ಣಾಯ ತುಭ್ಯಂ ನಮಃ 🙏🙏🙏
@chidanandabanada9076
@chidanandabanada9076 2 жыл бұрын
ಉತ್ತಮ ವಾದ ಪ್ರವಚನ.
@dheeraj9739
@dheeraj9739 2 жыл бұрын
Pranam Guruji
@manjulaseshan5524
@manjulaseshan5524 2 жыл бұрын
Thank you for the wonderful explanation.
@veenarao7599
@veenarao7599 2 жыл бұрын
🙏🙏🙏
@india7596
@india7596 2 жыл бұрын
ತುಂಬಾ ಒಳ್ಳೆಯ ಉಪನ್ಯಾಸ. ದಯವಿಟ್ಟು ಇನ್ನೂ ಹೆಚ್ಚಾಗಿ ಈ ರೀತಿಯ ಉಪನ್ಯಾಸಗಳನ್ನು ಹೊರತನ್ನಿ. ಧನ್ಯವಾದ 🙏🙏🙏
@sheshadridn9239
@sheshadridn9239 2 жыл бұрын
Very lucid explanations tempt searching this blessed scholar's all other speeches values unlimited from my count. Very beautiful pleasing presentation pleases.
@vikasphadke9796
@vikasphadke9796 3 жыл бұрын
श्रीः गुरुभ्यो नमः ।
@lakshminarayana121
@lakshminarayana121 3 жыл бұрын
ಜಯ ಜಯ ಶಂಕರ ಹರ ಹರ ಶಂಕರ 🙏🏼🙏🏼💐💐
@tagorestudio7029
@tagorestudio7029 3 жыл бұрын
ಆನಂತ ಕೋಟಿ ಧನ್ಯವಾದಗಳು..ಸಾಧನ ಚತುಷ್ಪ ದ ಅರ್ಥ ತಿಳಿಯಲು ತುಂಬಾ ಹುಡುಕಿದೆ,,,ನಿಮ್ಮಿಂದ ಅನುಗ್ರಹ ವಾಯಿತು....
@NiranjanKumar-cm6nt
@NiranjanKumar-cm6nt 3 жыл бұрын
Sri Guru Shankara Jai Guru Shankara
@lakshminarayana121
@lakshminarayana121 3 жыл бұрын
ವೈರಾಗ್ಯದ ಬಗ್ಗೆ ಬಾಳಾ ಸುಲಭವಾಗಿ ಅರ್ಥಾಗುವಂತೆ ಹೇಳಿದಾರೆ 🙏
@nagarajant4897
@nagarajant4897 3 жыл бұрын
ಸ್ಪಷ್ಟ ವಾದ ವಿವರಣೆ, ಪ್ರಾಣಾಮಗಳು
@sowbhagyads2323
@sowbhagyads2323 2 жыл бұрын
Well presented explanations ears welcome your graced words to hear more on shlokas, suktas, stutipatas, siddanta based texts etc which all need basic guidance to knowledgeable understandings to new entrants (like me) in Shaankara pathway only.
@renukasr2309
@renukasr2309 3 жыл бұрын
PUJYA SRIGURUGALIGE BAKTIPURVAKA NAMASKARAGALU
@mpscreations9141
@mpscreations9141 3 жыл бұрын
ಧನ್ಯವಾದಗಳು
@madhavi5431
@madhavi5431 3 жыл бұрын
🙏🙏🙏🙏🙏
@narasimhamurthy522
@narasimhamurthy522 3 жыл бұрын
If lectures are held after long interval the listeners will lose continuityplease intervals short
@mvmahesh2
@mvmahesh2 3 жыл бұрын
ನಮಸ್ಕಾರ ಗುರುಗಳೆ...ನಿಶ್ಕಾಮ ಕರ್ಮವನ್ನು ಹೇಗೆ ರೂಢಿಸಿಕೊಳ್ಳುವುದು...this will help in getting vairagya alva...
@drganeshishwarbhat3869
@drganeshishwarbhat3869 3 жыл бұрын
ಕರ್ಮಫಲದಲ್ಲಿ ಇಚ್ಛೆಯನ್ನು ಬಿಟ್ಟು ಕರ್ಮಗಳಲ್ಲಿ ತೊಡುಗುವಂತಹ ಮನಃಸ್ಥಿತಿ ಬರುವುದು ಸುಲಭವಲ್ಲ. ಮೊದಲಿಗೆ ಕರ್ಮಗಳಿಂದ ಸಿಗುವ ಫಲವು ಅನಿತ್ಯವೆಂಬ ದೃಢವಾದ ನಿಶ್ಚಯ ಬರಬೇಕು. ಒಮ್ಮೆ ಬಂದು ಹೋದರೆ ಸಾಲದು. ಮತ್ತೆ ಮತ್ತೆ ಮನಸ್ಸಿನಲ್ಲಿ ಆ ವಿಷಯವು ಮೂಡಿ ಬಂದು ದೃಢವಾದ ಸಂಸ್ಕಾರ ಬೆಳೆಯಬೇಕು. ಅದ್ವೇಷ್ಟಾ ಸರ್ವಭೂತಾನಾಮ್... ಇತ್ಯಾದಿಯಾಗಿ ಗೀತೆಯಲ್ಲಿ ಹೇಳಿದ ಸಾಧನಗಳನ್ನು ಅನುಸರಿಸಬೇಕು. ಇವೆಲ್ಲವೂ ಅಲ್ಪ ಸಮಯದಲ್ಲಿ ಆಗುವಂಥದ್ದಲ್ಲ. ಆದರೆ “ಮಾರ್ಗಸ್ಥೋ ನಾವಸೀದತಿ” ಎನ್ನುವ ರೀತಿಯಲ್ಲಿ ಚಿರಕಾಲ ಆ ದಾರಿಯಲ್ಲಿದ್ದರೆ, ಈಶ್ವರಾನುಗ್ರಹದಿಂದ ಕಾಲಾಂತರದಲ್ಲಿ ಅಂತಹ ಮನಃಸ್ಥಿತಿ ಬರಲು ಸಾಧ್ಯ. ನಿಮ್ಮ ಜಿಜ್ಞಾಸೆಗೆ ಅಭಿನಂದನೆಗಳು
@mvmahesh2
@mvmahesh2 3 жыл бұрын
@@drganeshishwarbhat3869 🙏
@chandrikavaidya2976
@chandrikavaidya2976 3 жыл бұрын
Gurugale ananta dhanyavadagalondige namaskaragalu🙏🙏🙏
@renukasr2309
@renukasr2309 3 жыл бұрын
🙏🙏🙏🙏🙏
Shaankara Pravachana Malika - Pravachana 12: 'Sadhana Chatushtaya'
24:31
Shaankara Abhiyaanam
Рет қаралды 11 М.
Little girl's dream of a giant teddy bear is about to come true #shorts
00:32
Alex hid in the closet #shorts
00:14
Mihdens
Рет қаралды 17 МЛН
ЧУТЬ НЕ УТОНУЛ #shorts
00:27
Паша Осадчий
Рет қаралды 10 МЛН
SHAKTA TANTRA | Q&A Part 2 | Rajarshi Nandy | Tanya | #SangamTalks
1:47:21
What is Māyā?
3:38
Embodied Philosophy
Рет қаралды 56 М.
Nirvana Shatakam
9:09
Sounds of Isha
Рет қаралды 923 М.
QA with Gurudev
57:40
ഗുരുദേവ് ശ്രീ ശ്രീ രവിശങ്കർ
Рет қаралды 31 М.
Shankara Pravachana Malika - Pravachana 6  'Introduction to Adhyasa'
34:25
Shaankara Abhiyaanam
Рет қаралды 30 М.
Little girl's dream of a giant teddy bear is about to come true #shorts
00:32