ತುಂಬಾ ಮಧುರವಾದ ಕಂಠ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ 🙏🙏👌
@kusumakusuma54912 ай бұрын
ತುಂಬ ಮದುರವಾಗಿ ಹಾಡಿದ್ದಾರೆ ಓಂ ಲಕ್ಷ್ಮೀ ನರಸಿಂಹ ಕರವಾಲಂಬ ಸ್ತೋತ್ರಂ🙏🙏🙏🙏🙏🙏🙏🙏🙏🙏🙏
@girijasharma267917 күн бұрын
Beautifully rendered. Loved it. I too am trying to learn it. God bless you and all those who listens to this shloka. Jai Lakshmi Nrisimha Deva. Salutations to you, Madam !.
@raghavendranayak8976 ай бұрын
Om Laxmi Narasimha Namaha 🙏🙏🙏🙏🙏🙏🙏🙏🙏
@suvarnas7991Ай бұрын
Excellent voice. Super madam.🙏🙏🙏
@vasanthammaprakash92516 ай бұрын
ಮತ್ತೆ ಮತ್ತೆ ಕೇಳಬೇಕೆನಿಸುವ ಶಾರೀರದಲ್ಲಿ ಹಾಡಿದ್ದೀರಾ,ಮನ ತುಂಬಿದ ಧನ್ಯವಾದಗಳು.
@vinayaramesh85724 ай бұрын
ಮನಸ್ಸಿಗೆ ಏನೋ ತೃಪ್ತಿ ಹಾಗೂ ಸಮಾಧಾನವಾಯಿತು.............. ಧನ್ಯವಾದಗಳು.😊
@dhruvakumarkrishnaswamy88646 ай бұрын
ಮೇಡಂ, ತುಂಬಾ ಭಕ್ತಿ ಭಾವ, ಒಳ್ಳೆ ರಾಗ ಕೇಳಲು ತುಂಬಾ ಇಂಪಾಗಿದೆ 🙏🙏🙏 ಕೋಟಿ ಶರಣು 🙏
@nagamanipkАй бұрын
Bharthi ma'am. Your voice is so nice ,melodious and divine. Thank you for giving us this beautiful rendition
ನಿಜವಾಗಿಯೂ ಕರುಣಾ ರಸ ತುಂಬಿದ ಶ್ಲೋಕಗಳು ಹಾಗೂ ಪಠಿಸುವವರ ಧ್ವನಿ.. ನಾನು ಇದನ್ನು ನನ್ನ ಬಾಲ್ಯದಲ್ಲಿ ಕೇಳಿದ್ದೆ.. ಆದರೆ ಇಲ್ಲಿ ಇದನ್ನು ಕೇಳಿದ effect ತುಂಬಾ ಅದ್ಭುತವಾಗಿದೆ... Dr Bharati ಅವರಿಗೆ ನಮನಗಳು 🙏
@jagannathakjagan79836 ай бұрын
ನಿಮ್ಮ ರಾಗ ತುಂಬಾ ಚೆನ್ನಾಗಿದೆ ಈ ಸ್ತೋತ್ರದ ಅರ್ಥ ಸಹಿತ ಹೇಳಿದ್ದಾರೆ ಇನ್ನೂ ಚೆನ್ನಾಗಿರುತ್ತಿತ್ತು ಮೇಡಂ. ಧನ್ಯವಾದಗಳು🎉🎉🎉🎉🎉
@radharavindra15815 ай бұрын
ತುಂಬಾ ಚೆನ್ನಾಗಿ ಹಾಡಿದ್ದಾರೆ ಇನ್ನು ಇನ್ನು ಕೇಳಬೇಕು ಅನ್ನಿಸುತ್ತದೆ ನಮಗೂ ಇದೇ ತರಹೇಳಬೇಕು ಅನ್ನಿಸುತ್ತದೆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ😊
@art-rr5bn4 ай бұрын
Beautiful voice, great rendition
@uc1bs6 ай бұрын
Super Bharati😊
@shankarkrishnamurthy9718Ай бұрын
🙏🏻 ಭಕ್ತಿ ಭಾವಪೂರ್ಣ ಮಧುರ ಗಾಯನ.🙏🏻🙏🏻
@sunithamurthy51996 ай бұрын
Om Laxminarasimhaya Namaha🙏🙏
@govindaiahcj1816 ай бұрын
Tumbha chanagi helidiri ❤
@umanmurthy42946 ай бұрын
ತುಂಬಾ ಚನ್ನಾಗಿ ಮೂಡಿಬಂದಿದೆ 👌🏻🙏🏻🙏🏻👌🏻👌🏻🙏🏻🙏🏻
@lakshmisetlur3 ай бұрын
Since I found it on KZbin I have been listening to this stotra almost everyday. God bless you dear. 🙏
@seetharamnatesh59285 ай бұрын
Beautiful raagam it makes mind happy
@girijal9785Ай бұрын
It is 'SHIVARANJANI " Ragam
@sudhabadrinath79405 ай бұрын
Very nice voice 🙏🙏
@sudarshanbk62488 ай бұрын
Recitation of this stotra is excellent 🙏🌺🙏 Thanks for making this video. It has helped me .
@padminirao988825 күн бұрын
So beautifully n melodiously haadiddira madam❤
@NandaKatti-ln3un6 ай бұрын
Sthotra keli anadavaitu maa, Sri Lainarashivvara krupasirvada nimma mele , nanna mele nanna kutumbada melirali anta prarthisuttene 🍎🌺🙏🙏🙏
@chaitrasnarayana6 ай бұрын
ಶ್ರೀ ಲಕ್ಷ್ಮೀನರಸಿಂಹ ನಮಃ
@gayathrivishnu89564 ай бұрын
ಶ್ರೀ ಶ್ರೀ ಲಕ್ಷ್ಮಿ ನರಸಿಂಹಾಯ ನಮಃ ನಮಃ 🙏🏻🙏🏻🙏🏻🌹
@shanthamurthy20143 ай бұрын
Very very nice madam u have divine voice 🙏🙏
@nagavenil75845 ай бұрын
Thank u for ur melodies song hearing again n again.
@prkamala45504 ай бұрын
🙏🙏OM NAMO SREE LAKSHMINARASIMHAYA NAMAHA🙏🙏🙏🙏🙏🙏🙏🙏🌹🌹🌹🌹👌👌👌👌🌿🌿💐💐
@SarithaPrabhu-k3t4 ай бұрын
Narasimha na anugrahavirali sada 🙏
@sumithrarao44427 ай бұрын
Very very nice.Feel like hearing again and again. Beautifully rendered. Pranams.
@sujatanaik59925 ай бұрын
Om Sri Laxmi NarSimhayanamha
@vasanthas19144 ай бұрын
Very very emotional song voice thank you very much madam god bless you