ಈ ವಿಡಿಯೋ ದಿಂದ್ ಇವರ ಬಗ್ಗೆ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಿರಿ ಧನ್ಯವಾದಗಳು 🙏🏻🙏🏻🙏🏻🙏🏻🙏🏻🙂🙂🙂 2024ರಲ್ಲಿ ಯಾರು ಈ ವಿಡಿಯೋ ನೋಡುತ್ತಾ ಇದ್ದೀರಿ ಒಂದು like👍🏻ಕೊಡಿ ❤♥️
@hanumanthrayahs5214 Жыл бұрын
Excellent Sari Sari sari good nice
@shivakumardesai64943 жыл бұрын
Thanks for creating this video.
@bheemeshsirnayak12306 жыл бұрын
ur great Sir. ....ದೇವರು ನನು ನೋಡಿಲ್ಲ but ನಿವು ಮಾಡುವ ಕೆಲಸ ದಲ್ಲಿ ದೇವರು ನೋಡಿದೆ.....ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ನಿಮ್ಮ ಒಳ್ಳೆಯತನ ತಿಳಿಯುತೆ....lot of love u boss
@mahanteshhanji51315 жыл бұрын
Thanks
@lakshyatuitioncentre75173 жыл бұрын
ಅ
@kurubamarutesh35722 жыл бұрын
,,,
@shivanandhatti45443 жыл бұрын
Om namhashivaya...Gururoop bhagvantan avtarigalu..Nadedaduv Bhagvant..Best video..
@harshahv84342 жыл бұрын
Super buddy. Thamage sharanu buddy.
@shivanishivani5872 жыл бұрын
ಜೈ ಶ್ರೀ ಶ್ರೀ ಶ್ರೀ ಗುರುದೇವಾಯ ನಮಃ ಓಂ ನಮಃ ಶಿವಾಯ🌺🙏🌺🙏🌺🙏🌺
Super story shivakumara swamyji galige Kotee sharanu
@Zakaulla7796 жыл бұрын
Wow great swamiji karanataka lucky to be got a swamiji like shiva kumar ji
@nitinnishanimath50373 жыл бұрын
ವೀಡಿಯೋ ತುಂಬಾ ಚೆನ್ನಾಗಿ ಮಾಡಿದ್ದಿರಿ. ಅದ್ಬುತ. ತ್ರಿವಿಧ ದಾಸೋಹಿ ಡಾ|| ಶಿವಕುಮಾರ ಸ್ವಾಮೀಜಿ ಯವರ ಚರಣಗಳಿಗೆ ಶಿರಸಾಸ್ಟಾಂಗ ನಮಸ್ಕಾರಗಳು.
@mallikarjuna.b.a.71864 жыл бұрын
👌amezing
@manjugovindaraju31204 жыл бұрын
ನಡೆದಾಡುವ ದೇವರು ಕನ್ನಡ ವರ್ಣಮಾಲೆಗಳನ್ನು ಅನುಕ್ರಮವಾಗಿ ಜೋಡಿಸಿ ಬರೆದ ಕವನ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪಾದಾರವಿಂದಕ್ಕೆ ಸಮರ್ಪಣೆ ಅನ್ನ ಅಕ್ಷರ ಆಶ್ರಯದ ಅಭಿನವ ಬಸವಣ್ಣ ಆಡಂಬರವಿಲ್ಲದ ಆಧ್ಯಾತ್ಮಿಕ ಆರಾಧಕ ಇಷ್ಟಲಿಂಗ ಪೂಜೆಯ ಪರಿಪಾಲಕ ಈಶನ ಪರಮಭಕ್ತ ಉದ್ದಾನ ಶಿವಯೋಗಿಗಳ ಪರಮ ಶಿಷ್ಯ ಊರ್ಧ್ವ ಉನ್ನತ ವ್ಯಕ್ತಿತ್ವ ಋಜುಮಾರ್ಗದಿ ನಡೆದ ಋಷಿವರ್ಯ ಎಂಟು ದಿಕ್ಕುಗಳಿಗೂ ಮಠದ ಕೀರ್ತಿ ಪಸರಿಸಿದ ಏರಿಳಿತಗಳನ್ನು ಕಂಡ ಹಿರಿಯ ಚೇತನ ಐಹಿಕ ಲೋಕದ ಸುಖಭೋಗಗಳನ್ನು ತೊರೆದ ಒಳ-ಹೊರಗು ನುಡಿದಂತೆ ನಡೆದ ನಡೆದಂತೆ ನುಡಿದ ಓಂಕಾರ ನಾದದ ಪಾಂಚಜನ್ಯ ಮೊಳಗಿಸಿದ ಔದಾರ್ಯ ಔನತ್ಯದ ವ್ಯಕ್ತಿತ್ವ ಅಂಗಲಾಚಿ ದೇಹಿ ಎಂದು ಬಂದವರ ದಾಹ ತೀರಿಸಿದ ಅಂತಃಕರಣ ಶುದ್ಧ ಕರುಣೆಯ ಕಲ್ಪವೃಕ್ಷ ಕಾಯಕವೇ ಕೈಲಾಸವೆಂದ ಕರ್ಮಯೋಗಿ ಖ್ಯಾತಿಯನ್ನು ಬಯಸದ ಸರಳ ಜೀವಿ ಗುರು ಹಸ್ತವ ಚಾಚಿದ ಗುರುದೇವ ಘನಶ್ಯಾಮ ಸುಂದರ ಚತುರ್ವರ್ಣ ಪದ್ಧತಿಯ ನಿರ್ಮೂಲಕ ಛಲಬಿಡದ ಛಲದಂಕ ಮಲ್ಲ ಜಗದೋದ್ಧಾರಕ ಜಗದೀಶ ಝಗಮಗಿಸುವ ದಿವ್ಯಪ್ರಕಾಶ ಢಂಬರ ಆಡಂಬರವಿಲ್ಲದ ಸರಳ ಜೀವನ ತಮಸ್ಸು ತೊಲಗಿಸಿದ ತೇಜಪುರುಷ ತ್ರಿಕರಣ ಶುದ್ಧ ತ್ರಿವಿಧ ದಾಸೋಹಿ ಥಳಥಳಿಸಿದ ತೇಜೋ ಪ್ರಕಾಶ ದಣಿವರಿಯದೆ ದಾನ ಧರ್ಮ ಮಾಡಿದ ದಾರ್ಶನಿಕ ಧರಣಿಯಲ್ಲಿ ಧರ್ಮಕಾರ್ಯ ನಡೆಸಿದ ಧರ್ಮಾಧಿಕಾರಿ ನಂದಾದೀಪವಾಗಿ ನಿರಂತರ ಬೆಳಗುವ ನಿತ್ಯಾತ್ಮ ಪರಂಜ್ಯೋತಿಯಾಗಿ ಪ್ರಜ್ವಲಿಸಿದ ಪರಮಾತ್ಮ ಫಸಲು ಬೆಳೆದು ಅನ್ನ ಉಣಬಡಿಸಿದ ಕರ್ಮಯೋಗಿ ಬಕುತಿಯಿಂದ ಬೇಡಿ ಬಂದವರ ಬವಣೆ ಬಗೆಹರಿಸಿದ ಮಹಾಯೋಗಿ ಬಸವಣ್ಣನ ಅನುಯಾಯಿ ಭವಸಾಗರವ ದಾಟಿಸುವ ಭಗೀರಥ ಮಂದಹಾಸ ಮಂದಸ್ಮಿತ ಮಹಾಪುರುಷ ಯಾಚನೆ ಮಾಡಿ ಮಠವ ಕಟ್ಟಿದ ಮಹಾನುಭಾವ ರವಿಯಂತೆ ಬೆಳಗಿದ ಜಗದೋದ್ಧಾರಕ ರುದ್ರಾಕ್ಷಿ ಧರಿಸಿದ ಹೃದಯವಂತ ಲಿಂಗಧಾರಿಯಾಗಿ ಲಿಂಗೈಕ್ಯರಾದ ಶಿವಸ್ವರೂಪಿ ವೀರಶೈವ ವಿಭೂತಿಧಾರಿ ವಿರಾಟಪುರುಷ ಶಿವಲಿಂಗವಾಗಿ ಶಿವೈಕ್ಯನಾದ ಶತಾಯುಷಿ ಷಡ್ವರ್ಗಗಳನ್ನು ದಹಿಸಿದ ಸಚ್ಚಿದಾನಂದ ಸದಾಶಿವ ಸ್ವರೂಪ ಹಿತೋಪದೇಶದ ಹೋಳಿಗೆಯನು ಭಕ್ತ ಗಣಗಳಿಗೆ ಉಣಬಡಿಸಿದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿ🌹🙏💐🌹🙏💐🌹🙏💐 ರಚನೆಃ ಮಂಜು😊
@dharmapalm82924 жыл бұрын
ಸೂಪರ್
@Gavisiddappa-vl2hr Жыл бұрын
ಚತತತತ್ತತತ್ತತ್ತತಚ್ಚಚ್ಚಚ್ಚಚ್ಚಚ್ಚಚಚ್ಚಚತತತ್ತತತಚ
@ravikumarsd20402 жыл бұрын
Jai Gurudeva mattomme hutti banni maha swamy Dhanyavadagalu Gurudeva Dhanyavadagalu 💐💐🙏🙏
@mallikarjundn42284 жыл бұрын
I'm the first like of your video., I'm mean ನಡೆದಾಡು ದೇವರಿಗೆ ನನ್ನ ಭಕ್ತಿಪೂರ್ಣ ತಲೆ ಭಾಗಿ ನಮನ., 💐💐👏👏
@prameshkalal41684 жыл бұрын
J J
@JayPrakash-cq6df Жыл бұрын
A marvlous job done by Deepk.T..and A Keni Samajko bàdaldolo..Balveye Belaku...
@mallinathnimbalkar75654 жыл бұрын
Danyawadgalu
@imamshikari71074 жыл бұрын
Super sir
@RamuPDRamu-hf6fm Жыл бұрын
Really Great n Kind hearted person🌺🙏🙏🙏🌺
@virupakshivinchinalivirupa76663 жыл бұрын
Amazing👍
@NAVEENKUMAR-jc6jl4 жыл бұрын
kayakave kailasa yendu nijavada paramashivabhaktharagi samjakke samjada uddarakke avatharisida nisvartha seve sallisida manuja kulada naa kanda nijavada dhaiva ... ನಮ್ಮ ತ್ರಿವಿಧ ದಾಸೋಹಿಗಳು ನಡೆದಾಡುವ ಮನುಕುಲದ ಶ್ರೇಷ್ಠ ಸOತ ಲಕ್ಷಾಂತರ ಮಕ್ಕಳ ಪಾಲಿನ ಬೆಳಕು ...ಲಕ್ಷಾಂತರ ಜನರ ಮನೆ ಮನಗಳ ದೀಪ ಕರ್ನಾಟಕ ರತ್ನ ಪರಮಪೂಜ್ಯ ಡಾ॥ ಶಿವಕುಮಾರ ಮಹಾಸ್ವಾಮಿಜಿಗಳನ್ನು ಹತ್ತಿರದಿಂದ ಕOಢದ್ಧು ನನ್ನ ಪುಣ್ಯ ❤❤❤🙏
@somashekaraiahn81423 жыл бұрын
One of the best swamyji in india.all must be learn lesson from Shivakumar ji ,siddagangamatta,,tumakurkaranataka. ,
@rajannab1543 Жыл бұрын
7
@thimmappaprabhuguduthur36643 жыл бұрын
Om namaha shivaya 🙏🌸🙏🌸 to Sri Sri shivakumara Swamiji pranams 🙏🌸🙏🌸🌸
@krupashreema64706 жыл бұрын
Excelente i didn't see like this person in our generation ofter Vivekananda swamiji . Really awesome Sri Sri Shiva Kumar swamiji . I love you swamiji like a real god .. I love your great work . Fantastic life story . 👌👌👌👌👌👌👌👌👌👌👌👌👌👌👌👌👌🏿👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌🤝🤝🤝🤝🤝🤝🤝👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🏻🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 By Krupashree 👍
@NagaRaj-rv3yv3 жыл бұрын
Om namah shivay
@soumyasoumya88246 жыл бұрын
super information to public 😘😘😘😘😘😘😘
@arunnaik71402 жыл бұрын
ಇವರು ನಿಜವಾದ ದೇವರು
@MahaDev-qz5cn11 ай бұрын
MDvA
@preethigowda80086 жыл бұрын
Great video, so many things to learn and to adopt in our life, vivekananda swamiji / Ramakrishna yarannu nodilla, but really happy shivakumar swamiji kaladalli navirodu, niswartha sevege dodda namaskar, 🙏 nadedaduva devaru
@mithaliswamy12806 жыл бұрын
I am very much proud to say that we have seen such a great God in our real life.
@preethigowda80086 жыл бұрын
@@mithaliswamy1280 howdu, true 😊
@veereshb76995 жыл бұрын
Tq For Creating This Video
@maheboobptavaragera24574 жыл бұрын
ನನ್ನ ಜೀವ ಇರೋವರೆಗೂ ಈ ನನ್ನ ದೇವರಿಗೆ ಹಾಗೂ ನನ್ನ ಮಠಕ್ಕೆ ನಾನು ಚಿರಋಣಿ 🙏🙏🙏🙏.... ಶ್ರೀ ಸಿದ್ದಗಂಗಾ 🙏
ಹುಟ್ಟುಹಬ್ಬದ ಶುಭಾಶಯಗಳು ಶಿವಕುಮಾರ್ ಸರ್ ಮುಂಗಡವಾಗಿ ಮತ್ತೆ ಬನ್ನಿ
@dheerajmcdheerajmc74656 жыл бұрын
Swamigi is model to us;I like lingayatism.
@bimapparoddannavar91704 жыл бұрын
Nimma mahime doddadu swamiji
@RamuPDRamu-hf6fm4 жыл бұрын
Really Great Person 🙏🏻🙏🏻🙏🏻. Kind Heartperson
@shanthad88282 жыл бұрын
shivakumar swamijige 🙏🙏🙏
@srinivasa.rseena16122 жыл бұрын
great full to you god
@neelammamulawad26562 жыл бұрын
Jai shree siddaganga swamiji,🙏🙏🙏🙏🙏🙏
@suneelpujar17123 жыл бұрын
2008 & 9 ರಲ್ಲಿ ನನ್ನ ಆ 2 ವರ್ಷದ ಬಾಲ್ಯದ ನೆನಪುಗಳು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾದ್ಯವೇ ಇಲ್ಲ. ಶ್ರೀ ಗಳ ಬುದ್ದಿ ಗಳಿಂದ ಕಲಿತಿರುವ ಒಳ್ಳೆಯ ಶಿಸ್ತು ಒಳ್ಳೆಯ ವಿಚಾರ ನಮ್ಮ ಜೀವನದಲ್ಲಿ ಅಮೂಲ್ಯವಾಗಿವೇ. ಮತ್ತು ನಮಗೆ ಅಕ್ಷರ ದಾಸೋಹ ನೀಡಿರುವ ನಮ್ಮ ಗುರುಗಳಿಗೆ ಕೋಟಿ ಕೋಟಿ ನಮನಗಳು🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐
@BasvsrajappaBS Жыл бұрын
❤❤😊
@shivashankar1791 Жыл бұрын
A Great Documentary .Hats off.A great salute to Swamiji