ನಮ್ಮ ಪ್ರೀತಿಯ ಶ್ರೀ ರಜತ್, ಪಂಡಿತ್ ಶ್ರೀ ರಜತ್, ಹೈಸ್ಕೂಲ್ ನಲ್ಲಿದ್ದಾಗಲೇ ಸಂಗೀತ ಕಛೇರಿ ನಡೆಸಿದ ದಿಟ್ಟ ಗಾನ ಗಂಧರ್ವನಿಗೆ ನಮ್ಮ ಅಕ್ಕರೆಯ ಶುಭಾಶೀರ್ವಾದಳು. ಸ್ವರ ಮಾತೆಯ, ದೇವರ, ಗುರು ಹಿರಿಯರ ಆಶೀರ್ವಾದ ಸದಾ ಇರಲಿ. ಸ್ವರ ಪ್ರಪಂಚದಲ್ಲಿ ಉತ್ತುಂಗ ಶಿಖರಕ್ಕೇರಲಿ ಎಂದು ಭಗವಂತನಲ್ಲಿ ನಮ್ಮ ಪ್ರಾರ್ಥನೆ. ಶುಭವಾಗಲಿ🙌
@vadirajdeshpande82443 ай бұрын
Vary nice
@sumahegde57793 ай бұрын
adhbhuta gayana
@sanjaysakri93 ай бұрын
🙏🙏🙏🙏❤️❤️❤️
@vrundashastry3 ай бұрын
👌👌💐💐
@bhimraokandalkar80903 ай бұрын
Super singing👌👌💐💐👍👍
@vijayabk54743 ай бұрын
Tumbaa sogasaagide haadiruvudu adhbutaaa👌👌👌👌
@kumararaom46063 ай бұрын
ಜಗನ್ನಾಥ ದಾಸರ ಈ ಹಾಡು ರಜತ್ ಕುಲಕರ್ಣಿ ಅವರ ಕಂಠ ಸೀರಿಯಲ್ಲಿ ಬಹಳ ಚೆನ್ನಾಗಿ ಮೂಡಿ ಬಂತು. ಧನ್ಯವಾದಗಳು.