ಸಿದ್ದರಾಮಯ್ಯ ನವರ ಒಂದೊಂದು ಮಾತುಗಳು ಹೃದಯ ಮುಟ್ಟುವಂಥದ್ದು ನಿಜವಾದ ಬಸವಣ್ಣ ಅಂಬೇಡ್ಕರ್ ಬುದ್ಧ ರವರನ್ನ ಫಾಲೋ ಮಾಡುವಂಥ ವ್ಯಕ್ತಿ ನಮಗೆ ಬಹಳ ಸಂತೋಷ ವಾಗುತ್ತೆ ಇದುವರೆಗೂ ಯಾವನಾಯಕನು ಈರೀತಿ ಮಾತಾಡಿಲ್ಲ
@mahendrab87562 жыл бұрын
Yes
@shakumanju42062 жыл бұрын
Dubak sulla sidda
@vijaypatil70842 жыл бұрын
Ambedkar said reservation is only meant for 10 years but why you support congress, congress defeated him in election..you respect reservation not him...what basavanna said work is worship fighting to get job .. they all converted to make change not to get benifit... lingayat,Buddhism ,Jain all religion will welcome you.. I will give you bread then you I'll convert..
@nethradarsha242 жыл бұрын
@@shakumanju4206 berevrella sathya helidara sir 17jana kaddu karkondu hogi cm agiddu yaru sir
@srilakshmin68022 жыл бұрын
Yes
@vincentlobo76002 жыл бұрын
ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ ನಿಮಗೆ ಜಯವಾಗಲಿ,ಜೈ ಸಿದ್ದು ಬಾಸ್.🙏🏻💐💐💐
@marynoronha2861 Жыл бұрын
ಉತ್ತಮ ರೀತಿಯಲ್ಲಿ ವಿಸ್ತರಣೆ ಮಾಡಿ ಮತಾಂತರದ ಬಗ್ಗೆ ಹೇಳಿದ್ದೀರಿ ಸರ್ ಧನ್ಯವಾದಗಳು 🙏🙏
@naveen_sh Жыл бұрын
already anounced as next CM ❤️🔥👑
@bestpartbestpart9345 Жыл бұрын
Nija aythu bro nee yeliddu❤❤❤❤
@dammamvlogs4480 Жыл бұрын
🎉🎉🎉🎉
@srajkumar2757 Жыл бұрын
Your prediction is right.
@marutimetilebageri48392 жыл бұрын
ಮನಸ್ಸಿನಲ್ಲಿ ಯಾವ ನಿಷ್ಕಲ್ಮಶ ಇಲ್ಲದೆ ಮಾತನಾಡುವ ಏಕೈಕ ರಾಜಕಾರಣಿ ನಮ್ಮಸಿದ್ದರಾಮಯ್ಯ 🙏🙏🙏💐💐❤❤
@venkateshnaik14362 жыл бұрын
ಅಸಂಬದ್ಧ ಮಾಹಿತಿ ಕೊಡೋ ವೀರ
@devaraj8862 жыл бұрын
🙏s
@chandanc69242 жыл бұрын
ಇನ್ನು i
@manjesh23772 жыл бұрын
😶🤣
@ilovemyindia26772 жыл бұрын
Jai siddu
@shushilkumarmetrishushilku78782 жыл бұрын
ನಿಮ್ಮ ಜ್ಞಾನಕ್ಕೇ ಸಮಾನ ಇನೊಬ್ಬರಿಲ್ಲ ಸರ್ ಜೈ ಸಿದ್ದರಾಮಯ್ಯ
@syedgouse6524 Жыл бұрын
❤️❤️
@RaviKumar-cg3rp Жыл бұрын
Yes siddu sir is great ❤️😊
@syedgouse6524 Жыл бұрын
ಸತ್ಯನ ಸತ್ಯ ತರ ಹೇಳುವ ಒಬ್ಬ ಜನನಾಯಕ ನಮ್ಮ ಸಿದ್ದರಾಮಯ್ಯ ❤️👍❤️
@saimondakulgi8472 Жыл бұрын
🙏ಇದಕ್ಕೆ ಹೇಳೋದು ನಿಜವಾದ ಜನನಾಯಕ ಎಂದರೆ ಸಿದ್ದರಾಮಯ್ಯ❤️ಅಂತ💐💐
@lokeshng76602 жыл бұрын
ಜನನಾಯಕ ಜೈ 👍🌹
@sadiqbawakhan98292 жыл бұрын
ಸರ್ ನೀವು ಕರ್ನಾಟಕ ಕಂಡಂತ ಅತ್ಯುತ್ತಮ ರಾಜಕಾರಣಿ... ನಾನು ನಿಮ್ಮ ದೊಡ್ಡ ಅಭಿಮಾನಿ ಸರ್ ಜೈ siddaramaiah
@joslypinto91912 жыл бұрын
One of the well educated and inteligent minister.
@abdulkader30522 жыл бұрын
He is not minister
@veenamk8663 Жыл бұрын
He was opposition leader and now CM
@angelslivelihood9151 Жыл бұрын
ಇಂತಹವರು ದೇಶಕ್ಕೆ ಬೇಕು God Bless Him
@basavarajkodihalli63432 жыл бұрын
ಸರ್ ನಿಮ್ಮ ಜ್ಞಾನಕ್ಕೆ ನನ್ನದೊಂದು ಸಲಾಂ ನಿಮ್ಮಂತವರು ನಮ್ಮ ರಾಜ್ಯಕ್ಕೆ ಬೇಕು ಎಂದು ಬಯಸುವ ನಕ್ಷತ್ರಗಳಲ್ಲಿ ನಾನು ಒಬ್ಬವನು ನಿಮ್ಮ ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ ಸರ್
@gm55562 жыл бұрын
ಜೈ ಸಿದ್ರಾಮಯ್ಯ 🙏🥰
@gundusindhe90972 жыл бұрын
ಸಿದ್ದರಾಮಯ್ಯ ಅವರು ನಿಜಕ್ಕೂ ಒಂದು ಅದ್ಭುತ ಶಿಕ್ಷಣದವರು
@shankarapuddu1585 Жыл бұрын
ಜೈ.ಸಿದ್ದರಾಮಯ್ಯ.ಜೈ.ಕಾಂಗ್ರೇಸ್.🙏🏻🙏🏻👌🏻👌🏻👌🏻👍🏻👍🏻👍🏻
@ashokar20442 жыл бұрын
Siddaramaiah has made a valid point.
@garudadwajan53532 жыл бұрын
Th
@varadaraju32062 жыл бұрын
ಮಾಹಿತಿಯನ್ನು ಕಲೆ ಅಕೋದ್ರಲ್ಲಿ ನಮ್ಮ ಅನ್ನದ ರಾಮಯ್ಯ. ಚಾಣಕ್ಯ. 👌👌👌
@krupagunatejasshetty72692 жыл бұрын
ಸತ್ಯವಾದ ಮಾತು ಸಾರ್,ನಿಮ್ಮ ಮಾತಿನಲ್ಲಿ ಸತ್ಯ ಅಡಕವಾಗಿದೆ, ಅಂಕಿ ಅಂಶಗಳು ನಿಡಿದ್ದಕಾಗೀ ವಂದನೆಗಳು, ಸತ್ಯಕೆ ಜಯವಾಗಲಿ 🥰💐 ಜೈ ಜವಾನ್ ಜೈ ಕಿಸಾನ್, ರೈತ ದೇಶದ ಬೆನ್ನೇಲುಬು, ರೈತ ದಿನಾಚರಣೆ ಶುಭಾಶಯಗಳು, ಎಲ್ಲಾರಿಗೂ 👍🙏
@raghuramashetty35072 жыл бұрын
AsWe Sathish patla
@raghuramashetty35072 жыл бұрын
Sathis patla yekshagana
@manjuharaharamahadevsagar1870 Жыл бұрын
Nanu kanda worsted cm of Karnataka thu
@irfansaqeeb334 Жыл бұрын
Wonderful speech sir
@radhan34272 жыл бұрын
Siddaramaiah sir u have a very good knowledge nd very well speech yours
@azadnadaf89372 жыл бұрын
Very good speech, hats upfor your knowledge
@yathiraj37712 жыл бұрын
Boss is always king of assembly
@sharinaashraf2727 Жыл бұрын
One nd only siddaramayya... Stay blessed always sir...
@sanguhalabrhalabar48772 жыл бұрын
King is always king...
@pk_vlogs26 Жыл бұрын
One of the best Chief minister of Karnataka ಸಿದ್ದರಾಮಯ್ಯ sir
@somegowdasomegowda79852 жыл бұрын
ಸಿದ್ದಣ್ಣ always ಮಾಹಿತಿ ಕಣಜ 👌🔥😍
@Kannadiga3141 Жыл бұрын
ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ನಿಜವಾದ ಧರ್ಮ.
@shalini-hp6ps Жыл бұрын
Sir.yantha.mutthinatha.mathu.sir.🙏🏻🙏🏻😎😎
@Heckyouliberals370 Жыл бұрын
Sabrige hogi ee mathu helu ,nin thale nin bhujada mele iralla
@angelslivelihood9151 Жыл бұрын
ನಿಜ
@GaneshKumar-ih1fy Жыл бұрын
Correct sirrr...
@rakesha87706 ай бұрын
@@Heckyouliberals370 Saabru Japa madlilla andre ninge nim bjp ge bere saadhane gale ella
@parashurama66632 жыл бұрын
Excellent work
@keshavamurthymskeshi1631 Жыл бұрын
ನಿಮ್ಮ ಜ್ಞಾನ ಉತ್ತಮವಾಗಿದೆ sir❤
@sanjeevsaradagi71602 жыл бұрын
Well explained sir 🙏🙏🙏💐💐👌👌👍👍🌹🌹
@stanydcosta3522 жыл бұрын
One of the best inteligent cm siddhu sir That the region people loves him
@shimogaabhi14282 жыл бұрын
ಸಿದ್ದರಾಮಯ್ಯ ಎನ್ನುವುದು ಒಂದು ಹೆಸರು ಅಲ್ಲ ಅದು ಒಂದು ಶಕ್ತಿ 👌🔥
@shamarage8862 жыл бұрын
Houddo marri
@shivuraju9106 Жыл бұрын
❤❤❤❤❤
@abrarfilza4294 Жыл бұрын
😊
@Midnight_Philosopher009 Жыл бұрын
@@abrarfilza4294 dose family planing operation is haram in islam?
@NVenkateshN.V.Master9 ай бұрын
Very good information sir.
@prakashbabu43662 жыл бұрын
ದಡ್ಡರಿಗೆ ದೊಣ್ಣೆ ಪೆಟ್ಟು... ಬುದ್ದಿವಂತರಿಗೆ ಮಾತಿನ ಪೆಟ್ಟು... ಸೂಪರ್ ಸಿದ್ದರಾಮಯ್ಯ ಸರ್ good job 👌👍✌️✌️
@pheonix84652 жыл бұрын
ನಿಜ ಅಣ್ಣ,, ಅದಕ್ಕೆ ರಾಜ್ಯ ಮತ್ತು ಕೇಂದ್ರ ಎರಡೂ ಕಡೆ ನಾವು ಕೊಟ್ಟವು ದೊಣ್ಣೆ ಪೆಟ್ಟು,ಕಾಂಗ್ರೆಸ್ ಗೆ,,,
@Basava3952 жыл бұрын
@@pheonix8465 5year c m agilva saaku bidu evaglu siddhu bagge matadadhe edre yava news chaanal gu niddhe baralla gotta evra tara bere avru news li baroke agutta helu estu uri erbeku nam siddaramayya kandre ningu seri adhu nam siddaramayya power andre
@manjugowdagowda33952 жыл бұрын
@@pheonix8465 mundakke naavu dengtivi iro kanda Nim blujp yavarige
@pheonix84652 жыл бұрын
@@Basava395 ಏನ್ ಪವರ್ ಪುಟ್ಟ,,, ಡಿಕೆ ಶಿ ನೇ ಬಿಡಲ್ಲ,,,ಸಿದ್ದನ cm ಆಗಕ್ಕೆ,, ಅಕಸ್ಮಾತ್ ಕಾಂಗ್ರೆಸ್ ಗೆದ್ದರು,, 😂😂😂
@pheonix84652 жыл бұрын
@@manjugowdagowda3395 ok ಮಾ,,,, 😂😂😂
@ಭಾರತೀಯ-ಳ2ಳ Жыл бұрын
ಜೈ ಸಿದ್ದರಾಮಯ್ಯ ಸರ್
@mohankumarbh85952 жыл бұрын
Very super explaining 👌siddu sir.
@arunkumarjadhav8781 Жыл бұрын
ಸಿದ್ಧರಾಮಯ್ಯ ಅನ್ನೋದು ಬರಿ ಹೆಸರು ಅಲ್ಲ ಜ್ಞಾನ ಭಂಡಾರ ನಿಮ್ಮಂತ ವ್ಯಕ್ತಿತ್ವ ಇರೋರು ಮುಖ್ಯಮಂತ್ರಿ ಆಗಿ ಇರೋಕ್ಕೆ ನಮಗೆ ಇಸ್ಟ ಆಗುತ್ತೆ ಜೈ ಕಾಂಗ್ರೆಸ್
@lakkinjoshvamanjulahaanah72712 жыл бұрын
Super sir
@praveen96012 жыл бұрын
One of the great leader...Matured person high-level thinking... Highly knowledgable in constitution and following that ... Matured talking and decisions...very straight forward person and Stick to his decisons never change his principles.... ಏಷ್ಟೋ ಜನ ಬ್ರಷ್ಟಾಚಾರದಲ್ಲಿ ಮುಳುಗಿ ಅವರಿಗೂ ಅವ್ರ ಕುಟುಂಬ ಹಾಗೂ ಸ್ನೇಹಿತರಿಗೋಸ್ಕರ ಅಕ್ರಮ ಆಸ್ತಿ ಮಾಡುತ್ತ ಇರುವಾಗ ಸಿದ್ದರಾಮಯ್ಯನವರು ಈಗಲೂ ತುಂಬಾ ಸರಳವಾಗಿ ಅವರು ಅವರ ಕುಟುಂಬ ವು ಜೀವನ ನಡೆಸುತ್ತಾ ಇದೆ......ಯಾವುದೇ ಅಕ್ರಮ ದಲ್ಲಿ ಬಾಗಿಯಗದೆ ಇರುವ ರಾಜಕಾರಣಿ ಅಂದರೆ ಅದು ಸಿದ್ದಣ್ಣ.... ಕೇವಲ ಒಂದು ರೂಪಾಯಿಗೆ 1 ಕೆಜಿ ಅಕ್ಕಿ ಕೊಡುವ ಮೂಲಕ ತೀರ ಬಡವರು ಹೊಟ್ಟೆ ತುಂಬಾ ಊಟ ಮಾಡಿ ಅಂದು ಅನ್ನಭಾಗ್ಯ ಯೋಜನೆ ತಂದರು....ಅದು ನಮ್ಮದೇ ತೆರಿಗೆಯ ಹಣ ಹೌದು ಆದರೂ ಅಂತ ಯೋಜನೆಗೆ ಮನಸು ಮಾಡಿರುವುದು ಅವರ ದೊಡ್ಡತನ...... ನಿರ್ಗತಿಕರ ಬೀದಿಬದಿ ಇರುವವರು ನಿರಾಶ್ರಿತರು ಯಾರು ಹಸಿವಿನಿಂದ ಮಲಗಬಾರದು ಎಂದು ಕೇವಲ 5ರೂಪಾಯಿಗೆ ತಿಂಡಿ 10ರೂಪಾಯಿಗೆ ಊಟ ಹೀಗೆ ಕೇವಲ 20 ರೂಪಾಯಿಯಲ್ಲಿ ಒಂದು ದಿನ ಪೂರ್ತಿ ಹೊಟ್ಟೆ ತುಂಬಾ ತಿಂದು ಹಸಿವಿನ ಬಗ್ಗೆ ಯೋಚನೆ ಬರದ ಹಾಗೆ ಮಾಡಲು ಅವರು ಮಾಡಿದ ಇಂದಿರಾ ಕ್ಯಾಂಟಿನ್ ತುಂಬಾ ಒಳ್ಳೆಯ ಯೋಜನೆ ಈಗಿನ ರಾಜಕಾರಣಿಗಳಿಗೆ ಕನಸಿನಲ್ಲೂ ಇಂಥ ಕರುಣೆ ತೋರಿಸುವ ಯೋಜನೆ ಬರಲಾರದು...ಅವರಿಗೆ ಮನುಷ್ಯತ್ವದ ಬಗ್ಗೆ ಇರುವ ಕಾಳಜಿ ಈಗಿನ ಯಾವ ರಾಜಕಾರಣಿಯಲ್ಲಿಯೂ ಇಲ್ಲ.....ಅವರು ತಂದಿರುವ ಇನ್ನೂ ಅನೇಕ ಜನಪ್ರಿಯ ಜನರಿಗೆ ಉಪಯೋಗ ಆಗುವಂಥ ಸುಮಾರು ಯೋಜನೆ ಗಳನ್ನು ಜಾರಿಗೆ ತಂದಿದ್ದಾರೆ ....ಆದರೂ ಅದೆಲ್ಲದರ ಉಪಯೋಗ ಪಡೆದ ಜನರು ನಕಲಿ ಧರ್ಮದ ಅಮಲಿನಲ್ಲಿ ಮುಳುಗಿ ಕೊನೆಗೆ ಅವರನ್ನೇ ಸೋಲಿಸಿದರು...ಇದು ಅವರ ಸೋಲು ಅಲ್ಲ ಇದು ಪ್ರಾಮಾಣಿಕತೆಯ,ನಂಬಿಕೆ ಯ ಸೋಲು.....ಆದ್ರೆ ಸಿಂಹ ಮತ್ತೆ ಎದ್ದು ಬಂದಿದೆ ಈ ಬಾರಿ ಯಾರು ಅಡ್ಡ ಬರುತಿರೋ ನೋಡೋಣ ..... ಗಾಯಗೊಂಡಿರುವ ಸಿಂಹದ ಉಸಿರು ಅದರ ಗರ್ಜನೆಗಿಂತ ಬಯಂಕರವಾಗಿರುತದೆ....ನಿಮಗೆ ದೈರ್ಯ ಇದ್ದರೆ ನೇರವಾಗಿ ಅವರನ್ನು ಎದುರಿಸಿ ನಿಮ್ಮ ವಿಚಾರದಿಂದ ನಿಮ್ಮ ಕೆಲಸದಿಂದ ಅವರನ್ನು ಎದುರಿಸಿ ....ಹೇಡಿಗಳ ಉಪಾಯ ಬಳಸಬೇಡಿ.....ನೀವು ಹೇಡಿಗಳೆ ಸರಿ ಯಾಕಂದರೆ ನಿಮ್ಮ ಬಳಿ ಹೇಳಿಕೊಳ್ಳುವ ಯಾವ ಸಾಧನೆಯೂ ಇಲ್ಲ ನಿಮ್ಮ ಬಳಿ ಇರುವುದು ಕೋಮುಗಲಭೆ ಪ್ರಚೋದನೆ, ಬ್ರಷ್ಟಾಚಾರ,ನೇಮಕಾತಿ ಅಕ್ರಮ, 40% ಲಂಚ, ರೆಸಾರ್ಟ್ ರಾಜಕಾರಣ,ಲಂಚ ಮಂಚದ ಸಾಧನೆ ಇವುಗಳೇ ನಿಮ್ಮ ಸಾಧನೆ......
@bagavan82972 жыл бұрын
P ))/
@shreenivasnayak66912 жыл бұрын
ಜೈ ಸಿದ್ದು
@shilpahalappanavara5555 Жыл бұрын
ಸಿದ್ದು ಸರ್ ನೀವು ಹೇಳಿದ್ದು ನಿಜ ಇದೆ ಅದಕ್ಕೆ ನೀವು ನಮಗೆ ಇಷ್ಟ ಆಗೋದು ಜೈ ಸಿದ್ದರಾಮಯ್ಯ ಸರ್
@kingvirat10912 жыл бұрын
ಸಿದ್ದು ❤️
@RameshH-d1n6 ай бұрын
ಇದಕ್ಕೆ ಜನರಿಗೆ ಹತ್ತಿರವಾಗಿರುವುದು ಜೈ ಸಿದ್ದರಾಮಯ್ಯ
@shivappavenkatapurashivapp36632 жыл бұрын
Thank you sir 🙏🙏🙏🙏
@NagaRaju-qn5wn Жыл бұрын
ವಿರೋಧ ಪಕ್ಷದ ನಾಯಕ ಯಾವಾಗಲೂ ಈ ರೀತಿ ಯಲ್ಲಿ ಇರ್ಬೇಕು, ಆಗ ಮಾತ್ರ ಆಡಳಿತ ಪಕ್ಷ ಸರಿಯಾಗಿರುತ್ತೆ.
@bhn51842 жыл бұрын
He is great /legend politician in Karnataka.
@josephchandran14322 жыл бұрын
Sidhu will talk with all evidence, he is impressive politician. Such knowledge person should rule state or country.
@sandalwoodfan23032 жыл бұрын
That number is wrong. In the next min other member showed real number. Then siddu was sat quiet
@jayaramnarasim80222 жыл бұрын
Siddaramaiah speach is excellent. Good education for members present in the assembly as well those watching TV. People of Karnataka will have Siddaramaiah as chief minister.
@jagadeeshdurvasalu70252 жыл бұрын
Siddu sir eligible to cm post
@hanumanthappaic2982 жыл бұрын
🙏🙏👍👍ಜೈ ಜೈ .....ಸಿದ್ದನ್ನಗೆನಮ್ಮ ಮನೆ ಕರ್ನಾಟಕದ ಎಲ್ಲಾ ಮನೆ ಯಜಮಾನ
@ningarajuc34072 жыл бұрын
Siddaraiah legend leader great politician . human beings person ✅✅🙏🙏🙏
@ESSIM79 Жыл бұрын
Wonderful speech and Truth words sir,. You are worthy to reigns the people of Karnataka and India. May God bless you always 💐🌹🇮🇳
@natarajua.n5482 жыл бұрын
Jai siddu sir
@RahmanKhan-dj6hs Жыл бұрын
Hats of to you ಸಿದ್ಧರಾಮಯ್ಯ Sir with complete data about population, Jai Karnataka
@rolex...........rathod43392 жыл бұрын
ಜೈ ಸಿದ್ದರಾಮಯ್ಯ 💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪
@ananthakrishna1269 Жыл бұрын
What a presentation !
@somuRamu2 жыл бұрын
Good speech sir
@rabhimohd6640 Жыл бұрын
Vare good siddaramaya sar
@arguruprasad602 жыл бұрын
ನಮ್ಮ ಸಿದ್ದು ನಿಜವಾದ ಮಾನವತಾವಾದಿ ಸರ್ವ ಜನಾಂಗದ ನಾಯಕ 👏👏👏
@muralidhara22062 жыл бұрын
True words sir
@naveennavee9312 жыл бұрын
🙏ಸತ್ಯವಾದ ಮಾತು 💛❤🙏
@rabbanibommanahalli25712 жыл бұрын
Siddu sir is well and good educated secular politician in India .❤
@somuRamu2 жыл бұрын
Super
@jayaseelanc45152 жыл бұрын
ಸಿದ್ದಾಣ್ಣ ನಿಮ್ಮ ವಿಚಾರ ಸೂಪರ್
@maruthip.b74722 жыл бұрын
Great person in Karnataka
@spdboss3264 Жыл бұрын
ಜೈ CM ಸಿದ್ದರಾಮಯ್ಯ ..
@nagarajvk71092 жыл бұрын
Super shiddu 💯 true & well educated leader of Karnataka..
@kavyasnaik60972 жыл бұрын
True🙏🙏
@jaibharath15882 жыл бұрын
Best. C M Siddaramaya. Jai siddaramaya 🌹👍
@usmansharif74482 жыл бұрын
Very very very Big clever brilliant That is called Siddanna jai Mysuru siddramayanahundi Kakanakote HULI jai Anna
@syedmansoor989 Жыл бұрын
🇮🇳🕉✝️☪️☸🇮🇳 Great message sir
@HarishKumar-jf4li2 жыл бұрын
Jai sidaramaya 🥰🥰🥰
@samsonyama95502 жыл бұрын
Great Message Sir Superb 🙏
@learnpoliticalscience16302 жыл бұрын
ಜೈ ಸಿದ್ದರಾಮಯ್ಯ
@ashalathas35822 жыл бұрын
Nam.....ಸಿದ್ರಮಯ👌👌❤️
@shivamallika99622 жыл бұрын
Jai siddana
@nvenkatesh1700 Жыл бұрын
Great example and explanation about everything.
@chandrappamchandrappa35582 жыл бұрын
jai siddu sir👌💯💘💕❤
@shivakumar-mr4cb2 жыл бұрын
Really meaningful lines,
@HarishKumar-jf4li2 жыл бұрын
Nam sidaramaya is a king
@shahzain5644 Жыл бұрын
We proud of u Siddu sir
@sathyakumarant33552 жыл бұрын
Great knowledge
@purushothamthaluri3697 Жыл бұрын
Wonder full superb speech rightly said
@soudhamansoor22212 жыл бұрын
Exllnt
@julianasaldanha2173 Жыл бұрын
My all time favourite leader siddaramayya Smart intelligent and educated person God bless him always 🙏
@gangadharankng84262 жыл бұрын
Ur always correct sir
@prashantnaik4536 Жыл бұрын
Excellent speech ,,, ❤
@mallikarjunamk45942 жыл бұрын
Jai Basava
@vinodfire44962 жыл бұрын
ಪವರ್ ಫುಲ್ man ಸಿದ್ದು boss 🙏😍
@lourdumary12132 жыл бұрын
Great sir
@deepagowda31662 жыл бұрын
Well explained.. 🙏
@lakkannalakkanna69792 жыл бұрын
Really true sir🙏💕
@kuberr84832 жыл бұрын
Great sir super
@ravilamani9612 Жыл бұрын
Hits of sir wonderful sfich 🙏🙌💐
@sandeepp32882 жыл бұрын
A man who knows his business. A statesman par excellence. Need more people like him in National level politics. 😊👍
@pavithrapavi8962 Жыл бұрын
Wonderful speech sir 🙏
@siddarajuraju70922 жыл бұрын
ನಿಜವಾಗಿಯೂ ನೀವು ಮಾನವತಾ ಮತ್ತು ಸಮಾಜವಾದಿ ಸರ್
@siddarajuraju70922 жыл бұрын
ವಂದನೆಗಳು
@Midnight_Philosopher009 Жыл бұрын
@@siddarajuraju7092 shata vadi😂
@ಕನ್ನಡಿಗ052 жыл бұрын
ಜೈ ಸಿದ್ದರಾಮಯ್ಯ ಬಾಸ್ ❤️
@murugeshhc87232 жыл бұрын
Powerhouse of information and knowledge 👍 🙏 makes valid points 👍 always 🌹🤠 speaking Truth 👍 🤠 nobody can counter/ take on him, 🤠