ಜವಾರಿ ರೊಟ್ಟಿ ಊಟ UNLIMITED | ಎಷ್ಟು ಬೇಕಾದರೂ ಉಟ ಮಾಡಿ ಜಗದ್ಗುರು ಬಸವೇಶ್ವರ ರೆಷ್ಟೋರೆಂಟ್‌ @sikkantesanchara

  Рет қаралды 108,490

ಸಿಕ್ಕಂತೆ ಸಂಚಾರ | SIKKANTE SANCHARA

ಸಿಕ್ಕಂತೆ ಸಂಚಾರ | SIKKANTE SANCHARA

Күн бұрын

Пікірлер: 137
@Ashwin-n5l
@Ashwin-n5l 3 ай бұрын
1 pizza ge 200/- very reasonable anteera. Ade 260/- ge unlimited traditional and healthy food costly anteeralla.Yena helabekari nimaga. Unlimited anno padaka kimmat illadanga madidri. Tappa nimmadalla... limited tindu abyasa adavariga unlimited costly ansodu sahaja. Afterall customer is God ❤️👌👍👏👏
@UTTARAABHIMUKA
@UTTARAABHIMUKA 3 ай бұрын
What you told 💯% right
@basavarajhiremath1736
@basavarajhiremath1736 2 ай бұрын
@Dragonbahi
@Dragonbahi Ай бұрын
Pizza is not a food
@UTTARAABHIMUKA
@UTTARAABHIMUKA Ай бұрын
@ whatever, it’s also eatables item
@basavaraj401
@basavaraj401 Ай бұрын
Healthy and hygienic food heat and enjoy your life.
@SIKKANTESANCHARA
@SIKKANTESANCHARA Сағат бұрын
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಶರಣು🙏🏻
@Rajashekhar7221
@Rajashekhar7221 3 ай бұрын
ಅಷ್ಟು ತರಾ ಅಡುಗೆ ಇದೆ ಅದೇನು ಬಹಳ ಅಲ್ಲ ರೀ ಸೂಪರ್ ಎಲ್ಲರು ಈ ಊಟ ಮಾಡಬೇಕು, ಕಮ್ಮಗೆ ತಿನ್ನೋರು ಹೋಗಿ, 🌹🌹🌹🌹🌹🌹🌹🌹🌹🌹🌹🌹🌹👍👍👍👍👍👍👍👍👍👍👌👌👌👌👌👌👌👌👌👍👍🙏🙏🙏🙏🙏🙏🙏🙏🙏🙏
@SIKKANTESANCHARA
@SIKKANTESANCHARA 2 ай бұрын
ಸರಿಯಾಗಿ ಹೇಳಿದ್ದೀರಿ, comparing to fizz and other non veg food, it’s worth to money
@subhashbangadimysuru7518
@subhashbangadimysuru7518 3 ай бұрын
Raw materials come from there only including vegitables that is speciality.This much quantity can not be consumed.Better to arrange limited quantity alternative choice also.
@SIKKANTESANCHARA
@SIKKANTESANCHARA 2 ай бұрын
I put m feedback also regarding this
@pandubagilad
@pandubagilad 3 ай бұрын
Love from belagavi ❤😊
@SIKKANTESANCHARA
@SIKKANTESANCHARA 2 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@ramasubbaiahps6728
@ramasubbaiahps6728 3 ай бұрын
ಧನ್ಯವಾದಗಳು ಸರ್
@SIKKANTESANCHARA
@SIKKANTESANCHARA 2 ай бұрын
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
@chandrashekarputhran2407
@chandrashekarputhran2407 3 ай бұрын
Villagee atmosphere. Therefore mane oota. Cost please.
@chandrashekarputhran2407
@chandrashekarputhran2407 3 ай бұрын
Bele yestu.
@SIKKANTESANCHARA
@SIKKANTESANCHARA 2 ай бұрын
Pls check in description
@dr.shiddalingeshwarayyavas198
@dr.shiddalingeshwarayyavas198 3 ай бұрын
ನಾನು ಇಲ್ಲಿ ಊಟ ಮಾಡಿದ್ದೇನೆ, ತುಂಬಾ ರುಚಿ, ಶುಚಿ ಊಟ ಕೊಡುತ್ತಾರೆ 😅😅
@SIKKANTESANCHARA
@SIKKANTESANCHARA 2 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭ ದಿನ
@maheshkudur547
@maheshkudur547 3 ай бұрын
Jai sree ram Super will visit once
@SIKKANTESANCHARA
@SIKKANTESANCHARA 2 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@jayasheelgadag8419
@jayasheelgadag8419 2 ай бұрын
Rate Tumba Jaasthi Aathu, In bengaluru Best Jolada Rotti Oota available in Vijayanagar Mallige hotel.
@SIKKANTESANCHARA
@SIKKANTESANCHARA 2 ай бұрын
ಬೇರೆಯವರಿಗೂ ಈ ವಿಡಿಯೋ ಹಂಚಿ.. ಧನ್ಯವಾದಗಳು
@JyotiKulkarni-vl5ph
@JyotiKulkarni-vl5ph 3 ай бұрын
Super
@SIKKANTESANCHARA
@SIKKANTESANCHARA 2 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@HarishkgKotewodruHarishkgkotew
@HarishkgKotewodruHarishkgkotew 2 ай бұрын
👌👌
@SIKKANTESANCHARA
@SIKKANTESANCHARA 2 ай бұрын
🙏🏻
@ashwiniuppin8636
@ashwiniuppin8636 3 ай бұрын
Tq sir nam hotel k uta k bandidaka tq so much mate barta eri sir
@SIKKANTESANCHARA
@SIKKANTESANCHARA 2 ай бұрын
ಸಾಧ್ಯವಾದಷ್ಟು ಬರುತ್ತೇನೆ..
@siddumannapur9527
@siddumannapur9527 2 ай бұрын
ಹೇಳಬೇಕಾದ ವಿಷಯವನ್ನು ನೇರವಾಗಿ, ಸ್ಪಷ್ಟವಾಗಿ ವಿವರಿಸಿದರೆ ಸಾಕು..ವಿಡಿಯೋ ಬಹಳ ದೊಡ್ಡದು ಮತ್ತು ಅನವಶ್ಯಕ ವಿವರಣೆಯಿಂದ ಕೂಡಿದೆ. ಒಟ್ಟಿನಲ್ಲಿ ಏನೇ ಆದರೂ ಚನ್ನಾಗಿ ಮೂಡಿಬಂದಿದೆ.
@SIKKANTESANCHARA
@SIKKANTESANCHARA 2 ай бұрын
ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ. ಮುಂದಿನ ವಿಡಿಯೋಗಳಲ್ಲಿ ಇದರ ಬಗ್ಗೆ ಎಚ್ಚರ ವಹಿಸುತ್ತೇನೆ. ಸೂಕ್ತ ಸಲಹೆಗಾಗಿ ಧನ್ಯವಾದಗಳು
@siddumannapur9527
@siddumannapur9527 2 ай бұрын
ಇನ್ನೂ ತಮ್ಮಿಂದ ಒಳ್ಳೊಳ್ಳೆ ವಿಡಿಯೋಗಳು ಮೂಡಿ ಬರಲಿ ಸರ್. ಧನ್ಯವಾದಗಳು...
@satviksrikanth979
@satviksrikanth979 3 ай бұрын
Similar to Yograj bhatru voice😊
@SIKKANTESANCHARA
@SIKKANTESANCHARA 2 ай бұрын
😀😀😀thank you And pls share with others
@harshakanavi7841
@harshakanavi7841 3 ай бұрын
ಸಂಸ್ಕಾರ ಪ್ರಾಮುಖ್ಯತೆ ಎತ್ತಿಹಿಡಿದರೆ. ಸಂಪ್ರದಾಯ +
@SIKKANTESANCHARA
@SIKKANTESANCHARA 3 ай бұрын
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ...
@guddappanyamati3235
@guddappanyamati3235 2 ай бұрын
Please hotel addresh
@SIKKANTESANCHARA
@SIKKANTESANCHARA 2 ай бұрын
Descriptionನಲ್ಲಿದೆ
@basawarajsjain8488
@basawarajsjain8488 3 ай бұрын
ಎಲ್ಲವೂ ಚೆನ್ನಾಗಿದೆ, ಸ್ವಲ್ಪ costly ಅನ್ನಿಸುತ್ತೆ..
@SIKKANTESANCHARA
@SIKKANTESANCHARA 2 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@hnpbly8996
@hnpbly8996 3 ай бұрын
ಸ್ವಾಮಿ,ಪಕ್ಕ ಜೋಳದ ರೊಟ್ಟಿ ನಮ್ಮ ಮನೆಯಲ್ಲಿ ಇದ್ದಂಗೆ ಇರ್ತದಾ.
@SIKKANTESANCHARA
@SIKKANTESANCHARA 2 ай бұрын
ಮಹಾಸ್ವಾಮಿ ಅದನ್ನ ನೀವೆ ಖಚಿತ ಪಡಿಸಬೇಕು. ನನಗೆ ಅನಿಸಿದ್ದು ಮನೆ ಊಟ ಅಂತ ಅಷ್ಟೇ..
@ssmurali7203
@ssmurali7203 3 ай бұрын
Pl.inform rate
@SIKKANTESANCHARA
@SIKKANTESANCHARA 2 ай бұрын
Pls check description
@Ramchandra-mn2sg
@Ramchandra-mn2sg 3 ай бұрын
ನಮ್ಮ ಕಲಬುರ್ಗಿಯಲ್ಲಿ ಈ ಊಟಕ್ಕೆ ಕೇವಲ ಬ ಇವರ ರೇಟು 500 ಗಳು
@SIKKANTESANCHARA
@SIKKANTESANCHARA 2 ай бұрын
ಈ ಊಟ ಮಾಡುವುದಕ್ಕೆ 2000 ಕರ್ಚು ಮಾಡಿಕೊಂಡು ಕಲಬುರಗಿಗೆ ಬರುವುದಕ್ಕೆ ಆಗುತ್ತಾ ?
@PK-gy4cu
@PK-gy4cu 3 ай бұрын
Late Punneeth Rajkumar once visited this hotel
@SIKKANTESANCHARA
@SIKKANTESANCHARA 2 ай бұрын
ಅಲ್ಲ.. ಇದು ಆ ಹೋಟಲ್ ಅಲ್ಲ, ಇದೇ ಬೇರೆ ಅದೇ ಬೇರೆ
@vijayl5840
@vijayl5840 3 ай бұрын
Too much cost. How can they say Non profitable hotel.
@basawarajsjain8488
@basawarajsjain8488 3 ай бұрын
You are right, it is much costly..
@SIKKANTESANCHARA
@SIKKANTESANCHARA 2 ай бұрын
ಒಮ್ಮೆ ಹೋಗಿ ನೋಡಿದಿ ಗೊತ್ತಾಗಬಹುದು
@murugeshmurugesh8312
@murugeshmurugesh8312 3 ай бұрын
Thanks
@SIKKANTESANCHARA
@SIKKANTESANCHARA 2 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@guddappanyamati3235
@guddappanyamati3235 2 ай бұрын
PLEASE ADDRESH
@SIKKANTESANCHARA
@SIKKANTESANCHARA 2 ай бұрын
ವಿಡಿಯೋ ಡಿಷ್ಕ್ರಿಪ್ಷನ್‌ನಲ್ಲಿ ಹಾಕಿದಿನಿ.. ಹಾಗೆಯೇ ದಯವಿಟ್ಟು ಬೇರೆಯವರಿಗೂ ಈ ವಿಡಿಯೋ ಹಂಚಿ.. ಧನ್ಯವಾದಗಳು
@Ramchandra-mn2sg
@Ramchandra-mn2sg 3 ай бұрын
ನಮ್ಮ ಕಲಬುರಗಿ ಎಲ್ಲಿ ಈ ಊಟಕ್ಕೆ ಕೇವಲ 50 ಇಲ್ಲಿ 500
@dce322001
@dce322001 3 ай бұрын
ನಿನ್ನ ಹತ್ತಿರ 500 ಬಿಲ್ಲು ಇದ್ರೆ ಅದನ್ನು ಹಾಕು ಇನ್ಮೇಲೆ ಕಲ್ಬುರ್ಗಿಯಲ್ಲಿ ಊಟ ಮಾಡಿ ಬೆಂಗಳೂರಿಗೆ ಬಾ
@SIKKANTESANCHARA
@SIKKANTESANCHARA 2 ай бұрын
ಸಾರಿಗೆ ಖರ್ಚು, ಬಾಡಿಗೆ ಇವುಗಳ ಬಗ್ಗೆ ಗೊತ್ತಿಲಿಲ್ಲ ಅನ್ನಿಸುತ್ತೆ
@SIKKANTESANCHARA
@SIKKANTESANCHARA 2 ай бұрын
ಕಲಬುರಗಿಯಲ್ಲಿ ಎಲ್ಲಿ ಕೊಡ್ತಾರೆ ಹೇಳ್ರಿ.. ಅಲ್ಲೋಗೂ ಬಂದು ವಿಡಿಯೋ ಮಾಡ್ತಿನಿ
@Kariyanna-o4d
@Kariyanna-o4d Ай бұрын
ಪಾರ್ಸಲ್ ಮಾಡ್ತಾರ ರೇಟ್ ಎಷ್ಟು ನಂದು ಊಟ ರೇಟ್ ಮಾಡ್ತೀರಿ ಕಾಮೆಂಟ್ ಮಾಡಿ
@SIKKANTESANCHARA
@SIKKANTESANCHARA Ай бұрын
ವಿಡಿಯೋ ಡಿಸ್ಕ್ರಿಪ್ಷನ್‌ನಲ್ಲಿ ಎಲ್ಲ ಮಾಹಿತಿ ಇದೆ.. ಅವರ ನಂಬರ್‌ ಇದೆ ದಯವಿಟ್ಟು ಅವರನ್ನು ಸಂಪರ್ಕಿಸಿ
@pgtamse
@pgtamse 3 ай бұрын
ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
@SIKKANTESANCHARA
@SIKKANTESANCHARA 2 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@rajuravi6064
@rajuravi6064 3 ай бұрын
ನಮ್ಮ ರಾಮನಗರ ಕ್ಕೆ ಬನ್ನಿ
@UTTARAABHIMUKA
@UTTARAABHIMUKA 3 ай бұрын
ವಿಳಾಸ ?
@susheelauthappa7317
@susheelauthappa7317 3 ай бұрын
​@@UTTARAABHIMUKA😢
@SIKKANTESANCHARA
@SIKKANTESANCHARA 2 ай бұрын
ಎಲ್ಲಿದೆ ರಾಮನಗರದಲ್ಲಿ ?
@anitashanmukh9576
@anitashanmukh9576 3 ай бұрын
Open one branch in yelahanka
@SIKKANTESANCHARA
@SIKKANTESANCHARA 2 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@lokesh3428
@lokesh3428 3 ай бұрын
Chatni pudi elli siguthe contact kodi
@SIKKANTESANCHARA
@SIKKANTESANCHARA 2 ай бұрын
ವಿಡಿಯೋ ವಿವರಣೆಯಲ್ಲಿ ಅವರ ನಂಬರ್ ಇದೇ ನೋಡಿ
@nandayyaswamy6416
@nandayyaswamy6416 3 ай бұрын
Sir No kalisi
@SIKKANTESANCHARA
@SIKKANTESANCHARA 2 ай бұрын
ಡಿಸ್ಕ್ರಿಪ್ಷನಲ್ಲಿ ಹಾಕಿದೀನಿ
@SIKKANTESANCHARA
@SIKKANTESANCHARA 2 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@lingarajubadiger7229
@lingarajubadiger7229 2 ай бұрын
Ondu. Otakke. Rate.estu
@SIKKANTESANCHARA
@SIKKANTESANCHARA 2 ай бұрын
ಎಲ್ಲ ಮಾಹಿತಿ ಡಿಸ್ಕ್ರಪ್ಷನ್‌ನಲ್ಲಿ ಹಾಕಿದ್ದೀನಿ, ಒಮ್ಮೆ ಪರಿಶೀಲಿಸಿ
@narasimhareddy7661
@narasimhareddy7661 3 ай бұрын
Utadaratehelaleilla
@SIKKANTESANCHARA
@SIKKANTESANCHARA 2 ай бұрын
Descriptionನಲ್ಲಿದೆ ನೋಡಿ ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@Creepy_771
@Creepy_771 3 ай бұрын
100 gm chatney ₹ 100 anthe Hagalu looti....
@SIKKANTESANCHARA
@SIKKANTESANCHARA 3 ай бұрын
ಇದಕ್ಕಿಂತ ಕಡಿಮೆ ರೇಟಲ್ಲಿ, ಇಷ್ಟೇ ಗುಣಮಟ್ಟದ ಪದಾರ್ಥಗಳು ಸಿಕ್ಕರೆ ತಿಳಿಸಿ,, ಅದರ ವಿಡಿಯೋ ಕೂಡ ಮಾಡುತ್ತೇನೆ.
@nagendras6807
@nagendras6807 3 ай бұрын
Bekadre tagolli sir beda andre sumne iri
@roopasureh6578
@roopasureh6578 3 ай бұрын
​@@SIKKANTESANCHARA ಸಿಗುತ್ತೆ ರೀ ನಮ್ಮ ಹುಬ್ಬಳ್ಳಿಯಲ್ಲಿ 150rs ಗೆ
@SIKKANTESANCHARA
@SIKKANTESANCHARA 3 ай бұрын
@@roopasureh6578 ಹುಬ್ಬಳ್ಳಿ ಸಣ್ಣ ಊರು ಅಂದುಕೊಂಡಿರಿ..? ಸರಿಯಾಗಿ ಹೇಳಿ ಹುಬ್ಬಳ್ಳಿಯಲ್ಲಿ ಯಾವ ಸ್ಥಳ ಅಂಥ !
@roopasureh6578
@roopasureh6578 3 ай бұрын
@@SIKKANTESANCHARA basveshwar ಖಾನಾವಳು ಸಾಕಷ್ಟು ಇದಾವೆ ನಮ್ಮಲ್ಲಿ ಅಲ್ಲಿ ಹೋಗ್ರಿ ಸಿಗುತ್ತೆ.. ಕೋರ್ಟ್ ಸರ್ಕಲ್,, ರೈಲ್ವೆ ಸ್ಟೇಷನ್,, and ಓಲ್ಡ್ ಬಸ್ stand ಕಿತ್ತೂರ್ ಚನ್ನಮ್ಮ ಸರ್ಕಲ್..
@girijahakkapakki9525
@girijahakkapakki9525 3 ай бұрын
Toomuch costly,
@SIKKANTESANCHARA
@SIKKANTESANCHARA 2 ай бұрын
ಹೌದಾ.. ಕಡಿಮೆ ಎಲ್ಲಿ ಸಿಗುತ್ತೆ ಹೇಳಿ.
@niranjanmurthy1951
@niranjanmurthy1951 3 ай бұрын
Ee rate madidare 10 hotel .madabahudu
@SIKKANTESANCHARA
@SIKKANTESANCHARA 3 ай бұрын
ಹತ್ತು ಬೇಡ, ನೀವು ಒಂದೇ, ಒಂದು ಮಾಡಿ, ನನಗೆ ವಿಳಾಸ ಕೊಡಿ, ಅದರದ್ದೂ ವಿಡಿಯೋ ಮಾಡುತ್ತೇನೆ.
@hemamurthy7136
@hemamurthy7136 3 ай бұрын
U did not mention the amount of the meal
@SIKKANTESANCHARA
@SIKKANTESANCHARA 3 ай бұрын
complete detail in mention in description
@bhaveshkurwa1775
@bhaveshkurwa1775 3 ай бұрын
😂
@SIKKANTESANCHARA
@SIKKANTESANCHARA 2 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@ISHWARADIYAVAR-mj3wb
@ISHWARADIYAVAR-mj3wb 3 ай бұрын
In Hubli only 80rs
@SIKKANTESANCHARA
@SIKKANTESANCHARA 3 ай бұрын
ಹುಬ್ಬಳ್ಳಿಯಲ್ಲಿದೆ ಹೇಳಪ್ಪ..
@ParameshUNParameshUN
@ParameshUNParameshUN 2 ай бұрын
ಸರ್ ನಮಸ್ಕಾರ ಸರ್ ತ್ರಿಭುವನ ಥಿಯೇಟರ್ ಹತ್ತಿರ ಕಾಮತ್ ಹೋಟೆಲ್ ಉತ್ತರ ಕರ್ನಾಟಕ ಜೋಳದ ರೊಟ್ಟಿ ಊಟ ಚಲೋ ಇರುತ್ತದೆ ಅಲ್ಲಿ ಒಂದ್ಸಲ ನೋಡಿ ಊಟ ಕಾಮತ್ ಯಾತ್ರಿ ನಿವಾಸ್ ಅಂತ
@SIKKANTESANCHARA
@SIKKANTESANCHARA 2 ай бұрын
ಮಾನ್ಯರೆ, ವಿಳಾಸ ಹುಡುಕಲು ಸ್ವಲ್ಪ ಕಷ್ಟವಾಗುತ್ತಿದೆ. ದಯವಿಟ್ಟು ಲೋಕೆಷನ್‌ ಕಳುಹಿಸಿದರೆ ಅನುಕೂಲವಾಗುತ್ತದೆ.
@KiranKiran-c6g
@KiranKiran-c6g 3 ай бұрын
100
@SIKKANTESANCHARA
@SIKKANTESANCHARA 2 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@someshekharsakunatti446
@someshekharsakunatti446 3 ай бұрын
ಜವಾರಿ ರೊಟ್ಟಿ ಇರಲ್ಲಾ ರಿ..... ಜೋಳದ ರೊಟ್ಟಿ ಇರುತ್ತೆ..... ಜವಾರಿ ಅಂತ ಯಾರು ಹೇಳಿದ್ದು
@UTTARAABHIMUKA
@UTTARAABHIMUKA 3 ай бұрын
ಜವಾರಿ ಊಟ ಅಂದ್ರೆ ಏನ್ ಹೆಲ್ರಿಪ ?
@someshekharsakunatti446
@someshekharsakunatti446 3 ай бұрын
@@UTTARAABHIMUKA ಜವಾರಿ ಊಟ ಅಂತ ಶಬ್ದವೇ ಇಲ್ಲಾ....
@UTTARAABHIMUKA
@UTTARAABHIMUKA 3 ай бұрын
@@someshekharsakunatti446 ಜವಾರಿ ಅಂತ ಅಂದ್ರ pure organic ಅರ್ಥ.. ಆ ಪದ ಇಲ್ಲಾಂದ್ರೆ ಏನಾಯ್ತು.. ನಾವು ಬಾಲಾಸೋಣ.
@BharathiJ-dg3nc
@BharathiJ-dg3nc 3 ай бұрын
Waste of money only showing you tube
@SIKKANTESANCHARA
@SIKKANTESANCHARA 3 ай бұрын
ನಿಮ್ಮ ಅಬಿಪ್ರಾಯವನ್ನು ನಾನೇನು ಅಲ್ಲಗಳೆಯುವುದಿಲ್ಲ. ಎಲ್ಲವೂ ಎಲ್ಲರಿಗೂ ಚೆನ್ನಾಗಿರಬೇಕು ಅಂಥೆನಿಲ್ಲ..! ನೀವು ಹೋಗಿದ್ದೀರಾ ಇಲ್ಲಿಗೆ ಊಟಕ್ಕೆ ?
@shivasampige9724
@shivasampige9724 3 ай бұрын
@roopas688
@roopas688 3 ай бұрын
₹ 260/_ plus unlimited tasty and healthy food also on Gandhinagar.
@basuviju6044
@basuviju6044 3 ай бұрын
260 rs ಊಟ ಒಬ್ಬ ಮನುಷ್ಯ ತಿನ್ನಲ್ ಇವರದ ಬಿಜಿನೆಸ್
@SIKKANTESANCHARA
@SIKKANTESANCHARA 2 ай бұрын
ತಿನ್ನಬಹುದು,
@mohanarangappa4153
@mohanarangappa4153 3 ай бұрын
ನೀವು ತಿಂದು ಊಟಕ್ಕೆ ಎಷ್ಟು ದುಡ್ಡು ಕೊಡ್ರಿ ಸಾಹೇಬ್ರೆ
@SIKKANTESANCHARA
@SIKKANTESANCHARA 3 ай бұрын
320 ರೂಪಾಯಿ, ಅಲ್ಲಿ ಹೋಗಿ ವಿಚಾರಿಸಿ
@venkateshkulkarni5168
@venkateshkulkarni5168 2 ай бұрын
Super
@SIKKANTESANCHARA
@SIKKANTESANCHARA 2 ай бұрын
Thank you so much Pls share with others
We Attempted The Impossible 😱
00:54
Topper Guild
Рет қаралды 56 МЛН
REAL or FAKE? #beatbox #tiktok
01:03
BeatboxJCOP
Рет қаралды 18 МЛН
11 rupees only unlimited veg food giving daily
20:20
Talks with u (ಟಾಕ್ಸ್ ವಿತ್ ಯು)
Рет қаралды 143 М.