ತುಂಬಾ ಚೆನ್ನಾಗಿ ತೋರಿಸಿದೀರಾ ಅಮ್ಮ ನಿಮಗೆ ಧನ್ಯವಾದಗಳು... ರೊಟ್ಟಿಯ ಜೊತೆಗೆ ನಿಮ್ಮ ಸ್ಟೋವ್ ತುಂಬಾ ಚನ್ನಾಗಿ ದೆ ಈಗ ಇಷ್ಟು ಗಟ್ಟಿಯಾದ ಸ್ಟೋವ್ ಸಿಗಲ್ಲ ಜೋಪಾನವಾಗಿ ಇಟ್ಟುಕೊಳ್ಳಿ..
ಏನು ಮಿಕ್ಸ್ ಮಾಡ್ಬೇಡಿ ಬಿಳಿ ಜೋಳ ಫಸ್ಟ್ ಕ್ವಾಲಿಟಿ ಅಂತ ಕೇಳಿ ಕೊಡ್ತಾರೆ ಅದನ್ನ ಚೆನ್ನಾಗಿ ಬಿಸಿಲಲ್ಲಿ ಒಣಗಿಸಿ ಮಿಲ್ ಮಾಡ್ಸಿ ಆದ್ರೆ ಮಿಲ್ ಮಾಡಿಸುವಾಗ ಜೋಳಕ್ಕೂ ಮೊದಲು ಯಾರಾದ್ರೂ ಜೋಳನಾದ್ರೂ ಹಾಕಿರಬೇಕು ಮಿಲ್ ಗೆ or ಅಕ್ಕಿನಾದ್ರು ಹಾಕಿರಬೇಕು ಗೋಧಿ ಹಾಕಿದ ಮೇಲೆ ಹಾಕಬೇಡಿ ಅಷ್ಟೇ
Beda bari jolada hittininda madidre chennagi agutte nivu chennagi nadi hittu jigi agovarege
@pushpaanand273610 ай бұрын
Namasthe Rolling pin (lattanige) bagge heli Naavu purchase maad bekadare Which type we should purchase Please thilisi Thank you
@shilpavegrecipes10 ай бұрын
ನೀವು ಖಡಕ್ ರೊಟ್ಟಿ ಮಾಡೋದಾದ್ರೆ ಲಟ್ಟಣಿಗೆ ಲೈನ್ಸ್ ಇದ್ರೆ ತೆಳುವಾಗಿ ರೊಟ್ಟಿ ಮಾಡೋದಕ್ಕೆ use ಆಗುತ್ತೆ ಬೇಗ ಮಾಡಬಹುದು ರೆಗ್ಯುಲರ್ ರೊಟ್ಟಿ ಮಾಡೋಕ್ಕೆ ಲೈನ್ಸ್ ಇರೋದು ಬೇಡ ನೀವು pvc ಪೈಪ್ ನಲ್ಲು ರೊಟ್ಟಿ ಮಾಡಬಹುದು ಚೆನ್ನಾಗಿ ಆಗುತ್ತೆ. Next ಅದರ ಬಗ್ಗೆ ವಿಡಿಯೋ ಮಾಡ್ತಿನಿ.
@mamatharao125210 ай бұрын
Madam, i roll it instead of patting. While rolling it is bigger but once put on the tava, it shrinks and becomes smaller in size. What could be the reason?
@shilpavegrecipes10 ай бұрын
It depends on quality of jowar otherwise mistakes on kneading method don't worry keep on trying definitely u will understand
@rekhanaveen2506 Жыл бұрын
Hi mam bendiddyeantha hege gothgthye
@shilpavegrecipes Жыл бұрын
Kudiyuttiro nirige haki sanna uri madi 5 min beyisi saku illa bega beyutte
@shilpavegrecipes Жыл бұрын
ಕುದಿಯುವ ನೀರಿಗೆ ಹಾಕಿ 5 ನಿಮಿಷ ಬೇಯಿಸಿದರೆ ಸಾಕು ಇವರ ವಿಡಿಯೋ ನೋಡಿ ಇವರು ರೊಟ್ಟಿ ಮಾಡೋದ್ರಲ್ಲಿ ಎಕ್ಸ್ಪರ್ಟ್ 👇 ಇವರು neat ಆಗಿ explain ಮಾಡಿದರೆ kzbin.info/www/bejne/fn_TpZiCbbuUnaM
@SantoshGurikar-r5j8 ай бұрын
ರೋಟಿ ನಡುವೆ ಹರೀತಾವೆ
@shilpavegrecipes8 ай бұрын
ಹಿಟ್ಟು ಜಿಗಿ ಆಗಿಲ್ಲ ಅಂದ್ರೆ ಹಾಗೆ ಆಗುತ್ತೆ ಚೆನ್ನಾಗಿ ನಾದಿ ಹಾಗೆ ತುಂಬಾ ಒತ್ತಿ ಲಟ್ಟಿಸಬೇಡಿ
@laxmishinde952211 ай бұрын
Madam I was serching too much vidiosb,about rottis got it ,thanks ,ask madam ,that in maharashtra 1 kg javer 100 gram rice poweder add ,in karnataka what is the megerment
@shilpavegrecipes11 ай бұрын
In karnataka we are not adding rice flour only jowar flour gives healthy rotti